0%

Start the Best Preparation


Geography Test - 8 ಭಾರತದ ಜಲ ಸಂಪನ್ಮೂಲ ಭೂ ಬಳಕೆ ಮತ್ತು ಕೃಷಿ

1 / 30

1. ಕೋಸಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

2 / 30

2. ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ತರಕಾರಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುವ ಬೇಸಾಯ ಯಾವುದು.

3 / 30

3. ಹೊಗೆಸೊಪ್ಪು ಬೆಳೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

4 / 30

4. ಈ ಕೆಳಗಿನ ಯಾವ ಯೋಜನೆಯು ಭಾರತ ಮತ್ತು ನೇಪಾಳ ಜಂಟಿ ಯೋಜನೆಯಾಗಿದೆ.

5 / 30

5. ನೀವ್ವಳ ಸಾಗುವಳಿ ಭೂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

6 / 30

6. ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ

7 / 30

7. ಈ ಕೆಳಗಿನ ಯಾವ ಬೆಳೆಗಳು ತೋಟಗಾರಿಕೆ ಬೆಳೆಗಳಿಗೆ ಉದಾಹರಣೆಯಾಗಿವೆ.

8 / 30

8. ಈ ಕೆಳಗಿನ ಯಾವ ಬೇಸಾಯ ಸಾಂಪ್ರದಾಯಿಕ ಬೇಸಾಯಕ್ಕೆ ಉದಾಹರಣೆಯಾಗಿದೆ

9 / 30

9. ಯಾವ ಜಲಾಶಯವನ್ನು ಗೋವಿಂದಸಾಗರ ಜಲಾಶಯ ಎಂದು ಕರೆಯುತ್ತಾರೆ

10 / 30

10. ಸುವರ್ಣ ರೇಖಾ ಯೋಜನೆ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ.

11 / 30

11. ಮಿಶ್ರ ಬೇಸಾಯ ಎಂದರೆ.

12 / 30

12. ಬಾಕ್ರಾ ನಂಗಲ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ.

13 / 30

13. ಹತ್ತಿ ಬೆಳೆಗೆ ಸಂಬಂಧಿಸಿದಂತೆ ಕೆಳಗಿನ ಸರಿಯಾದ ಹೇಳಿಕೆಗಳನ್ನು ಗುರುತಿಸಿ. 1) ಹತ್ತಿ ಬೆಳೆಯು ಉಷ್ಣವಲಯ ಹಾಗೂ ಉಪ ಉಷ್ಣವಲಯದ ಬೆಳೆಯಾಗಿದೆ. 2) ಹತ್ತಿಯನ್ನು 20 ರಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹಾಗೂ 75 ರಿಂದ 150cm ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯಬಹುದು. 3) ಹತ್ತಿಯನ್ನು ಭಾರತದಲ್ಲಿ ಖಾರಿಫ್ ಬೆಳೆಯಾಗಿ ಬೆಳೆಯುತ್ತಾರೆ. 4) ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರಗಳಲ್ಲಿ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ.

14 / 30

14. ಹಿರಾಕುಡ್ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ.

15 / 30

15. ಈ ಕೆಳಗಿನ ಯಾವ ಬೆಳೆಯು ವಾರ್ಷಿಕ ಬೆಳೆಯಾಗಿದೆ.

16 / 30

16. ಪೈಕಾರ್ ವಿದ್ಯುತ್ ಯೋಜನೆ, ಕುಂದಾ ಯೋಜನೆ, ಕೊಡಯಾರ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ.

17 / 30

17. ಐ.ಸಿ.ಎ.ಆರ್. ನ ವಿಸ್ತೃತ ರೂಪವೇನು

18 / 30

18. ಈ ಕೆಳಗಿನ ಯಾವ ಬೆಳೆಯು ನಿಕೋಷಿಯಾನ ವರ್ಗಕ್ಕೆ ಸೇರಿದ ಸಸ್ಯ ವರ್ಗ ಆಗಿದೆ.

19 / 30

19. ನಾಗಾರ್ಜುನ ಸಾಗರ ಅಣೆಕಟ್ಟನ್ನು ಯಾವ ನದಿಗೆ ಮತ್ತು ಎಲ್ಲಿ ನಿರ್ಮಿಸಲಾಗಿದೆ.

