0%

Start the Best Preparation


Geography Test - 10 ವಾಯುಗೋಳ

1 / 30

1. ಸಮೋಷ್ಣ ಮಂಡಲಕ್ಕೆ ಸಂಬAಧಿಸಿದAತೆ ಸರಿಯಾದ ಹೇಳಿಕೆಯನ್ನು ಗುರುತಿಸಿ. 1. ಇದು ವಾಯುಮಂಡಲದ 3 ನೇ ಪದರುವಾಗಿದೆ 2. ಇದು ಒಟ್ಟು 50 ಕಿ.ಮೀ ವರೆಗೆ ಹಬ್ಬಿದೆ 3. ಈ ವಲಯದಲ್ಲಿ ಓಜೋನ್ ಅನಿಲವು ಅತ್ಯಂತ ಮುಖ್ಯವಾದದ್ದು ಆಗಿದೆ.

2 / 30

2. ಅಲ್ಟಾçವೈಲೆಟ್ ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳನ್ನು ರಕ್ಷಿಸುತ್ತದೆ. 2, ಜೆಟ್ ವಿಮಾನಗಳ ಹಾರಾಡಲು ಸೂಕ್ತವಾಗಿದೆ ಈ ಮೇಲಿನ ಹೇಳಿಕೆಗಳು ವಾತಾವರಣದ ಯಾವ ಪದರದ ಲಕ್ಷಣಗಳಾಗಿವೆ.

3 / 30

3. ಈ ಕೆಳಗಿನ ಹೇಳಿಕೆಗಳನ್ನು ಗಮನಸಿ, ಸರಿ ಉತ್ತರವನ್ನು ಆರಿಸಿ ಬರೆಯಿರಿ. 1. ಪರಿವರ್ತನಾ ಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶ ಮತ್ತು ಒತ್ತಡದ ಪ್ರಮಾಣ ಕಡಿಮೆಯಾಗುತ್ತದೆ. 2. ಇದು ಸಮಭಾಜಕ ವೃತ್ತದ ಬಳಿ 18 ಕಿ.ಮೀ ಎತ್ತರದವರೆಗೆ ಹಾಗೂ ಧ್ರುವಪ್ರದೇಶ ಬಳಿ 8 ಕಿ.ಮೀ ಎತ್ತರದವರೆಗೆ ಕಂಡು ಬರುತ್ತದೆ.

4 / 30

4. ವಾಯುವಿನ ವೇಗವನ್ನು ಅಳೆಯಲು ಈ ಕೆಳಗಿನ ಯಾವ ಮಾಪಕವನ್ನು ಬಳಸುತ್ತಾರೆ ?

5 / 30

5. 1. ಭೂಮಿಯು ಸೂರ್ಯನಿಂದ ಪಡೆಯು ಶಾಖವನ್ನು ಸೂರ್ಯಜನ್ಯಶಾಖ ಎಂದು ಕರೆಯುತ್ತಾರೆ. 2. ವಾಯುಗೋಳದ ಉಷ್ಣಾಂಶವನ್ನು ಥರ್ಮೋಮೀಟರ್ ದಿಂದ ಅಳೆಯಲಾಗುತ್ತದೆ.

6 / 30

6. ಒಂದೇ ಪ್ರಮಾಣದ ಉಷ್ಣಾಂಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಬಹುದಾದ ಕಾಲ್ಪನಿಕ ರೇಖೆಗಳೇ ___ ಎಂದು ಕರೆಯುತ್ತಾರೆ ?

7 / 30

7. ಈ ಕೆಳಗಿನ ಯಾವ ಹೇಳಿಕೆ ಸರಿ ಯಾಗಿದೆ ? 1. ಭೂಮಿಯ ಮೇಲ್ಮೆöÊಗೆ ಸಮಾನಂತರವಾಗಿ ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಚಲಿಸುವ ಒತ್ತಡವನ್ನು “ ಮಾರುತಗಳೆನ್ನುವರು. 2. ಮಾರುತವು ಯಾವ ದಿಕ್ಕಿನಿಂದ ಬೀಸುತ್ತದೆ ಎಂಬುದನ್ನು ತಿಳಿಯಲು “ಪವನ ದಿಕ್ಸೂಚಿ” ಬಳಸುತ್ತಾರೆ.

