0%

Start the Best Preparation


Geography Test - 18 ಕರ್ನಾಟಕದ ಪ್ರಾಕೃತಿಕ ವೈವಿಧ್ಯ

1 / 30

1. ಭಾರತದ ಅತಿ ಎತ್ತರದ ಜಲಪಾತವಾದ ಜೋಗ್‌ ಜಲಪಾತದ ಎತ್ತರ ?

2 / 30

2. ಸರಿಯಾದ ಗುಂಪನ್ನು ಆರಿಸಿ.

3 / 30

3. ಭಾರತದ ನೀರಾವರಿ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನ ?

4 / 30

4. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ಕಾವೇರಿ ನದಿಯು ಕರ್ನಾಟಕದಲ್ಲಿ 380 ಕಿ.ಮೀ ದೂರ ಹರಿಯುತ್ತದೆ. B) ಕೂಡಲಿ ಎಂಬಲ್ಲಿ ತುಂಗಾ ಮತ್ತು ಭದ್ರಾ ನದಿಗಳು ಸಂಧಿಸುತ್ತವೆ. C) ಹೇಮಾವತಿ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ. ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಆಯ್ಕೆ ಗುರುತಿಸಿ.

5 / 30

5. ಕರ್ನಾಟಕದ ಮೊಟ್ಟಮೊದಲ ದೊಟ್ಟ ಜಲಾಶಯ ಯಾವುದು ?

6 / 30

6. ಯಾವ ನದಿಯು ತನ್ನ ಪಾತ್ರದಲ್ಲಿ ಮೂರು ದ್ವೀಪಗಳನ್ನು ನಿರ್ಮಿಸಿದೆ ?

7 / 30

7. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಜಲವಿದ್ಯುಚ್ಛಕ್ತಿ ತಯಾರಿಸಿದ ರಾಜ್ಯ ?

8 / 30

8. ಕೆಳಗಿನ ಯಾವ ನದಿಯು ಕೂಡಲಸಂಗಮದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ?

9 / 30

9. ವಾಣಿವಿಲಾ ಸಾಗರದ ಮತ್ತೊಂದು ಹೇಸರೇನು ?

10 / 30

10. ಪ್ರತಿಪಾದನೆ (A): ಜನೇವರಿಯು ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ತಿಂಗಳು. ಆದ್ದರಿಂದ ಇದನ್ನು ಕರ್ನಾಟಕದ ಪ್ರವಾಸ ಮಾಸ ಎನ್ನುವರು. ಸಮರ್ಥನೆ (R) : ಈ ತಿಂಗಳಲ್ಲಿ ಸರಾಸರಿ ಉಷ್ಣಾಂಶ 20-32 ಡಿಗ್ರಿ ಸೇಲ್ಸಿಯಸ್ ಇರುವುದು. ಸರಿಯಾದ ಆಯ್ಕೆ ಗುರುತಿಸಿ.

11 / 30

11. ರಾಮಸಮುದ್ರ ಕೆರೆ ಯಾವ ಜಿಲ್ಲೆಯಲ್ಲಿದೆ ?

12 / 30

12. ಕರ್ನಾಟಕದಲ್ಲಿ ಎಷ್ಟು ಹುಲಿ ಸಂರಕ್ಷಣಾ ವಲಯಗಳಿವೆ ?

13 / 30

13. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಜೀಲ್ಲೆ ?

14 / 30

14. ಪೂರ್ವಾಭಿಮುಖವಾಗಿ ಹರಿಯುವ ನದಿಗಳ ಸರಿಯಾದ ಗುಂಪನ್ನು ಗುರುತಿಸಿ.

15 / 30

15. ಹೊಂದಿಸಿ ಬರೆಯಿರಿ [ A ] ಜಲವಿದ್ಯುಚ್ಛಕ್ತಿ - 1) ಶಿವನಸಮುದ್ರ – 2) ನಾಗಝರಿ – 3) ಮಹಾತ್ಮ ಗಾಂಧಿ - 4) ತುಂಗಭದ್ರ - [ B ] ನದಿ a) ಶರಾವತಿ b) ಕಾಳಿ c) ಕಾವೇರಿ d) ಕೃಷ್ಣಾ ಸರಿಯಾದ ಆಯ್ಕೆ ಗುರುತಿಸಿ.

16 / 30

16. ಚಳಿಗಾಲದಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗುವ ಜಿಲ್ಲೆ ?

17 / 30

17. ಇದನ್ನು ದಕ್ಷಿಣದ ಚಿರಾಪುಂಜಿ ಎನ್ನುವರು ?

18 / 30

18. ಹೊಂದಿಸಿ ಬರೆಯಿರಿ. [ A ] A) ಬೇಸಿಗೆಕಾಲ - B) ಮಳೆಗಾಲ - C) ಮಾನ್ಸೂನ್‌ ಮಾರುತಗಳ ನಿರ್ಗಮನ ಕಾಲ – D) ಚಳಿಗಾಲ [ B ] 1) ಡಿಸೆಂಬರ್‌ - ಫೆಬ್ರುವರಿ 2) ಜೂನ್‌ - ಸಪ್ಟೆಂಬರ್ ‌3) ಮಾರ್ಚ್‌ - ಮೇ 4) ಅಕ್ಟೋಬರ್‌ – ನವೆಂಬರ್ ಸರಿಯಾದ ಆಯ್ಕೆ ಗುರುತಿಸಿ.

