0%

Start the Best Preparation


Geography Test - 14 ಆಫ್ರಿಕ ಕೇಂದ್ರೀಯ ಭೂಖಂಡ

1 / 29

1. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಕಂಡು ಬಂದಿದ್ದು ?

2 / 29

2. ಆಫ್ರಿಕಾದ ಎರಡನೇಯ ಉದ್ದವಾದ ನದಿ ಯಾವುದು ?

3 / 29

3. ಬಿಳಿ ಮತ್ತು ನೀಲಿ ನೈಲ್‌ಗಳು ಹರಿಯುವ ಪ್ರದೇಶ, ಪ್ರಪಂಚದಲ್ಲೆ ಅತೀ ವಿಸ್ತಾರವಾಗಿರುವ ಈ ಜವುಗ ಭೂಮಿಯನ್ನು ____ ಹೆಸರಿನಿಂದ ಕರೆಯುತ್ತಾರೆ ?

4 / 29

4. ಪ್ರಪಂಚದ ಎರಡನೇ ಆಳವಾದ ಸರೋವಾರ ಯಾವುದು ?

5 / 29

5. ಆಫ್ರಿಕಾದ ಅತ್ಯಂತ ತೇವದ ಪ್ರದೇಶ ಯಾವುದು ?

6 / 29

6. ಜಗತ್ತಿನ ಅತ್ಯಂತ ಉದ್ದವಾದ ನದಿ ಯಾವುದು ?

7 / 29

7. ಎರಡು ವಿಶಾಲವಾದ ಭೂಭಾಗಗಳನ್ನು ಕೂಡಿಸುವ ಮತ್ತು ಎರಡು ಜಲರಾಶಿಗಳನ್ನು ಪ್ರತ್ಯೇಕಿಸುವ ಕಿರಿದಾದ ಭೂಭಾಗವನ್ನು _____ ಎಂದು ಕರೆಯುತ್ತಾರೆ ?

8 / 29

8. ಈ ಕೆಳಗಿನ ಯಾವ ಜನಾಂಗವು ಆಫ್ರಿಕಾದಲ್ಲಿ ಕಂಡು ಬರುವ ಪ್ರಪಂಚದಲ್ಲಿಯೇ ಅತ್ಯಂತ ಗಿಡ್ಡ ಜನಾಂಗ ಯಾವುದು ?

9 / 29

9. ಪ್ರಸಿದ್ಧ ಲಿವಿಂಗಸ್ಟನ್” ಜಲಪಾತವು ಈ ಕೆಳಗಿನ ಯಾವ ನದಿಯು ನಿರ್ಮಿಸಿದೆ ?

10 / 29

10. ನೈಲ್ ನದಿಗೆ ನಿರ್ಮಿಸಲಾಗಿರುವ ಆಣೆಕಟ್ಟುಗಳಲ್ಲಿ ಅತ್ಯಂತ ದೊಡ್ಡದು ಯಾವುದು ?

11 / 29

11. ಮರಭೂಮಿಯ ಹಡಗು ಎಂದು ಯಾವುದನ್ನು ಕರೆಯುತ್ತಾರೆ ?

12 / 29

12. ಆಲ್‌ಘಿರಮ್(ಟುನಿಸಿಯ) ಆಫ್ರಿಕದ ಉತ್ತರ ತುದಿಯಾದರೆ, ದಕ್ಷಿಣ ತುದಿ-------- ?

13 / 29

13. ಸಮಶೀತೋಷ್ಣ ಹುಲ್ಲುಗಾವಲು ಪ್ರದೇಶವನ್ನು ಈ ಕೆಳಗಿನ ಯಾವ ಹೆಸರಿನಿಂದ ಕರೆಯುತ್ತಾರೆ ?

14 / 29

14. ಪ್ರಪಂಚದ ಅತ್ಯಂತ ದೊಡ್ಡದಾದ ಮರುಭೂಮಿ ಯಾವುದು ?

15 / 29

15. ಮೆಡಿಟರೆನಿಯನ್ ಸಮುದ್ರ ಮತ್ತು ಕೆಂಪು ಸಮುದ್ರಗಳನ್ನು ಜೋಡಿಸುವ ಕಾಲುವೆ ಯಾವುದು ?

