0%

Start the Best Preparation


Geography Test - 12 ಭೂಮಿ ನಮ್ಮ ಜಿವಂತ ಗ್ರಹ

1 / 30

1. ಈ ಕೆಳಗಿನ ಹೇಳಿಕೆಗಳನ್ನು ¸ಪರಿಗಣಿಸಿ ಸರಿಯಾದ ಹೇಳಿಕೆಯನ್ನುಗುರುತಿಸಿ. 1. ಭಾರತದ ಆದರ್ಶ ರೇಖಾಂಶ 82 1/20 ಡಿಗ್ರಿ ಪೂರ್ವರೇಖಾಂಶ 2. ಇದು ಭಾರತದ ಉತ್ತರ ಪ್ರದೇಶ ನಾಸಿಕ್‌ ಜಿಲ್ಲೆಯ ಮೇಲೆ ಹಾದು ಹೋಗುತ್ತದೆ 3. ಇದು ಗ್ರೀನ್‌ವಿಚ್‌ ವೇಳೆಗಿಂತ 5 ಗಂಟೆ 30 ನಿಮಿಷಗಳಷ್ಟುಮುಂದಿರುತ್ತದೆ.

2 / 30

2. 231/2 ಡಿಗ್ರಿ ಉತ್ತರ ಅಕ್ಷಾಂಶವನ್ನು ಈ ಕೆಳಗಿನ ಯಾವ ವೃತ್ತವೆಂದು ಕರೆಯುತ್ತಾರೆ ?

3 / 30

3. ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆ ಆಗಿಲ್ಲ

4 / 30

4. 1. ಪಶ್ಚಿಮದಿಂದ ಪೂರ್ವದ ಕಡೆಗೆ ಚಲಿಸುವಾಗ ವೇಳೆಯು ಹೆಚ್ಚಾಗುತ್ತದೆ. 2. ಪೂರ್ವದಿಂದ ಪಶ್ಚಿಮದ ಕಡೆಗೆ ಚಲಿಸುವಾಗ ವೇಳೆಯು ಕಡಿಮೆಯಾಗುತ್ತಾ ಹೋಗುತ್ತದೆ. ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ.

5 / 30

5. ಒಂದುಸ್ಥಳದ ರೇಖಾಂಶ ಅಥವಾ ಸೂರ್ಯನ ಸ್ಥಾನಕ್ಕನುಸಾವಾಗಿ ನಿರ್ಧರಿಸುವ ವೇಳೆಯನ್ನು ____ ಎನ್ನುವರು ?

6 / 30

6. ಭೂಮಿಯ ಮೇಲೆ 0 ಡಿಗ್ರಿ ಅಕ್ಷಾಂಶ ಅಥವಾ ಭೂಮಧ್ಯರೇಖೆ ಸೇರಿಸಿಕೊಂಡು ಒಟ್ಟು ಎಷ್ಟು ಅಕ್ಷಾಂಶಗಳಿವೆ ?

7 / 30

7. 1. ರಷ್ಯಾದಲ್ಲಿಒಟ್ಟು 11 ವೇಳಾ ವಲಯಗಳಿವೆ 2. ಅಮೇರಿಕಾ ಮತ್ತುಕೆನಡಾಗಳಲ್ಲಿ 5 ವೇಳಾವಲಯಗಳಿವೆ 3. ಆಸ್ಟ್ರೇಲಿಯಾದಲ್ಲಿ 3 ವೇಳಾವಲುಗಳಿವೆ. ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ.

8 / 30

8. 23 1/20 ದಕ್ಷಿಣ ಅಕ್ಷಾಂಶವನ್ನು _____ಎಂದು ಕರೆಯುತ್ತಾರೆ ?

9 / 30

9. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.1. ಸಮಭಾಜಕ ವೃತ್ತದ ಸುತ್ತಳತೆ 40,076 ಕಿ. ಮೀಗಳು 2. ಧ್ರುವೀಯ ಸುತ್ತಳತೆ – 40,008 ಕಿ. ಮೀಗಳಿಷ್ಟಿದೆ. 3. ಇದರಲ್ಲಿ 68 ಕೀ. ಮೀಗಳಷ್ಟು ವ್ಯತ್ಯಾಸ ವಿದೆ

10 / 30

10. ಕೆಳಗಿನವುಗಳಲ್ಲಿ ಅತಿ ವಿಶಾಲವಾದ ಹಾಗೂ ಆಳವಾದ ಸಾಗರ ಯಾವುದು ?