19 / 30

19. ಕರ್ನಾಟಕದಲ್ಲಿ ಕೃಷ್ಣಾ ನದಿಯು ಹರಿಯುವ ಒಟ್ಟು ಉದ್ದ ?

20 / 30

20. ಕರ್ನಾಟಕದಲ್ಲಿ ಅತಿ ಹೆಚ್ಚು ಬಾವಿ ನೀರಾವರಿ ಹೊಂದಿದ ಜಿಲ್ಲೆ ?

21 / 30

21. ಪ್ರತಿಪಾದನೆ (A) : ಕರ್ನಾಟಕವು ಉಷ್ಣವಲಯದ ಮಾನ್ಸೂನ್‌ ವಾಯುಗುಣ ಹೊಂದಿದೆ. ಸಮರ್ಥನೆ (R) : ಅತಿ ಶಾಖ ಮತ್ತು ತೇವಾಂಶವುಳ್ಳ ಬೇಸಿಗೆ ಹಾಗೂ ತಂಪಾದ ಮತ್ತು ಶುಷ್ಕ ಚಳಿಗಾಲ ಈ ವಾಯುಗುಣದ ಪ್ರಮುಖ ಲಕ್ಷಣ. ಸರಿಯಾದ ಆಯ್ಕೆ ಗುರುತಿಸಿ.

22 / 30

22. “ದಕ್ಷಿಣ ಗಂಗೆ” ಎಂದು ಪ್ರಸಿದ್ದಿ ಪಡೆದ ನದಿ ಯಾವುದು ?

23 / 30

23. “ಕಾಫಿ ಹೂ ಮಳೆ” ಮತ್ತು “ಮಾವಿನ ಹೂಯ್ಲು” ಪಡೆಯುವ ಕಾಲ ?

24 / 30

24. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ಕೆಂಪು ಮಣ್ಣು ಗ್ರಾನೈಟ್‌ , ನೀಸ್‌ , ಶಿಲಾದ್ರವ್ಯಗಳಿಂದ ರೂಪುಗೊಂಡಿದೆ. B) ಕಬ್ಬಿಣದ ಆಕ್ಸೈಡ್‌ ಇರುವುದರಿಂದ ಈ ಮಣ್ಣು ಕೆಂಪಾಗಿರುತ್ತದೆ. C) ಈ ಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು ಸಾವಯವ ಅಂಶ ಕಡಿಮೆ ಇರುತ್ತದೆ. ಈ ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

25 / 30

25. ಶಾಂತಿಸಾಗರವು ಯಾವ ಜೀಲ್ಲೆಯಲ್ಲಿದೆ ?

26 / 30

26. ಈ ಕೆಳಗಿನ ನದಿಗಳಲ್ಲಿ ಯಾವ ನದಿಯು ಪಶ್ಚಿಮಾಭಿಮುಖವಾಗಿ ಹರಿಯುವ ನದಿ ಅಲ್ಲ ?

27 / 30

27. ಕಾವೇರಿ ನದಿಯ ಉಗಮಸ್ಥಳವಾದ ತಲಕಾವೇರಿಯು ಯಾವ ಜಿಲ್ಲೆಯಲ್ಲಿದೆ ?

28 / 30

28. ಪೆನ್ನಾರ್‌ ನದಿಯ ಮತ್ತೊಂದು ಹೆಸರು ?

29 / 30

29. ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ಈ ಮಣ್ಣು ಬಸಾಲ್ಟ್‌ ಶಿಲೆಯ ಶಿಥಿಲಿಕರಣದಿಂದಾಗಿದೆ. B) ಇದರಲ್ಲಿ ಹೆಚ್ಚು ಮೇಗ್ನಿಷಿಯಂ , ಅಲ್ಯೂಮಿನಿಯಂ , ಮತ್ತು ಕಬ್ಬಿಣದ ಆಕ್ಸೈಡ್‌ ಗಳಿವೆ. C) ಈ ಮಣ್ಣು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡು ಬರುತ್ತದೆ. ಈ ಮೇಲಿನ ಹೇಳಿಕೆಗಳು ಯಾವುದಕ್ಕೆ ಸಂಬಂಧಿಸಿವೆ.

30 / 30

30. ಕರ್ನಾಟಕದಲ್ಲಿ ಅತಿಹೆಚ್ಚು ಕಾಲುವೆ ನೀರಾವರಿ ಹೊಂದಿದ ಜಿಲ್ಲೆ ?

Your score is

0%

Pos.NameScorePointsDuration
1Anjali100 %30 / 304 minutes 29 seconds
2Salma Naaz77 %23 / 304 minutes 42 seconds
3channamma c.channamma c63 %19 / 307 minutes 3 seconds
4puttaswamy63 %19 / 307 minutes 52 seconds
5K.Sunitha60 %18 / 305 minutes 12 seconds
6Basavantraya57 %17 / 309 minutes 16 seconds
7Maheshe23 %7 / 304 minutes 18 seconds
8Subhashini0 %0 / 3041 seconds
9Sujata0 %0 / 3044 seconds
10Tarunu0 %0 / 3044 seconds
11Manjunath0 %0 / 3047 seconds
12LakshmiT0 %0 / 3047 seconds
13prabhajmunavallimuna0 %0 / 3019 minutes 59 seconds
Shopping Cart