0%
177

Start the Best Preparation


Geography Test - 2 ಭೂಗೋಳ Part - II

1 / 36

1. 'A' ಪಟ್ಟಿಯನ್ನು 'B' ಪಟ್ಟಿಯೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಪಟ್ಟಿ “A” a) ಮಹಾನದಿ b) ತಾಪಿ c) ನರ್ಮದಾ d) ಗೋದಾವರಿ ಪಟ್ಟಿ “B” I) ತ್ರಯಂಬಕ II) ಅಮರಕಂಟಕ III) ಮುಲ್ತಾಯಿ IV) ಶಿವಾಹ

2 / 36

2. ಕೆಳಗೆ ನೀಡಿರುವ ಪ್ರಭೇಧಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇಧಗಳನ್ನು ಆಯ್ಕೆ ಮಾಡಿ

3 / 36

3. ಕೆಳಗಿನ ಸ್ಥಳಗಳನ್ನು ಅವುಗಳಿಗೆ ಸಂಬಂಧಿಸಿದ ಉಷ್ಣತೆ ಹಾಗೂ ಮಳೆ ಪ್ರಮಾಣಗಳಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಸ್ಥಳಗಳು a) ಗಂಗಾನಗರ b) ರೂಯ್ಲಿ c) ಮೌಸಿನ್ ರಾಂ d) ದ್ರಾಸ್ ಉಷ್ಣತೆ ಮಳೆ ಪ್ರಮಾಣ I. ಅತಿ ಹೆಚ್ಚು ಮಳೆ II. ಅತಿ ಹೆಚ್ಚು ಉಷ್ಣಾಂಶ III ಅತಿ ಕಡಿಮೆ ಉಷ್ಣಾಂಶ V, ಅತಿ ಕಡಿಮೆ ಮಳೆ

4 / 36

4. ಒಡಿಶಾ ರಾಜ್ಯದ ಜಲವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರಗಳ ಗುಂಪನ್ನು ಗುರುತಿಸಿ

5 / 36

5. ಕೆಳಗಿನವುಗಳಲ್ಲಿ ಜೀವನಾಧಾರಿತ ಬೇಸಾಯದ ಎರಡು ವಿಧಗಳನ್ನು ಆಯ್ಕೆ ಮಾಡಿ

6 / 36

6. ಕೆಳಗಿನ ಯಾವ ಅಂಶಗಳು ಬಾಲಕಾರ್ಮಿಕತೆಗೆ ಕಾರಣಗಳಾಗಿವೆ

7 / 36

7. ಭಾರತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಸರಿಯಾದ ಗುಂಪನ್ನು ಆಯ್ಕೆ ಮಾಡಿ

8 / 36

8. ಭಾರತದೊಂದಿಗೆ ಪೂರ್ವ ದಿಕ್ಕಿನಲ್ಲಿ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರಗಳು

9 / 36

9. ಉತ್ತರದ ಮೈದಾನದಲ್ಲಿ ಮೆಕ್ಕಲು ಮಣ್ಣನ್ನು ಸಂಚಯಿಸುವ ಹಿಮಾಲಯದ ನದಿಗಳು

10 / 36

10. ಜೈವಿಕ ವಸ್ತುಗಳು ಕೊಳೆಯುವುದರಿಂದ ನಿರ್ಮಾಣವಾಗುವ ಮಣ್ಣು

11 / 36

11. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಪ್ರಮುಖ ಬಂದರುಗಳು

12 / 36

12. ಒಳಹಿಮಾಲಯದಲ್ಲಿ ಕಂಡುಬರುವ ಪ್ರಮುಖ ಕಣಿವೆಗಳು

13 / 36

13. ಜನಸಂಖ್ಯೆಯ ಹಂಚಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳ ಸರಿಯಾದ ಪಟ್ಟಿಯನ್ನು ಆಯ್ಕೆ ಮಾಡಿ

