0%

Start the Best Preparation


History Test - 13 ಭಾರತಕ್ಕೆ ಯೂರೋಪಿಯನ್ನರ ಆಗಮನ

1 / 30

1. ಡಚ್‌ ಇಸ್ಟ್‌ ಇಂಡಿಯಾ ಕಂಪನಿ ಪ್ರಾರಂಭವಾದದ್ದು ?

2 / 30

2. ಸಹಾಯಕ ಸೈನ್ಯ ಪದ್ದತಿ ಜಾರಿಗೆ ತಂದವರು .

3 / 30

3. ಮರಾಠರ ಪೇಶ್ವೆಯು ವಾವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡರು ?

4 / 30

4. ಬ್ರಿಟಿಷರ ಭೂಕಂದಾಯ ನೀತಿಗಳಿಂದ “ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ , ಸಾಲದಲ್ಲೇ ಸತ್ತರು “ ಎಂದವರು ಯಾರು ?

5 / 30

5. “1809 ರ ನಿರಂತರ ಮೈತ್ರಿ ಒಪ್ಪಂದ”ವು ಯಾರ ಯಾರ ನಡುವೆ ನಡೆಯಿತು

6 / 30

6. ವಾಂಡಿವಾಷ್‌ ಕದನದಲ್ಲಿ ಬ್ರಿಟಿಷ್‌ ಸೈನ್ಯದ ನಾಯಕತ್ವ ವಹಿಸಿದವರು ?

7 / 30

7. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಯಾವಾಗ ಜಾರಿಗೆ ತರಲಾಯಿತು ?

8 / 30

8. ಯಾವ ಒಪ್ಪಂದದಿಂದ ಮೊದಲನೆ ಕಾರ್ನಾಟಿಕ್‌ ಯುದ್ದ ಮುಕ್ತಾಯಗೊಂಡಿತು.

9 / 30

9. ಈ ಕೆಳಗಿನವುಗಳಲ್ಲಿ ಯಾವುದು ಪ್ಲಾಸಿ ಕದನದ ಪರಿಣಾಮವಲ್ಲ.

10 / 30

10. ಸಹಾಯಕ ಸೈನ್ಯ ಪದ್ದತಿಗೆ ಒಳಗಾದ ಮೊದಲ ರಾಜ್ಯ ?

11 / 30

11. ಆಂಗ್ಲ ಮತ್ತು ಮರಾಠರ ನಡುವೆ ನಡೆದ ಯಾವ ಯುದ್ದದಲ್ಲಿ ಸಾಲ್‌ ಬಾಯಿ ಒಪ್ಪಂದವಾಯಿತು ?

12 / 30

12. ಈ ಹೇಳಿಕೆಗಳನ್ನು ಗಮನಿಸಿ. A) ಖಾಯಂ ಜಮೀನ್ದಾರಿ ಪದ್ದತಿಯನ್ನು 1793 ರಲ್ಲಿ ಜಾರಿಗೆ ತರಲಾಯಿತು. B) ರೈತವಾರಿ ಪದ್ದತಿಯನ್ನು ಡಾಲ್‌ ಹೌಸಿಯು ಜಾರಿಗೆ ತಂದನು. C) ಕಾರ್ನವಾಲಿಸ್‌ ನು ಕಲ್ಕತ್ತಾದಲ್ಲಿ ಫೋರ್ಟ್‌ ವಿಲಿಯಂ ಕಾಲೇಜನ್ನು ಸ್ಥಾಪಿಸಿದನು ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ.

13 / 30

13. ಈ ಯಾವ ಹೇಳಿಕೆಯು ತಪ್ಪಾಗಿದೆ.

14 / 30

14. ಕಾಬೂಲಿನ ಜಮಾನ್‌ ಷಾ ನಿಂದ “ರಾಜಾ” ಎಂಬ ಬಿರುದು ಪಡೆದವರು ಯಾರು?

15 / 30

15. ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು ?

16 / 30

16. ಭಾರತದಲ್ಲಿ ಫ್ರೇಂಚರ ರಾಜಧಾನಿ ?

17 / 30

17. ಸಹಾಯಕ ಸೈನ್ಯ ಪದ್ದತಿಯ ಪ್ರಕಾರ ಈ ಕೆಳಗಿನ ಯಾವ ಹೇಳಿಕೆಯು ತಪ್ಪಾಗಿದೆ.

18 / 30

18. ಖಾಯಂ ಜಮೀನ್ದಾರಿ ಪದ್ದತಿಯನ್ನು ಯಾವ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಯಿತು ?

19 / 30

19. “ಹಿಂದುಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯು ಭ್ರಷ್ಟ” ಎಂದವರು ?

20 / 30

20. ದಿವಾನಿ ಹಕ್ಕು ಎಂದರೆ

21 / 30

21. 1741 ರಲ್ಲಿ ಡಚ್ಚರು ಯಾರ ಮೇಲೆ ಯುದ್ದ ಸಾರಿದರು ?

22 / 30

22. ಭಾರತದಲ್ಲಿ ಡಚ್ಚರ ವ್ಯಾಪಾರ ಕೇಂದ್ರಗಳನ್ನು ಹೆಸರಿಸಿರಿ.

