0%
214

Start the Best Preparation


Geography Test - 3 ಭಾರತದ ಭೂಗೋಳಿಕ ಸ್ಥಾನ

1 / 30

1. ಈ ಕೆಳಗಿನ ಯಾವ ರಾಜ್ಯವು ಮಯನ್ಮಾರ್ ಜೊತೆ ಗಡಿಯನ್ನು ಹಂಚಿಕೊಂಡಿಲ್ಲ?

2 / 30

2. ಮ್ಯಾಕ್ ಮೋಹನ್ ಗಡಿ ರೇಖೆಯು ಯಾವ ಎರಡು ದೇಶಗಳ ಮಧ್ಯೆ ಕಂಡು ಬರುತ್ತದೆ?

3 / 30

3. ಭಾರತವು ಪೂರ್ವ ಪಶ್ಚಿಮವಾಗಿ ವ್ಯಾಪಿಸಿರುವ ಅಗಲ ಎಷ್ಟು?

4 / 30

4. ಪ್ರಪಂಚದಲ್ಲಿಯೇ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಯಾವ ಯಾವ ದೇಶದ ಮಧ್ಯದಲ್ಲಿದೆ?

5 / 30

5. ಕಾಂಡ್ಲಾ ಬಂದರು ಯಾವ ರಾಜ್ಯದಲ್ಲಿದೆ?

6 / 30

6. ಬರಾಲಾಫಚ ಕಣಿವೆ ಮಾರ್ಗವು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ

7 / 30

7. ಇತ್ತೀಚಿನ ಅವಧಿಯಲ್ಲಿ ಸಂಚಯನಗೊಂಡು ನಿರ್ಮಿತವಾಗಿರುವ ಮೆಕ್ಕಲು ಮಣ್ಣನ್ನು ಏನೆಂದು ಕರೆಯುವರು?

8 / 30

8. ಭಾರತ ಮತ್ತು ಆಫ್ಘಾನಿಸ್ತಾನ್ ನಡುವೆ ಇರುವ ಗಡಿರೇಖೆ ಯಾವುದು

9 / 30

9. ಭಾರತವು ಯಾವ ಗೋಳಾರ್ಧದಲ್ಲಿದೆ

10 / 30

10. ಭಾರತದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು

11 / 30

11. ಭಾರತದ ಆಗ್ನೇಯಕ್ಕೆ ಯಾವ ದೇಶವಿದೆ?

12 / 30

12. ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?

13 / 30

13. ಭಾರತದ ಭೂ ಗಡಿಯ ಉದ್ದವೆಷ್ಟು?

14 / 30

14. ಭಾರತದ ಅತ್ಯಂತ ದಕ್ಷಿಣದ ತುದಿ ಯಾವುದು

15 / 30

15. ಭಾರತದ ಅತಿ ಎತ್ತರವಾದ ಶಿಖರ ಗಾಡ್ವಿನಸ್ತ್ವಿನ್ ಯಾವ ಹಿಮಾಲಯದ ಸರಣಿಯಲ್ಲಿ ಕಂಡುಬರುತ್ತದೆ

16 / 30

16. ಪುಲಿಕಾಟ್ ಸರೋವರವು ಯಾವ ರಾಜ್ಯದಲ್ಲಿದೆ?

17 / 30

17. ಪ್ರಪಂಚದ ಭೂ ವಿಸ್ತೀರ್ಣದಲ್ಲಿ ಭಾರತದ ಭೂ ವಿಸ್ತೀರ್ಣದ ಶೇಕಡಾವಾರು ಎಷ್ಟು?

18 / 30

18. ದಕ್ಷಿಣ ಭಾರತದಲ್ಲಿ ಅತಿ ಉನ್ನತವಾದ ಶಿಖರವಾದ ಅನೈಮುಡಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?

19 / 30

19. ಕೋಟಾ, ಪಾಟ್ಲಿ , ಚೌಕಂಬ ಯಾವ ಶ್ರೇಣಿಯಲ್ಲಿ ಕಂಡುಬರುತ್ತವೆ?

20 / 30

20. ಭಾರತದ ಮಧ್ಯ ಭಾಗದಲ್ಲಿ ಯಾವ ಅಕ್ಷಾಂಶವು ಹಾದು ಹೋಗಿದೆ. ?

21 / 30

21. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಯಾವ ಶಿಲೆಗಳಿಂದ ಕೂಡಿವೆ?

22 / 30

22. ಭಾರತಕ್ಕೆ ಇಂಡಿಯಾ ಎಂಬ ಹೆಸರು ಯಾವ ನದಿಯಿಂದ ಬಂದಿದೆ. ?

23 / 30

23. ಮೌಂಟ್ ಎವರೆಸ್ಟ್ ಪರ್ವತದ ಎತ್ತರವನ್ನು ಮೊದಲ ಬಾರಿಗೆ ನಿಖರವಾಗಿ ಗುರುತಿಸಿದವರು ಯಾರು?

