0%

Start the Best Preparation


History Test - 22 ಸ್ವಾತಂತ್ರ್ಯ ಹೋರಾಟ

1 / 70

1. ಇಂಡಿಯನ್‌ ಇಂಡಿಪೆಂಡೆನ್ಸ್‌ ಲೀಗ್‌ ನ ಸೇನಾವಿಭಾಗವನ್ನು ಏನೆಂದು ಕರೆಯುತ್ತಿದ್ದರು

2 / 70

2. ಅಲಿ ಸಹೋದರರು ಭಾರತದಲ್ಲಿ ಯಾರ ಪರವಾದ ಖಿಲಾಫತ್‌ ಚಳವಳಿಯನ್ನು ಪ್ರಾರಂಭಿಸಿದರು

3 / 70

3. 1939ರಲ್ಲಿ ಭಾರತ ಸರ್ಕಾರವು ಏಕಮುಖವಾಗಿ ಎರಡನೆಯ ಮಹಾಯುದ್ಧಕ್ಕೆ ಭಾರತವನ್ನು ಭಾಗಿ ಮಾಡಿದ ಸಂಧರ್ಭದಲ್ಲಿ ಮಂತ್ರಿಮಂಡಳದಲ್ಲಿದ್ದ ಕಾಂಗ್ರೇಸಿಗರೆಲ್ಲರು ಹೊರಬಂದಾಗ ಮುಸ್ಲಿಂ ಲೀಗ್‌ ______ ವನ್ನು ಆಚರಿಸಿತು

4 / 70

4. 1942 ಮಾರ್ಚ್‌ ನಲ್ಲಿ ಭಾರತೀಯರ ಸಮ್ಮೇಳನ ನಡೆದ ಸ್ಥಳ

5 / 70

5. ಮಅಡು ಇಲ್ಲವೆ ಮಡಿ ಇದು ಯಾರು ನೀಡಿದ ಕರೆಯಾಗಿತ್ತು

6 / 70

6. ಸ್ವತಂತ್ರ ಹಳ್ಳಿ ಎಂದು ಹೆಸರು ಪಡೆದ ಹಳ್ಳಿ

7 / 70

7. ದೇಶಿಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಅರಿಗೆ ಬಂದದ್ದು

8 / 70

8. ಯಂಗ್‌ ಇಂಡಿಯಾ ಇವರ ಪತ್ರಿಕೆ ಯಾಗಿದೆ

9 / 70

9. ಚೌರಿಚೌರ ಇದು ಇರುವುದು ಎಲ್ಲಿ

10 / 70

10. “ಸೈಮನ್ ಹಿಂದಕ್ಕೆ ಹೋಗು” ಘೋಷಣೆಯ ಉದ್ದೇಶ

11 / 70

11. ಬಂಗಾಳದ ವಿಭಜನೆಯನ್ನು ಬ್ರಿಟಿಷ್‌ ಸರ್ಕಾರ ಹಿಂಪಡೆದಿದ್ದು ಯಾವ ವರ್ಷ

12 / 70

12. ಕಾರವಾರ ಜಿಲ್ಲೆಯ ಯಾವ ತಾಲೂಕಿನಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಲಾಯಿತು

13 / 70

13. ಹೊಂದಿಸಿರಿ 1. ಪ್ರಿಂಟರ್ಸ ಯೂನಿಯನ್‌ 2. ಬಟ್ಟೆ ಗಿರಣಿ 3. ಲೇಬರ್‌ ಯೂನಿಯನ್ ಎ. ಮದ್ರಾಸ್ ಬಿ. ಕಲ್ಕತ್ತಾ ಸಿ. ಬಾಂಬೆ ಉತ್ತರವನ್ನು ಕೆಳಗಿನ ಆಯ್ಕೆ ಮೂಲಕ ಆರಿಸಿ

