0%

Start the Best Preparation


Geography Test - 5 ಭೂಗೋಳ Part - III

1 / 40

1. ಭಾರತದ ಒಟ್ಟು ವಿಸ್ತೀರ್ಣ

2 / 40

2. ಭಾರತವು ವಾಯುವ್ಯದಲ್ಲಿ ಭೂಗಡಿಯನ್ನು ಹಂಚಿಕೊಂಡಿರುವ ನೆರೆರಾಷ್ಟ್ರಗಳು

3 / 40

3. ವಸ್ತುಗಳನ್ನು ದೈಹಿಕವಾಗಿ ಸ್ಪರ್ಶಿಸದೆ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಕ್ಕೆ ಹೀಗೆನ್ನುವರು

4 / 40

4. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಅರಣ್ಯಗಳ ಇಳಿಮುಖಕ್ಕೆ ತಕ್ಕ ಕಾರಣವಲ್ಲ.

5 / 40

5. ಈ ಹೇಳಿಕೆಗಳನ್ನು ಗಮನಿಸಿ a) ಸಾರ್ವಜನಿಕರನ್ನು ಗಿಡಗಳನ್ನು ನೆಡಲು ಪ್ರೋತ್ಸಾಹಿಸುವುದು. b) ಕಾನೂನು ಬಾಹಿರವಾಗಿ ಮರ ಕಡಿಯುವುದನ್ನು ನಿಯಂತ್ರಿಸುವುದು. c) ಅರಣ್ಯಗಳಲ್ಲಿ ಸಾಕು ಪ್ರಾಣಿಗಳ ಮೇಯಿಸುವಿಕೆಯನ್ನು ನಿಯಂತ್ರಿಸುವುದು. d) ರಸ್ತೆಗಳು ರೈಲು ಮಾರ್ಗಗಳು ಮತ್ತು ನೀರಾವರಿ ಯೋಜನೆಗಳ ನಿರ್ಮಾಣ ಮೇಲಿನ ಹೇಳಿಕೆಗಳಲ್ಲಿ ಯಾವುದು ಅರಣ್ಯಗಳ ಸಂರಕ್ಷಣೆಗೆ ಸಹಾಯಕವಾಗಿಲ್ಲ.

6 / 40

6. ಈ ಹೇಳಿಕೆಯನ್ನು ಓದಿ ಸರಿಯಾದ ಉತ್ತರವನ್ನು ಗುರುತಿಸಿ i) ಸೂರ್ಯನ ಲಂಬಕಿರಣಗಳು ii) ದೀರ್ಘ ಹಗಲು iii) ಅಧಿಕ ಉಷ್ಣಾಂಶ iv) ಸ್ಥಳೀಯ ಉಷ್ಣಾಂಶ ಮತ್ತು ಪ್ರಚಲನ ಪ್ರವಾಹಗಳಿಂದ ಕೆಲವು ಕಡೆ ಮಳೆಯಾಗುತ್ತದೆ.

7 / 40

7. ಜಗತ್ತಿನ ಅತ್ಯಂತ ಎತ್ತರದ ರಸ್ತೆ

8 / 40

8. ತೋಟಗಾರಿಕಾ ಬೇಸಾಯದಲ್ಲಿ ಅಪಾರ ಪ್ರಗತಿಯನ್ನು ಸಾಧಿಸುವುದಕ್ಕೆ ಹೀಗೆ ಕರೆಯಲಾಗಿದೆ.

9 / 40

9. “ಭಾರತದ ವಾಯುಗುಣವನ್ನು ಉಷ್ಣವಲಯದ ಮಾನ್ಸೂನ್ ವಾಯುಗುಣ" ಎಂದು ಕರೆಯುತ್ತಾರೆ. ಕಾರಣ

10 / 40

10. ಈ ನದಿಗೆ ಅಡ್ಡಲಾಗಿ ಹಿರಾಕುಡ್ ಯೋಜನೆಯನ್ನು (ಅಣೆಕಟ್ಟು) ನಿರ್ಮಿಸಲಾಗಿದೆ.