11 / 30

11. ಸಮಭಾಜ ಕವೃತ್ತಕ್ಕೆ ಸಮಾನಾಂತರವಾಗಿರುವಂತೆ ಗೋಳದ ಮೇಲೆ ಪೂರ್ವ- ಪಶ್ಚಿಮವಾಗಿ ಎಳೆದಿರುವ ಕಾಲ್ಪನಿಕ ರೇಖೆಗಳೆ ?

12 / 30

12. ಈ ಕೆಳಗಿನ ಯಾವ ಸಾಗರವು ಅತಿ ಚಿಕ್ಕ ಹಾಗೂ ಕಡಿಮೆ ಆಳವನ್ನು ಹೊಂದಿದೆ ?

13 / 30

13. ಪ್ರಪಂಚವನ್ನು ಒಟ್ಟು ಎಷ್ಟು ವೇಳಾ ವಲಯಗಳನ್ನಾಗಿ ವಿಭಾಗಿಸಲಾಗಿದೆ ?

14 / 30

14. ಅಂಟಾರ್ಕ್ಟಿಕ್ ವೃತ್ತ ಎಂದು ಈಕೆಳಗಿನ ಯಾವ ಅಕ್ಷಾಂಶವನ್ನು ಕರೆಯುತ್ತಾರೆ ?

15 / 30

15. ಭೂಮಿಯನ್ನು ಈ ಕೆಳಗಿನ ಯಾವ ಆಕಾರವನ್ನು ____ ಕರೆಯುತ್ತಾರೆ ?

16 / 30

16. 1. ಭೂಮಿಯ ಮೇಲೆ ಒಟ್ಟು 7 ಖಂಡಗಳಿವೆ 2, ಏಳು ಖಂಡಗಳಲ್ಲಿ ಏಷ್ಯಾ ಅತಿ ದೊಡ್ಡ ಖಂಡವಾಗಿದೆ. 3. ಅಂಟಾರ್ಕ್ಟಿಕ ಅತಿ ಚಿಕ್ಕ ಖಂಡವಾಗಿದೆ.

17 / 30

17. ನೆಲ ಮತ್ತು ಜಲರಾಶಿಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ. 1. ಉತ್ತರಗೋಳಾರ್ಧದಲ್ಲಿಶೇ.60 ಭಾಗದಷ್ಟುಭೂಭಾಗವಿದ್ದು, ಶೇ. 40 ಭಾಗದಷ್ಟುಜಲರಾಶಿಯಿರುವುದು. 3. ಆದ್ದರಿಂದ ಇದನ್ನು ಭೂಪ್ರಧಾನವೆಂದು ಕರೆಯುತ್ತಾರೆ. 4. ಇದಕ್ಕೆ ವಿರುದ್ಧವಾಗಿ ದಕ್ಷಿಣಗೋಳಾರ್ಧದಲ್ಲಿ ಶೇ.81 ಭಾಗದಷ್ಟು ಜಲರಾಶಿಯಿದ್ದು ಶೇ.19 ಭಾಗದಷ್ಟುನೆ ಲಭಾಗವಿದೆ. 5. ಇದರಿಂದ ಇದನ್ನು “ಜಲಪ್ರಧಾನಗೋಳಾರ್ಧ” ಎಂದುಕರೆಯುತ್ತಾರೆ.

18 / 30

18. ಭೂಮಿಯು ತನ್ನ ಅಕ್ಷದಸುತ್ತ ತಿರುಗುತ್ತದೆ ಹಾಗೂ ಒಂದು ಸುತ್ತನ್ನು ಪೂರ್ಣಗೋಳಿಸಲು ಎಷ್ಟು ಗಂಟೆಗಳ ಬೇಕಾಗುತ್ತದೆ ?

19 / 30

19. ಈ ಕೆಳಗಿನ ಹೇಳಿಕೆಗಳನ್ನು ಗಮನಸಿ, ಸರಿ ಉತ್ತರವನ್ನು ಆರಿಸಿ ಬರೆಯಿರಿ. 1. ಭೂಮಿಯ ಸಮಭಾಜಕ ವೃತ್ತದ ವ್ಯಾಸ – 12,756ಕಿ.ಮೀ ಆಗಿದೆ. 2. ಧ್ರುವೀಯ ವ್ಯಾಸ್ – 12,714 ಕೀ .ಮೀ ಆಗಿದೆ. 3. ಇವರೆಡರ ವ್ಯಾಸದ ವ್ಯತ್ಯಾಸ – 40 ಕಿ. ಮೀಗಳಾಗಿದೆ.