14 / 70

14. ಸುಭಾಷ್‌ ಚಂದ್ರ ಬೋಸ್‌ ಭಾರತೀಯ ಸೇವಾ ಪರೀಕ್ಷೆಯಲ್ಲಿ ಎಷ್ಟನೇ ಸ್ಥಾನ ಗಳಿಸಿದ್ದರು

15 / 70

15. ಹೊಂದಿಸಿರಿ 1. ಅನುಶೀಲನ ಸಮಿತಿ 2. ವರ್ತಮಾನ ರಣನೀತಿ 3. ಯುಗಾಂತರ 4. ಗೀತಾ ರಹಸ್ಯ ಎ. ಬಿ. ಕೆ. ಘೋಷ್ ಬಿ. ಅರವಿಂದ ಘೋಷ್ ಸಿ. ಬಿ. ಜಿ. ತಿಲಕ ಡಿ. ರಹಸ್ಯ ಸಂಘಟನೆ ಈ ಕೆಳಗಿನ ಆಯ್ಕೆಗಳ ಮೂಲಕ ಸರಿಯಾದ ಉತ್ತರವನ್ನು ಆರಿಸಿ

16 / 70

16. ಜವಾಹರಲಾಲ್‌ ನೆಹರುರವರು ರಾವಿ ನದಿಯ ದಡದ ಮೇಲೆ ಸ್ವಾತಂತ್ರ್ಯ ತ್ರಿವರ್ಣ ಧ್ವಜವನ್ನು ಹಾರಿಸಿದ್ದು ಯಾವಾಗ

17 / 70

17. ಮೊದಲನೆಯ ದುಂಡುಮೇಜಿನ ಸಮ್ಮೇಳನ ನಡೆದ ವರ್ಷ

18 / 70

18. ಲಾಲ್‌, ಬಾಲ್‌, ಪಾಲ್‌ ಎಂದೇ ಖ್ಯಾತಿ ಪಡೆದವರೆಂದರೆ

19 / 70

19. ಸ್ವರಾಜ್‌ ಪಕ್ಷವನ್ನು ಸ್ಥಾಪಿಸಿದ ವರ್ಷ

20 / 70

20. ʼಸಂಪೂರ್ಣ ಸ್ವರಾಜ್‌ʼ ಘೋಷಿಸಿದ ಕಾಂಗ್ರೇಸ್‌ ಅಧಿವೇಶನ ಯಾವುದು

21 / 70

21. 1919ರ ಕಾಯ್ದೆಯ ಸೂಕ್ತ ಬದಲಾವಣೆಗಾಗಿ ನೇಮಿಸಲಾದ ಆಯೋಗ

22 / 70

22. ಅಸಹಕಾರ ಚಳುವಳಿಯನ್ನು ಬೆಂಬಲಿಸಿ ಯಾರು ತಮ್ಮ ವಕೀಲಿ ವೃತ್ತಿಯನ್ನು ತ್ಯಜಿಸಿದರು

23 / 70

23. ಮುಸ್ಲಿಂ ಲೀಗ್‌ ಸ್ಥಾಪನೆಯಾದ ವರ್ಷ

24 / 70

24. ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಎಂದು ಘೋಷಿಸಿದವರು

25 / 70

25. ಗಾಂಧೀಜಿಯವರು ಇಂಗ್ಲೇಂಡಿನಲ್ಲಿ ಬ್ಯಾರಿಸ್ಟರ್‌ ಪದವಿ ಪಡೆದು ವಕೀಲಿ ವೃತ್ತಿಯನ್ನು ಇಲ್ಲಿ ಆರಂಭಿಸಿದರು

26 / 70

26. ಲಾಹೋರ್‌ ಅಧಿವೇಶನ ನಡೆದ ವರ್ಷ

27 / 70

27. ಮಹಾಡ್‌ ಮತ್ತು ಕಾಲಾರಾಂ ಚಳುವಳಿಗಳು ಇವರಿಗೆ ಸಂಬಂಧಿಸಿದೆ

28 / 70

28. ಮಹಮದ್‌ ಅಲಿ ಜಿನ್ನಾ ರವರು ಹೋಂ ರೂಲ್‌ ಲೀಗ್ ನ್ನು ಸೇರಿದ ವರ್ಷ

29 / 70

29. ʼಇಂಡಿಯನ್‌ ಇಂಡಿಪೆಂಡೆನ್ಸ್‌ ಲೀಗ್‌ʼ ಸ್ಥಾಪಿಸಿದವರು ಯಾರು

30 / 70

30. ಎರಡನೆಯ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸದವರೆಂದರೆ 1 ಮಹಮದ್‌ ಅಲಿ ಜಿನ್ನಾ 2 ಗಾಂಧೀಜಿ 3 ಅಂಬೇಡ್ಕರ್ 4‌ ತಿಲಕ ಈ ಕೇಳಗಿನ ಆಯ್ಕೆಯ ಮೂಲಕ ಸರಿ ಉತ್ತರವನ್ನು ಆರಿಸಿ