16 / 29

16. ವಿಕ್ಟೋರಿಯಾ ನದಿಯು ಈ ಕೆಳಗಿನ ಯಾವ ನದಿಯಿಂದ ಸೃಷ್ಠಿಯಾಗಿದೆ ?

17 / 29

17. ಆಪ್ರಿಕ ಖಂಡದ ಅಟ್ಲಾಸ್ ಸರಣಿ ಯಲ್ಲಿನ ಎತ್ತರವಾದ ಶಿಖರ ಯಾವುದು ?

18 / 29

18. ಸೀಳು ಕಣಿವೆಯ ಎರಡೂ ಸಾಲಗಳ ನಡುವೆ ಇರುವ ಆಪ್ರಿಕಾದ ಬಹು ದೊಡ್ಡ ಸರೋವರ ಯಾವುದು ?

19 / 29

19. ವಜ್ರ ಉತ್ಪಾಧಿಸುವ ದೇಶಗಳಲ್ಲಿ ಈ ಕೆಳಗಿನ ಯಾವ ದೇಶ ಸಂಬAಧಿಸಿಲ್ಲ ?

20 / 29

20. ಆಫ್ರಿಕಾದಲ್ಲಿ ಕಂಡು ಬರುವ ಜಾಂಜೀಬಾರ ದ್ವೀಪ ಮತ್ತು ಟಾಂಜನೀಯಾಗಳು ಯಾವ ಬೆಳೆಗೆ ಪ್ರಸಿದ್ಧಿಯಾಗಿದೆ ?

21 / 29

21. ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಪಕ್ಷಿ ಯಾವುದು ?

22 / 29

22. ಆಫ್ರಿಕಾ ಖಂಡದಲ್ಲಿ ಒಟ್ಟು ಎಷ್ಟು ದೇಶಗಳಿವೆ ?

23 / 29

23. ಪ್ರಪಂಚದ ಅರ್ಧದಷ್ಟು ಬಂಗಾರ ಈ ಕೆಳಗಿನ ಯಾವ ಖಂಡದಲ್ಲಿ ಕಂಡು ಬರುತ್ತದೆ ?

24 / 29

24. ಆಪ್ರಿಕಾದ ಪ್ರಮುಖ 4 ನದಿಗಳಲ್ಲಿ ಕೆಳಗಿನ ಯಾವ ನದಿಯು ಸೇರಿಲ್ಲ ?

25 / 29

25. ಎರಡು ಸಾಮಾನ್ಯ ಸ್ಥರಭಂಗಗಳು ಅಥವಾ ಎರಡು ತಗ್ಗುಗಳ ನಡುವಣ ಭೂಭಾಗವು ಕುಸಿಯುದರಿಂದ ನಿರ್ಮಾಣಗೊಂಡ ಸಪಾಟದ ತಳವುಳ್ಳ ಕಣಿವೆಯನ್ನು ________ ಎನ್ನುವರು ?

26 / 29

26. ಆಫ್ರಿಕಾ ಖಂಡದ ಈ ಕೆಳಗಿನ ಯಾವ ಖಂಡದಲ್ಲಿ ಅತ್ಯಂತ ಎತ್ತರವಾದ ಶಿಖರ ಕಂಡು ಬರುತ್ತದೆ ?

27 / 29

27. ಈ ಕೆಳಕಂಡ ಯಾವ ಖಂಡದಲ್ಲಿ ಕರ್ಕಾಟಕ ವೃತ್ತ ಮತ್ತು ಮಕರ ವೃತ್ತಗಳೆರೆಡೂ ಹಾಯ್ದು ಹೋಗಿವೆ ?

28 / 29

28. ಪ್ರಪಂಚದ ಎರಡನೆಯ ಅತ್ಯಂತ ದೊಡ್ಡ ಖಂಡ ಯಾವುದು ?