20 / 30

20. ಈ ಕೆಳಗಿನ ಯಾವ ಬೆಳೆಗೆ ಕೂಳೆ ಪದ್ಧತಿಯನ್ನು ಅನುಸರಿಸುವರು.

21 / 30

21. ಭಾರತದಲ್ಲಿ ಅತಿ ಹೆಚ್ಚು ಹುಲ್ಲುಗಾವಲು ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು.

22 / 30

22. ಭಾರತದ ಅತ್ಯಂತ ಉದ್ದವಾದ ಅಣೆಕಟ್ಟು ಯಾವುದು

23 / 30

23. ಭತ್ತದ ಬೆಳೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. 1) ಭಾರತವು ಪ್ರಪಂಚದಲ್ಲಿ ಅತಿ ಹೆಚ್ಚಿನ ಭತ್ತದ ಕ್ಷೇತ್ರವನ್ನು ಹೊಂದಿದ್ದು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. 2) ಭತ್ತದ ಬೆಳೆಯು ಖರಿಫ್ ಬೆಳೆಯಾಗಿದ್ದು, ಇದಕ್ಕೆ ಫಲವತ್ತಾದ ಮೆಕ್ಕಲು ಮಣ್ಣು ಮತ್ತು ಜೇಡಿ ಮಣ್ಣು ಅವಶ್ಯಕವಾಗಿದೆ. 3) ಪಶ್ಚಿಮ ಬಂಗಾಳ ರಾಜ್ಯವು ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯವಾಗಿದೆ. 4) ಭತ್ತದ ಬೆಳೆಗೆ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ನೂರರಿಂದ ಎರಡು ನೂರು ಸೆಂಟಿಮೀಟರ್ ವಾರ್ಷಿಕ ಮಳೆಯ ಅವಶ್ಯಕತೆಯಿದೆ.

24 / 30

24. ದಾಮೋದರ್ ಮತ್ತು ಅದರ ಉಪನದಿಗಳಿಗೆ ಈ ಕೆಳಗಿನ ಯಾವ ಸ್ಥಳಗಳಲ್ಲಿ ಆಣೆಕಟ್ಟುಗಳನ್ನು ಕಟ್ಟಲಾಗಿದೆ. 1)ತಿಲೈಯಾ 2)ಮೈಥಾನ್ 3)ಪಂಚಟ್ 4)ಕೋನಾರ್

25 / 30

25. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ. 1) ಈ ಯೋಜನೆಯು ಕಲಬುರ್ಗಿ, ರಾಯಚೂರು, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಯಾಗಿದೆ. 2) ವಿಜಯಪುರ ಜಿಲ್ಲೆಯ ಆಲಮಟ್ಟಿಯ ಬಳಿ ಕೃಷ್ಣಾ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಜಲಾಶಯವನ್ನು ಇಂದಿರಾಗಾಂಧಿ ಜಲಾಶಯ ಎಂದು ಕರೆಯುವರು. 3) ಈ ಯೋಜನೆಯಡಿಯಲ್ಲಿ ನಾರಾಯಣಪುರ ಬಳಿ ಮತ್ತೊಂದು ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಕಟ್ಟನ್ನು ಬಸವಸಾಗರ ಜಲಾಶಯ ಎಂದು ಕರೆಯುವರು. 4) ಕೃಷ್ಣ ಮೇಲ್ದಂಡೆ ಯೋಜನೆಯು ಕರ್ನಾಟಕದ ಅತ್ಯಂತ ದೊಡ್ಡದಾದ ವಿವಿಧೋದ್ದೇಶ್ ಯೋಜನೆಯಾಗಿದೆ.

26 / 30

26. ಗೋಧಿ ಬೆಳೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

27 / 30

27. ಹೆಚ್ಚುವರಿ ವಿದ್ಯುತ್ ಅನ್ನು ಕೊರತೆ ಇರೋ ಪ್ರದೇಶಗಳಿಗೆ ಸಾಗಿಸಲು ಮತ್ತು ವಿದ್ಯುತ್ ಪ್ರಸರಣವನ್ನು ಸಮರ್ಪಕಗೊಳಿಸಲು ಇರುವ ರಾಷ್ಟ್ರೀಯ ಸಂಸ್ಥೆ ಯಾವುದೂ .