31 / 70

31. ಕಾರ್ಮಿಕರ ಹೋರಾಟವು 1827 ರಲ್ಲಿ ಎಲ್ಲಿ ಪ್ರಾರಂಭವಾಯಿತು

32 / 70

32. ಗಾಂಧೀ-ಇರ್ವಿನ್ ಒಪ್ಪಂದ ನಡೆದ ವರ್ಷ

33 / 70

33. ಜಲಿಯನ್‌ ವಾಲಾಬಾಗ್‌ ದುರಂತದ ವಿಚಾರಣೆಗಾಗಿ ಯಾವ ಆಯೋಗವನ್ನು ಸರ್ಕಾರ ನೇಮಿಸಿತು

34 / 70

34. ಕೆಳಗಿನ ಹೋರಾಟಗಾರರನ್ನು ಗಮನಿಸಿ 1. ಶ್ಯಾಮಾಜಿ ಕೃಷ್ಣವರ್ಮ 2. ಮೇಡಮ್‌ ಕಾಮಾ 3. ರಾಮ್ ಪ್ರಸಾದ ಬಿಸ್ಮಿಲ್ 4. ಅರಬಿಂದೋ ಘೋಷ್‌ 5. ಚಂದ್ರಶೇಖರ್‌ ಆಜಾದ್‌ 6.ಸಾವರ್ಕರ್‌ ಇವರಲ್ಲಿ ಯಾರು ಮಂದಗಾಮಿ ಗುಂಪಿಗೆ ಸೇರಿಲ್ಲ

35 / 70

35. ತಿಲಕರು ಮರಾಠಿ ಭಾಷೆಯಲ್ಲಿ ಯಾವ ಪತ್ರಿಕೆಯನ್ನು ಪ್ರಕಟಿಸಿದರು

36 / 70

36. ಫಾರ್ವರ್ಡ್‌ ಬ್ಲಾಕ್‌ ಎಂಬ ಪಕ್ಷವನ್ನು ಕಟ್ಟಿದವರು ಯಾರು

37 / 70

37. ಗಾಂಧೀಜಿಯವರನ್ನು ಸೆರಮನೆವಾಸದಿಂದ ಬಿಡುಗಡೆಗೊಳಿಸಿದ್ದು ಯಾವಾಗ

38 / 70

38. ದೇಶಬಂಧು ಎಂದು ಯಾರನ್ನು ಕರೆಯಲಾಗುತ್ತದೆ

39 / 70

39. ಜಲಿಯನ್ ವಾಲಾಭಾಗ ದುರಂತದ ಹಿನ್ನೆಲೆಯಲ್ಲಿ ಯಾರು ತಮಗೆ ನೀಡಲಾಗಿದ್ದ ʼನೈಟ್‌ಹುಡ್‌ʼ ಗೌರವವನ್ನು ತ್ಯಜಿಸಿದರು

40 / 70

40. ಜವಾಹರ್‌ ಲಾಲ್‌ ನೆಹರು ಮತ್ತು ಸುಭಾಷ್‌ ಚಂದ್ರಬೋಸರು ಕಾಂಗ್ರೇಸ್‌ ಸಮಾಜವಾದಿ ಪಕ್ಷ ಸ್ಥಾಪಿಸಿದ್ದು ಯಾವ ವರ್ಷ

