0%

Start the Best Preparation


History Test - 17 ಕರ್ನಾಟಕದಲ್ಲಿ ಬ್ರಿಟಿಷ್‌ ಆಳ್ವಿಕೆಗೆ

1 / 33

1. ಸಂಗೂಳ್ಳಿ ರಾಯಣ್ಣನನ್ನು ನಂದಗಡದಲ್ಲಿ ಗಲ್ಲಿಗೇರಿಸಿದ್ದು ಯಾವ ವರ್ಷದಲ್ಲಿ

2 / 33

2. ಮೊಘಲ್‌ ಚಕ್ರವರ್ತಿ ಔರಂಗಜೇಬ್‌ನ ಮರಣ ಸಂಭವಿಸಿದ್ದು ಯಾವಾಗ

3 / 33

3. ಶ್ರೀರಂಗಪಟ್ಟನವನ್ನು ವಿಜಯನಗರದ ರಾಜ ಪ್ರತಿನಿಧಿಯಿಂದ ವಶಪಡಿಸಿಕೊಂಡು ರಾಜಧಾನಿಯನ್ನಾಗಿ ಮಾಡಿಕೊಂಡ ಅರಸ ಯಾರು

4 / 33

4. ಹೊಂದಿಸಿರಿ 1. ನವರಾತ್ರಿ ಉತ್ಸವ 2. ಅಠಾರ ಕಛೇರಿ 3. ಮದ್ರಾಸ್‌ ಒಪ್ಪಂದ 4. ಮಂಗಳೂರು ಒಪ್ಪಂದ ಎ. ಹೈದರಾಲಿ ಬಿ. ಮಾಹೆಯ ವಶ ಸಿ. ರಾಜ ಒಡೆಯರ್ ಡಿ. ಚಿಕ್ಕ ದೇವರಾಜ ಒಡೆಯರ್‌ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ

5 / 33

5. ರಾಜಮುಡಿ ಎಂಬ ಕೀರಿಟವನ್ನು ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಅರ್ಪಿಸಿದ ಅರಸ ಯಾರು

6 / 33

6. ನಾಲ್ವಡಿ ಕೃಷ್ಣರಾಜ ಒಡೆಯರ್‌ ಇವರಿಗೆ ಯಾರು ರಾಜರ್ಷಿ ಎಂದು ಕರೆದರು

7 / 33

7. ನಾಲ್ಕನೇ ಆಂಗ್ಲೋ-ಮೈಸೂರು ಯುದ್ದ ಕೊನೆಗೊಂಡ ವರ್ಷ

8 / 33

8. ಮೂರನೆಯ ಆಂಗ್ಲೋ-ಮೈಸೂರು ಯದ್ಧದಲ್ಲಿ ಬ್ರಿಟಿಷ್‌ ಸೈನ್ಯದ ನಾಯಕತ್ವ ವಹಿಸಿದ್ದು ಯಾರು

9 / 33

9. ಯಾರ ಕಾಲದಲ್ಲಿ ಉತ್ತಮ ಆಡಳಿತದಿಂದಾಗಿ ಮೈಸೂರು “ಮಾದರಿ ರಾಜ್ಯ” ಎಂಬ ಹೆಸರನ್ನು ಪಡೆದಿತ್ತು

10 / 33

10. ಲಾರ್ಡ್‌ ವೆಲ್ಲೆಸ್ಲಿ ಯಾವ ವರ್ಷ ಭಾರತದ ಗವರ್ನರ್‌ ಜನರಲನಾಗಿ ನೇಮಕವಾದನು

11 / 33

11. ಸುರಪುರವು ಈಗಿನ ______ ಜಿಲ್ಲೆಯಲ್ಲಿದೆ

12 / 33

12. ಚಿಕ್ಕದೇವರಾಜ ಒಡೆಯರ್‌ ಆಳ್ವಿಕೆ ಮಾಡಿದ ಅವಧಿ

13 / 33

13. ದೋಂಡಿಯಾ ಚನ್ನಗಿರಿಯ ಯಾವ ಕುಟುಂಬದಲ್ಲಿ ಜನಿಸಿದ್ದನು

14 / 33

14. ಕಿತ್ತೂರು ಚೆನ್ನಮ್ಮ __________ ಎಂಬ ಹುಡುಗನನ್ನು ದತ್ತು ಪಡೆದಳು

15 / 33

15. ಮೈಸೂರು ರಾಜ್ಯಗೀತೆ ಯಾವುದು

16 / 33

16. ಬಸಪ್ಪಶಾಸ್ತ್ರಿ ಇವರಿಗೆ ಇದ್ದ ಬಿರುದು

17 / 33

17. ಹೊಂದಿಸಿರಿ 1. ಪುಟ್ಟಬಸಪ್ಪ 2. ವೆಂಕಟಪ್ಪ ನಾಯಕ 3. ವೀರಪ್ಪ 4. ಬೋದಾನಿ ಎ. ಬೇಡರು ಬಿ. ಕೊಪ್ಪಳ ಸಿ. ಸುರಪುರ ಡಿ. ಅಮರಸುಳ್ಯ ಸರಿಯಾದ ಆಯ್ಕೆ ಮೂಲಕ ಉತ್ತರವನ್ನು ಆರಿಸಿ

18 / 33

18. ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಪ್ರಾರಂಭಿಸಿದ್ದು ಇವರ ಕಾಲದಲ್ಲಿ

19 / 33

19. ಯಾವುದು ಅಮರಸುಳ್ಯ ಬಂಡಾಯದ ಕೇಂದ್ರಸ್ಥಾನವಾಗಲಿಲ್ಲ

20 / 33

20. ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆಯನ್ನು ಆರಂಭಿಸಿದ ದಿವಾನ ಯಾ