8 / 30

8. ವಾಯುಗೋಳದ ವಿವಿಧ ಅನಿಲಗಳು ಅವುಗಳಿರುವ ಶೇ.ಪ್ರಮಾಣಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ. 1. ಸಾರಜನಕ - ಶೇ.78.8 2. ಆಮ್ಲಜನಕ -ಶೇ.20.94 3. ಆರ್ಗಾನ್ - ಶೇ.0.93 4. ಇಂಗಾಲದ ಡೈ ಆಕ್ಸೆöÊಡ್ - ಶೇ. 0.3 5. ಓಜೋನ್ - ಶೇ.0.000005

9 / 30

9. 1. ಆಫ್ರಿಖಾ ಖಂಡದ ಲಿಬಿಯಾ ದೇಶದಲ್ಲಿನ ಅಲ್ ಅಜೀಜಿಯಾದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗುತ್ತದೆ. 2. ರಷ್ಯಾದ ಸೈಬೀರಿಯಾ ಭಾಗದಲ್ಲಿರುವ ವರ್ಕೋಯನ್‌ಸ್ಕ್ ಅತಿಕಡಿಮೆ ಉಷ್ಣಾಂಶ ದಾಖಲಿಸುತ್ತದೆ.

10 / 30

10. ಯಾವ ಮಾರುತವನ್ನು “ಕ್ಲುಪ್ತ” ಮಾರುತ” ಎಂದು ಕರೆಯುತ್ತಾರೆ ?

11 / 30

11. ಒಂದೇ ಪ್ರಮಾಣಣದ ಒತ್ತಡ ಹೊಂದಿರುವ ಸ್ಥಳಗಳನ್ನು ಸೇರಿಸುವಂತೆ ಎಳೆಯಬಹುದಾದ ರೇಖೆಗಳೇ _______ ಎಂದು ಕರೆಯುತ್ತಾರೆ ?

12 / 30

12. ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶಕ್ಕೆ ಸಂಬAಧಿಸಿದAತೆ ಸರಿಯಾದ ಹೇಳಿಕೆಯನ್ನು ಗುರುತಿಸಿ. 1. ಈ ವಲಯವು ಪ್ರಶಾಂತಾಗಿದ್ದು ಲಘು ಮಾರುತಗಳಿಂದ ಇದನ್ನು – “ಶಾಂತವಲಯ” ಅಥವಾ “ಡೋಲ್ಡ್ಡ್ರಮ್ಸ್” ಎಂದು ಕರೆಯುತ್ತಾರೆ. 2. ಈ ಪ್ರದೇಶವನ್ನು ಅಂತರ ಉಷ್ಣ ಸಂಧಿವಲಯ ಎಂಬ ಹೆಸರಿನಲ್ಲೂ ಕರೆಯುವರು. 3. ಪ್ರತಿವಾಣಿಜ್ಯ ಮಾರುತಗಳು ಈ ವಲಯದಲ್ಲಿ ಕಂಡು ಬರುತ್ತವೆ.

13 / 30

13. ಭಾರತದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗುವ ಸ್ಥಳ ಯಾವುದು ?

14 / 30

14. ಭೂಮಿಯನ್ನು ಸುತ್ತುವರಿದಿರುವ ಅನಿಗಳು, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ___ ಎಂದು ಕರೆಯುತ್ತಾರೆ.

15 / 30

15. ಭೂಮಿಯು ಪಡೆಯುವ ಎಲ್ಲಾ ಶಕ್ತಿಗೂ ಮೂಲ ___ ?

16 / 30

16. ಆವರ್ತ ಮಾರುಗಳನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಹಾಗಾದರೆ ಈ ಕೆಳಗಿನ ಯಾವ ಜೋಡಿಯು ಸರಿ ಹೋಂದುವುದಿಲ್ಲ ?

17 / 30

17. ವಾಯುಮಂಡಲದ ಒತ್ತಡವು ಭೂಮೇಲ್ಮೈನಿಂದ ಎತ್ತರಕ್ಕೆ ಹೋದಂತೆ ಕಡಿಮೆಯಾಗುವುದು. ಈ ಇಳಿಕೆಯ ಪ್ರಮಾಣವು ಪ್ರತಿ 300 ಮಿ. ಗಳಿಗೆ ಎಷ್ಟು ಮಿಲಿಬಾರ್ ಗಳಷ್ಟು ಕಡಿಮೆಯಾಗುತ್ತದೆ ?

