0%

Start the Best Preparation


Geography Test - 13 ಗ್ಲೋಬ್‌ ಮತ್ತು ನಕಾಶೆಗಳು

1 / 30

1. ಪ್ರಪಂಚದಲ್ಲಿಯೇ ಅತಿ ಎತ್ತರವಾದ ಪರ್ವತ ಯಾವುದು ?

2 / 30

2. ಏಷ್ಯಾಖಂಡವು ಈ ಕೆಳಗಿನ ಯಾವ ಸಾಗರದಿಂದ ಸುತ್ತುವರೆದಿಲ್ಲ ?

3 / 30

3. ಪ್ರಪಂಚದಲ್ಲೇ ಅತಿ ಹೆಚ್ಚು ಪೇಟ್ರೋಲಿಯಂ ಉತ್ಪಾದಿಸುವ ದೇಶ ಯಾವುದು ?

4 / 30

4. ಭೂಮಿಯು ಈ ಕೆಳಗಿನ ಯಾವ ಆಕಾರದಲ್ಲಿ ಕಂಡು ಬರುತ್ತದೆ ?

5 / 30

5. ಈ ಕೆಳಗಿನ ಯಾವವುದನ್ನು “ಯುರೋಪಿನ ಕೈಗಾರಿಕಾ ಹೃದಯ” ಎನ್ನುವರು.

6 / 30

6. ಪ್ರಪಂಚದಲ್ಲಿ ಅತಿ ಹೆಚ್ಚು ಬಟಾಟೆಯನ್ನು ಉತ್ಪಾಧಿಸುವ ಖಂಡ ಯಾವುದು ?

7 / 30

7. ಏಷ್ಯಾಖಂಡದಲ್ಲಿ ಒಟ್ಟು ಎಷ್ಟು ಜನಸಂಖ್ಯೆ ಇದೆ ?

8 / 30

8. ಅತ್ಯಂತ ಪುರಾತನ ನಕಾಶೆಯು ಈ ಕೆಳಗಿನ ಯಾವ ಸ್ಥಳದಲ್ಲಿ ಕಂಡು ಬಂದಿದೆ ?

9 / 30

9. ಇರವಾಡಿ ನದಿಯು ಈ ಕೆಳಗಿನ ಯಾವ ದೇಶದಲ್ಲಿ ಹರಿಯುತ್ತದೆ ?

10 / 30

10. ಸಿಟ್ಯಾಂಗ್, ಸಾಲ್ವೀನ್ ಮತ್ತು ಇರವಾಡಿ ಇವು ಸೇರುವುದು ?

11 / 30

11. ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಬೀಳುವ ಸ್ಥಳ ಯಾವುದು ?

12 / 30

12. ಏಷ್ಯಾ ಖಂಡದಲ್ಲಿ ಒಟ್ಟು ಎಷ್ಟು ದೇಶಗಳು ಕಂಡು ಬರುತ್ತವೆ ?

13 / 30

13. ಈ ಕೆಳಗಿನ ಯಾವ ವಿಧದ ಕಾಡನ್ನು “ಶಂಕುವಿನಾಕಾರದ ಮರಗಳ ಕಾಡು” ಎಂತಲೂ ಕರೆಯುತ್ತಾರೆ ?

14 / 30

14. ಕ್ಷೇತ್ರ ಹಾಗೂ ಜನಸಂAಖ್ಯೆ ಎರಡರಲ್ಲೂ ಏಷ್ಯಾದ ಅತಿ ಚಿಕ್ಕದೇಶ ಯಾವುದು ?

15 / 30

15. ಈ ಕೆಳಗಿನ ಯಾವ ಖಂಡವು ಅಧಿಕ ಪ್ರಮಾಣದ ಮ್ಯಾಂಗನೀಸ್ ನಿಕ್ಷೇಪವನ್ನು ಹೊಂದಿದೆ ?

16 / 30

16. ಕಲ್ಲಿದ್ದಲು ಉತ್ಪಾಧನೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ದೇಶ ಯಾವುದು ?

17 / 30

17. ಬ್ರಿಟಿನ್ ನಲ್ಲಿ ಕಂಡು ಬರುವ ಪ್ರಮುಖ ಹತ್ತಿಬಟ್ಟೆ ಕೈಗಾರಿಕೆಗಳಲ್ಲಿ ಈ ಕೆಳಗಿನ ಯಾವುದು ಸೇರಿಲ್ಲ ?

18 / 30

18. ಈ ಕೆಳಗಿನ ಯಾವ ಎರಡು ಉತ್ತರ ಸಮುದ್ರದ ಪ್ರಸಿದ್ದ ಮೀನುಗಾರಿಕಾ ಕೇಂದ್ರಗಳಾಗಿವೆ. 1. ಡಾಗರ್ ಬ್ಯಾಂಕ್ 2. ಗ್ರೇಟ್ ಫಿಶರ್ ಬ್ಯಾಂಕ್ 3. ಸೀಲ್ ಫಿಶರ್ ಬ್ಯಾಂಕ್

19 / 30

19. ಪ್ರಪಂಚದ ಎರಡನೇಯ ಚಿಕ್ಕ ಖಂಡ ಯಾವುದು ?

20 / 30

20. ಭಾರತದ ಪ್ರಮುಖ ಕೈಗಾರಿಕೆಗಳಿಗೆ ಸಂಬAಧಿಸಿದAತೆ ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆ ಆಗಿಲ್ಲ ?

21 / 30

21. . ಪ್ರಪಂಚದ ಭೂಖಂಡಗಳಲ್ಲಿ ಅತ್ಯಂತ ದೊಡ್ಡ ಖಂಡ ಯಾವುದು ?

