0%

Start the Best Preparation


Geography Test - 6 ಭಾರತದ ಅರಣ್ಯಗಳು

1 / 30

1. ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ

2 / 30

2. ಸಿಲ್ವರ್, ಸ್ಟ್ರೂಸ್, ಲಾರೆಲ್ ಈ ಮರಗಳು ಯಾವ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತವೆ.

3 / 30

3. ಭಾರತದಲ್ಲಿ ಯಾವ ನೀರಾವರಿ ಕ್ಷೇತ್ರವು ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚಿನ ನೀರಾವರಿ ಸೌಲಭ್ಯವನ್ನು ಒದಗಿಸಿದೆ

4 / 30

4. ಬಾವಿ ನೀರಾವರಿ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

5 / 30

5. ಉಷ್ಣವಲಯದ ಹುಲ್ಲುಗಾವಲು ಅರಣ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿದೆ. 1) ಭಾರತದಲ್ಲಿ 60 ರಿಂದ 75 ಸೆಂಟಿ ಮೀಟರ್ ಮಳೆ ಬೀಳುವ ಪ್ರದೇಶದಲ್ಲಿ ಕಂಡು ಬರುತ್ತದೆ. 2) ಈ ವಲಯದಲ್ಲಿ ಎತ್ತರವಾದ ಹುಲ್ಲುಗಾವಲು ಹಾಗೂ ವಿರಳವಾದ ಕುರುಚಲು ಸಸ್ಯಗಳು ವರ್ಗಗಳು ಕಂಡುಬರುತ್ತವೆ. 3) ದಖನ್ ಪ್ರಸ್ಥಭೂಮಿಯ ಕೇಂದ್ರ ಭಾಗ, ಅರಾವಳಿ ಪರ್ವತಗಳ ಪಶ್ಚಿಮದಲ್ಲಿರುವ ಥಾರ ಮರುಭೂಮಿ ಅಂಚಿನ ವಲಯದಲ್ಲಿ ಈ ವರ್ಗದ ಸಸ್ಯ ವರ್ಗ ಕಂಡುಬರುತ್ತದೆ. 4) ಬಬುಲ್, ಶಿಷಮ್, ಸಭಾಯ್ ಹುಲ್ಲು ಇಲ್ಲಿ ಕಂಡು ಬರುತ್ತವೆ.

6 / 30

6. ಭಾರತದಲ್ಲಿ ನೀರಾವರಿ ಪದ್ಧತಿಯನ್ನು ಯಾವ ಆಧಾರದ ಮೇಲೆ ವಿಂಗಡಿಸಲಾಗಿದೆ.

7 / 30

7. ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ವಿವಿಧ ಬಗೆಯ ಅರಣ್ಯಗಳನ್ನು ಕಾಣಲು ಕಾರಣವೇನು

8 / 30

8. ಭಾರತದಲ್ಲಿ ಅತ್ಯಂತ ಎತ್ತರವಾದ ವಿವಿಧೋದ್ದೇಶ್ ನದಿ ಕಣಿವೆ ಯೋಜನೆ ಯಾವುದು?

9 / 30

9. ತಾಂಡೋವಾ ಮತ್ತು ಚಂದ್ರಪುರ ರಾಷ್ಟ್ರೀಯ ಉದ್ಯಾನವನಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೆ.

10 / 30

10. ಕಾಲುವೆ ನೀರಾವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. 1) ಇದು ಭಾರತದಲ್ಲಿ ಬಾವಿ ನೀರಾವರಿಯ ನಂತರ ಎರಡನೇ ಮುಖ್ಯ ನೀರಾವರಿ ಕ್ಷೇತ್ರವಾಗಿದೆ. 2) ಪ್ರವಾಹದ ಕಾಲುವೆಗಳು ಎಂದರೆ ಯಾವುದೇ ರೀತಿಯ ಅಣೆಕಟ್ಟುಗಳನ್ನು ಕಟ್ಟದೆ ನೇರವಾಗಿ ನದಿಗಳಿಂದ ನೀರನ್ನು ಹರಿಸುವುದಾಗಿದೆ 3) ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಸಿ ನೀರನ್ನು ಸಂಗ್ರಹಿಸಿ ಕೃಷಿ ಭೂಮಿಗೆ ನೀರನ್ನು ಒದಗಿಸುವ ಕಾಲುವೆಗಳಿಗೆ ಸರ್ವಕಾಲಿಕ ಕಾಲುವೆಗಳೆಂದು ಕರೆಯುವರು. 4) ಸರ್ವಕಾಲಿಕ ಕಾಲುವೆ ನೀರಾವರಿಯ ಜಾಲವು ಆಂಧ್ರಪ್ರದೇಶ ಮಧ್ಯಪ್ರದೇಶ ಉತ್ತರಪ್ರದೇಶ ರಾಜಸ್ತಾನ್ ಹರಿಯಾಣ ಪಂಜಾಬ್ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