14 / 36

14. 'A' ಪಟ್ಟಿಯನ್ನು 'B' ಪಟ್ಟಿಯೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ A a) ಜಾರುಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ b) ಬಿಜು ಪಟ್ನಾಯಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ c) ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ d) ಲಾಲ್ ಬಹಾದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ B I) ಹೈದರಾಬಾದ್ II) ಶಿಲ್ಲಾಂಗ್ III) ವಾರಣಾಸಿ IV) ಭುವನೇಶ್ವರ

15 / 36

15. ಭಾರತದ ಅತ್ಯಂತ ಹಳೆಯದೂ ಮತ್ತು ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತ ಪತ್ರಿಕೆ

16 / 36

16. ಕರ್ನಾಟಕದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳನ್ನು ಆಯ್ಕೆ ಮಾಡಿ

17 / 36

17. ಭಾರತದ ಅತ್ಯಂತ ದಕ್ಷಿಣದ ತುದಿಯಾದ 'ಇಂದಿರಾ ಪಾಯಿಂಟ್' ಇರುವ ಅಕ್ಷಾಂಶ

18 / 36

18. ಬಂಗಾಳ ಕೊಲ್ಲಿಯ ಉಷ್ಣವಲಯದ ಆವರ್ತ ಮಾರುತಗಳಿಂದ ಅಪಾರ ಹಾನಿಗೊಳಗಾಗುವ ರಾಜ್ಯಗಳು

19 / 36

19. ಭಾರತದಲ್ಲಿ ಶಕ್ತಿ ಬಿಕ್ಕಟ್ಟಿಗೆ ಕಾರಣವಾದ ಸರಿಯಾದ ಹೇಳಿಕೆಗಳ ಗುಂಪನ್ನು ಆಯ್ಕೆ ಮಾಡಿ a) ಕಡಿಮೆ ದರ್ಜೆಯ ಕಲ್ಲಿದ್ದಲು b) ದೇಶದಲ್ಲಿ ಕಡಿಮೆ ಪೆಟ್ರೋಲಿಯಂ ನಿಕ್ಷೇಪ ಲಭ್ಯತೆ ಮತ್ತು ತೈಲದ ಕೊರತೆ c) ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪಾದನೆಯನ್ನು ಹೆಚ್ಚಿಸುವುದು d) ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಕಡಿಮೆ ಬಳಕೆ

20 / 36

20. ಸಿಂಧೂ ನದಿಯ ಉಪನದಿಗಳ ಗುಂಪನ್ನು ಗುರ್ತಿಸಿ

21 / 36

21. ಈ ಕೆಳಗಿನ ಗಿರಿಶಿಖರಗಳನ್ನು ಅವುಗಳ ಎತ್ತರದ ಆಧಾರದ ಮೇಲೆ ಇಳಿಕೆಯ ಕ್ರಮದಲ್ಲಿ ಜೋಡಿಸಿ a) ಮೌಂಟ್‌ ದವಳಗಿರಿ b) ಮೌಂಟ್ ಕಾಂಚನಜುಂಗಾ c) ಮೌಂಟ್ ಎವರೆಸ್ಟ್ d) ಮೌಂಟ್ ಗುರು ಶಿಖರ

22 / 36

22. ಅಕ್ಟೋಬರ್ ತಿಂಗಳ ಆರಂಭದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಹಿಂದಿರುಗಲು ಆರಂಭಿಸುತ್ತವೆ ಕಾರಣ

23 / 36

23. ಎರಡು ವಸ್ತುಗಳ ನಡುವಿನ ಅಂತರದ ಬಗ್ಗೆ ಸ್ಪರ್ಶಿಸದೆ ಮಾಹಿತಿಗಳನ್ನು ಸಂಗ್ರಹಿಸುವ ಮಾಧ್ಯಮ

24 / 36

24. ಈ ಕೆಳಗಿನ ಹೇಳಿಕೆಯನ್ನು ಓದಿರಿ ಮತ್ತು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಪ್ರತಿಪಾದನೆ (A) ಕಬ್ಬಿಣದ ಅದಿರು ಕಬ್ಬಿನಾಂಶವುಳ್ಳ ಸಮರ್ಥನೆ ಲೋಹ ಖನಿಜ ಸರ್ಮಥನೆ: (R) ಒಡಿಶಾ ಭಾರತದಲ್ಲಿ ಅತ್ಯಧಿಕ ಕಬ್ಬಿಣದ ಆದಿರು ಉತ್ಪಾದಿಸುವ ರಾಜ್ಯ