11 / 40

11. ಭಾರತದಲ್ಲಿ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಮಣ್ಣು

12 / 40

12. ಕೆಳಗೆ ಕೊಟ್ಟಿರುವ ಯಾವ ಬೇಸಾಯ ಪದ್ಧತಿಯಲ್ಲಿ ಒಂದೇ ಬೆಳೆಯನ್ನು ವಿಸ್ತಾರವಾದ ತೋಟಗಳಲ್ಲಿ ಬೆಳೆಯಲಾಗುವುದು

13 / 40

13. ಈ ಹೇಳಿಕೆಯನ್ನು ಓದಿ ಸರಿಯಾದ ಉತ್ತರವನ್ನು ಗುರುತಿಸಿ i) ಇದರಲ್ಲಿ ಜೇಡಿ ಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ. ii) ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. iii) ಅಗ್ನಿಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾಗಿದೆ. iv) ಸುಣ್ಣ ಹಾಗೂ ಮೆಗ್ನಿಶಿಯಂ ಕಾರ್ಬೋನೇಟ್‌ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದೆ

14 / 40

14. ಕೆಳಗಿನವುಗಳಲ್ಲಿ ಆಸಾಂಪ್ರದಾಯಿಕ ಶಕ್ತಿ ಸಂಪನ್ಮೂಲವನ್ನು ಗುರುತಿಸಿ.

15 / 40

15. ಒಬ್ಬ ಮಹಿಳಾ ಉದ್ಯೋಗಿಗೆ ಹೆರಿಗೆಯ ಸೌಲಭ್ಯವನ್ನು ನೀಡಲಾಗಿಲ್ಲ. ಆದರೆ ಆಕೆಯು ಅದನ್ನು ಪಡೆಯಲು ಸಾಧ್ಯವೇ ಇಲ್ಲ. ಈ ಕೆಳಗಿನ ಯಾವ ಕಾರ್ಯಕ್ಷೇತ್ರದಲ್ಲಿ ಆಕೆಯು ಉದ್ಯೋಗಿಯಾಗಿರಬೇಕು

16 / 40

16. ಪ್ರಸಿದ್ಧ ಗಿರಿಧಾಮಗಳಾದ ಶಿಮ್ಲಾ, ಮಸ್ಸೂರಿ, ನೈನಿತಾಲ್, ರಾಣಿಖೇತ್ ಇವುಗಳಿರುವ ಪರ್ವತ ಶ್ರೇಣಿಗಳು

17 / 40

17. ಸಾರಿಗೆಯಿಂದಾಗುವ ನಷ್ಟವನ್ನು ಕಡಿತಗೊಳಿಸುವ ಸಾರಿಗೆ ವಿಧಾನ ಮಾರ್ಗ

18 / 40

18. ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳು ತೀವ್ರವಾಗಿ ಕೆಳಕೆಂಡವುಗಳಲ್ಲಿ ಒಂದು ನೈಸರ್ಗಿಕ ವಿಕೋಪಕ್ಕೆ ಒಳಗಾಗಿವೆ.

19 / 40

19. ಪ್ರತಿಪಾದನೆ (A) : ನೈರುತ್ಯ ಮಾನ್ಸೂನ್ ಎಂದರೆ ಮಳೆಗಾಲವೆಂದರ್ಥ ಸಮರ್ಥನೆ (ಕಾರಣ) (R) : ಭಾರತದ ಒಟ್ಟು ಮಳೆಯಲ್ಲಿ ಶೇ. 75 ರಷ್ಟು ಈ ಕಾಲದಲ್ಲಿ ಬೀಳುವುದು.

