0%

Start the Best Preparation


History Test - 21 ಕ್ರಾಂತಿ ಹಾಗೂ ರಾಷ್ಟ್ರ ಪ್ರಭುತ್ವಗಳ ಉದಯ

1 / 30

1. ಮೇರಿ ಅಂಟಾನಿಯಟ್‌ ಈ ಕೆಳಗಿನವರ ರಾಣಿಯಾಗಿದ್ದಳು

2 / 30

2. ಪ್ಯಾರಿಸ್‌ ಒಪ್ಪಂದದ ವರ್ಷ

3 / 30

3. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಜಾರಿಗೆ ತಂದ ರಾಷ್ಟ್ರ ಯಾವುದು

4 / 30

4. ರೋಮನ್‌ ಕ್ಯಾಥೋಲಿಕ ಮತವು ಇಲ್ಲಿ ಸಾರ್ವತ್ರಿಕವಾಗಿತ್ತು

5 / 30

5. ಅಮೇರಿಕ ಸ್ವಾತಂತ್ರ್ಯ ಸಂಗ್ರಾಮವು ಮುಂದೆ ಯಾವ ರಾಷ್ಟ್ರದ ಬದಲಾವಣೆಗೆ ಕಾರಣವಾಯಿತು

6 / 30

6. ಮೇರಿ ಅಂಟಾನಿಯಟ್‌ ಈ ದೇಶದ ರಾಜಕುಮಾರಿಯಾಗಿದ್ದಳು

7 / 30

7. ಮಾನವ ಸ್ವತಂತ್ರವಾಗಿ ಜನಿಸಿದ ಆದರೆ ಎಲ್ಲೆಲ್ಲೂ ಸರಪಳಿಯಿಂದ ಬಂಧಿಸಲ್ಪಟ್ಟಿದ್ದಾನೆ ಎಂದು ಯಾರು ಹೇಳಿದರು

8 / 30

8. ಫ್ರಾನ್ಸ್‌ ಕ್ರಾಂತಿಯು ಈ ತತ್ವವನ್ನು ಹೊಂದಿರಲಿಲ್ಲ

9 / 30

9. ಫ್ರಾನ್ಸ್‌ ಕ್ರಾಂತಿಯಲ್ಲಿ ಬುದ್ಧಿಜೀವಿಗಳು ಸಮಾಜದ ಯಾವ ವರ್ಗದಲ್ಲಿದ್ದರು

10 / 30

10. ಉತ್ತರ ಅಮೇರಿಕಾದ ಇಂಗ್ಲೀಷರ ಹದಿಮೂರು ವಸಾಹತುಗಳಲ್ಲಿ ಇದು ಸೇರಿಲ್ಲ

11 / 30

11. ಜಾರ್ಜ್‌ವಾಷಿಂಗ್ಟನ್‌ ಒಬ್ಬ

12 / 30

12. ಮೊಲಾಸಿಸ್‌ ಇದು ಯಾವುದರ ಮೇಲಿನ ತೆರಿಗೆಯಾಗಿದೆ

13 / 30

13. ಜರ್ಮನಿ ಏಕೀಕರಣದ ನಂತರ ಯಾವ ಪ್ರಾಂತ್ಯವು ಫ್ರಾನ್ಸ್‌ನಿಂದ ಜರ್ಮನಿಗೆ ದೊರಕಿತ್ತು

14 / 30

14. “ಇಟಲಿ, ಆಸ್ಟ್ರೀಯ, ಪ್ಯಾಪಸಿ” ಲೇಖನಗಳನ್ನು ಬರೆದವರು ಯಾರು

15 / 30

15. ರಕ್ತ ಮತ್ತು ಕಬ್ಬಿಣ ನೀತಿಯು ಇವರಿಗೆ ಸಂಭಂದಿಸಿದೆ

16 / 30

16. ವಿಕ್ಟರ್‌ ಎಮ್ಯಾನುಯಲ್‌ ದೊರೆಯನ್ನು ಇಟಲಿಯ ರಾಜನನ್ನಾಗಿ ಘೋಷಿಸಿದ ವರ್ಷ

17 / 30

17. ಬಿಸ್ಮರ್ಕ್‌ ಯಾವ ರಾಷ್ಡ್ರದ ರಾಯಭಾರಿಯಾಗಿರಲಿಲ್ಲ

18 / 30

18. ಸಪ್ತ ವಾರ್ಷಿಕ ಯುದ್ಧದ ಅವಧಿ

19 / 30

19. ಹೊಂದಿಸಿರಿ 1. ನೌಕಾ ಕಾಯಿದೆ 2. ಮೊಲಾಸಿಸ್‌ ಕಾಯಿದೆ 3. ಕ್ವಿಬೆಕ್‌ ಕಾಯಿದೆ 4. ಸ್ಟಾಂಪ್‌ ಕಾಯಿದೆ ಎ. 1764 ಬಿ. 1760 ಸಿ. 1765 ಡಿ. 1774 ಈ ಕೆಳಗಿನ ಆಯ್ಕೆಯ ಮೂಲಕ ಸರಿಯಾದ ಉತ್ತರವನ್ನು ಆರಿಸಿ

