0%

Start the Best Preparation


Geography Test - 19 ಕರ್ನಾಟಕದ ಭೂ ಸಂಪತ್ತು

1 / 30

1. ರಾಜ್ಯದಲ್ಲೇ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ?

2 / 30

2. “ತೊಗರಿಯ ಕಣಜ” ಯಾವುದು ?

3 / 30

3. ಕರ್ನಾಟಕದಲ್ಲಿ ಭತ್ತ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ಜಿಲ್ಲೆ ?

4 / 30

4. ರಾಗಿಯ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ?

5 / 30

5. ಈ ಕೆಳಗಿನ ಯಾವ ಬೆಳೆ ವಾಣಿಜ್ಯ ಬೆಳೆಯಾಗಿಲ್ಲ

6 / 30

6. ಜೋಳದ ವೈಜ್ಞಾನಿಕ ಹೇಸರೇನು ?

7 / 30

7. ಇದು ಅತಿ ಪುರಾತನ ಮಾದರಿಯ ಬೇಸಾಯವಾಗಿದೆ ?

8 / 30

8. ವಾಣಿಜ್ಯ ಬೆಳೆಗಳಿಗೆ ಉದಾಹರಣೆಗಳು ?

9 / 30

9. ಹೊಂದಿಸಿ ಬರೆಯಿರಿ. [ A ] I) ಕಾಫಿ II) ಹತ್ತಿ III) ಕಬ್ಬು IV) ಕುರಿ ಸಾಕಣಿಕೆ [ B ] A) ವಾಣಿಜ್ಯ ಬೆಳೆ B) ಪಾನಿಯ ಬೆಳೆ C) ಮಿಶ್ರ ಬೆಳೆ D) ನಾರು ಬೆಳೆ ಸರಿಯಾದ ಆಯ್ಕೆ ಗುರುತಿಸಿ.

10 / 30

10. ಬೀಳು ಭೂಮಿಯ ಕುರಿತು ಈ ಯಾವ ಹೇಳಿಕೆ ತಪ್ಪಾಗಿದೆ ?

11 / 30

11. ಹೊಂದಿಸಿ ಬರೆಯಿರಿ. [ A ] 1) ಹತ್ತಿ 2) ಭತ್ತ 3) ಜೋಳ 4) ರಾಗಿ [ B ] a) ತುಮಕೂರು b) ವಿಜಯಪುರ c) ಹಾವೇರಿ d) ರಾಯಚೂರು ಸರಿಯಾದ ಆಯ್ಕೆಯನ್ನು ಗುರುತಿಸಿ.

12 / 30

12. ಕರ್ನಾಟಕ ರಾಜ್ಯವು ಒಟ್ಟು ಎಷ್ಟು ಭೌಗೋಳಿಕ ಪ್ರದೇಶವನ್ನು ಹೊಂದಿದೆ ?

13 / 30

13. ನೇಡುತೋಟ ಬೆಸಾಯಕ್ಕೆ ಉದಾಹರಣೆ ?

14 / 30

14. “ಕಾಫಿಯ ನಾಡು” ಯಾವುದು ?

15 / 30

15. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ರಾಗಿ ಉಷ್ಣವಲಯದ ಬೆಳೆಯಾಗಿದೆ B) ತಂಬಾಕಿನಲ್ಲಿ ನಿಕೋಟಿನ್‌ ಎಂಬ ಮಾದಕ ವಸ್ತುವಿದೆ. C) ಕರ್ನಾಟಕವು ಅರೆಬಿಕ್‌ ಹಾಗೂ ರೋಬೆಸ್ಟಾ ಎಂಬ ಎರಡು ಪ್ರಭೇದದ ಕಾಫಿಯನ್ನು ಉತ್ಪಾದಿಸುತ್ತದೆ. ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

16 / 30

16. ಹೊಂದಿಸಿ ಬರೆಯಿರಿ. [ A ] I) ನಂಜನಗೂಡು- II) ಮೈಸೂರು- III) ಬೆಂಗಳೂರು- IV) ಬ್ಯಾಡಗಿ- [ B ] A) ಮೆಣಸಿನಕಾಯಿ B) ನೀಲಿದ್ರಾಕ್ಷಿ C) ವೀಳ್ಯೆದೆಲೆ D) ರಸಬಾಳೆ ಸರಿಯಾದ ಆಯ್ಕೆಯನ್ನು ಗುರುತಿಸಿ.