11 / 30

11. ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. A) ನೋಕ್ರೇಕ B) ಸಿಮ್ಲಿಪಾಲ್ C) ಪಾಚುಮರಿ D) ಮನ್ನಾರ್ ಅಖಾತ 1) ಒರಿಸ್ಸಾ 2) ಮಧ್ಯ ಪ್ರದೇಶ್ 3) ಮೇಘಾಲಯ 4) ತಮಿಳ್ ನಾಡು

12 / 30

12. ಮರುಭೂಮಿ ಅರಣ್ಯವು ಈ ಕೆಳಗಿನ ಯಾವ ರಾಜ್ಯಗಳಲ್ಲಿ ಕಂಡು ಬರುತ್ತದೆ.

13 / 30

13. ಭಾರತದ ಭೌಗೋಳಿಕ ಕ್ಷೇತ್ರದ ಶೇಕಡ ಎಷ್ಟರಷ್ಟು ಭೂಭಾಗವು ಅರಣ್ಯ ಸಂಪತ್ತಿನಿಂದ ಕೂಡಿದೆ.

14 / 30

14. ದಾಮೋದರ ನದಿ ಕಣಿವೆ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ.

15 / 30

15. ವಿಜ್ಞಾನಿಗಳ ಪ್ರಕಾರ ಒಂದು ದೇಶವು ಶೇಕಡ ಎಷ್ಟರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು.

16 / 30

16. ಭಾರತದಲ್ಲಿ ಶೇಕಡಾ 65.5 ರಷ್ಟು ಅರಣ್ಯ ಯಾವ ರೀತಿಯಾಗಿದೆ.

17 / 30

17. ಮ್ಯಾಂಗ್ರೋವ್ ಅರಣ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

18 / 30

18. ಮರುಭೂಮಿ ಅರಣ್ಯದ ಸಸ್ಯ ವರ್ಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ. 1) ಸಾಲ್ ಬೈರಾ ಟೋನ್ ಮರಗಳು ಕಂಡುಬರುತ್ತವೆ. 2) ಈ ಅರಣ್ಯವು ಸಾಮಾನ್ಯವಾಗಿ ವಾರ್ಷಿಕ 50 ಸೆಂಟಿಮೀಟರ್ ಗಿಂತ ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಕಂಡುಬರುತ್ತದೆ. 3) ಇಲ್ಲಿ ಕಂಡು ಬರುವ ಸಸ್ಯ ವರ್ಗವು ಆಳವಾಗಿ ಬೇರುಗಳನ್ನು ಹೊಂದಿದೆ 4) ಇಲ್ಲಿನ ಸಸ್ಯವರ್ಗವು ಕುರುಚಲ ಜಾತಿಯ ಮುಳ್ಳು ಕಂಟಿಗಳಿಂದ ಕೂಡಿದ ಸಸ್ಯ ವರ್ಗವನ್ನು ಹೊಂದಿದೆ

19 / 30

19. ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

20 / 30

20. ಕೆರೆ ನೀರಾವರಿಯು ಈ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ

21 / 30

21. ಬಬುಲ್, ಸಭಯ, ಶಿಷಮ್ ಈ ಅರಣ್ಯಕ್ಕೆ ಸಂಬಂಧಿಸಿದೆ.

22 / 30

22. ಮದಾರಿ ಹಾತ್ ಮತ್ತು ಜಾಲ್ದಪಾರ ವನ್ಯಜೀವಿಧಾಮಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೆ ?

23 / 30

23. ಪ್ರಪಂಚದಲ್ಲಿ ಅತಿ ಹೆಚ್ಚು ನೀರಾವರಿ ಕ್ಷೇತ್ರವನ್ನು ಹೊಂದಿರುವ ದೇಶ ಯಾವುದು.

24 / 30

24. ಗಂಗಾ ನದಿಯ ಮುಖಜಭೂಮಿಯನ್ನು ಏನೆಂದು ಕರೆಯುತ್ತಾರೆ.

