0%

Start the Best Preparation


History Test - 23 ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

1 / 30

1. ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ನಡೆದ ವರ್ಷ?

2 / 30

2. 1857ರ ದಂಗೆಯ ಸಮಯದಲ್ಲಿ ನಾನಾಸಾಹೇಬ್‌ನ ಸೇನಾನಾಯಕ?

3 / 30

3. 1857ರ ದಂಗೆಗೆ ತಕ್ಷಣದ ಕಾರಣ

4 / 30

4. 1857ರ ದಂಗೆಯನ್ನು ‘ಸಿಪಾಯಿ ದಂಗೆ’ ಎಂದು ಕರೆದವರು ಯಾರು?

5 / 30

5. 1857ರ ದಂಗೆ ಪ್ರಪ್ರಥಮವಾಗಿ ಪ್ರಾರಂಭಗೊAಡಿದ್ದು ಎಲ್ಲಿ?

6 / 30

6. 1857ರ ದಂಗೆಯ ಸಮಯದಲ್ಲಿದ್ದ ಮೊಘಲ್ ದೊರೆ ಯಾರು?

7 / 30

7. 1857ರ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವರು ಯಾರು?

8 / 30

8. ಬ್ರಿಟನ್ ರಾಣಿಯು ಭಾರತೀಯ ಮಹಾಸನ್ನದು(ಮ್ಯಾಗ್ನಕಾರ್ಟ) ಅನ್ನು ಹೊರಡಿಸಿದ ವರ್ಷ?

9 / 30

9. ‘ಏಕರೂಪ ಕಾನೂನು ವ್ಯವಸ್ಥೆ’(ಇಲ್ಬರ್ಟ್ ಮಸೂದೆ)ಯನ್ನು ಜಾರಿಗೆ ತಂದವರು ಯಾರು?

10 / 30

10. 1857ರ ದಂಗೆಯ ಸಮಯದಲ್ಲಿ ಕಾನ್ಪುರದ ದಂಗೆಯ ನಾಯಕತ್ವವನ್ನು ವಹಿಸಿದ್ದವರು ಯಾರು?

11 / 30

11. ಬ್ಯಾರಕ್‌ಪುರದಲ್ಲಿ 1857ರ ದಂಗೆಯ ಸಮಯದಲ್ಲಿ ಬ್ರಿಟೀಷರ ವಿರುದ್ದ ದಂಗೆಯೆದ್ದ ಸೈನಿಕ

12 / 30

12. ಝಾನ್ಸಿರಾಣಿ ಲಕ್ಷ್ಮಿ ಬಾಯಿ ಬ್ರಿಟೀಷರ ವಿರುದ್ದ ದಂಗೆ ಏಳಲು ಕಾರಣ?

13 / 30

13. ‘ಭಾರತೀಯ ರಾಷ್ಟ್ರೀಯ ಕಾಂಗ್ರೇಸ್’ ಸ್ಥಾಪಸಿದವರು ಯಾರು?

14 / 30

14. ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ಬಂದ ವರ್ಷ?

15 / 30

15. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯನ್ನು ಜಾರಿಗೆ ತಂದವರು

16 / 30

16. ‘ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ’ಯನ್ನು ಜಾರಿಗೆ ತಂದವರು ಯಾರು?

17 / 30

17. ‘ಭಾರತೀಯರನ್ನು ಬ್ರಿಟನ್ನಿನ್ ಪ್ರಜೆಗಳೆಂದು ಪರಿಗಣೆಸಿದ ಘೋಷಣೆ ಯಾವುದು?

18 / 30

18. 1857ರ ದಂಗೆಗೆ ಪ್ರೇರಕವಾದ ಅಂಶಗಳು ಯಾವವು?

19 / 30

19. 1857ರ ದಂಗೆಯ ಸಮಯದಲ್ಲಿ ಸಿಪಾಯಿಗಳು ಯಾರನ್ನು ‘ಭಾರತದ ಚಕ್ರವರ್ತಿ’ ಎಂದು ಘೋಷಿಸಿದರು

20 / 30

20. ಕೆಳಗಿನವರಲ್ಲಿ ಪ್ರಮುಖ ಮಂದಗಾಮಿಗಳನ್ನು ಗುರುತಿಸಿರಿ 1) ಎಂ.ಜಿ ರಾನಡೆ 2) ಸುರೇಂದ್ರನಾಥ ಬ್ಯಾನರ್ಜಿ 3) ದಾದಾಬಾಯಿ ನವರೋಜಿ 4) ಗೋಪಾಲಕೃಷ್ಣ ಗೋಖಲೆ

21 / 30

21. ಮಂದಗಾಮಿಗಳು ಇದರಲ್ಲಿ ವಿಶ್ವಾಸ ಇಟ್ಟಿದ್ದರು?

