0%

Start the Best Preparation


History Test - 19 ಬ್ರಿಟಿಷ ಆಳ್ವಿಕೆಯ ಪರಿಣಾಮಗಳು

1 / 30

1. ಮಂಗಳೂರು ಒಪ್ಪಂದ ಯಾವಾಗ ಮತ್ತು ಯಾರ ಯಾರ ನಡುವೆ ನಡೆಯಿತು ?

2 / 30

2. “ಪಂಜಾಬಿನ ಸಿಂಹ” ನೆಂದು ಪ್ರಸಿದ್ದನಾದವನು ?

3 / 30

3. ಮುಸ್ಲಿಂರಿಗೆ “ಪ್ರತ್ಯೇಕ ಚುನಾವಣಾ ಮತಗಟ್ಟೆ” ವ್ಯವಸ್ಥೆಯನ್ನು ನೀಡಿದ ಕಾಯ್ದೆ ?

4 / 30

4. ಬ್ರಿಟಿಷರು ಕೊಡಗಿನಲ್ಲಿ ಹಾಲೇರಿ ಮನೆತನದ ಯಾವ ಅರಸನನ್ನು ಪದಚ್ಯುತಗೊಳಿಸಿದರು ?

5 / 30

5. ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಪ್ರಾರಂಭಿಸಿದವರು ಯಾರು ?

6 / 30

6. “ ಭಾರತೀಯರು ತಮ್ಮ ಸಾರ್ವಭೌಮತ್ವವನ್ನು ಬ್ರಿಟಿಷ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೇ ವಿನಾ ಅವರದೇ ಸ್ವಂತ ಹಕ್ಕಲ್ಲ “ ಎಂದು ಯಾವ ಕಾಯ್ದೆಯ ಮೂಲಕ ಹೇಳಲಾಗಿದೆ?

7 / 30

7. 1773ರ ರೆಗ್ಯಲೆಟಿಂಗ್‌ ಕಾಯ್ದೆಯ ಪ್ರಕಾರ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ

8 / 30

8. ರಾಬರ್ಟ್‌ ಕ್ಲೈವ್‌ “ದ್ವಿ ಸರ್ಕಾರ”ವನ್ನು ರದ್ದುಪಡಿಸಿದ ಶಾಸನ?

9 / 30

9. ಮರಾಠಿಯಲ್ಲಿ “ ವಾಘ್‌” ಎಂದರೆ ಏನು ?

10 / 30

10. ಅಲೆಗ್ಸಾಂಡರ ರೀಡ್‌ ಜಾರಿಗೆ ತಂದ ಕಂದಾಯ ಪದ್ದತಿ ?

11 / 30

11. ಸಂಗೋಳ್ಳಿ ರಾಯಣ್ಣ ನನ್ನು ಎಲ್ಲಿ ಮತ್ತು ಎಷ್ಟರಲ್ಲಿ ಗಲ್ಲಿಗೇರಿಸಲಾಯಿತು ?

12 / 30

12. ಕೇಂದ್ರದಲ್ಲಿ “ದ್ವಿ ಸರ್ಕಾರ” ವನ್ನು (Dyarchy) ಯಾವ ಕಾಯ್ದೆಯ ಪ್ರಕಾರ ಸ್ಥಾಪಿಸಲಾಯಿತು ?

13 / 30

13. ಅಮರಸುಳ್ಯ ಬಂಡಾಯವು ಮೂಲತಃ ____________ ಬಂಡಾಯವಾಗಿದೆ.

14 / 30

14. ಸರ್ವೋಚ್ಚ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟ ಶಾಸನ ?

15 / 30

15. ವಾರ್ಷಿಕವಾಗಿ ಈಸ್ಟ್‌ ಇಂಡಿಯಾ ಕಂಪನಿಯಿಂದ ಬ್ರಿಟಿಷ್‌ ಸರ್ಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು “ಅಪರಾಧ ತೆರಿಗೆ” ಎಂದು ತಿಕ್ಷ್ಣವಾಗಿ ಟೀಕಿಸಿದವರು ಯಾರು ?

16 / 30

16. ಹೈದರಲಿಯು ಯಾವ ರಾಜರನ್ನು ಗೃಹಬಂಧನದಲ್ಲಿರಿಸಿ ಅಧಿಕಾರವನ್ನು ತನ್ನ ಕೈಗೆತ್ತಿಕೊಂಡನು ?

17 / 30

17. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ ಅಧಿಕಾರಿ ?

18 / 30

18. ದಿವಾನಿ ಅದಾಲತ್‌ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು ?

19 / 30

19. ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಥಾಪನೆಗೆ ಅವಕಾಶ ನೀಡಿದ ಕಾಯ್ದೆ ?

20 / 30

20. 21781 ರಲ್ಲಿ ಹೈದರಾಲಿಯನ್ನು ಸೋಲಿಸಿದ ಬ್ರಿಟಿಷ ಸೈನ್ಯಾಧಿಕಾರಿ ?

21 / 30

21. ಮೂರನೇ ಆಂಗ್ಲೋ – ಮೈಸೂರು ಯುದ್ದಕ್ಕೆ ತತ್‌ ಕ್ಷಣದ ಕಾರಣ ?

22 / 30

22. ರಾಜಮುಡಿ ಎಂಬ ಕಿರೀಟವನ್ನು ಮೇಲುಕೋಟೆಯ ಚಲುವ ನಾರಾಯಣ ಸ್ವಾಮಿಗೆ ಅರ್ಪಿಸಿದ ಮೈಸೂರಿನ ರಾಜ ?