25 / 30

25. ನಿತ್ಯಹರಿದ್ವರ್ಣ ಅರಣ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

26 / 30

26. ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಕಂಡುಬರುವ ಅರಣ್ಯದ ಪ್ರಕಾರ್ ಯಾವುದು.

27 / 30

27. ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

28 / 30

28. ಭಾರತದಲ್ಲಿ ಕಂಡುಬರುವ ಜೈವಿಕ ಸಂರಕ್ಷಣಾ ತಾಣಗಳ ಸಂಖ್ಯೆ ಎಷ್ಟು?

29 / 30

29. ಒಂದು ಹೆಕ್ಟರ್ ಎಂದರೆ ಎಷ್ಟು ಎಕರೆ ಭೂಮಿ.

30 / 30

30. ಸ್ವಾಭಾವಿಕ ಸಸ್ಯವರ್ಗದ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು? 1) ಉಷ್ಣಾಂಶ 2) ಮಳೆ 3) ಭೂ ಸ್ವರೂಪ 4) ಮಣ್ಣುಗಳು

Your score is

0%

Pos.NameScorePointsDuration
1channamma c.channamma c90 %27 / 306 minutes 20 seconds
2Shashi SP90 %27 / 307 minutes 13 seconds
3Shirin banu87 %26 / 305 minutes
4SABUHDK152283 %25 / 306 minutes 44 seconds
5Ashwini patil80 %24 / 308 minutes 18 seconds
6prabhajmunavallimuna77 %23 / 304 minutes 29 seconds
7Biradarlaxmi77 %23 / 304 minutes 58 seconds
8Bhut77 %23 / 3010 minutes 43 seconds
9Salma Naaz77 %23 / 3012 minutes 6 seconds
10Ramya77 %23 / 3013 minutes 8 seconds
11Surekha benur73 %22 / 309 minutes 33 seconds
12Sangamma73 %22 / 3012 minutes 49 seconds
13Geetakj73 %22 / 3015 minutes 56 seconds
14Deepa70 %21 / 307 minutes 32 seconds
15NASREEN TAJ. V67 %20 / 3011 minutes 14 seconds
16Radha67 %20 / 3023 minutes 22 seconds
17Uma63 %19 / 305 minutes 16 seconds
18Gulshan63 %19 / 305 minutes 17 seconds
19Shruthi63 %19 / 309 minutes 11 seconds
20Channamma63 %19 / 3012 minutes 26 seconds
21Susheel63 %19 / 3017 minutes 37 seconds
22PUSHPAK63 %19 / 3028 minutes 35 seconds
23Danesh60 %18 / 3012 minutes 52 seconds
24SARASWATHI60 %18 / 3014 minutes 57 seconds
25SHRISHAIL57 %17 / 306 minutes 34 seconds
26Afreen57 %17 / 3010 minutes 5 seconds
27Rajeshwarin57 %17 / 3011 minutes
28JAISHEELAREDDY57 %17 / 3015 minutes 13 seconds
29Lakshmibai53 %16 / 306 minutes 5 seconds
30Devendrappa53 %16 / 307 minutes 59 seconds
31Margappa53 %16 / 309 minutes 35 seconds
32SavitriH53 %16 / 3011 minutes 1 seconds
33Devi53 %16 / 3011 minutes 7 seconds
34Shivu k53 %16 / 3011 minutes 47 seconds
35mminaj274@gmail.com53 %16 / 3013 minutes 13 seconds
36Neel50 %15 / 308 minutes 48 seconds
37Jaya50 %15 / 3014 minutes 57 seconds
38Swetha47 %14 / 303 minutes 27 seconds
39Ranjeeta47 %14 / 307 minutes 48 seconds
40Kanu47 %14 / 309 minutes 18 seconds
41M s pooja47 %14 / 3010 minutes 34 seconds
42Surekha patil47 %14 / 3026 minutes 11 seconds
43Laxmana47 %14 / 3029 minutes 56 seconds
44Sunitha43 %13 / 308 minutes 1 seconds
45Varalakshmi H G43 %13 / 3021 minutes 2 seconds
46Manjulathejas40 %12 / 3010 minutes 50 seconds
47Maheshe40 %12 / 3016 minutes 40 seconds
48Prema40 %12 / 3018 minutes 36 seconds
49Asha S33 %10 / 302 minutes 41 seconds
50K.Sunitha33 %10 / 305 minutes 57 seconds
Shopping Cart