28 / 30

28. ತುಂಗಭದ್ರ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ತಪ್ಪಾದ ಹೇಳಿಕೆಯನ್ನು ಗುರುತಿಸಿ.

29 / 30

29. ಬಾಕ್ರಾ ನಂಗಲ್ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ.

30 / 30

30. ಒಂದೇ ವರ್ಷದಲ್ಲಿ ಒಂದೇ ವ್ಯವಸಾಯ ಭೂಮಿಯಿಂದ ಎರಡು-ಮೂರು ಬೆಳೆಗಳನ್ನು ಬೆಳೆಯುವ ಬೇಸಾಯಕ್ಕೆ ಏನೆಂದು ಕರೆಯುವರು.

Your score is

0%

Pos.NameScorePointsDuration
1Shirin banu97 %29 / 303 minutes 46 seconds
2channamma c.channamma c97 %29 / 304 minutes 34 seconds
3Surekha benur93 %28 / 308 minutes 21 seconds
4Salma Naaz90 %27 / 307 minutes 17 seconds
5PUSHPAK90 %27 / 3018 minutes 48 seconds
6Shivu k87 %26 / 304 minutes 57 seconds
7Ningavva r basidoni83 %25 / 306 minutes 19 seconds
8Shruthi83 %25 / 3010 minutes 5 seconds
9NASREEN TAJ. V80 %24 / 304 minutes 53 seconds
10Geetakj80 %24 / 309 minutes 38 seconds
11Channamma80 %24 / 3013 minutes 51 seconds
12prabhajmunavallimuna77 %23 / 304 minutes 18 seconds
13Devendrappa77 %23 / 309 minutes 54 seconds
14SARASWATHI77 %23 / 3023 minutes 59 seconds
15Srinivasa73 %22 / 307 minutes 22 seconds
16Roopa KL73 %22 / 309 minutes 21 seconds
17Biradarlaxmi70 %21 / 305 minutes 3 seconds
18Gulshan70 %21 / 305 minutes 24 seconds
19Lakshmibai70 %21 / 309 minutes 2 seconds
20Bhut67 %20 / 304 minutes 10 seconds
21Sukanya67 %20 / 3018 minutes 20 seconds
22Raghu63 %19 / 303 minutes 37 seconds
23Margappa63 %19 / 309 minutes 1 seconds
24SavitriH63 %19 / 3011 minutes 42 seconds
25SABUHDK152260 %18 / 3013 minutes 11 seconds
26mminaj274@gmail.com60 %18 / 3017 minutes 58 seconds
27Prasanna53 %16 / 306 minutes 57 seconds
28durugesh poojari.poojari53 %16 / 308 minutes 38 seconds
29ambresh53 %16 / 3010 minutes 32 seconds
30Prema53 %16 / 3012 minutes 32 seconds
31Deepa53 %16 / 3013 minutes 9 seconds
32Shashi SP53 %16 / 3014 minutes 16 seconds
33Laxmana53 %16 / 3028 minutes 21 seconds
34LakshmiT50 %15 / 305 minutes 42 seconds
35JAISHEELAREDDY50 %15 / 3015 minutes 35 seconds
36Bhagya50 %15 / 3019 minutes 33 seconds
37Neel47 %14 / 308 minutes 2 seconds
38Maheshamma BK47 %14 / 308 minutes 6 seconds
39Kanu43 %13 / 306 minutes 12 seconds
40Afreen43 %13 / 307 minutes 27 seconds
41Subhashini43 %13 / 3022 minutes 55 seconds
42Swetha40 %12 / 306 minutes 16 seconds
43Varalakshmi H G37 %11 / 3023 minutes 25 seconds
44SHRISHAIL33 %10 / 308 minutes 46 seconds
45SOMALI30 %9 / 302 minutes 47 seconds
46Ratna27 %8 / 305 minutes 41 seconds
47Sunitha A27 %8 / 3010 minutes 50 seconds
48Prathibha23 %7 / 309 minutes 28 seconds
49Madhuri17 %5 / 301 minutes 7 seconds
50Meena3 %1 / 3031 minutes 9 seconds
Shopping Cart