0%

Start the Best Preparation


Geography Test - 17 ನಮ್ಮ ರಾಜ್ಯ ಕರ್ನಾಟಕ-ಪ್ರಾಕೃತಿಕ ವಿಭಾಗಗಳು

1 / 30

1. ಈ ಕೆಳಗಿನ ಯಾವ ದ್ವೀಪವನ್ನು “ಕೋಕೋನಟ್‌ ದ್ವೀಪ” ಎಂದು ಕರೆಯುತ್ತಾರೆ ?

2 / 30

2. ಮುಳ್ಳಯ್ಯನ ಗಿರಿ ಶಿಖರದ ಎತ್ತರ ಎಷ್ಟು ?

3 / 30

3. ಭಾರತದಲ್ಲೇ ಅತಿ ಎತ್ತರದ ಜಲಪಾತವಾದ ಜೋಗ್‌ ಜಲಪಾತ ಯಾವ ನದಿಯಿಂದ ನಿರ್ಮಾಣವಾಗಿದೆ ?

4 / 30

4. ಕರ್ನಾಟಕವು ಯಾವ ಹಣ್ಣಿನ ಆಕರವನ್ನು ಹೋಲುತ್ತದೆ ?

5 / 30

5. “ಜೀವ ವೈವಿಧ್ಯತಾ ವಲಯ” ಎಂದು ಯಾವ ಪ್ರದೇಶವನ್ನು ಗುರುತಿಸಲಾಗಿದೆ ?

6 / 30

6. ಕರುನಾಟ್‌ ಎಂಬ ಪದದ ಅರ್ಥ ?

7 / 30

7. ಕರ್ನಾಟಕದಲ್ಲಿ ಅತಿ ಚಿಕ್ಕ ಜೀಲ್ಲೆ ಯಾವುದು ?

8 / 30

8. ಹೊಂದಿಸಿ ಬರೆಯಿರಿ. [ A ] 1) ಚಾರ್ಮುಡಿ ಘಾಟಿ – 2) ಶಿರಾಡಿ ಘಾಟಿ-3) ಆಗುಂಬೆ ಘಾಟಿ 4) ಹುಲಿಕಲ್‌ ಘಾಟಿ - [ B ] a) ಶಿವಮೊಗ್ಗ - ಕುಂದಾಪುರ b) ಹಾಸನ – ಸಕಲೇಶಪುರ - ಮಂಗಳೂರು c) ಮಂಗಳೂರು – ಚಿಕ್ಕಮಗಳೂರ d) ಶಿವಮೊಗ್ಗ – ಉಡುಪಿ ಸರಿಯಾದದ್ದನ್ನು ಗುರುತಿಸಿ.

9 / 30

9. ಯಾವ ಜಿಲ್ಲೆಯನ್ನು “ಕಿತ್ತಳೆ ನಾಡು” ಎಂದು ಕರೆಯುವರು ?

10 / 30

10. ಕರ್ನಾಟಕದ ಆಗ್ನೇಯ ದಿಕ್ಕಿಗೆ ಇರುವ ರಾಜ್ಯ ?

11 / 30

11. ಕರ್ನಾಟಕದ ಅತಿ ದೊಡ್ಡ ಬಂದರು ?

12 / 30

12. ನಮ್ಮ ರಾಜ್ಯದ ಯಾವ ಭಾಗವನ್ನು ಮಲೆನಾಡು ಎಂದು ಕರೆಯುವವರು ?

13 / 30

13. ರಾಜ್ಯದಲ್ಲೇ ಅತಿ ಎತ್ತರವಾದ ಶಿಖರ ?

14 / 30

14. ಮೈಸೂರು ರಾಜ್ಯ ಯಾವಾಗ ಉದಯವಾಯಿತು ?

15 / 30

15. ಈ ಕೇಳಗಿನ ಯಾವ ಜೀಲ್ಲೆಯು ಕರಾವಳಿ ಜಿಲ್ಲೆಯಾಗಿಲ್ಲ ?

16 / 30

16. ಏಷ್ಯಾದಲ್ಲೇ ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು ?

17 / 30

17. ಭಾರತದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ಪಾಲು ಎಷ್ಟಾಗಿದೆ ?

18 / 30

18. ಕರ್ನಾಟಕದ ವಿಸ್ತೀರ್ಣ ?

19 / 30

19. ಚಾರ್ಮುಡಿ ಘಾಟಿ ಈ ಯಾವ ನಗರಗಳ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ ?

