0%

Start the Best Preparation


Geography Test - 4 ಭಾರತದ ಮಣ್ಣುಗಳು

1 / 30

1. ಭಾರತದಲ್ಲಿ ಕಂಡುಬರುವ ಮಣ್ಣನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ.

2 / 30

2. ಅತಿ ಸೂಕ್ಷ್ಮ ಕಣಗಳಿಂದ ಕೂಡಿರುವ ಮಣ್ಣನ್ನು ಏನೆಂದು ಕರೆಯುತ್ತಾರೆ ?

3 / 30

3. ಕಪ್ಪು ಮಣ್ಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿಲ್ಲ

4 / 30

4. ಮೆಕ್ಕಲು ಮಣ್ಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

5 / 30

5. ಅಧಿಕ ಮಳೆ ಅಧಿಕ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ರಚನೆಯಾಗುವ ಮಣ್ಣಿನ ವಿಧ ಯಾವುದು?

6 / 30

6. ಪರ್ಯಾಯ ಪ್ರಸ್ಥಭೂಮಿಯಲ್ಲಿ ಅತಿ ಹೆಚ್ಚು ಹರಡಿಕೊಂಡಿರುವ ಮಣ್ಣಿನ ವಿಧ ಯಾವುದು

7 / 30

7. ಒಣ ಬೇಸಾಯಕ್ಕೆ ಸೂಕ್ತವಾಗಿರುವ ಮಣ್ಣು ಯಾವುದು

8 / 30

8. ಮರುಭೂಮಿ ಮಣ್ಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ.

9 / 30

9. ರಾಗಿ, ಹೊಗೆಸೊಪ್ಪು, ಎಣ್ಣೆ ಕಾಳುಗಳನ್ನು ಈ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯಬಹುದು.

10 / 30

10. ಭಾರತದ ಯಾವ ಮಣ್ಣು ನದಿತಟ ಹಾಗೂ ಕರಾವಳಿ ಬಯಲಿನ ಪ್ರದೇಶದಲ್ಲಿ ಕಂಡುಬರುತ್ತದೆ.

11 / 30

11. ಕೊಳೆತ ಜೈವಿಕ ಅಂಶಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಮಣ್ಣು ಯಾವುದು?

12 / 30

12. ಕಪ್ಪು ಮಣ್ಣನ್ನು ಹೀಗೆಂದೂ ಕರೆಯುತ್ತಾರೆ.

13 / 30

13. ಕಪ್ಪು ಮಣ್ಣಿನಲ್ಲಿ ಈ ಕೆಳಗಿನ ಯಾವ ಅಂಶಗಳು ಅಧಿಕ ಪ್ರಮಾಣದಲ್ಲಿ ಕಂಡುಬರುತ್ತವೆ.

14 / 30

14. ಮೆಕ್ಕಲು ಮಣ್ಣು ಈ ಪ್ರದೇಶಗಳಲ್ಲಿ ಅತೀ ಹೆಚ್ಚಾಗಿ ವ್ಯಾಪಿಸಿದೆ

15 / 30

15. ಕಾಫಿ ಟೀ ಮುಂತಾದ ತೋಟಗಾರಿಕಾ ಬೆಳೆಗಳಿಗೆ ಅತಿ ಉಪಯುಕ್ತವಾದ ಮಣ್ಣು ಯಾವುದು?

16 / 30

16. ಕರ್ನಾಟಕದಲ್ಲಿ ಮೆಕ್ಕಲು ಮಣ್ಣು ಈ ಪ್ರದೇಶಗಳಲ್ಲಿ ಕಂಡುಬರುತ್ತದೆ.

17 / 30

17. ದಕ್ಷಿಣ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಮಣ್ಣು ಯಾವುದು

18 / 30

18. ಈ ಕೆಳಗಿನ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮೆಕ್ಕಲು ಮಣ್ಣು ಕಂಡುಬರುವುದಿಲ್ಲ?

19 / 30

19. ಹಿಮಾಲಯದ ಪಾದ ಬೆಟ್ಟಗಳಲ್ಲಿ ಕಂಡು ಬರುವ ಮಣ್ಣು ಯಾವುದು

20 / 30

20. ಜಂಬಿಟ್ಟಿಗೆ ಮಣ್ಣಿನಲ್ಲಿ ಕಂಡುಬರುವ ಲವಣಾಂಶಗಳು ಯಾವುವು? 1) ಕಬ್ಬಿಣದ ಆಕ್ಸೈಡ್ 2) ಮೆಗ್ನೀಷಿಯಂ ಕಾರ್ಬೋನೇಟ್ 3) ಅಲ್ಯೂಮಿನಿಯಂ 4) ಲೈಮ್ ಸ್ಟೋನ್

21 / 30

21. ಮಣ್ಣಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

22 / 30

22. ಮಣ್ಣಿನ ಸವೆತಕ್ಕೆ ಅತಿ ಮುಖ್ಯವಾದ ಕಾರಣಗಳು ಯಾವುವ 1) ವೈಜ್ಞಾನಿಕ ಬೇಸಾಯ 2) ದನಗಳನ್ನು ಹೆಚ್ಚು ಮೇಯಿಸುವುದರಿಂದ 3) ಅರಣ್ಯಗಳ ನಾಶ 4) ಅಧಿಕವಾದ ನೀರಾವರಿ

23 / 30

23. ಈ ಕೆಳಗೆ ಕಂಡುಬರುವ ಮಣ್ಣಿನ ವಿಧಗಳಲ್ಲಿ ಅತಿ ಹೆಚ್ಚು ವ್ಯಾಪಿಸಿಕೊಂಡಿರುವ ಮಣ್ಣಿನ ವಿಧಗಳನ್ನು ಏರಿಕೆ ಕ್ರಮದಿಂದ ಇಳಿಕೆ ಕ್ರಮದವರಿಗೆ ಬರೆಯಿರಿ. 1) ಕಪ್ಪು ಮಣ್ಣು 2) ಮೆಕ್ಕಲು ಮಣ್ಣು 3) ಲ್ಯಾಟರೈಟ್ ಮಣ್ಣು 4) ಕೆಂಪು ಮಣ್ಣು

24 / 30

24. ಮಣ್ಣಿನ ರಚನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ.