25 / 36

25. ಪೂರ್ವ ಕರಾವಳಿಯಲ್ಲಿ ರಚನೆಗೊಂಡಿರುವ ಲಗೂನ್ ಸರೋವರಗಳು

26 / 36

26. ಕೆಳಗಿನ ಬಂದರುಗಳನ್ನು ಅವುಗಳಿಗೆ ಸಂಬಂಧಿಸಿದ ಲಕ್ಷಣಗಳೊಂದಿಗೆ ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಬಂದರುಗಳು a) ಮುಂಬಯಿ b) ವಿಶಾಖಪಟ್ಟಣ c) ಚೆನ್ನೈ d) ಕೊಲ್ಕತ ಲಕ್ಷಣಗಳು I. ಅಲೆಗಳಿಂದ ಕೂಡಿದೆ. ಹೊಳೆತ್ತುವುದು ಅಣತ್ಯ II. ದೊಡ್ಡದು ಹಾಗೂ ಸುರಕ್ಷಿತವಾದುದು III. ಆಳವಾದುದು ಹಾಗೂ ಭೂ ಆವೃತವಾದುದು. IV. ಅತ್ಯಂತ ಹಳೆಯದು ಹಾಗೂ ಕೃತಕ

27 / 36

27. ಪರಮಾಣು ಶಕ್ತಿ ಉತ್ಪಾದನೆಗೆ ಅವಶ್ಯವಿರುವ ಖನಿಜಗಳ ಸರಿಯಾದ ಗುಂಪನ್ನು ಆಯ್ಕೆ ಮಾಡಿ

28 / 36

28. ಭಾರತದ ಪ್ರಮುಖ ಭೂಕಂಪದ ವಲಯಗಳ ಗುಂಪನ್ನು ಆಯ್ಕೆ ಮಾಡಿ

29 / 36

29. ಕೆಳಗಿನವುಗಳನ್ನು ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ A a) ಹಿಮಾಚಲ b) ಹಿಮಾದ್ರಿ c) ಪಶ್ಚಿಮ ಘಟ್ಟಗಳು d) ಪೂರ್ವ ಘಟ್ಟಗಳು B I. ನಂದಾದೇವಿ II. ಅಣ್ಣೈ ಮುಡಿ III. ಅರಮಕೊಂಡ IV. ಡಾರ್ಜಿಲಿಂಗ್

30 / 36

30. ಭಾರತದ ಉತ್ತರದಿಂದ ದಕ್ಷಿಣಕ್ಕಿರುವ ಈ ಪರ್ವತ ಶ್ರೇಣಿಗಳ ಸರಿಯಾದ ಅನುಕ್ರಮಣಕೆಯನ್ನು ಆಯ್ಕೆ ಮಾಡಿ

31 / 36

31. ಅಲೋಹ ಖನಿಜಗಳ ಗುಂಪನ್ನು ಗುರುತಿಸಿ

32 / 36

32. ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ

33 / 36

33. ಜೇಡ್ ಬೆಳೆ ಋತುವಿನಲ್ಲಿ ಬೆಳೆಯುವ ಬೆಳೆಗಳು

34 / 36

34. ಪ್ರವಾಹಗಳ ಕಾರಣಗಳಿಗೆ ಸಂಬಂಧಿಸಿದ ಅಂಶಗಳನ್ನು ಗುರ್ತಿಸಿ

35 / 36

35. ಪ್ರತಿಪಾದನೆ (A) ಮುಂಬಯಿಯನ್ನು ಭಾರತದ ಮ್ಯಾಂಚೆಸ್ಟರ್' ಎಂದು ಕರೆಯಲಾಗಿದೆ ಸಮರ್ಥನೆ (R) ಮುಂಬಯಿ ನಗರವು ಹತ್ತಿ ಜವಳಿ ಉತ್ಪಾದನಾ ಕೇಂದ್ರಕ್ಕೆ ಪ್ರಸಿದ್ಧಿಯಾಗಿದೆ