20 / 40

20. ರಬಿ ಮತ್ತು ಖರೀಫ್ ಅವಧಿಗಳ ಮಧ್ಯ ಬೇಸಾಯದ ಬೆಳೆ ಅವಧಿಯನ್ನು ಹೀಗೆನ್ನುವರು

21 / 40

21. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಸ್ಪಟಿಕ ಅಗ್ನಿಶಿಲೆಗಳಿಂದ ರಚನೆಯಾದ ಮಣ್ಣು

22 / 40

22. ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳಿರುವ ರಾಜ್ಯಗಳ ಸರಿಯಾದ ಹೊಂದಾಣಿಕೆಯನ್ನು ಗುರುತಿಸಿ. a) ಕಾಜಿರಂಗ ನ್ಯಾಷನಲ್ ಪಾರ್ಕ್ – ಅಸ್ಸಾಂ b) ಗಿರ್ ನ್ಯಾಷನಲ್ ಪಾರ್ಕ್ – ಗುಜರಾತ್ c) ಕನ್ಹಾ ನ್ಯಾಷನಲ್ ಪಾರ್ಕ್ – ಬಿಹಾರ d) ತಾಂಡೋವಾ ರಾಷ್ಟ್ರೀಯ ಉದ್ಯಾನವನ-ಮಹಾರಾಷ್ಟ್ರ

23 / 40

23. ಕೆಳಕಂಡವುಗಳಲ್ಲಿ ಸರಿಯಾದ ಹೊಂದಾಣಿಕೆಯಾಗಿರುವುದನ್ನು ಗುರುತಿಸಿ. A. ಚೆನ್ನೈ ಬಂದರು-ಭಾರತದ ಪ್ರಾಚೀನ ಬಂದರು B. ಕೋಲ್ಕತ್ತ ಬಂದರು-ಭಾರತದ ಚಹದ ಬಂದರು C. ಮುಂಬಯಿ ಬಂದರು-ಭಾರತದ ಹೆಬ್ಬಾಗಿಲು D. ಪಾರಾದೀಪ-ಕೋಲ್ಕತ್ತದ ಪರ್ಯಾಯ ಬಂದರು

24 / 40

24. ಪೆಟ್ರೋಲಿಯಂನ್ನು "ದ್ರವರೂಪದ ಚಿನ್ನ" ಎಂದು ಕರೆಯಲಾಗಿದೆ. ಕಾರಣ A. ಇದನ್ನು ಬಳಸಿಕೊಂಡು ಅನೇಕ ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. B. ಎಲ್ಲಾ ಉತ್ಪಾದನಾ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಅಮೂಲ್ಯ ಶಕ್ತಿ ಸಂಪನ್ಮೂಲವಾಗಿದೆ. C. ಇದು ಶಾಂತಿ ಮತ್ತು ಯುದ್ಧ ಕಾಲಗಳೆರಡರಲ್ಲೂ ಅಮೂಲ್ಯವಾದುದು. D. ಇದು ಚಿನ್ನದಂತೆ ಹಳದಿ ಬಣ್ಣದಲ್ಲಿದೆ

25 / 40

25. ಹೇಳಿಕೆಗಳನ್ನು ಓದಿ ಮತ್ತು ಸರಿಯುತ್ತರವನ್ನು ಗುರುತಿಸಿ i) ಭೂಸ್ವರೂಪ ವಿಭಾಗಗಳಲ್ಲಿ ಅತಿ ದೊಡ್ಡದು. ii) ಅತಿ ಪುರಾತನವಾದದ್ದು iii) ಗೊಂಡ್ವಾನ ಭೂರಾಶಿಯ ಒಂದು ಭಾಗ iv) ಭೂಮಿಯ ರಚನೆಯ ಆರಂಭ ಕಾಲದ್ದು ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ಭಾರತದ ಪ್ರಧಾನ ಭೂಸ್ವರೂಪ

26 / 40

26. ಕೆಳಗೆ ಕೊಟ್ಟಿರುವ ಜಲವಿದ್ಯುತ್‌ ಉತ್ಪಾದನಾ ಕೇಂದ್ರಗಳ ಗುಂಪಿನಲ್ಲಿ ಒಂದು ಆಂಧ್ರ ಪ್ರದೇಶದ್ದಾಗಿದೆ. ಅದನ್ನು ಗುರುತಿಸಿ