18 / 30

18. ಪ್ರತೀ ವಾಣಿಜ್ಯ ಮಾರುತಗಳೀಗೆ ಸಂಬAಧಿಸಿದAತೆ ಯಾವ ಜೋಡಿಯು ಸರಿ ಹೊಂದುವುದಿಲ್ಲ ?

19 / 30

19. 1 . ಈ ಮಂಡಲದಲ್ಲಿ ಉಷ್ಣಾಂಶ ತೀವ್ರವಾಗಿ ಹೆಚ್ಚಾಗುತ್ತದೆ. 2. ಈ ವಲಯವನ್ನು ಅಯಾನು ಮಂಡಲ ಎಂತಲೂ ಕರೆಯುತ್ತಾರೆ. 3. ಈ ವಲಯದಲ್ಲಿ ರೇಡಿಯೋ ತರಂಗಗಳು ಕಂಡು ಬರುತ್ತದೆ. ಈ ಮೇಲಿನ ಲಕ್ಷಣಗಳು ಯಾವ ವಲಯದಲ್ಲಿ ಕಂಡು ಬರುತ್ತವೆ.

20 / 30

20. ಉಷ್ಣಾಂಶ, ಒತ್ತಡ, ಮಾರುತಗಳು, ಮೋಡ, ಮಳೆ ಮೊದಲಾದ ಲಕ್ಷಣಗಳು ಈ ಕೆಳಗಿನ ಯಾವ ವಾತಾವರಣದ ಈ ಕೆಳಗಿನ ಯಾವ ವಲಯದಲ್ಲಿ ಕಂಡು ಬರುತ್ತವೆ ?

21 / 30

21. ವಾಯುಗೋಳವನ್ನು ಒಟ್ಟು ಎಷ್ಟು ಪದರುಗಳನ್ನಾಗಿ ವಿಂಗಡಿಸಿಲಾಗಿದೆ ?

22 / 30

22. ವಾಯುಮಂಡಲದ ಅತೀ ಶೀತವಲಯ ಯಾವುದು ?

23 / 30

23. . ಪ್ರಪಂಚದಲ್ಲಿ ಒಟ್ಟು ಎಷ್ಟು ಒತ್ತಡದ ವಲಯಗಳನ್ನಾಗಿ ವಿಂಗಡಿಸಲಾಗಿದೆ ?

24 / 30

24. ಪ್ರಪಂಚದಲ್ಲಿ ಅತ್ಯಂತ ಶೀತ ಪ್ರದೇಶವೆಂದು ಪರಿಗಣಿಸಲಾಗಿದೆ ?

25 / 30

25. ಭಾರತದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವ ಸ್ಥಳ ಯಾವುದು ?

26 / 30

26. ಕೆಲವು ವಿಶೇಷ ಸನ್ನಿವೇಶದಲ್ಲಿ ವಾಯುಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣಾಂಶವು ಕಡಿಮೆಯಾಗುವದರ ಬದಲು ಹೆಚ್ಚಾಗುತ್ತಾ ಹೋಗುವುದು. ಇದನ್ನು _____ ಎಂದು ಕರೆಯುತ್ತಾರೆ ?

27 / 30

27. ವಾಯುಗೋಳವು ಒಟ್ಟು ಎಷ್ಟು ದಪ್ಪ ಸುಮಾರು ---- ಕಿ.ಮೀ ಗಳವರೆಗೆ ಇದೆ ?

28 / 30

28. 1. ವಾಯುವಿನಲ್ಲಿರುವ “ನೀರಾಂವಿ” ಅಥವಾ ತೇವಾಂಶದ ಪ್ರಮಾಣವನ್ನು “ಆರ್ಧ್ರತೆ” ಎನ್ನುವರು. 2.ಆರ್ಧ್ರತೆಯನ್ನು ಅಳೆಯಲು ಹೈಗ್ರೋಮೀಟರ್ ಅನ್ನು ಬಳಸುತ್ತಾರೆ.