20 / 30

20. ಇಂಗ್ಲೆಂಡಿನ ಗ್ರೀನ್‌ವಿಚ್‌ನ ಮೇಲೆ ಹಾದು ಹೋಗುವ ರೇಖಾಂಶವನ್ನು ___ ಎಂದು ಕರೆಯುತ್ತಾರೆ ?

21 / 30

21. ಹೇಳಿಕೆಗಳನ್ನು ಗಮನಿಸಿ ಸರಿ ಉತ್ತರವನ್ನು ಆರಿಸಿ. 1. ಭೂಮಿಯ ಒಟ್ಟುಭೌಗೋಳಿಕ ಕ್ಷೇತ್ರವು 510 ದಶಲಕ್ಷ ಚದರ ಕೀ.ಮೀಗಳಾಗಿದ್ದು. 2. ಇದರಲ್ಲಿ 361 ದಶಲಕ್ಷ ಚದರ ಕೀ.ಮೀ. ಗಳಷ್ಟು 70.78% ಕ್ಷೇತ್ರವು ನೀರಿನಿಂದ ಆವರಿಸಲ್ಪಟ್ಟಿದೆ. 3. ಊಳಿದ 179 ದಶಲಕ್ಷಚದರಕೀ.ಮೀನಷ್ಟು 29.22 ಭೂಭಾಗದಿಂದಕೂಡಿದೆ. 4. ಭೂ ಮತ್ತು ಜಲರಾಶಿಗಳ ಕ್ಷೇತ್ರ 1:2.43 ರಷ್ಟು ಅನುಪಾತವನ್ನು ಹೊಂದಿವೆ.

22 / 30

22. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು ಎಷ್ಟು ?

23 / 30

23. ಭೂಮಿ-ನಮ್ಮಜೀವಂತಗ್ರಹ 1. ಈ ಕೆಳಗಿನ ಲಕ್ಷಣಗಳು ಯಾವ ಗ್ರಹಕ್ಕೆ ಸಂಬಂಧಿಸಿವೆ. 1. ಜೀವಂತಗ್ರಹ 2. ವಿಶಿಷ್ಟಗ್ರಹ 3. ಜಲಾವೃತಗ್ರಹ 4. ನೀಲಿಗ್ರಹ

24 / 30

24. 1. ಗ್ರೀನ್‌ವಿಚ್ ರೇಖಾಂಶದ ಪೂರ್ವಕ್ಕೆ 1800 ರೇಖಾಂಶಗಳಿವೆ 2. ಪಶ್ಷಿಮಕ್ಕೆ 1800 ರೇಖಾಂಶಗಳಿವೆ 3. ಭೂಗೋಳದಲ್ಲಿಒಟ್ಟು 3600 ರೇಖಾಂಶರೇಖೆಗಳಿವೆ ಈ ಮೇಲಿನ ಯಾವ ಹೇಳಿಕೆಗಳು ಸರಿ ಆಗಿವೆ.

25 / 30

25. ಒಂದು ಅಕ್ಷಾಂಶದಿಂದ ಮತ್ತೊಂದು ಅಕ್ಷಾಂಶಕ್ಕಿರುವ ಭೂಮಿಯ ಮೇಲಿನ ಅಂತರ ___ ಕಿ.ಮೀಗಳಾಗುತ್ತವೆ ?

26 / 30

26. ಭೂಮಿ ಮತ್ತು ಜಲರಾಶಿಗಳ ಒಟ್ಟು ಕ್ಷೇತ್ರ ಎಷ್ಟುಅನುಪಾತದಲ್ಲಿ ಕಂಡುಬರುತ್ತದೆ ?

27 / 30

27. ಸೂರ್ಯನ ಪರಿವಾರದಲ್ಲಿ ಭೂಮಿಯು ಎಷ್ಟನೇ ದೊಡ್ಡ ಗ್ರಹವಾಗಿದೆ ?

28 / 30

28. ಈ ಕೆಳಗಿನ ಯಾವ ರೇಖಾಂಶವನ್ನು ಅಂತರರಾಷ್ಟ್ರೀಯ ದಿನಾಂಕ ರೇಖೆ ಎಂದು ಕರೆಯುತ್ತಾರೆ ?