20 / 30

20. ಬಿಸ್ಮಾರ್ಕ್‌ “ಉತ್ತರ ಜರ್ಮನ್‌ ರಾಜ್ಯಗಳ ಸಂಘ” ವನ್ನು ಯಾವ ವರ್ಷ ರಚಿಸಿದನು

21 / 30

21. ಇಟಲಿಯ ರಾಜಧಾನಿ__________

22 / 30

22. ತರುಣ ಇಟಲಿ ಪಕ್ಷವನ್ನು ಯಾರು ಕಟ್ಟಿದರು

23 / 30

23. ಫ್ರಾನ್ಸ್‌ನಲ್ಲಿ ಗಣರಾಜ್ಯ ಸ್ಥಾಪನೆಯಾಗಿದ್ದು ಯಾವಾಗ

24 / 30

24. ಅಮೇರಿಕನ್ನರು ಸ್ವಾತಂತ್ರ್ಯದಿನವನ್ನು ಯಾವಾಗ ಆಚರಿಸುತ್ತಾರೆ

25 / 30

25. “ರಿಸಾರ್ಜಿಮೆಂಟೋ” ಪತ್ರಿಕೆಯನ್ನು ಯಾರು ಆರಂಭಿಸಿದರು

26 / 30

26. 1774ರಲ್ಲಿ ಅಮೇರಿಕಾದ ಹದಿಮೂರು ಇಂಗ್ಲೀಷ್‌ ವಸಾಹತುಗಳ ಪ್ರತಿನಿಧಿಗಳು ಯಾವ ನಗರದಲ್ಲಿ ಸಭೆ ಸೇರಿದರು

27 / 30

27. ಬಾಸ್ಟನ್‌ ಚಹಾಕೂಟ ನಡೆದ ವರ್ಷ ಯಾವುದು

28 / 30

28. ಸ್ಪಿರಿಟ್‌ ಆಫ್‌ ಲಾಸ್ ಕೃತಿಯನ್ನು ಬರೆದವರು____

29 / 30

29. ಜರ್ಮನಿ ಏಕೀಕರಣದ ನಂತರ ಪ್ರಷ್ಯಾದ ಯಾವ ದೊರೆಯು ಜರ್ಮನ್‌ ಚಕ್ರವರ್ತಿ ಎಂಬ ಬಿರುದನ್ನು ಧರಿಸಿದನು

30 / 30

30. ಬಾಸ್ಟನ್‌ ಚಹಾಕೂಟದಲ್ಲಿ ಎಷ್ಟು ಚಹಾ ಪಟ್ಟಿಗೆಗಳನ್ನು ಸಮುದ್ರಕ್ಕೆ ಎಸೆಯಲಾಯಿತು

Your score is

0%

Pos.NameScorePointsDuration
1Shashi SP97 %29 / 3012 minutes 47 seconds
2Shirin banu83 %25 / 303 minutes 14 seconds
3Sangamma77 %23 / 305 minutes 37 seconds
4Devendrappa60 %18 / 305 minutes 32 seconds
5Kanu57 %17 / 307 minutes 30 seconds
6Jaya57 %17 / 3021 minutes 33 seconds
7Amaresh53 %16 / 303 minutes 33 seconds
8sav53 %16 / 305 minutes 4 seconds
9Prema50 %15 / 303 minutes 28 seconds
10Danesh50 %15 / 304 minutes 41 seconds
11Maheshe37 %11 / 304 minutes 11 seconds
12PUSHPAK33 %10 / 304 minutes 14 seconds
13Prathibha7 %2 / 301 minutes 24 seconds
14Sunil3 %1 / 301 minutes 10 seconds
15Sujata0 %0 / 3038 seconds
16anulanguti0 %0 / 3040 seconds
17Subhashini0 %0 / 3043 seconds
18NETHRAVATHI ST0 %0 / 3045 seconds
19Tarunu0 %0 / 3049 seconds
20prabhajmunavallimuna0 %0 / 3013 minutes 25 seconds
Shopping Cart