0%

Start the Best Preparation


History Test - 20 ಬ್ರಿಟಿಷ್‌ ಆಳ್ವಿಕೆಯ ವಿಸ್ತರಣೆ

1 / 20

1. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು

2 / 20

2. ರಣಜಿತ್‌ ಸಿಂಗ್‌ ನಿಧನ ಹೊಂದಿದ ವರ್ಷ

3 / 20

3. ಬಫರ್‌ ಸ್ಟೇಟ್‌ ಎಂದರೆ

4 / 20

4. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ರಾಜ್ಯ ಯಾವುದು

5 / 20

5. ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್‌ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟ ವರ್ಷ ಯಾವುದು

6 / 20

6. ಪಂಜಾಬಿನಲ್ಲಿ ಬ್ರಿಟಿಷರ ಆಳ್ವಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಲಾಹೋರ್‌ ನಲ್ಲಿ ನೇತೃತ್ವ ವಹಿಸಿದ್ದವರು ಯಾರು

7 / 20

7. ಹೊಂದಿಸಿರಿ 1 ಮೊದಲ ಆಂಗ್ಲೋ-ಮರಾಠ ಯುದ್ಧ 2 ಎರಡನೇ ಆಂಗ್ಲೋ-ಮರಾಠ ಯುದ್ಧ 3 ಮೂರನೇ ಆಂಗ್ಲೋ-ಮರಾಠ ಯುದ್ಧ 4 ಸಹಾಯಕ ಸೈನ್ಯ ಪದ್ದತಿ ಎ. 1798 ಬಿ. 1775 ಸಿ. 1803 ಡಿ. 1817

8 / 20

8. ನಾರಾಯಣರಾಯನು ಇವನಿಂದ ಹತನಾದನು

9 / 20

9. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ರಾಜ್ಯಗಳನ್ನು ಅವುಗಳ ಅನುಕ್ರಮದಲ್ಲಿ ಜೋಡಿಸಿ 1. ಮೈಸೂರು 2. ಆರ್ಕಾಟ್ 3.‌ ಪೂನಾ 4. ಬಿರಾರ್ 5.‌ ಔದ್

10 / 20

10. ಯಾವುದು ಸಹಾಯಕ ಸೈನ್ಯ ಪದ್ಧತಿಯ ನಿಬಂಧನೆಯಾಗಿರಲಿಲ್ಲ

11 / 20

11. ನಿರಂತರ ಮೈತ್ರಿ ಒಪ್ಪಂದ ನಡೆದಿದ್ದ ವರ್ಷ

12 / 20

12. ಲಾಹೋರ್‌ ಒಪ್ಪಂದಕ್ಕೆ ಸಹಿ ಹಾಕಿದ ವರ್ಷ ಯಾವುದು

13 / 20

13. ಯಾರಿಗೆ ʼರಾಜಾʼ ಎಂಬ ಪದವಿಯೊಂದಿಗೆ ಲಾಹೋರಿನ ರಾಜ್ಯಪಾಲನನ್ನಾಗಿ ನೇಮಿಸಲಾಗಿತ್ತು

14 / 20

14. ಹೋಳ್ಕರ್‌ ಸೈನ್ಯವು ಸಿಂಧಿಯಾ ಮತ್ತು ಪೇಶ್ವೆ ಸೈನ್ಯವನ್ನು ಯಾವ ವರ್ಷ ಸೋಲಿಸಿತು

15 / 20

15. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಡುವ ರಾಜ್ಯಗಳ ಸರಿಯಾದ ಕ್ರಮವನ್ನು ಗುರುತಿಸಿ 1. ಜೈಪುರ್ 2. ಸತಾರ 3. ಸಂಬಲ್‌ಪುರ 4. ಝಾನ್ಸಿ

16 / 20

16. ಮೊದಲನೇ ಆಂಗ್ಲೋ ಮರಾಠ ಯುದ್ಧದ ನಂತರ ಯಾರನ್ನು ಪೇಶ್ವೆಯನ್ನಾಗಿ ನೇಮಿಸಲಾಯಿತು

17 / 20

17. ರಣಜಿತ್‌ ಸಿಂಗ್‌ ನ ಸೈನ್ಯವು ಯಾರಿಂದ ಒಳಗೊಂಡಿರಲಿಲ್ಲ

18 / 20

18. ಮೊದಲ ಆಂಗ್ಲೋ ಮರಾಠ ಯುದ್ಧವು ಕೊನೆಗೊಂಡ ಒಪ್ಪಂದ

19 / 20

19. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗೆ ಒಳಪಡದ ಸಂಸ್ಥಾನ ಯಾವುದು

20 / 20

20. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂ ನೀತಿ ಜಾರಿಗೆ ತಂದವರು ಯಾರು

Your score is

0%

Pos.NameScorePointsDuration
1PUSHPAK95 %19 / 206 minutes 9 seconds
2Shirin banu80 %16 / 204 minutes 7 seconds
3Danesh75 %15 / 204 minutes 14 seconds
4Sangamma75 %15 / 204 minutes 42 seconds
5Swetha65 %13 / 203 minutes 50 seconds
6Maheshe65 %13 / 204 minutes 25 seconds
7ambresh60 %12 / 206 minutes 2 seconds
8Lakshmibai55 %11 / 204 minutes 44 seconds
9Ranjeeta55 %11 / 2011 minutes 32 seconds
10vinay50 %10 / 204 minutes 19 seconds
11Prema45 %9 / 204 minutes 43 seconds
12Kanu45 %9 / 206 minutes 27 seconds
13Amaresh40 %8 / 203 minutes 17 seconds
14NETHRAVATHI ST0 %0 / 2024 seconds
15Sujata0 %0 / 2027 seconds
16Subhashini0 %0 / 2029 seconds
17Tarunu0 %0 / 2032 seconds
18Prathibha0 %0 / 2046 seconds
19Shashi SP0 %0 / 2057 seconds
20prabhajmunavallimuna0 %0 / 209 minutes 26 seconds
Shopping Cart