29 / 30

29. ಈ ಕೆಳಗಿನ ಹೇಳಿಕೆಗಳನ್ನು ¸ಪರಿಗಣಿಸಿ ಸರಿಯಾದ ಹೇಳಿಕೆಯನ್ನು ಗುರುತಿಸಿ. 1. ವಾಯುವಿನ ಒತ್ತಡವನ್ನು ಅಳೆಯಲು ಬಳಸುವ ಉಪಕರಣ - ಬ್ಯಾರೋಮೀಟರ್ 2. ಒತ್ತಡವನ್ನು ಮಿಲಿಬಾರ್ ಗಳಲ್ಲಿ ಅಳೆಯಲಾಗುತ್ತದೆ. 3. ಸಮುದ್ರ ಮಟ್ಟದಲ್ಲಿ ವಾಯುಮಂಡಲದ ಸರಾಸರಿ ಒತ್ತಡ 1013.25 ಮಿಲಿಬಾರ್‌ಗಳಿಷ್ಟರುತ್ತದೆ.

30 / 30

30. ನಿರಂತರ ಮಾರುತಗಳ ವಿಧಗಳಿಗೆ ಸಂಬAಧಿಸಿದAತೆ ಯಾವುದು ಸರಿ ಹೊಂದುವುದಿಲ್ಲ ?

Your score is

0%

Pos.NameScorePointsDuration
1navitha100 %30 / 305 minutes 2 seconds
2PUSHPAK100 %30 / 305 minutes 50 seconds
3SABUHDK152297 %29 / 307 minutes 8 seconds
4Salma Naaz93 %28 / 304 minutes 35 seconds
5prabhajmunavallimuna90 %27 / 303 minutes 15 seconds
6Ashwini patil90 %27 / 304 minutes 12 seconds
7Uma90 %27 / 305 minutes 31 seconds
8Roopa KL90 %27 / 305 minutes 33 seconds
9RenukaS90 %27 / 3013 minutes 26 seconds
10Basavantraya87 %26 / 307 minutes 50 seconds
11Sangamma87 %26 / 307 minutes 52 seconds
12SunithaHM87 %26 / 3012 minutes 10 seconds
13Shirin banu83 %25 / 305 minutes 36 seconds
14Meena83 %25 / 307 minutes 9 seconds
15Shruti s83 %25 / 307 minutes 23 seconds
16Danesh83 %25 / 308 minutes 46 seconds
17Biradarlaxmi83 %25 / 3013 minutes 36 seconds
18Vijju80 %24 / 305 minutes 3 seconds
19Namadev80 %24 / 306 minutes 26 seconds
20Sukanya80 %24 / 3011 minutes 21 seconds
21channamma c.channamma c80 %24 / 3013 minutes 35 seconds
22Shivu k77 %23 / 306 minutes 56 seconds
23Surekha benur77 %23 / 307 minutes 28 seconds
24Geetakj77 %23 / 307 minutes 58 seconds
25Shivani77 %23 / 3010 minutes 46 seconds
26Laxman77 %23 / 3011 minutes 4 seconds
27Shruthi73 %22 / 308 minutes 50 seconds
28MAHENDRA73 %22 / 3011 minutes 45 seconds
29Mehboobbi73 %22 / 3017 minutes 49 seconds
30Shashi SP73 %22 / 3025 minutes 29 seconds
31Karthik Kumar cn70 %21 / 303 minutes 50 seconds
32Devi70 %21 / 306 minutes 50 seconds
33Anu70 %21 / 3012 minutes 55 seconds
34Lakshmibai67 %20 / 306 minutes 48 seconds
35durugesh poojari.poojari67 %20 / 309 minutes 9 seconds
36Swetha63 %19 / 304 minutes 45 seconds
37shwetamath63 %19 / 306 minutes 26 seconds
38NASREEN TAJ. V63 %19 / 306 minutes 59 seconds
39W geeta63 %19 / 309 minutes 16 seconds
40Toufik63 %19 / 309 minutes 17 seconds
41Afreen63 %19 / 309 minutes 32 seconds
42Ningavva r basidoni63 %19 / 309 minutes 46 seconds
43Rathod63 %19 / 3010 minutes 3 seconds
44mminaj274@gmail.com63 %19 / 3010 minutes 19 seconds
45Veena8563 %19 / 3010 minutes 21 seconds
46Ravigmarati63 %19 / 3018 minutes 34 seconds
47Simran Ibrahim60 %18 / 307 minutes 58 seconds
48Pallavi D60 %18 / 308 minutes 41 seconds
49Margappa60 %18 / 309 minutes 34 seconds
50Rajeshwarin60 %18 / 309 minutes 39 seconds
Shopping Cart