0%

Start the Best Preparation


History Test - 15 6 ರಿಂದ 14 ನೇ ಶತಮಾನದ ಭಾರತ

1 / 30

1. ಚಂದೇಲರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳಲ್ಲಿ ಯಾವ ಮಂದಿರಗಳು ಹೆಚ್ಚಾಗಿವೆ

2 / 30

2. ಕೆಳಗೆ ನೀಡಲಾದ ಸುಲ್ತಾನರನ್ನು ಕಾಲಾನುಕ್ರಮದಲ್ಲಿ ಜೋಡಿಸಿ 1. ಬಲ್ಬನ್‌ 2. ರಜಿಯಾ 3. ಸಿಕಂದರ್‌ 4. ಅಲಂಷಾ ಈ ಕೆಳಗಿನ ಆಯ್ಕೆ ಮೂಲಕ ಸರಿಯಾದ ಉತ್ತರವನ್ನು ಆರಿಸಿ

3 / 30

3. ಪಹಾರಿ ಕಲಾಶೈಲಿಯು ಇವರ ಕೊಡುಗೆಯಾಗಿದೆ

4 / 30

4. ʼತಾರೀಖ್‌-ಉಲ್-ಹಿಂದ್ʼ‌ ಗ್ರಂಥ ರಚಿಸಿದವರು

5 / 30

5. ʼದೇಶೀನಾಮ ಮಾಲಾʼ ಎಂಬ ಖ್ಯಾತ ನಿಘಂಟನ್ನು ಹೇಮಚಂದ್ರನು ಯಾವ ಭಾಷೆಯಲ್ಲಿ ರಚಿಸಿದನು

6 / 30

6. ಮಹಮ್ಮದ್‌ ತುಘಲಕ್‌ ತನ್ನ ರಾಜಧಾನಿಯನ್ನು ಎಲ್ಲಿಂದ ಎಲ್ಲಿಗೆ ವರ್ಗಾಯಿಸಿದ್ದನು

7 / 30

7. ಪಾರಮಾರರ ರಾಜಧಾನಿ ಯಾವುದಾಗಿತ್ತು

8 / 30

8. ಕಾಶ್ಮೀರದ ಕಾರ್ಕೋಟಕರ ಆಳ್ವಿಕೆಯ ಅವಧಿ

9 / 30

9. ಮಹ್ಮದ್‌ ಘೋರಿಯನ್ನು ಮೌಂಟ್‌ ಅಬು ಸಮೀಪ ಸೋಲಿಸಿದವರು ಯಾರು

10 / 30

10. ಹೊಂದಿಸಿರಿ 1. ಖಿಲ್ಜಿ ಸಂತತಿ 2. ಸಯ್ಯದ್‌ ಸಂತತಿ 3. ಲೋದಿ ಸಂತತಿ 4. ತುಘಲಕ್‌ ಸಂತತಿ ಎ. 1320-1399 ಬಿ. 1290-1320 ಸಿ. 1414-1451 ಡಿ. 1451-1526 ಈ ಕೆಳಗಿನ ಆಯ್ಕೆ ಮೂಲಕ ಸರಿಯಾದ ಉತ್ತರವನ್ನು ಆರಿಸಿ

11 / 30

11. ಕುತುಬ್‌ ಮಿನಾರ್‌ ಎಷ್ಟು ಅಡಿ ಎತ್ತರದಲ್ಲಿದೆ

12 / 30

12. ಮಹ್ಮದ್‌ ಘಜ್ನಿಯ ಆರಂಭಿಕ ಹೆಸರು__________

13 / 30

13. ಮಾರ್ತಾಂಡ ಸೂರ್ಯದೇವಸ್ಥಾನವನ್ನು ಯಾರು ನಿರ್ಮಿಸಿದರು.