29 / 29

29. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ, ಸರಿ ಉತ್ತರವನ್ನು ಗುರುತಿಸಿ. 1. ಆಪ್ರಿಕದ ಬಹುತೇಕ ಭೂ ಭಾಗವು ಸಮುದ್ರ ಅಥವಾ ಮಹಾಸಾಗರಳಿಂದ ಸುತ್ತುವರೆಲ್ಪಟ್ಟಿದೆ. 2. ಪೂರ್ವಕ್ಕೆ ಕೆಂಪು ಸಮುದ್ರ ಹಾಗೂ ಹಿಂದೂ ಸಾಗರಗಳು ಸುತ್ತಯವರೆದಿವೆ. 3. ಜಿಬ್ರಾಲ್ಟರ್ ಜಲಸಂಧಿಯಿಮ ಯುರೋಪ್ ಖಂಡವು ಹಾಗೂ ಕೆಂಪು ಸಮುದ್ರದಿಂದ ಅರೇಬಿಯಾ ಪರ್ಯಾಯ ದ್ವೀಪ ಆಪ್ರಿಕದಿಂದ ಪ್ರತ್ಯೇಕಗೊಂಡಿದೆ.

Your score is

0%

Pos.NameScorePointsDuration
1prabhajmunavallimuna100 %29 / 292 minutes 24 seconds
2Anjali100 %29 / 294 minutes 6 seconds
3SABUHDK1522100 %29 / 295 minutes 47 seconds
4navitha97 %28 / 293 minutes 58 seconds
5Beeresh97 %28 / 294 minutes 17 seconds
6Namadev93 %27 / 293 minutes 40 seconds
7Uma93 %27 / 295 minutes 13 seconds
8Shashi SP93 %27 / 298 minutes 31 seconds
9Salma Naaz86 %25 / 297 minutes 18 seconds
10Roopa KL83 %24 / 293 minutes 39 seconds
11Shirin banu83 %24 / 294 minutes 10 seconds
12Geetakj83 %24 / 296 minutes 13 seconds
13Meena79 %23 / 296 minutes 27 seconds
14Shruthi79 %23 / 299 minutes 18 seconds
15Shivani76 %22 / 295 minutes 52 seconds
16W geeta76 %22 / 296 minutes 8 seconds
17Biradarlaxmi72 %21 / 294 minutes 35 seconds
18Surekha benur69 %20 / 294 minutes 39 seconds
19Lakshmibai69 %20 / 294 minutes 47 seconds
20Basavantraya69 %20 / 294 minutes 48 seconds
21durugesh poojari.poojari66 %19 / 293 minutes 2 seconds
22Karthik Kumar cn66 %19 / 293 minutes 13 seconds
23Ashwini patil66 %19 / 293 minutes 16 seconds
24Danesh66 %19 / 293 minutes 28 seconds
25Margappa66 %19 / 295 minutes 52 seconds
26Shivu k66 %19 / 2913 minutes 7 seconds
27NASREEN TAJ. V62 %18 / 294 minutes 40 seconds
28Rajeshwarin62 %18 / 295 minutes
29Asimabi.k62 %18 / 295 minutes 26 seconds
30ambresh62 %18 / 297 minutes 10 seconds
31Shivayadav1603@gmail59 %17 / 293 minutes 17 seconds
32LakshmiT59 %17 / 293 minutes 28 seconds
33mminaj274@gmail.com59 %17 / 293 minutes 28 seconds
34Rathod59 %17 / 294 minutes 26 seconds
35Chaithra59 %17 / 294 minutes 29 seconds
36Laxman52 %15 / 297 minutes 15 seconds
37Kanu52 %15 / 2912 minutes 4 seconds
38Toufik48 %14 / 294 minutes 8 seconds
39Pallavi D48 %14 / 294 minutes 22 seconds
40Varalakshmi H G45 %13 / 293 minutes 40 seconds
41Swetha45 %13 / 293 minutes 55 seconds
42SHRISHAIL45 %13 / 296 minutes 9 seconds
43SOMALI41 %12 / 293 minutes 4 seconds
44SunithaHM41 %12 / 294 minutes 6 seconds
45Bhagya41 %12 / 299 minutes 9 seconds
46channamma c.channamma c38 %11 / 294 minutes 49 seconds
47Ratna38 %11 / 296 minutes 5 seconds
48Prema34 %10 / 295 minutes 39 seconds
49Maheshe34 %10 / 295 minutes 47 seconds
50Ramya patil34 %10 / 298 minutes 3 seconds
Shopping Cart