0%
380

Start the Best Preparation


History Test - 11 ಚೋಳರು & ದ್ವಾರಸಮುದ್ರದ ಹೊಯ್ಸಳರು

1 / 30

1. ಸಂಗಮ ಸಾಹಿತ್ಯದ ಪ್ರಕಾರ ಚೋಳರ ಮೂಲ ಪುರುಷ

2 / 30

2. ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಿಸಿದವನು

3 / 30

3. ಹೊಯ್ಸಳ ಸಾಮ್ರಾಜ್ಯದ ಸ್ಥಾಪಕ

4 / 30

4. ಹೊಯ್ಸಳ ಸಾಮ್ರಾಜ್ಯ ಕ್ಷೀಣಿಸಿದ್ದು ಇವನ ಕಾಲದಲ್ಲಿ

5 / 30

5. ಹೊಯ್ಸಳರ ರಾಜಧಾನಿ

6 / 30

6. ದಾಸೋಜ, ಚಾವಣ, ಜಕಣ, ಡಂಕಣ ಮುಂತಾದ ಖ್ಯಾತಶಿಲ್ಪಿಗಳು ಕಾಣಸಿಗುವುದು

7 / 30

7. ಪ್ರತಿ ಗ್ರಾಮದಲ್ಲಿ _____ ಎಂಬ ಪ್ರಜೆಗಳ ಸಭೆ ಇತ್ತು.

8 / 30

8. ಉತ್ತರ ಮೇರೂರು ಇದು

9 / 30

9. ವಿಷ್ಣುವರ್ಧನ ಈ ಕೆಳಗಿನ ಯಾರಿಗೆ ಆಶ್ರಯ ನೀಡಿದನು

10 / 30

10. ಹೊಯ್ಸಳರು ಕೆಳಗಿನ ಯಾವುದಕ್ಕೆ ಬೆಂಬಲ ಸೂಚಿಸಲು ಶಾಂತಿ ಸಾಗರ ಬಲ್ಲಾಳರಾಯ ಸಮುದ್ರ ಮತ್ತು ವಿಷ್ಣುಸಮುದ್ರ ಎಂಬ ನೂರಾರು ಕೆರೆಗಳನ್ನು ಕಟ್ಟಿಸಿದರು

11 / 30

11. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ.

12 / 30

12. ಈ ಕೆಳಗಿನ ಯಾವುದನ್ನು ಪೆರಂಗುರಿ ಎಂದು ಕರೆಯಲಾಗುತ್ತಿತ್ತು.

13 / 30

13. ಚೋಳ ಸಾಮ್ರಾಜ್ಯದ ಆಡಳಿತವನ್ನು ಈ ಕೆಳಗಿನ ಅನುಕ್ರಮದಲ್ಲಿ ವಿಭಾಗಿಸಲಾಗಿತ್ತು

14 / 30

14. ದೇವಾಲಯಗಳಲ್ಲಿ ನಕ್ಷತ್ರಾಕಾರದ ಗರ್ಭಗೃಹ, ಉಪಪೀಠ (ಜಗತಿ), ಭಿತ್ತಿ ಅಲಂಕರಣ, ಶಿಖರ ಹಾಗೂ ಕಂಬಗಳೆಂಬ ಲಕ್ಷಣಗಳು ಕಂಡುಬರುವುದು

15 / 30

15. ಶ್ರೀ ಗುಣ ರತ್ನಕೋಶ ಕೃತಿಯ ಕರ್ತೃ

16 / 30

16. ಚೋಳ ರಾಜ್ಯವನ್ನು ಪುನರುಜ್ಜೀವನಗೊಳಿಸಿ ತಂಜಾವೂರನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಅರಸ

17 / 30

17. ವಿಷ್ಣುವರ್ಧನನ ಆಳ್ವಿಕೆಯ ಕಾಲ

18 / 30

18. ಹೊಯ್ಸಳ ಸಾಮ್ರಾಜ್ಯವನ್ನು ಆಳಿದ ಅರಸರ ಸರಿಯಾದ ಅನುಕ್ರಮ

19 / 30

19. ಯಾರ ಕಾಲದಲ್ಲಿ ಅರಸನಿಗೆ ಗರುಡರೆಂಬ ಎಂಬ ವಿಶೇಷ ಅಂಗರಕ್ಷಕ ದಳ ಇರುತ್ತಿತ್ತು

20 / 30

20. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಈತ ಚೋಳರ ಪ್ರಮುಖ ರಾಜ ಮತ್ತು ದಕ್ಷ ಆಡಳಿತಗಾರ. B) ಚೋಳ ರಾಜ್ಯದ ಶಿಲ್ಪಿಯಾಗಿ ಅದರ ತಳಹದಿಯನ್ನು ಭದ್ರ ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಿದನು. C) ಗಂಗರನ್ನು ಮತ್ತು ಪಾಂಡ್ಯರನ್ನು ಸೋಲಿಸಿದನು. D) ನೌಕಾ ಸೈನ್ಯವನ್ನು ನಿರ್ಮಿಸಿ ಶ್ರೀಲಂಕಾವನ್ನು ವಶಪಡಿಸಿಕೊಂಡನು.

21 / 30

21. ಜಗನ್ನಾಥ ವಿಜಯ ಕೃತಿಯ ಕರ್ತೃ

22 / 30

22. ಹೊಯ್ಸಳ ಸಾಮ್ರಾಜ್ಯದ ರಾಜ ಲಾಂಛನ

23 / 30

23. ತಪ್ಪಾದ ಆಯ್ಕೆಯನ್ನು ಗುರುತಿಸಿ.

24 / 30

24. ತಪ್ಪಾದ ಹೇಳಿಕೆಯನ್ನು ಗುರುತಿಸಿ

25 / 30

25. ತಲಕಾಡುಗೊಂಡ ಎಂಬ ಬಿರುದು ಪಡೆದವನು

26 / 30

26. ಚೋಳ ರಾಜ್ಯವು ಕ್ಷೀಣಿಸಿ ಪಾಂಡ್ಯರು ಮೇಲುಗೈ ಸಾಧಿಸಿದ್ದು ಇವರ ಕಾಲದಲ್ಲಿ

27 / 30

27. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. ಹೇಳಿಕೆ ಎ – ರಾಜೇಂದ್ರನು ಕಟ್ಟಿಸಿದ ಚೋಳೆಶ್ವರ (ಗಂಗೈಕೊಂಡ ಚೋಳಪುರ), ಚನ್ನಪಟ್ಟಣ ಹತ್ತಿರದ ಅಪ್ರಮೇಯ, ಬೆಂಗಳೂರು ಬಳಿ ಬೇಗೂರಿನ ಚೋಳೆಶ್ವರ, ಭಿನ್ನಮಂಗಲದ ಮುಖ್ತೆಶ್ವರ ಕರ್ನಾಟಕದ ಪ್ರಮುಖ ದೇವಾಲಯಗಳು. ಸಮರ್ಥನೆ ಆರ್ – ದೇವಾಲಯಗಳು ಆರ್ಥಿಕ, ಸಾಂಸ್ಕೃತಿಕ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು.

28 / 30

28. ಬೃಹದೀಶ್ವರ ದೇವಾಲಯ ಇವರ ಕೊಡುಗೆ

29 / 30

29. ಮಹಾಮಂಡಲೇಶ್ವರ, ಚಾಲುಕ್ಯ ಮಣಿ ಮಾಂಡಲಿಕ ಚೂಡಾಮಣಿ, ತತ್ಪಾದ ಪದ್ಮೋಪಜೀವನ, ಮಲೆಪೆರೊಳ್ ಗಂಡ ಇವು ಈ ಕೆಳಗಿನ ಯಾವ ಅರಸನ ಬಿರುದುಗಳಾಗಿದ್ದವು

30 / 30

30. ನೃತ್ಯವಿದ್ಯಾಧರಿ ಮತ್ತು ಅಭಿನಯ ಸರಸ್ವತಿ ಎಂಬ ಬಿರುದು ಹೊಂದಿದವರು

Your score is

0%

Shopping Cart