23 / 30

23. ಧರ್ಮ , ಬಣ್ಣ , ಮತ್ತು ಹುಟ್ಟಿನ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡುವಂತಿಲ್ಲ ಎಂದು ಯಾವ ಕಾಯ್ದೆ ತಿಳಿಸಿದೆ ?

24 / 30

24. ಹೊಂದಿಸಿ ಬರೆಯಿರಿ. [ A ] 1) ಮೊದಲನೆಯ ಆಂಗ್ಲೋ – ಮೈಸೂರು ಯುದ್ದ 2) ಎರಡನೆಯ ಆಂಗ್ಲೋ – ಮೈಸೂರು ಯುದ್ದ 3) ಮೂರನೆಯ ಆಂಗ್ಲೋ – ಮೈಸೂರು ಯುದ್ದ 4) ಮೊದಲನೇ ಕಾರ್ನಾಟಿಕ್‌ ಯುದ್ದ [ B ] a) ಮಂಗಳೂರು ಒಪ್ಪಂದ b) ಮದ್ರಾಸ ಒಪ್ಪಂದ c) ಎಕ್ಸ್‌ ಲಾ ಚಾಪೇಲ್‌ ಒಪ್ಪಂದ d) ಶ್ರೀರಂಗಪಟ್ಟಣ ಒಪ್ಪಂದ

25 / 30

25. ಲಾರ್ಡ ಡಾಲ್‌ ಹೌಸಿಯು ಯಾರ ವರದಿಯ ಆಧಾರದ ಮೇಲೆ ಕಲ್ಕತ್ತಾ , ಬಾಂಬೆ , ಮತ್ತು ಮದ್ರಾಸಗಳಲ್ಲಿ ‌ ನೂತನ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದನು ?

26 / 30

26. ಮೂರನೇ ಆಂಗ್ಲೋ – ಮೈಸೂರು ಯುದ್ದ ಯಾವಾಗ ಮತ್ತು ಯಾರ ಯಾರ ನಡುವೆ ನಡೆಯಿತು ?

27 / 30

27. ಬಂಡಾವಾಳ ಶಾಹಿತರ್ವ ವ್ಯವಸ್ಥೆಯಿಂದ ಕಣ್ಮರೆಯಾದ ಸಮಾಜದ ಒಂದು ವರ್ಗ ?

28 / 30

28. ಭಾರತ ಸರ್ಕಾರ ಕಾಯ್ದೆ – 1858 ರ ಪ್ರಕಾರ ಈ ಕೇಳಗಿನ ಯಾವ ಹೆಳಿಕೆಯು ಸರಿಯಾಗಿವೆ? A) ಭಾರತವನ್ನು ರಾಣಿಯ ಆಡಳಿತಕ್ಕೆ ವರ್ಗಾಯಿಸಲಾಯಿತು B) 15 ಸದಸ್ಯರನ್ನೊಳಗೊಂಡ ಭಾರತ ಮಂಡಲಿ ಅಸ್ಥಿತ್ವಕ್ಕೆ ಬಂದಿತು C) ಗವರ್ನರ ಜನರಲ್‌ ಹುದ್ದೆಯ ಪದನಾಮವನ್ನು “ವೈಸರಾಯ” ಎಂದು ಬದಲಾಯಿಸಲಾಯಿತು ಇವುಗಳಲ್ಲಿ ಯಾವುದು ಸರಿ.

29 / 30

29. ಈ ಹೇಳಿಕೆಗಳನ್ನು ಗಮನಿಸಿ. 1) ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದರು 2) 1881ರಲ್ಲಿ ಕೋಲಾರದ ಚಿನ್ನದ ಗಣಿ ಸ್ಥಾಪಿಸಿದರು 3) ಬೆಂಗಳೂರು – ಮೈಸೂರು ರೈಲುಮಾರ್ಗವನ್ನು ಆರಂಭಿಸಿದರು ಈ ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದ ದಿವಾನರು ಯಾರು?

30 / 30

30. ಮಹಾತ್ಮ ಗಾಂಧಿಜಿಯವರು ಯಾರನ್ನು “ರಾಜರ್ಷಿ” ಎಂದು ಕರೆದಿದ್ದಾರೆ ?

Your score is

0%

Pos.NameScorePointsDuration
1Lakshmibai80 %24 / 306 minutes 42 seconds
2puttaswamy77 %23 / 304 minutes 7 seconds
3Sangamma70 %21 / 306 minutes 8 seconds
4vinay63 %19 / 3010 minutes 18 seconds
5Jaya60 %18 / 309 minutes 16 seconds
6Sharanamma B57 %17 / 3010 minutes 11 seconds
7Devendrappa53 %16 / 305 minutes 20 seconds
8Salma Naaz53 %16 / 3012 minutes 37 seconds
9Prema47 %14 / 306 minutes 32 seconds
10Danesh47 %14 / 308 minutes 20 seconds
11PUSHPAK43 %13 / 308 minutes 58 seconds
12Kanu43 %13 / 3011 minutes 33 seconds
13Maheshe40 %12 / 308 minutes 5 seconds
14Maheshamma BK27 %8 / 3010 minutes 42 seconds
15Prathibha7 %2 / 301 minutes 17 seconds
16prabhajmunavallimuna7 %2 / 3018 minutes 56 seconds
17Latha7 %2 / 3030 minutes 1 seconds
18NETHRAVATHI ST0 %0 / 3039 seconds
19Sujata0 %0 / 3040 seconds
20Tarunu0 %0 / 3045 seconds
21Subhashini0 %0 / 301 minutes 23 seconds
Shopping Cart