27 / 40

27. ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆಯ ರಾಜ್ಯ

28 / 40

28. ಜನರಿಗೆ ಸಂಬಂಧಿಸಿದ ಸಂಖ್ಯೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿದ ಇತರ ಎಲ್ಲಾ ಬಗೆಯ ಅಂಕಿ-ಅಂಶಗಳ ಸಂಗ್ರಹಣೆ ಹಾಗೂ ವಿಶ್ಲೇಷಣೆಗೆ ಹೀಗೆನ್ನುವರು

29 / 40

29. ಸರಿಯಾದ ಹೋಲಿಕೆಯನ್ನು ಗುರುತಿಸಿ A. ಸಿಂಗ್‌ಬಮ್-ಜಾರ್ಖಂಡ್ B. ಮಯೂರ್‌ಬಂಚ್-ಪಶ್ಚಿಮ ಬಂಗಾಳ C. ರಾಯ್‌ಪುರ್-ಛತ್ತೀಸ್ ಗಡ D. ಕೆಮ್ಮಣ್ಣುಗುಂಡಿ-ತಮಿಳುನಾಡು

30 / 40

30. ಭಾರತ ನ್ಯೂಸ್ ಪ್ರಿಂಟ್ ಕಾಗದವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳು

31 / 40

31. ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಭತ್ತ ಅಧಿಕವಾಗಿ ಬೆಳೆಯಲು ಕೆಳಕಂಡ ಅಂಶಗಳು ಕಾರಣಗಳಾಗಿವೆ A) ಅವು ಉಷ್ಣವಲಯದ ವಾಯುಗುಣದಲ್ಲಿವೆ (250 ಸೆಲ್ಸಿಯಸ್‌ನಷ್ಟು ಉಷ್ಣತೆ) B) ಅಧಿಕ ಪ್ರಮಾಣದ ನೀರಾವರಿ ಸೌಲಭ್ಯಗಳಿವೆ C) ವಿಸ್ತಾರವಾದ ಮೆಕ್ಕಲು ಮಣ್ಣನ್ನು ಹೊಂದಿವೆ D) ಮಳೆ ಹಂಚಿಕೆಯ 100-200 ಸೆಂ.ಮೀ.ಗಳಷ್ಟಿವೆ

32 / 40

32. ಭಾರತದಲ್ಲಿ ಮೊದಲು ಪೆಟ್ರೋಲಿಯಂನ್ನು ಪತ್ತೆ ಮಾಡಲಾದ ಸ್ಥಳ

33 / 40

33. ಕೆಳಗಿನ ಯಾವ ರಾಜ್ಯದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ?

34 / 40

34. ಬೆಂಗಳೂರನ್ನು “ಭಾರದ ಸಿಲಿಕಾನ್ ಸಿಟಿ" ಎಂದು ಕರೆಯಲಾಗಿದೆ, ಕಾರಣ

35 / 40

35. ಒಂದೇ ವ್ಯವಸಾಯದ ಭೂಮಿಯಲ್ಲಿ ಏಕಕಾಲದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಹೀಗೆನ್ನುವರು

36 / 40

36. ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರದ ಅಂಶ

37 / 40

37. ಕೆಳಗಿನ ಜಲಾಶಯಗಳ ಪಟ್ಟಿ ಮತ್ತು ಹೆಸರುಗಳ ಹೊಂದಾಣಿಕೆಯಲ್ಲಿ ತಪ್ಪದಾ ಹೊಂದಾಣಿಕೆಯನ್ನು ಗುರುತಿಸಿ. A. ಭಾಕ್ರಾನಾಂಗಲ್ - ಗೋವಿಂದ ಸಾಗರ B. ತುಂಗಭದ್ರಾ – ಪಂಪಾಸಾಗರ C ನರ್ಮದಾ – ನಾಗಾರ್ಜುನಸಾಗರ D. ಕೃಷ್ಣಾಮೇಲ್ದಂಡೆ - ಬಸವಸಾಗರ