41 / 70

41. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆಯಾಗಿದ್ದು ಯಾವ ವರ್ಷ

42 / 70

42. ಕ್ವಿಟ್‌ ಇಂಡಿಯಾ ಚಳುವಳಿ ನಡೆದ ವರ್ಷ

43 / 70

43. ಲಾಹೋರ್‌ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು

44 / 70

44. ವರ್ಣಭೇದ ನೀತಿಯ ವಿರುದ್ಧ ಹೋರಾಟದಲ್ಲಿ ಗಾಂಧೀಜಿಯವರು ಯಾವ ಅಸ್ತ್ರವನ್ನು ಬಳಸಿ ಯಶಸ್ವಿಯಾದರು

45 / 70

45. ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಝಾನ್ಸಿ ರೆಜಿಮೆಂಟ್‌ ವಿಭಾಗದ ನೇತೃತ್ವ ವಹಿಸಿದವರು

46 / 70

46. ರಾಜಕೀಯ ಭಿಕ್ಷುಕರು ಎಂದು ಯಾರಿಗೆ ಕರೆಯಲಾಗಿದೆ

47 / 70

47. ಯಾವ ಕಾಲವನ್ನು ಅಂತಿಮ ಹಂತ ಎಂದು ಕರೆಯುವರು

48 / 70

48. ಕೆಳಗಿನ ಪತ್ರಿಕೆಗಳನ್ನು ಗಮನಿಸಿ 1. ಪ್ರಬುದ್ದ ಭಾರತ 2. ಜನತಾ 3. ಮೂಕನಾಯಕ 4. ಬಹಿಷ್ಕೃತ ಭಾರತ 5. ಯಂಗ್‌ ಇಂಡಿಯಾ ಬಿ. ಆರ್‌ ಅಂಬೇಡ್ಕರ್‌ ಇವರಿಗೆ ಸಂಭಂದಿಸಿದ ಪತ್ರಿಕೆಗಳನ್ನು ಆರಿಸಿರಿ

49 / 70

49. ತಿಲಕರು ಯಾವ ಉತ್ಸವಗಳ ಮೂಲಕ ಜನರನ್ನು ರಾಷ್ಟ್ರೀಯತೆಗೆ ಪ್ರಚೋದಿಸಿದರು

50 / 70

50. ಮೊದಲನೇ ಹಂತದ ಸ್ವಾತಂತ್ರ್ಯ ಹೋರಾಟದ ಅವಧಿ

51 / 70

51. ʼತಿಲಕ್‌ ಸ್ವರಾಜ್ಯ ಫಂಡ್ʼನ್ನು ಎಷ್ಟು ರೂಪಾಯಿ ಬಂಡವಾಳದೊಂದಿಗೆ ಪ್ರಾರಂಭಿಸಲಾಯಿತು

52 / 70

52. ಮಂದಗಾಮಿ ನಾಯಕರಲ್ಲಿ ಇವರು ಸೇರಿಲ್ಲ

53 / 70

53. ಸರ್ಕಾರವು ಅಮೃತಸರದಲ್ಲಿ ಸೇನಾಧಿಕಾರಿಯ ಉಸ್ತುವಾರಿಯನ್ನು ಇವರಿಗೆ ನೀಡಿತ್ತು

54 / 70

54. ಗಾಂಧೀಜಿಯವರು ತಮ್ಮ ಹೋರಾಟದಲ್ಲಿ ಈ ತಂತ್ರವನ್ನು ಬಳಸಿಲ್ಲ

55 / 70

55. ಲಾರ್ಡ್‌ ಮೌಂಟ್‌ ಬ್ಯಾಟನ್‌ ಅವರನ್ನು ಭಾರತಕ್ಕೆ ವೈಸ್‌ರಾಯ್‌ ಆಗಿ ಕಳುಹಿಸಿದ ವರ್ಷ

56 / 70

56. ಚೌರಿಚೌರ ಘಟನೆಯಲ್ಲಿ ಒಟ್ಟು ಎಷ್ಟು ಜನ ಪೋಲಿಸರು ಸಜೀವ ದಹನವಾದರು

57 / 70

57. ಅಲಿ ಸಹೋದರರೆಂದು ಇವರನ್ನು ಕರೆಯುತ್ತಿದ್ದರು 1. ಮಹಮ್ಮದ್‌ ಅಲಿ 2. ಆಸಿಫ್‌ ಅಲಿ 3. ಶೌಕತ್‌ ಅಲಿ 4. ಫಜಲ್‌ ಅಲಿ ಈ ಕೇಳಗಿನ ಆಯ್ಕೆಯ ಮೂಲಕ ಸರಿ ಉತ್ತರವನ್ನು ಆರಿಸಿ