29 / 30

29. ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ. 1. ಭೂಮಿಯವ್ಯಾಸವು ಚಂದ್ರನವ್ಯಾಸಕ್ಕಿಂತ ಸುಮಾರು ನಾಲ್ಕುಪಟ್ಟು ದೊಡ್ಡದಾಗಿದೆ. 2. ಭೂಮಿಯು ಸೂರ್ಯನಿಗಿಂತ 107 ಪಟ್ಟು ಚಿಕ್ಕದಾಗಿದೆ.

30 / 30

30. ಸಮಭಾಜ ವೃತ್ತದ ಮೇಲೆ ಎರಡು ರೇಖಾಂಶಗಳ ನಡುವಿನ ಅಂತರ ಅತಿ ಹೆಚ್ಚು ಅಂದರೆ ಸುಮಾರು ---- ಕಿ. ಮೀಗಳಾಗಿರುತ್ತದೆ ?

Your score is

0%

Pos.NameScorePointsDuration
1Anjali100 %30 / 309 minutes 13 seconds
2Uma97 %29 / 305 minutes 42 seconds
3Shashi SP97 %29 / 306 minutes 10 seconds
4Prasanna97 %29 / 306 minutes 37 seconds
5Danesh93 %28 / 303 minutes 35 seconds
6SABUHDK152293 %28 / 307 minutes 20 seconds
7Gireesha KR90 %27 / 304 minutes 24 seconds
8Ashwini patil90 %27 / 304 minutes 44 seconds
9SHRISHAIL90 %27 / 305 minutes 10 seconds
10Surekha benur90 %27 / 306 minutes 46 seconds
11SunithaHM90 %27 / 307 minutes 16 seconds
12ambresh90 %27 / 307 minutes 43 seconds
13RenukaS90 %27 / 3012 minutes 5 seconds
14Shirin banu87 %26 / 303 minutes 11 seconds
15prabhajmunavallimuna87 %26 / 303 minutes 46 seconds
16durugesh poojari.poojari87 %26 / 304 minutes 24 seconds
17Lakshmibai87 %26 / 304 minutes 43 seconds
18Shashikumar87 %26 / 305 minutes 12 seconds
19Roopa KL87 %26 / 306 minutes 1 seconds
20devu.devu87 %26 / 309 minutes 9 seconds
21Asimabi.k87 %26 / 3013 minutes 16 seconds
22Salma Naaz83 %25 / 305 minutes 14 seconds
23Meena83 %25 / 305 minutes 21 seconds
24navitha83 %25 / 306 minutes 16 seconds
25Radha83 %25 / 307 minutes 9 seconds
26Kotramma.b83 %25 / 307 minutes 16 seconds
27Sangamma80 %24 / 3010 minutes 1 seconds
28Prema80 %24 / 3011 minutes 28 seconds
29Chaithra77 %23 / 308 minutes 9 seconds
30channamma c.channamma c77 %23 / 308 minutes 55 seconds
31Geetakj77 %23 / 3010 minutes 57 seconds
32Beeresh77 %23 / 3011 minutes 22 seconds
33Laxman77 %23 / 3012 minutes 37 seconds
34Jaya77 %23 / 3015 minutes 45 seconds
35LakshmiT73 %22 / 304 minutes 13 seconds
36Archana karthik73 %22 / 304 minutes 20 seconds
37Manjulathejas73 %22 / 307 minutes 13 seconds
38Basavantraya73 %22 / 307 minutes 30 seconds
39Rajeshwarin73 %22 / 308 minutes 15 seconds
40Biradarlaxmi73 %22 / 308 minutes 42 seconds
41Prathibha73 %22 / 309 minutes 59 seconds
42Vijju73 %22 / 3010 minutes 2 seconds
43Anu73 %22 / 3011 minutes 41 seconds
44Meenaxi70 %21 / 307 minutes 40 seconds
45Toufik70 %21 / 309 minutes 25 seconds
46mminaj274@gmail.com70 %21 / 309 minutes 47 seconds
47Shivu k70 %21 / 3012 minutes 6 seconds
48Margappa70 %21 / 3014 minutes 57 seconds
49Shivani67 %20 / 306 minutes 35 seconds
50Simran Ibrahim67 %20 / 307 minutes 56 seconds
Shopping Cart