0%

Start the Best Preparation


Geography Test - 16 ನೈಸರ್ಗಿಕ ವಿಕೋಪಗಳು

1 / 20

1. ಯಾವಾಗ ಬಂದದ ಆಧಾರದ ಮೇಲೆ ಚಂಡಮಾರುತಗಳಿಗೆ ಹೆಸರುಗಳನ್ನು ನೀಡಲಾಗುತ್ತದೆ

2 / 20

2. ಭೂ ಕುಸಿತ ಎಂದರೆ

3 / 20

3. ಅತ್ಯಧಿಕ ಮಳೆ ಸುರಿದಾಗ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಹಿಮ ಕರಗಿದಾಗ ನೀರಿನ ಪ್ರಮಾಣವು ಹೆಚ್ಚಾಗುವುದನ್ನು ಹೀಗೆನ್ನುವರು

4 / 20

4. 2013ರಲ್ಲಿ ಯಾವ ನದಿಯಿಂದಾಗಿ ಉತ್ತರಾಖಂಡದ ಕೇದಾರನಾಥದಲ್ಲಿ ಪ್ರವಾಹ ಉಂಟಾಯಿತು

5 / 20

5. ಚಂಡಮಾರುತಗಳೆಂದರೆ

6 / 20

6. ಪ್ರವಾಹಗಳು ಉಂಟಾಗಲು ಪ್ರಮುಖ ಕಾರಣಗಳೆಂದರೆ

7 / 20

7. ಭೂಕುಸಿತದಿಂದ ಉಂಟಾಗುವ ಪರಿಣಾಮಗಳೆಂದರೆ

8 / 20

8. ಪ್ರಮುಖ ಪ್ರಾಕೃತಿಕ ವಿನಾಶಕಾರಕಗಳೆಂದರೆ

9 / 20

9. ಭಾರತದಲ್ಲಿ ಚಂಡಮಾರುತಗಳು ಹೆಚ್ಚು ಸಂಭವಿಸುವ ಅವಧಿ

10 / 20

10. ಯಾವ ಪ್ರದೇಶದಲ್ಲಿ ಕಡಲ ಕೊರೆತದ ಪ್ರಮಾಣ ಬಹಳ ಕಡಿಮೆ ಇರುತ್ತದೆ

11 / 20

11. ಇತ್ತೀಚೆಗೆ ಸಂಭವಿಸಿದ ಚಂಡಮಾರುತಗಳಿಗೆ ಸಂಬಂಧಿಸಿದಂತೆ ತಪ್ಪಾದ ಆಯ್ಕೆಯನ್ನು ಗುರುತಿಸಿ

12 / 20

12. ಕಡಲ ಕೊರತವು ಉಂಟಾಗುವುದು

13 / 20

13. ಕಡಲ ತೀರದುದ್ದಕ್ಕೂ ಮ್ಯಾಂಗ್ರೋವ್ ಅರಣ್ಯಗಳನ್ನು ಬೆಳೆಸಲು ಪ್ರಮುಖ ಕಾರಣ

14 / 20

14. ಭೂಮಿಯ ಒಳಗಿನ ಆಂತರಿಕ ಶಕ್ತಿಯಿಂದ ಅನಿರೀಕ್ಷಿತವಾಗಿ ಭೂಮಿಯ ಮೇಲ್ಪದರವು ಕಂಪಿಸುವುದೇ

15 / 20

15. ಕಡಲ ಕೊರೆತವು ಹೆಚ್ಚಾಗಿ ಕಂಡುಬರುವ ಪಶ್ಚಿಮ ತೀರದ ರಾಜ್ಯಗಳೆಂದರೆ

16 / 20

16. ಭೂಕಂಪಕ್ಕೆ ಪ್ರಮುಖ ಕಾರಣವೆಂದರೆ

17 / 20

17. ಪ್ರವಾಹಕ್ಕೆ ಒಳಪಡುವ ಗಂಗಾ ನದಿಯ ಉಪನದಿಗಳೆಂದರೆ

18 / 20

18. ನೈಸರ್ಗಿಕ ಸಂಪತ್ತುಗಳ ನಾಶಕ್ಕೆ ಕಾರಣವಾಗುವ ವಿನಾಶಕಾರಿ ಘಟನೆಗಳನ್ನು ಏನೆಂದು ಕರೆಯುತ್ತಾರೆ

19 / 20

19. ಭಾರತೀಯ ಹವಾಮಾನ ಸಂಸ್ಥೆಯ ಪ್ರಾದೇಶಿಕ ಕಚೇರಿ ಎಲ್ಲಿದೆ

20 / 20

20. ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ

Your score is

0%

Pos.NameScorePointsDuration
1Anjali100 %20 / 204 minutes 38 seconds
2Salma Naaz80 %16 / 204 minutes 5 seconds
3SavitriH80 %16 / 205 minutes 43 seconds
4Basavantraya65 %13 / 204 minutes 51 seconds
5Ningavva r basidoni65 %13 / 206 minutes 21 seconds
6Manjunath0 %0 / 2033 seconds
7Sujata0 %0 / 2033 seconds
8Subhashini0 %0 / 2035 seconds
9Tarunu0 %0 / 2036 seconds
10prabhajmunavallimuna0 %0 / 201 minutes 43 seconds
Shopping Cart