23 / 30

23. ಬಂಗಾಳದಲ್ಲಿ ದ್ವಿಸರ್ಕಾರವನ್ನು ಜಾರಿಗೆ ತಂದವರು

24 / 30

24. ಬ್ರಿಟಿಷರಿಗೆ ಸೂರತ್‌ ನಲ್ಲಿ ದಾಸಸ್ತಾನು ಮಳಿಗೆಯನ್ನು ತೆರೆಯಲು ಫರ್ಮಾನು ನೀಡಿದ ಸುಲ್ತಾನ ಯಾರು ?

25 / 30

25. ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ ?

26 / 30

26. “ನೀಲಿ ನೀರಿನ ನೀತಿ” ಜಾರಿಗೆ ತಂದವರು ?

27 / 30

27. ದತ್ತ ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಗಾದ ರಾಜ್ಯಗಳು

28 / 30

28. ಆಲ್ಫೋನ್ಸೋ ಡಿ ಆಲ್ಬುಕರ್ಕನ ಕುರಿತು ಈ ಯಾವ ಹೇಳಿಕೆಯು ತಪ್ಪಾಗಿದೆ.

29 / 30

29. ಹೊಂದಿಸಿ ಬರೆಯಿರಿ. (A) 1) ಮೊದಲನೇ ಆಂಗ್ಲೋ ಮರಾಠ ಯುದ್ದ 2) ಎರಡನೇ ಆಂಗ್ಲೋ ಮರಾಠ ಯುದ್ದ 3) ಮೂರನೇ ಕಾರ್ನಾಟಿಕ್ ಯುದ್ದ‌ 4) ಮೂರನೇ ಆಂಗ್ಲೋ ಮರಾಠ ಯುದ್ದ (B) a) 1803-1805 b) 1775-1782 c) 1817-1818 d) 1756-1763

30 / 30

30. “ಮಹಲ್”‌ ಎಂದರೆ –

Your score is

0%

Pos.NameScorePointsDuration
1Meenaxi100 %30 / 302 minutes 51 seconds
2Kavya chakkadi100 %30 / 303 minutes 12 seconds
3Pruthvi100 %30 / 305 minutes 3 seconds
4SABUHDK1522100 %30 / 306 minutes 10 seconds
5devu.devu100 %30 / 3011 minutes 55 seconds
6prabhajmunavallimuna97 %29 / 303 minutes 9 seconds
7Amruta Vibhute97 %29 / 303 minutes 40 seconds
8Salma Naaz97 %29 / 303 minutes 46 seconds
9Mehboobbi97 %29 / 304 minutes 40 seconds
10channamma c.channamma c97 %29 / 304 minutes 50 seconds
11Shashi SP97 %29 / 305 minutes 30 seconds
12Nagaratna97 %29 / 305 minutes 35 seconds
13Ramya97 %29 / 306 minutes 37 seconds
14Beeresh97 %29 / 306 minutes 42 seconds
15Channamma97 %29 / 308 minutes 39 seconds
16Afreen97 %29 / 309 minutes 18 seconds
17Surekha patil97 %29 / 3011 minutes 15 seconds
18Jaya97 %29 / 3011 minutes 23 seconds
19Siddu A97 %29 / 3012 minutes 21 seconds
20Subhashini97 %29 / 3018 minutes 16 seconds
21Shirin banu93 %28 / 303 minutes 12 seconds
22Nandumohan93 %28 / 303 minutes 57 seconds
23Ashwini patil93 %28 / 303 minutes 59 seconds
24Susheel93 %28 / 305 minutes 13 seconds
25puttaswamy93 %28 / 305 minutes 20 seconds
26Surekha benur93 %28 / 308 minutes 54 seconds
27Santu90 %27 / 306 minutes 25 seconds
28Sharabanna90 %27 / 3011 minutes 16 seconds
29Prema87 %26 / 305 minutes 37 seconds
30Vijju87 %26 / 305 minutes 42 seconds
31Bahubali B Babannava87 %26 / 306 minutes
32Simran Ibrahim87 %26 / 306 minutes 48 seconds
33Shruti s87 %26 / 308 minutes 3 seconds
34Shruthi87 %26 / 308 minutes 34 seconds
35PUSHPAK87 %26 / 308 minutes 56 seconds
36Sangamma87 %26 / 309 minutes 48 seconds
37Sharanappa87 %26 / 3010 minutes 58 seconds
38SunithaHM87 %26 / 3015 minutes 7 seconds
39Amaresh83 %25 / 303 minutes 46 seconds
40durugesh poojari.poojari83 %25 / 304 minutes 12 seconds
41Netravati savanur83 %25 / 306 minutes 10 seconds
42Vanajaxi83 %25 / 307 minutes 13 seconds
43Moulali83 %25 / 3010 minutes 4 seconds
44sainaj Doddamani80 %24 / 306 minutes 46 seconds
45shwetamath80 %24 / 307 minutes 7 seconds
46Asimabi.k80 %24 / 307 minutes 32 seconds
47Margappa80 %24 / 308 minutes 8 seconds
48Laxman80 %24 / 309 minutes 40 seconds
49Fatimanaaz80 %24 / 309 minutes 52 seconds
50Latha80 %24 / 3010 minutes 53 seconds
Shopping Cart