24 / 30

24. ಡಾರ್ಜಿಲಿಂಗ್ ಗಿರಿಧಾಮವು ಯಾವ ರಾಜ್ಯದಲ್ಲಿ ಇದೆ?

25 / 30

25. ಜೋಜಿಲ ಕಣಿವೆ ಮಾರ್ಗವು ಯಾವ ರಾಜ್ಯದಲ್ಲಿದೆ?

26 / 30

26. ಭಾರತದ ಭೂಭಾಗವು ಯಾವ ಭೂರಾಶಿಯ ಒಂದು ಭಾಗವಾಗಿದೆ?

27 / 30

27. ಉತ್ತರ ಭಾರತದ ಮಹಾ ಮೈದಾನವನ್ನು ಹೀಗೆಂದು ಕರೆಯುತ್ತಾರೆ

28 / 30

28. ಪಶ್ಚಿಮ ಘಟ್ಟಗಳನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಏನೆಂದು ಕರೆಯುತ್ತಾರೆ?

29 / 30

29. ಹಿಮಾಲಯ ಪರ್ವತಗಳಲ್ಲಿ ಅತಿ ಎತ್ತರವಾದ ಹಾಗೂ ಮೊದಲು ನಿರ್ಮಿತ ಗೊಂಡಿರುವ ಪರ್ವತ ಸರಣಿ ಯಾವುದು?

30 / 30

30. ಕರ್ನಾಟಕದ ಕರಾವಳಿ ಪ್ರದೇಶವನ್ನು ಏನೆಂದು ಕರೆಯುತ್ತಾರೆ?

Your score is

0%

Pos.NameScorePointsDuration
1prabhajmunavallimuna100 %30 / 302 minutes 51 seconds
2Namadev100 %30 / 304 minutes 29 seconds
3SARASWATHI100 %30 / 304 minutes 50 seconds
4Rudrani maradi100 %30 / 309 minutes 8 seconds
5Netravati savanur97 %29 / 302 minutes 46 seconds
6SABUHDK152297 %29 / 302 minutes 47 seconds
7Beeresh97 %29 / 303 minutes 28 seconds
8Susheel97 %29 / 303 minutes 46 seconds
9PUSHPAK97 %29 / 304 minutes 20 seconds
10Radha97 %29 / 304 minutes 51 seconds
11Shruthi97 %29 / 305 minutes 9 seconds
12Venkatesh93 %28 / 303 minutes 6 seconds
13Satish93 %28 / 303 minutes 54 seconds
14Roopa KL93 %28 / 304 minutes 18 seconds
15mminaj274@gmail.com93 %28 / 305 minutes 15 seconds
16channamma c.channamma c90 %27 / 304 minutes 4 seconds
17Surekha benur90 %27 / 304 minutes 35 seconds
18Shashikumar90 %27 / 304 minutes 42 seconds
19Bhut90 %27 / 308 minutes 17 seconds
20Jaya90 %27 / 309 minutes 35 seconds
21durugesh poojari.poojari87 %26 / 303 minutes 28 seconds
22Deepa87 %26 / 304 minutes 1 seconds
23Salma Naaz83 %25 / 304 minutes 4 seconds
24ambresh83 %25 / 304 minutes 26 seconds
25Afreen80 %24 / 306 minutes 41 seconds
26devu.devu80 %24 / 308 minutes 47 seconds
27Geetakj77 %23 / 305 minutes 19 seconds
28Lakshmibai77 %23 / 306 minutes 44 seconds
29Nagaratna73 %22 / 304 minutes 58 seconds
30Uma73 %22 / 305 minutes 37 seconds
31Pruthvi73 %22 / 3017 minutes 20 seconds
32Neel70 %21 / 305 minutes 46 seconds
33Vijayalaxmi70 %21 / 309 minutes 31 seconds
34Radhapatili67 %20 / 308 minutes 50 seconds
35Ashwini patil63 %19 / 303 minutes 53 seconds
36Sangamma63 %19 / 305 minutes 17 seconds
37Sharanamma B63 %19 / 305 minutes 20 seconds
38Danesh63 %19 / 306 minutes 26 seconds
39Ranjeeta63 %19 / 307 minutes 38 seconds
40shwetamath63 %19 / 308 minutes 39 seconds
41M s pooja60 %18 / 303 minutes 28 seconds
42Archana karthik60 %18 / 303 minutes 54 seconds
43Amaresh60 %18 / 304 minutes 21 seconds
44NASREEN TAJ. V60 %18 / 304 minutes 30 seconds
45Srinivasa60 %18 / 304 minutes 55 seconds
46Margappa60 %18 / 305 minutes 29 seconds
47Shivani60 %18 / 308 minutes 10 seconds
48Ravigmarati60 %18 / 3016 minutes 46 seconds
49Ningavva r basidoni60 %18 / 3017 minutes 55 seconds
50Asha S57 %17 / 303 minutes 35 seconds
Shopping Cart