22 / 30

22. 1857ರ ದಂಗೆಯ ವಿಫಲತೆಗೆ ಕಾರಣಗಳು

23 / 30

23. ಝಾನ್ಸಿರಾಣಿ ಲಕ್ಷ್ಮಿ ಬಾಯಿಯು ಬ್ರಿಟಿಷರ ವಿರುದ್ದದ ಹೋರಾಟದಲ್ಲಿ ವಶಪಡಿಸಿಕೊಂಡ ರಾಜ್ಯ?

24 / 30

24. ‘ಕೈಗಾರಿಕಾ ಕ್ರಾಂತಿ’ ಎಲ್ಲಿ ಆರಂಭವಾಯಿತು?

25 / 30

25. 1857ರ ದಂಗೆಯಲ್ಲಿ ಝಾನ್ಸಿಯ ನಾಯಕತ್ವ ವಹಿಸಿದವರು ಯಾರು?

26 / 30

26. ‘ಭಾರತೀಯ ರಾಷ್ಟ್ರೀಯ ಕಾಂಗ್ರೇಸ್’ ಸ್ಥಾಪನೆಯಾದ ವರ್ಷ ಯಾವುದು?

27 / 30

27. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿಯಿಂದ ಬ್ರಿಟೀಷರು ವಶಪಡಿಸಿಕೊಂಡ ರಾಜ್ಯಗಳು?

28 / 30

28. 1857ರ ದಂಗೆಯ ಸಮಯದಲ್ಲಿ ರಾಣಿ ಲಕ್ಷ್ಮಿ ಬಾಯಿಗೆ ಸಹಾಯ ಮಾಡಿದವರು ಯಾರು?

29 / 30

29. ‘ದತ್ತು ಮಕ್ಕಳಿಗೆ ಹಕ್ಕಿಲ್ಲಿ’ ಎಂಬ ನೀತಿಯಿಂದ ಬ್ರಿಟೀಷರು ವಶಪಡಿಸಿಕೊಂಡ ಮೊದಲ ರಾಜ್ಯ?

30 / 30

30. ಮಂದಗಾಮಿಗಳ ಯುಗ

Your score is

0%

Pos.NameScorePointsDuration
1prabhajmunavallimuna97 %29 / 302 minutes 9 seconds
2Sarala93 %28 / 302 minutes 46 seconds
3puttaswamy93 %28 / 304 minutes 9 seconds
4Shirin banu87 %26 / 308 minutes 10 seconds
5Danesh80 %24 / 304 minutes 18 seconds
6Salma Naaz77 %23 / 304 minutes 10 seconds
7Lakshmibai77 %23 / 304 minutes 29 seconds
8Sheelahs77 %23 / 305 minutes 21 seconds
9Fatimanaaz77 %23 / 309 minutes 13 seconds
10Prema73 %22 / 303 minutes 41 seconds
11Devendrappa73 %22 / 304 minutes 28 seconds
12Ningavva r basidoni73 %22 / 3010 minutes 15 seconds
13PUSHPAK70 %21 / 304 minutes 33 seconds
14Maheshe70 %21 / 305 minutes 16 seconds
15Ranjeeta67 %20 / 309 minutes 29 seconds
16Shashi SP67 %20 / 3011 minutes 45 seconds
17sav57 %17 / 305 minutes 43 seconds
18Kanu47 %14 / 3053 seconds
19SOMALI37 %11 / 303 minutes 37 seconds
20Prathibha3 %1 / 302 minutes 14 seconds
21Sujata0 %0 / 3036 seconds
22NETHRAVATHI ST0 %0 / 3039 seconds
23Subhashini0 %0 / 3043 seconds
24anulanguti0 %0 / 3053 seconds
25Tarunu0 %0 / 301 minutes 3 seconds
Shopping Cart