17 / 30

17. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ ?

18 / 30

18. ಕರ್ನಾಟಕದ ಭೂ ಬಳಕೆಯ ಶೇಕಡಾ ಪ್ರಮಾಣದ ಕುರಿತು ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿವೆ. A) ಸಾಗುವಳಿ ಭೂಮಿ 58.1% B) ಸಾಗುವಳಿ ಲಭ್ಯವಿಲ್ಲದ ಭೂಮಿ 10.2 % C) ಅರಣ್ಯ ಪ್ರದೇಶ 14.5 % ಸರಿಯಾದುದನ್ನು ಗುರುತಿಸಿ.

19 / 30

19. ಬೆಂಗಳೂರು ಜಿಲ್ಲೆ ಕನಿಷ್ಠ ಸಾಗುವಳಿ ಭೂಮಿಯನ್ನು ಹೊಂದಲು ಮುಖ್ಯ ಕಾರಣ ?

20 / 30

20. ತಂಬಾಕು ಯಾವ ವರ್ಗಕ್ಕೆ ಸೇರಿದ ಸಸ್ಯವಾಗಿದೆ ?

21 / 30

21. ಬಾಬುಬಡನ್‌ ಎಂಬ ಮುಸ್ಲಿಂ ಸಂತರು ಯಾವ ಸ್ಥಳದಲ್ಲಿ ಕಾಫಿ ಸಸಿಗಳನ್ನು ಬೆಳೆಸಿದರು ?

22 / 30

22. ತಂಬಾಕನ್ನು ಭಾರತಕ್ಕೆ ಪರಿಚಯಿಸಿದವರು ಯಾರು ?

23 / 30

23. ಭಾರತದಲ್ಲಿ ಕರ್ನಾಟಕವು ಜೋಳದ ಉತ್ಪಾದನೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ ?

24 / 30

24. ಕರ್ನಾಟಕದಲ್ಲಿ ಯಾವ ಜಿಲ್ಲೆಯು ಕಬ್ಬು ಉತ್ಪಾದನೆಯಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ ?

25 / 30

25. ಸಾಗುವಳಿಗೆ ಲಭ್ಯವಿಲ್ಲದ ಭೂಮಿಯ ಕುರಿತು ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ ?

26 / 30

26. ಕರ್ನಾಟಕದಲ್ಲಿ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ಜಿಲ್ಲೆ ?

27 / 30

27. ಭತ್ತದ ವೈಜ್ಞಾನಿಕ ಹೆಸರೇನು ?

28 / 30

28. 2 ಅಥವಾ 3 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿಯನ್ನು _______ ಎಂದು ಕರೆಯುವರು

29 / 30

29. ಜೋಳದ ಉತ್ಪಾದನೆಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿರುವ ಜಿಲ್ಲೆ ?

30 / 30

30. ಕಬ್ಬು _______ ಬೆಳೆಯಾಗಿದೆ.

Your score is

0%

Pos.NameScorePointsDuration
1Anjali100 %30 / 304 minutes 42 seconds
2puttaswamy87 %26 / 304 minutes 20 seconds
3Salma Naaz87 %26 / 304 minutes 54 seconds
4Basavantraya83 %25 / 3018 minutes 10 seconds
5Sharanappa80 %24 / 305 minutes 18 seconds
6SavitriH80 %24 / 308 minutes 41 seconds
7Swetha63 %19 / 303 minutes 54 seconds
8NASREEN TAJ. V57 %17 / 309 minutes
9Sandeshav50 %15 / 305 minutes 3 seconds
10Uma47 %14 / 304 minutes 36 seconds
11Shashi SP47 %14 / 3012 minutes 18 seconds
12SHSHIKALA43 %13 / 309 minutes 12 seconds
13Shanta Nayak33 %10 / 305 minutes 44 seconds
14prabhajmunavallimuna3 %1 / 3017 minutes 17 seconds
15Sujata0 %0 / 3039 seconds
16LakshmiT0 %0 / 3042 seconds
17Tarunu0 %0 / 3044 seconds
18Manjunath0 %0 / 3045 seconds
19Subhashini0 %0 / 301 minutes 3 seconds
Shopping Cart