21 / 33

21. ಮಂಗಳೂರು ಒಪ್ಪಂದ ನಡೆದ ವರ್ಷ

22 / 33

22. ಬೆಂಗಳೂರು – ಮೈಸೂರು ರೈಲು ಮಾರ್ಗ ಯಾವ ವರ್ಷ ಆರಂಬಿಸಲಾಯಿತು

23 / 33

23. ಹೈದರ ಮತ್ತು ಟಿಪ್ಪು ಸುಲ್ತಾನನ ಆಡಳಿತದಲ್ಲಿ ಈ ಪದಾರ್ಥಗಳನ್ನು ರಾಜ್ಯದ ಏಕಸ್ವಾಮ್ಯದಡಿ ತಂದಿದ್ದರು

24 / 33

24. ಮೊದಲನೆಯ ಆಂಗ್ಲೋ-ಮೈಸೂರು ಯುದ್ಧದ ಅವಧಿ

25 / 33

25. ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಭಾರತದಲ್ಲಿ ಮೊದಲಬಾರಿಗೆ ಯುದ್ದದಲ್ಲಿ ಇದನ್ನು ಬಳಸಿದರು

26 / 33

26. ಟಿಪ್ಪು ಸುಲ್ತಾನ “ಶ್ರೀರಂಗಪಟ್ಟಣ” ಒಪ್ಪಂದಕ್ಕೆ ಸಹಿ ಹಾಕಿದ ವರ್ಷ

27 / 33

27. ಭಾರತದ ಚರಿತ್ರೆಯಲ್ಲಿ ಯಾವ ಶತಮಾನವನ್ನು ʼರಾಜಕೀಯ ಸಮಸ್ಯೆಗಳ ಶತಮಾನʼವೆಂದೇ ಚಿತ್ರಿಸಲ್ಪಟ್ಟಿದೆ

28 / 33

28. ಮರಾಠಿಯಲ್ಲಿ ವಾಘ ಎಂದರೆ….

29 / 33

29. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯನ್ನು ______ ರಲ್ಲಿ ಸ್ಥಾಪಿಸಲಾಯಿತು

30 / 33

30. ಮೈಸೂರಿನ ಒಡೆಯರ್‌ ಮನೆತನದ ಸ್ಥಾಪಕ ಯಾರು

31 / 33

31. ಹೈದರಾಲಿ ಯಾರನ್ನು ಗೃಹಬಂಧನದಲ್ಲಿರಿಸಿ ಅಧಿಕಾರವನ್ನು ಪಡೆದನು

32 / 33

32. ಜಯಚಾಮರಾಜ ಒಡೆಯರ್‌ ಅವಧಿಯಲ್ಲಿ ದಿವಾನರಾಗಿ ಸೇವೆ ಸಲ್ಲಿಸಿದವರು 1. ಮಿರ್ಜಾ ಇಸ್ಮಾಯಿಲ್‌ ‌ 2. ಎನ್‌ ಮಾಧವರಾವ್ 3. ಎ. ರಾಮಸ್ವಾಮಿ 4. ಕಾಂತರಾಜ್‌ ಅರಸ್‌ 5. ಸರ್.‌ ಎಂ. ವಿಶ್ವೇಶ್ವರಯ್ಯ ಈ ಕೆಳಗಿನ ಆಯ್ಕೆ ಮೂಲಕ ಸರಿ ಉತ್ತರವನ್ನು ಗುರುತಿಸಿ

33 / 33

33. ಯಾವುದರ ಮುತ್ತಿಗೆಯಿಂದ ಹೈದರನಿಗೂ ಮತ್ತು ಬ್ರಿಟಿಷರಿಗೂ ಒಂದನೇ ಆಂಗ್ಲೋ-ಮೈಸೂರು ಯುದ್ಧ ನಡೆಯಿತು

Your score is

0%

Pos.NameScorePointsDuration
1prabhajmunavallimuna100 %33 / 332 minutes 39 seconds
2Shirin banu88 %29 / 333 minutes 56 seconds
3Sangamma79 %26 / 338 minutes 5 seconds
4Sharanappa79 %26 / 338 minutes 18 seconds
5Shivani61 %20 / 336 minutes 25 seconds
6Lakshmibai61 %20 / 336 minutes 42 seconds
7Salma Naaz58 %19 / 334 minutes 38 seconds
8Shashi SP58 %19 / 3311 minutes 8 seconds
9Devendrappa55 %18 / 334 minutes 57 seconds
10Kanu55 %18 / 3310 minutes 33 seconds
11vinay48 %16 / 337 minutes 52 seconds
12PUSHPAK48 %16 / 338 minutes 55 seconds
13puttaswamy48 %16 / 3310 minutes 8 seconds
14Jaya48 %16 / 3313 minutes 14 seconds
15Maheshe42 %14 / 336 minutes 36 seconds
16Ranjeeta42 %14 / 3316 minutes 8 seconds
17Amaresh39 %13 / 335 minutes 5 seconds
18Danesh39 %13 / 335 minutes 47 seconds
19Mahesh33 %11 / 334 minutes 15 seconds
20Prema33 %11 / 337 minutes 56 seconds
21Prathibha6 %2 / 331 minutes 16 seconds
22Sujata0 %0 / 3341 seconds
23NETHRAVATHI ST0 %0 / 3342 seconds
24Tarunu0 %0 / 3345 seconds
25Subhashini0 %0 / 3353 seconds
Shopping Cart