14 / 30

14. ಕಲ್ಹನನು ಯಾರ ಆಸ್ಥಾನ ಕವಿಯಾಗಿದ್ದನು

15 / 30

15. ಕಾರ್ಕೋಟ ಮನೆತನ ಸ್ಥಾಪನೆಯಾಗಿದ್ದು ಯಾವಾಗ

16 / 30

16. ಕಲ್ಹಣನ ರಾಜತರಂಗಿಣಿಯಲ್ಲಿ ಯಾವ ರಾಜನ ವಿವರಗಳು ಸಿಗುತ್ತವೆ

17 / 30

17. ಭಾರತದ ಮೇಲೆ ಪ್ರಪ್ರಥಮ ಬಾರಿಗೆ ಮಂಗೋಲರು ಚಂಗೀಸ್‌ ಖಾನ್‌ ನ ನೇತೃತ್ವದಲ್ಲಿ ದಾಳಿ ಮಾಡಿದಾಗ ದೆಹಲಿಯನ್ನು ಯಾರು ಆಳ್ವಿಕೆ ಮಾಡುತ್ತಿದ್ದರು

18 / 30

18. ಕುತುಬ್‌ ಮಿನಾರ್‌ ಐಬಕ್‌ ನು ನಿರ್ಮಿಸಲು ಪ್ರಾರಂಭಿಸಿದರೆ ಅದನ್ನು ಪೂರ್ಣಗಳಿಸಿದವರು ಯಾರು

19 / 30

19. ʼದಿನಾರ್‌ʼ ಮತ್ತು ʼಅದಲಿʼ ಎಂಬ ನಾಣ್ಯಗಳು ಯಾರ ಆಳ್ವಿಕೆಯ ಕಾಲದಲ್ಲಿ ಜಾರಿಗೆ ಬಂದವು

20 / 30

20. ಖಜೂರಾಹೊದ ಖಂಡರಾಯ ಮಹಾದೇವಾಲಯವನ್ನು ಇವರ ಕೊಡುಗೆಯಾಗಿದೆ

21 / 30

21. ಗುರ್ಜರ ಮನೆತನದ ಆಳ್ವಿಕೆಯನ್ನು ಯಾರು ಆರಂಭಿಸಿದರು

22 / 30

22. ಮೊದಲನೇ ಪಾಣಿಪತ್‌ ಕದನ ನಡೆದ ವರ್ಷ

23 / 30

23. ಯಾರನ್ನು ರಜಿಯಾ ಸುಲ್ತಾನಳ ಆಸ್ಥಾನದಲ್ಲಿ ಅಮೀರ್‌-ಇ-ಶಿಕಾರ್‌ ಎಂಬ ಹುದ್ದೆಗೆ ನೇಮಿಸಲಾಗಿತ್ತು

24 / 30

24. ಹೊಂದಿಸಿರಿ 1 ಚಂದ್ರದೇವ 2 ಕೃಷ್ಣರಾಜ

25 / 30

25. ಕುತುಬುದ್ದೀನ್‌ ಐಬಕ್ ನನ್ನು ಗುಲಾಮನಾಗಿ ಯಾರು ಖರೀದಿಸಿದ್ದರು

26 / 30

26. ʼಸಹನಾ-ಇ-ಮಂಡಿʼ ಯೆಂಬ ಉನ್ನತಾಧಿಕಾರಿಯನ್ನು ಯಾರು ನೇಮಿಸಿದ್ದರು

27 / 30

27. ಅಲ್ಲಾವುದ್ದೀನ್‌ ಖಿಲ್ಜಿಯ ದಕ್ಷಿಣ ಭಾರತದ ದಂಡಯಾತ್ರೆಗಳು ಈತನ ನೇತೃತ್ವದಲ್ಲಿ ನಡೆಯಿತು

28 / 30

28. ಈ ಕೆಳಗಿನ ಯಾವ ಕೃತಿ ತಪ್ಪಾಗಿ ಹೊಂದಿಕೆಯಾಗಿದೆ

29 / 30

29. ಈ ಹೇಳಿಕೆಗಳನ್ನು ಗಮನಿಸಿ 1. ರಾಜಶೇಖರನು ಬಾಲ ರಾಮಾಯಣ ಮತ್ತು ಕರ್ಪೂರ ಮಂಜರಿ ಕೃತಿ ರಚಿಸಿದರು 2. ಮುಂಜ ರಾಜನು ಪದ್ಮಗುಪ್ತ ಮತ್ತು ಹಾಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು 3. ನಳಂದಾ, ಕಾಶಿ, ವಿಕ್ರಮಶೀಲ ಮತ್ತು ಉಜ್ಜಯಿನಿ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು ಈ ಕೆಳಗಿನ ಆಯ್ಕೆಯ ಮೂಲಕ ಸರಿ ಉತ್ತರ ಆರಸಿ