22 / 30

22. ಪ್ರಪಂಚದಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಈ ಕೆಳಗಿನ ಯಾವ ಪರ್ವತ ಸರಣಿಯಲ್ಲಿ ಕಂಡು ಬರುತ್ತವೆ.

23 / 30

23. ಪ್ರಪಂಚದಲ್ಲಿ ಎರಡನೇಯ ಅತಿ ಹೆಚ್ಚು ಕಬ್ಬು ಬೆಳೆಯುವ ರಾಷ್ರ ಯಾವುದು ?

24 / 30

24. ಏಷ್ಯಾ & ಆಫ್ರಿಕ ಖಂಡಗಳ ಗಡಿಯು ಸಾಮಾನ್ಯವಾಗಿ ಈ ಕೆಳಗಿನ ಯಾವ ಕಾಲುವೆಯ ಮುಖಾಂತರ ಹಾದು ಹೋಗುತ್ತದೆ ?

25 / 30

25. ಆಲ್ಪ್÷ಆಲ್ಪ್ ಪರ್ವತಗಳಲ್ಲಿ ಅತ್ಯಂತ ಎತ್ತರವಾದ ಪರ್ವತ ಯಾವುದು ?

26 / 30

26. ಬ್ಲಾಕ್ ಫಾರೆಸ್ಟ ಎನ್ನುವುದು ಒಂದು ?

27 / 30

27. ಯುರೋಪ್ ಖಂಡದ ಅತಿ ಎತ್ತರವಾದ ಬಿಂದು ಯಾವುದು ?

28 / 30

28. ರೈ ಎನ್ನುವುದು ಇದೊಂದು ?

29 / 30

29. ಫರ್, ಸ್ಪೂçಸ್, ಲಾರ್ಚ್ ಮತ್ತು ಪೈನ್ ಇವು ಈ ಕೆಳಗಿನ ಯಾವ ಅರಣ್ಯದಲ್ಲಿ ಕಂಡು ಬರುವ ಮರಗಳಾಗಿವೆ ?

30 / 30

30. ಪ್ರಪಂಚದಲ್ಲಿ ಅತ್ಯಂತ ಶೀತವಾದ ಸ್ಥಳ ಯಾವುದು ?

Your score is

0%

Pos.NameScorePointsDuration
1prabhajmunavallimuna100 %30 / 302 minutes 11 seconds
2W geeta100 %30 / 303 minutes 14 seconds
3Vijju100 %30 / 303 minutes 17 seconds
4Uma100 %30 / 303 minutes 19 seconds
5Beeresh100 %30 / 303 minutes 33 seconds
6Anjali100 %30 / 304 minutes 25 seconds
7Shashi SP100 %30 / 305 minutes 53 seconds
8Rajeshwarin97 %29 / 302 minutes 40 seconds
9Afreen97 %29 / 304 minutes 12 seconds
10SABUHDK152297 %29 / 305 minutes 24 seconds
11Prasanna93 %28 / 302 minutes 53 seconds
12Meena93 %28 / 304 minutes 4 seconds
13Shirin banu93 %28 / 304 minutes 7 seconds
14Namadev93 %28 / 306 minutes 16 seconds
15Manjulathejas93 %28 / 306 minutes 51 seconds
16mminaj274@gmail.com87 %26 / 302 minutes 43 seconds
17durugesh poojari.poojari87 %26 / 303 minutes
18Roopa KL87 %26 / 304 minutes 3 seconds
19PUSHPAK83 %25 / 305 minutes 6 seconds
20Gulshan80 %24 / 305 minutes 4 seconds
21Maheboob80 %24 / 305 minutes 19 seconds
22Geetakj77 %23 / 306 minutes 8 seconds
23Margappa67 %20 / 304 minutes 58 seconds
24Chaithra67 %20 / 305 minutes 43 seconds
25Vijayalaxmi67 %20 / 306 minutes 4 seconds
26Danesh63 %19 / 304 minutes 50 seconds
27Basavantraya63 %19 / 305 minutes 22 seconds
28Sukanya60 %18 / 303 minutes 20 seconds
29Salma Naaz60 %18 / 304 minutes 27 seconds
30Lakshmibai60 %18 / 305 minutes 9 seconds
31Shivani60 %18 / 307 minutes 57 seconds
32Kanu60 %18 / 309 minutes 17 seconds
33Ashwini patil57 %17 / 304 minutes 46 seconds
34Surekha benur57 %17 / 305 minutes 39 seconds
35Biradarlaxmi53 %16 / 304 minutes 51 seconds
36Anil53 %16 / 307 minutes 25 seconds
37Shivu k53 %16 / 308 minutes 52 seconds
38Shivayadav1603@gmail50 %15 / 303 minutes 41 seconds
39SHRISHAIL50 %15 / 306 minutes 52 seconds
40Sharanamma B50 %15 / 307 minutes 17 seconds
41ambresh50 %15 / 308 minutes 1 seconds
42Pallavi D50 %15 / 308 minutes 44 seconds
43Varalakshmi H G47 %14 / 303 minutes 14 seconds
44Kavya.G47 %14 / 304 minutes 40 seconds
45Ramya patil47 %14 / 305 minutes 47 seconds
46Asimabi.k43 %13 / 304 minutes 25 seconds
47SunithaHM43 %13 / 304 minutes 27 seconds
48Prema43 %13 / 304 minutes 36 seconds
49Devendrappa43 %13 / 305 minutes 4 seconds
50SangeetaB43 %13 / 305 minutes 30 seconds
Shopping Cart