25 / 30

25. ಕೆಂಪು ಮಣ್ಣು ಈ ಕೆಳಗಿನ ಯಾವ ಪ್ರದೇಶಗಳಲ್ಲಿ ವ್ಯಾಪಿಸಿದೆ 1) ಗುಜರಾತ್ ಕಛ ಪ್ರದೇಶ್ 2) ಜಾರ್ಖಂಡಿನ ರಾಜಮಹಲ್ ಬೆಟ್ಟಗಳು 3) ತಮಿಳುನಾಡಿನ ಕನ್ಯಾಕುಮಾರಿ 4) ಮಧ್ಯ ಪ್ರದೇಶದ ಝಾನ್ಸಿ

26 / 30

26. ಕಪ್ಪು ಮಣ್ಣು ಈ ಕೆಳಗಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ

27 / 30

27. ಮಣ್ಣುಗಳ ಕಣ ರಚನೆ, ಸಂಯೋಜನೆ, ರಾಸಾಯನಿಕ ಬದಲಾವಣೆ, ಹಾಗೂ ಅವುಗಳ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ.

28 / 30

28. ಯಾವ ಮಣ್ಣನ್ನು ರೆಗೂರ್ ಮಣ್ಣು ಎಂದು ಕರೆಯುವರು?

29 / 30

29. ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿಲ್ಲ.

30 / 30

30. ಕಪ್ಪು ಮಣ್ಣಿನ ಅತ್ಯಂತ ವಿಸ್ತಾರವಾದ ಪ್ರದೇಶ ಹೊಂದಿರುವ ರಾಜ್ಯ ಯಾವುದು?

Your score is

0%

Pos.NameScorePointsDuration
1Shruthi97 %29 / 303 minutes 59 seconds
2Radha93 %28 / 304 minutes 54 seconds
3Bhut93 %28 / 306 minutes 50 seconds
4PUSHPAK93 %28 / 308 minutes 33 seconds
5prabhajmunavallimuna90 %27 / 304 minutes 52 seconds
6Roopa KL87 %26 / 307 minutes 53 seconds
7Salma Naaz87 %26 / 309 minutes 32 seconds
8Jaya87 %26 / 309 minutes 34 seconds
9SunithaHM87 %26 / 3011 minutes 22 seconds
10Namadev83 %25 / 303 minutes 57 seconds
11Shashikumar83 %25 / 304 minutes 12 seconds
12Shirin banu83 %25 / 305 minutes 57 seconds
13Ashwini patil83 %25 / 306 minutes 38 seconds
14Gulshan83 %25 / 3011 minutes 42 seconds
15Pruthvi83 %25 / 3025 minutes 15 seconds
16ambresh80 %24 / 305 minutes 55 seconds
17Vijayalaxmi80 %24 / 3010 minutes 56 seconds
18K.Sunitha77 %23 / 305 minutes 2 seconds
19Deepa77 %23 / 306 minutes 39 seconds
20M s pooja73 %22 / 304 minutes 10 seconds
21Beeresh73 %22 / 3010 minutes 18 seconds
22devu.devu73 %22 / 3014 minutes 32 seconds
23shwetamath70 %21 / 306 minutes 6 seconds
24Neel70 %21 / 306 minutes 58 seconds
25Rathod70 %21 / 3011 minutes 46 seconds
26Channamma70 %21 / 3012 minutes 24 seconds
27Biradarlaxmi70 %21 / 3012 minutes 41 seconds
28SARASWATHI70 %21 / 3015 minutes 20 seconds
29Chandra67 %20 / 307 minutes 42 seconds
30Sharan67 %20 / 307 minutes 52 seconds
31SABUHDK152267 %20 / 307 minutes 59 seconds
32Asimabi.k67 %20 / 309 minutes 29 seconds
33Surekha benur63 %19 / 306 minutes 42 seconds
34Margappa63 %19 / 308 minutes 34 seconds
35Geetakj63 %19 / 3010 minutes 40 seconds
36SavitriH63 %19 / 3011 minutes 34 seconds
37Laxmana63 %19 / 3013 minutes 31 seconds
38durugesh poojari.poojari60 %18 / 304 minutes 50 seconds
39NASREEN TAJ. V60 %18 / 307 minutes 21 seconds
40Venkatesh60 %18 / 307 minutes 39 seconds
41Shivu k60 %18 / 308 minutes 11 seconds
42Danesh60 %18 / 3010 minutes 30 seconds
43Laxman60 %18 / 3014 minutes 5 seconds
44SOMALI57 %17 / 302 minutes 42 seconds
45Basavantraya57 %17 / 307 minutes 55 seconds
46Susheel57 %17 / 309 minutes 3 seconds
47Ningavva r basidoni57 %17 / 3010 minutes 29 seconds
48Sukanya57 %17 / 3013 minutes 11 seconds
49Netravati savanur53 %16 / 304 minutes 52 seconds
50Devendrappa53 %16 / 306 minutes 33 seconds
Shopping Cart