30 / 30

30. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಹೇಳಿಕೆ 1 ಆಡಳಿತದ ನಿರ್ವಹಣೆಗಾಗಿ ಬಲ್ಬನ್‌ ರಾಜ್ಯವನ್ನು ಇಕ್ತಾಗಳಾಗಿ ವಿಂಗಡಿಸಿದ್ದನು ಹೇಳಿಕೆ 2 ಆಡಳಿತದಲ್ಲಿ ಸಲಹೆ ಸೂಚನೆಗಳನ್ನು ನೀಡಲು ನಲವತ್ತು ಸರದಾರರ ಕೂಟ ಇಲ್ತಮಶ್ ನೇಮಿಸಿದನು ಈ ಕೆಳಗಿನ ಆಯ್ಕೆ ಮೂಲಕ ಸರಿಯಾದ ಉತ್ತರವನ್ನು ಆರಿಸಿ

Your score is

0%

Pos.NameScorePointsDuration
1prabhajmunavallimuna97 %29 / 302 minutes 16 seconds
2Nagaratna97 %29 / 303 minutes 59 seconds
3Shashi SP93 %28 / 303 minutes 58 seconds
4Kavya chakkadi93 %28 / 304 minutes 31 seconds
5Mehboobbi93 %28 / 305 minutes 16 seconds
6Salma Naaz90 %27 / 303 minutes 28 seconds
7devu.devu90 %27 / 3010 minutes 28 seconds
8Siddu A90 %27 / 3010 minutes 46 seconds
9SABUHDK152290 %27 / 3016 minutes 39 seconds
10Channamma87 %26 / 308 minutes 35 seconds
11PUSHPAK87 %26 / 3011 minutes 13 seconds
12Prema83 %25 / 305 minutes 1 seconds
13Surekha benur83 %25 / 306 minutes 56 seconds
14Subhashini83 %25 / 3020 minutes 19 seconds
15Ashwini patil80 %24 / 303 minutes 41 seconds
16Prasanna80 %24 / 303 minutes 45 seconds
17Neel80 %24 / 304 minutes 4 seconds
18Sukanya77 %23 / 3012 minutes 11 seconds
19Pruthvi77 %23 / 3015 minutes 18 seconds
20Shivu k73 %22 / 305 minutes 49 seconds
21Vijju73 %22 / 306 minutes 33 seconds
22Santu73 %22 / 307 minutes 34 seconds
23Jaya73 %22 / 3010 minutes 20 seconds
24Chandra73 %22 / 3010 minutes 22 seconds
25Simran Ibrahim70 %21 / 305 minutes 14 seconds
26Margappa70 %21 / 308 minutes 19 seconds
27Ranjeeta70 %21 / 3011 minutes 34 seconds
28pushpa70 %21 / 3012 minutes 2 seconds
29Advika67 %20 / 306 minutes 17 seconds
30Sangamma67 %20 / 306 minutes 48 seconds
31Shruti s67 %20 / 308 minutes 13 seconds
32Amaresh63 %19 / 304 minutes 28 seconds
33Nirmala63 %19 / 306 minutes 51 seconds
34Channabasappa AB63 %19 / 3015 minutes 5 seconds
35PREMA VITTANNAVAR60 %18 / 306 minutes 11 seconds
36Lakshmibai60 %18 / 306 minutes 58 seconds
37Toufik60 %18 / 307 minutes 34 seconds
38Sharanappa60 %18 / 3017 minutes 34 seconds
39Shivani57 %17 / 306 minutes 11 seconds
40Kanu57 %17 / 307 minutes 34 seconds
41vinay57 %17 / 307 minutes 50 seconds
42Devendrappa57 %17 / 308 minutes 39 seconds
43Deepa57 %17 / 309 minutes 5 seconds
44ambresh57 %17 / 3010 minutes 39 seconds
45puttaswamy53 %16 / 304 minutes 45 seconds
46Laxmana53 %16 / 305 minutes 6 seconds
47Swetha53 %16 / 305 minutes 9 seconds
48durugesh poojari.poojari53 %16 / 305 minutes 45 seconds
49eashappa.eshwar53 %16 / 306 minutes 36 seconds
50Maheshamma BK53 %16 / 306 minutes 57 seconds
Shopping Cart