36 / 36

36. ರಾಜ್ಯಗಳು ಮತ್ತು ವನ್ಯ ಜೀವಿಧಾಮಗಳನ್ನು ಹೊಂದಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ A a) ಅಸ್ಸಾಂ b) ಕರ್ನಾಟಕ C) ರಾಜಸ್ತಾನ d) ಪಶ್ಚಿಮ ಬಂಗಾಳ B) I) ರಾಥಂಬೋರ II) ದಾಂಡೇಲಿ III) ಜಲ್ದಾಪಾರ IV) ಮಾನಸ

Your score is

0%

Pos.NameScorePointsDuration
1Prateek94 %34 / 3610 minutes 46 seconds
2Susheel92 %33 / 367 minutes 58 seconds
3prabhajmunavallimuna89 %32 / 367 minutes 53 seconds
4Namadev83 %30 / 3610 minutes 31 seconds
5Deepa83 %30 / 3616 minutes 15 seconds
6ambresh81 %29 / 3611 minutes 30 seconds
7Rudrani maradi81 %29 / 3614 minutes 27 seconds
8channamma c.channamma c78 %28 / 369 minutes 8 seconds
9Roopa KL78 %28 / 3612 minutes 7 seconds
10Afreen78 %28 / 3614 minutes 49 seconds
11RenukaS75 %27 / 3622 minutes 52 seconds
12Umashankar72 %26 / 3614 minutes 54 seconds
13Shruthi72 %26 / 3618 minutes 38 seconds
14Sangamma69 %25 / 3610 minutes 15 seconds
15Shashikumar69 %25 / 3610 minutes 22 seconds
16Bhut69 %25 / 3612 minutes 46 seconds
17mminaj274@gmail.com69 %25 / 3614 minutes 37 seconds
18Uma67 %24 / 369 minutes 27 seconds
19Surekha benur67 %24 / 3619 minutes 40 seconds
20Geetakj67 %24 / 3624 minutes 38 seconds
21Margappa64 %23 / 3615 minutes 17 seconds
22SavitriH64 %23 / 3615 minutes 41 seconds
23SARASWATHI61 %22 / 3613 minutes 10 seconds
24Biradarlaxmi61 %22 / 3621 minutes 1 seconds
25Salma Naaz58 %21 / 3613 minutes 11 seconds
26NASREEN TAJ. V58 %21 / 3614 minutes 26 seconds
27shwetamath58 %21 / 3615 minutes 34 seconds
28Asimabi.k58 %21 / 3617 minutes 15 seconds
29devu.devu58 %21 / 3627 minutes 29 seconds
30M s pooja58 %21 / 3627 minutes 29 seconds
31Shivu k56 %20 / 3613 minutes 43 seconds
32Vijayalaxmi56 %20 / 3616 minutes 58 seconds
33Ashwini patil53 %19 / 367 minutes 9 seconds
34Lakshmibai53 %19 / 3616 minutes 11 seconds
35Amaresh50 %18 / 367 minutes 36 seconds
36Sukanya50 %18 / 369 minutes 48 seconds
37Fsnadaf50 %18 / 3610 minutes 41 seconds
38Danesh50 %18 / 3618 minutes 44 seconds
39Pallavi D50 %18 / 3621 minutes 20 seconds
40Subhashini50 %18 / 3628 minutes 40 seconds
41shwetama47 %17 / 3619 minutes 10 seconds
42Satish47 %17 / 3619 minutes 27 seconds
43W geeta47 %17 / 3619 minutes 39 seconds
44anulanguti47 %17 / 3627 minutes 2 seconds
45Asha S44 %16 / 366 minutes
46Rajeshwarin44 %16 / 369 minutes 51 seconds
47SangeetaB44 %16 / 3611 minutes 43 seconds
48Padmini44 %16 / 3617 minutes 21 seconds
49Ratna44 %16 / 3617 minutes 36 seconds
50Ranjeeta44 %16 / 3619 minutes 34 seconds
Shopping Cart