20 / 30

20. ಈ ಕೆಳಗಿನ ಪ್ರತಿಪಾದನೆ(A) ಮತ್ತು ಕಾರಣ(R) ವನ್ನು ಪರಿಗಣಿಸಿ. ಸರಿಯಾದ ಅಂಶವನ್ನು ಆಯ್ಕೆ ಮಾಡಿ. ಪ್ರತಿಪಾದನೆ : A) ಕರುನಾಡು ಎಂದರೆ ಕಪ್ಪು ಮಣ್ಣಿನ ನಾಡು ಕಾರಣ : R) 1973ರಲ್ಲಿ ನಮ್ಮ ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದುದ್ದನ್ನು ಗುರುತಿಸಿ.

21 / 30

21. ಕವಿರಾಜಮಾರ್ಗ ಕೃತಿಯನ್ನು ಬರೆದವರು ?

22 / 30

22. ಸೇಂಟ್‌ ಮೇರೀಸ್‌ ದ್ವೀಪವನ್ನು ಸ್ಥಳಿಯವಾಗಿ ಏನೆಂದು ಕರೆಯುತ್ತಾರೆ ?

23 / 30

23. ಗೋಕಾಕ್‌ ಜಲಪಾತ ಯಾವ ನದಿಯಿಂದ ನಿರ್ಮಾಣವಾಗಿದೆ ?

24 / 30

24. ಕರ್ನಾಟಕವು ಹಿಂದೆ ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ಹರಡಿತ್ತೆಂದು ಯಾವ ಕೃತಿಯಲ್ಲಿ ಉಲ್ಲೇಖಿಸಲಾಗಿದೆ ?

25 / 30

25. “ ಪಿಜನ್‌ ಐಲ್ಯಾಂಡ್”‌ ಎಂದು ಕರೆಯಲಾಗಿರುವ ದ್ವೀಪ ?

26 / 30

26. ಕರ್ನಾಟಕವನ್ನು ಮೊದಲು ಕರುನಾಡು ಎಂದೂ ಕರೆಯುತ್ತಿದ್ದರು. “ಕರುನಾಡು” ಎಂಬ ಪದದ ಅರ್ಥ

27 / 30

27. ಈ ಕೆಳಗಿನ ಅಂಶಗಳನ್ನು ಗಮನಿಸಿ. A) 1950 ರಲ್ಲಿ ಮೈಸೂರು ರಾಜ್ಯ ಉದಯಿಸಿತು. B) 1956 ರಲ್ಲಿ ವಿಶಾಲ ಮೈಸೂರು ರಾಜು ಅಸ್ತಿತ್ವಕ್ಕೆ ಬಂದಿತು. C) 1973 ರಲ್ಲಿ ನಮ್ಮ ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ಮೇಲಿನವುಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ.

28 / 30

28. ಯಾವ ಜೀಲ್ಲೆಯನ್ನು “ಕರ್ನಾಟಕದ ಕಾಶ್ಮೀರ” ಎಂದು ಕರೆಯಲಾಗುತ್ತದೆ ?

29 / 30

29. ಕರ್ನಾಟಕದ ನಾಲ್ಕು ವಿಭಾಗಗಳನ್ನು ಗುರುತಿಸಿ.

30 / 30

30. ಬಿಳಿಗಿರಿ ರಂಗನಬೆಟ್ಟ ಯಾವ ಜೀಲ್ಲೆಯಲ್ಲಿದೆ ?

Your score is

0%

Pos.NameScorePointsDuration
1Anjali97 %29 / 303 minutes 31 seconds
2Salma Naaz93 %28 / 304 minutes 44 seconds
3K.Sunitha90 %27 / 303 minutes 33 seconds
4Surekha benur87 %26 / 3010 minutes 25 seconds
5Basavantraya77 %23 / 304 minutes 35 seconds
6Bahubali B Babannava73 %22 / 305 minutes 49 seconds
7channamma c.channamma c67 %20 / 305 minutes 37 seconds
8SavitriH67 %20 / 3011 minutes 47 seconds
9Devendrappa57 %17 / 303 minutes 53 seconds
10Maheshe53 %16 / 303 minutes 36 seconds
11sav50 %15 / 307 minutes 16 seconds
12Manjunath0 %0 / 3045 seconds
13Tarunu0 %0 / 3046 seconds
14Subhashini0 %0 / 3048 seconds
15Sujata0 %0 / 301 minutes 2 seconds
16prabhajmunavallimuna0 %0 / 306 minutes 26 seconds
Shopping Cart