38 / 40

38. ಕೆಳಗಿನ ಪಟ್ಟಿಯಲ್ಲಿ ಅಲೋಹ ಖನಿಜವನ್ನು ಗುರುತಿಸಿ

39 / 40

39. ಭಾರತದಲ್ಲಿ ಅಧಿಕ ಜನಸಾಂದ್ರತೆಯುಳ್ಳ ವಲಯಗಳನ್ನು ಗುರುತಿಸಿ

40 / 40

40. ಕಡಲ ಕೊರೆತದಿಂದ ಹೆಚ್ಚು ಹಾನಿಗೊಳಗಾಗುವ ಹಶ್ಚಿಮ ತೀರದ ಪ್ರದೇಶಗಳು

Your score is

0%

Pos.NameScorePointsDuration
1Shruthi98 %39 / 404 minutes 58 seconds
2SABUHDK152298 %39 / 406 minutes 52 seconds
3mminaj274@gmail.com98 %39 / 4015 minutes 41 seconds
4Shirin banu95 %38 / 405 minutes 40 seconds
5prabhajmunavallimuna93 %37 / 404 minutes 59 seconds
6Roopa KL90 %36 / 406 minutes 12 seconds
7Surekha benur83 %33 / 4010 minutes 50 seconds
8Uma80 %32 / 408 minutes 24 seconds
9Laxmana80 %32 / 409 minutes 47 seconds
10SARASWATHI78 %31 / 4018 minutes 50 seconds
11Ashwini patil73 %29 / 409 minutes 22 seconds
12Vijayalaxmi70 %28 / 4010 minutes 35 seconds
13Shivu k70 %28 / 4012 minutes 44 seconds
14SavitriH68 %27 / 4010 minutes 26 seconds
15Basavantraya65 %26 / 4012 minutes 8 seconds
16Biradarlaxmi65 %26 / 4015 minutes 7 seconds
17Geetakj65 %26 / 4019 minutes 56 seconds
18Asimabi.k65 %26 / 4027 minutes 20 seconds
19Susheel63 %25 / 4011 minutes 38 seconds
20M s pooja63 %25 / 4013 minutes 7 seconds
21Ningavva r basidoni63 %25 / 4013 minutes 52 seconds
22LakshmiT63 %25 / 4014 minutes 43 seconds
23Laxman60 %24 / 4016 minutes 30 seconds
24Ravigmarati60 %24 / 4018 minutes 45 seconds
25Salma Naaz60 %24 / 4021 minutes 20 seconds
26Devendrappa58 %23 / 4013 minutes 5 seconds
27ambresh55 %22 / 4013 minutes 7 seconds
28JAISHEELAREDDY55 %22 / 4018 minutes 48 seconds
29Ranjeeta55 %22 / 4019 minutes 49 seconds
30Amaresh53 %21 / 4010 minutes 25 seconds
31Chandra53 %21 / 4018 minutes 13 seconds
32NASREEN TAJ. V50 %20 / 4012 minutes 35 seconds
33SHRISHAIL50 %20 / 4012 minutes 42 seconds
34PUSHPAK50 %20 / 4029 minutes 18 seconds
35Subhashini45 %18 / 4030 minutes
36Deepa43 %17 / 4018 minutes 49 seconds
37eashappa.eshwar40 %16 / 409 minutes 57 seconds
38Pruthvi40 %16 / 4022 minutes 58 seconds
39Maheshamma BK38 %15 / 408 minutes 54 seconds
40Kanu38 %15 / 4010 minutes 36 seconds
41Madhuri35 %14 / 401 minutes 35 seconds
42Prema35 %14 / 4011 minutes 27 seconds
43Padmini35 %14 / 4012 minutes 44 seconds
44Bhagya35 %14 / 4025 minutes 35 seconds
45Asha S33 %13 / 406 minutes 44 seconds
46Namadev33 %13 / 4012 minutes 43 seconds
47Varalakshmi H G30 %12 / 405 minutes 25 seconds
48Swetha30 %12 / 406 minutes 48 seconds
49Maheshe30 %12 / 4015 minutes 28 seconds
50Afreen30 %12 / 4015 minutes 49 seconds
Shopping Cart