58 / 70

58. ಮೂರನೆಯ ದುಂಡುಮೇಜಿನ ಸಮ್ಮೇಳನ ನಡೆದ ವರ್ಷ

59 / 70

59. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು

60 / 70

60. ಪತ್ರಿಕೆಗಳಿಲ್ಲದ ನಾಯಕ ರೆಕ್ಕೆಗಳಿಲ್ಲದ ಪಕ್ಷಿಯಂತೆ ಎಂದು ಹೇಳಿದವರು

61 / 70

61. ಸಬರಮತಿಯಿಂದ ದಂಡಿವರೆಗಿನ ನಡೆದ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ ಕರ್ನಾಟಕದ ತರುಣ

62 / 70

62. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪಿಸಿದ್ದು ಯಾರು

63 / 70

63. ದಂಡಿ ಸತ್ಯಾಗ್ರಹ ನಡೆದ ವರ್ಷ

64 / 70

64. ಜಲಿಯನ್‌ ವಾಲಾಬಾಗ್‌ ನಲ್ಲಿ ಯಾವುದರ ವಿರುದ್ದ ಪ್ರತಿಭಟನೆ ನಡೆಯುತ್ತಿತ್ತು

65 / 70

65. ಬಂಗಾಳದ ವಿಭಜನೆಯಾದ ವರ್ಷ

66 / 70

66. ನೇರ ಕಾರ್ಯಾಚರಣೆಯ ದಿನಕ್ಕೆ ಕರೆ ನೀಡಿದ್ದು ಯಾವಾಗ

67 / 70

67. ಧಾರ್ಮಿಕ ಜಾಗೃತಿಗಾಗಿ ಗಾಯಿಡಿನ್‌ ರವರು ಯಾವ ಸಂಸ್ಥೆಯನ್ನು ಕಟ್ಟದರು

68 / 70

68. ಇಲ್ಬರ್ಟ್ ಮಸೂದೆಯನ್ನು ಜಾರಿಗೆ ತಂದವರು ಯಾರು

69 / 70

69. ಆಂಗ್ಲ ಸರಕಾರ ಜಾದೋನಾಂಗರನ್ನು ಬಂಧಿಸಿ ದೇಶದ್ರೋಹದ ಆಪಾದನೆ ಹೊರಿಸಿ _____ರಂದು ಗಲ್ಲಿಗೇರಿಸಿತು

70 / 70

70. ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದಲ್ಲಿ ಒಟ್ಟು ಎಷ್ಟು ಜನ ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು

Your score is

0%

Pos.NameScorePointsDuration
1Shirin banu79 %55 / 709 minutes 35 seconds
2Sangamma74 %52 / 7017 minutes 6 seconds
3Danesh71 %50 / 7011 minutes 39 seconds
4Advika69 %48 / 7016 minutes 30 seconds
5prabhajmunavallimuna67 %47 / 704 minutes 53 seconds
6Devendrappa63 %44 / 7010 minutes 53 seconds
7PUSHPAK63 %44 / 7022 minutes 17 seconds
8Prema56 %39 / 707 minutes 24 seconds
9Ningavva r basidoni47 %33 / 7011 minutes 1 seconds
10Maheshe44 %31 / 7011 minutes 35 seconds
11Kanu23 %16 / 702 minutes 22 seconds
12K.Sunitha13 %9 / 7030 minutes 11 seconds
13Sharanappa9 %6 / 705 hours 4 minutes 13 seconds
14Prathibha1 %1 / 702 minutes 49 seconds
15Sujata0 %0 / 701 minutes 24 seconds
16NETHRAVATHI ST0 %0 / 701 minutes 30 seconds
17anulanguti0 %0 / 701 minutes 32 seconds
18Subhashini0 %0 / 701 minutes 47 seconds
19Varalakshmi H G0 %0 / 701 minutes 48 seconds
20Tarunu0 %0 / 702 minutes 20 seconds
Shopping Cart