0%
390

Start the Best Preparation


Geography Test - 1 ಭೂಗೋಳ Part - I

1 / 30

1. ಪಟ್ಟಿ-ರಲ್ಲಿ ಹೆಸರುಗಳು, ಮತ್ತು ಪಟ್ಟಿ-2 ರಲ್ಲಿ ಅವುಗಳ ಲಕ್ಷಣಗಳನ್ನು ಕೊಟ್ಟಿದೆ. ಅವುಗಳನ್ನು ಹೊಂದಿಸಿರಿ ಪಟ್ಟಿ-1 ಎ) ಪಿರ್ ಪಂಜಾಲ್ ಬಿ) ಚಕ್ರತಾ ಸಿ) ಬುರ್ಜಿಲ್ ಡಿ) ಕಾಂಗ್ರ ಪಟ್ಟಿ-2 1) ಗಿರಿಧಾಮ 2) ಪರ್ವತ ಕಣಿವೆ 3) ಪರ್ವತ ಶ್ರೇಣಿ: 4) ಪರ್ವತ ಕಣಿವೆ ಮಾರ್ಗ

2 / 30

2. ಸಿಹಿನೀರಿನ ಸರೋವರವನ್ನು ಗುರ್ತಿಸಿ

3 / 30

3. ಪ್ರತಿಪಾದನೆ : ಎ) ಭಾರತ ಸರ್ಕಾರವು 1991ರಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ನ್ನು ಸ್ಥಾಪಿಸಿತು ಸಮರ್ಥನೆ: ಆರ್) ಇದರಿಂದ ರಫ್ತು ಪ್ರಮಾಣವನ್ನು ಹೆಚ್ಚಿಸುವುದರ ಮೂಲಕ ವಿದೇಶಿ ವಿನಿಮಯವನ್ನು ಗಳಿಸಲು ನಮಗೆ ಸಹಾಯಕವಾಗಿದೆ. ಸಂಕೇತಗಳು :

4 / 30

4. ಈ ಹೇಳಿಕೆಯನ್ನು ಓದಿ ಸರಿಯಾದ ಉತ್ತರವನ್ನು ಗುರ್ತಿಸಿ I) ಮೇಲ್ಪದರವು ಕಬ್ಬಿಣದ ಆಕ್ಸೆಡ್ ಮತ್ತು ಅಲ್ಯೂಮೀನಿಯಂನಿಂದ ಕೂಡಿದೆ ||) ಅದು ತೊಳೆಸಲ್ಪಡುವ ಪ್ರಕ್ರಿಯೆಗೆ ಒಳಪಡುತ್ತದೆ Ill) ಇದರ ಬಣ್ಣ ಕೆಂಪು iv) ಅದು ಸಾರಜನಕದ ಕೊರತೆಯಿಂದ ಕೂಡಿದೆ

5 / 30

5. 1956-64ರ ಅವಧಿಯಲ್ಲಿ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳೆಂದರೆ

6 / 30

6. ಭಾರತದ ಮೊಟ್ಟ ಮೊದಲ ಸೌರ ವಿದ್ಯುತ್‌ ಉತ್ಪಾದನಾ ಕೇಂದ್ರ ವನ್ನು ಬಾರಮಾರ್ ಎಂಬಲ್ಲಿ ಸ್ಥಾಪಿಸಲಾಗುತ್ತಿದೆ. ಇತ್ತೀಚೆಗೆ ಕರ್ನಾಟಕದ ಕೆಳಗಿನ ಯಾವ ಸ್ಥಳದಲ್ಲಿ ಸೌರ ವಿದ್ಯುತ್ ನಿಲ್ದಾಣವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

7 / 30

7. ಪಟ್ಟಿ-I ರಲ್ಲಿ ಯೋಜನೆಗಳ ಹೆಸರು ಮತ್ತು ಪಟ್ಟಿ-2ರಲ್ಲಿ ಅವುಗಳ ನಿರ್ಮಾಣಕ್ಕೆ ಜವಾಬ್ದಾರಿಯಾದ ರಾಜ್ಯಗಳ ಪಟ್ಟಿಯನ್ನು ಕೊಡಲಾಗಿದೆ. ಅವುಗಳನ್ನು ಹೊಂದಿಸಿರಿ ಪಟ್ಟಿ-1 ಎ) ದಾಮೋದರ್‌ ಕಣಿವೆ ಯೋಜನೆ ಬಿ) ನರ್ಮದಾ ಕಣಿವೆ ಯೋಜನೆ ಸಿ) ಭಾಕ್ರ-ನಂಗಲ್ ಯೋಜನೆ ಡಿ) ಕೋಸಿ ಯೋಜನೆ ಪಟ್ಟಿ-2 1) ಗುಜರಾತ್ ಮತ್ತು ಮಧ್ಯಪ್ರದೇಶ 2) ಭಾರತ ಮತ್ತು ನೇಪಾಳ 3) ಪಶ್ಚಿಮ ಬಂಗಾಳ ಮತ್ತು ಬಿಹಾರ 4) ಪಂಚಾಬ್, ಹರಿಯಾಣ ರಾಜಸ್ತಾನ

8 / 30

8. ಅದನ್ನು ಮಾರ್ಗಸೂಚಿ (ಪಾಪ್ ಫೈಂಡರ್) ಎನ್ನಲಾಗಿದೆ.

9 / 30

9. ಪ್ರತಿಪಾದನೆ : ಎ) ಹಿಮಾಲಯದ ನದಿಗಳು ನಿರಂತರ ಹರಿಯುವ ಲಕ್ಷಣ ಹೊಂದಿವೆ ಸಮರ್ಥನೆ : ಆರ್) ಅವು ಬೇಸಿಗೆ ಕಾಲದಲ್ಲಿ ಹಿಮಕರಗಿದ ನೀರಿನಿಂದ ಹರಿಯುತ್ತವೆ. ಸಂಕೇತಗಳು :

10 / 30

10. ಸುವರ್ಣ ಚತುಷ್ಕೋನ ಹೆದ್ದಾರಿಯು ಭಾರತದ ಈ ಭಾಗಗಳ ನಡುವೆ ಸಂಪರ್ಕ ಕಲ್ಪಿಸಿದೆ.

11 / 30

11. ಕೆಳಕಂಡವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿರುವುದನ್ನು ಗುರ್ತಿಸಿ ಎ) ಮುಂಬೈ ಬಂದರು - ಭಾರತದ ಅತಿ ದೊಡ್ಡ ಬಂದರು. ಬಿ) ಚನ್ನೈ ಬಂದರು - ಭಾರತದ ಪ್ರಾಚೀನ ಬಂದರು ಸಿ) ವಿಶಾಖಪಟ್ಲಂ ಬಂದರು - ಭಾರತದ ಆಳವಾದ ಬಂದರು ಡಿ) ಪಾರಾದೀಪ್ ಬಂದರು - ಕೊಲ್ಕತ್ತಾದ ಪರ್ಯಾಯ ಬಂದರು

12 / 30

12. ಪ್ರಪಂಚದ ಅತಿ ದೊಡ್ಡ ಪವನ ವಿದ್ಯುತ್ ಯೋಜನಾ ಪ್ರದೇಶವು ಇರುವುದು

13 / 30

13. ಮುಖ್ಯವಾಗಿ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೆಳಕಂಡ ಅಂಶಗಳು ಹತ್ತಿ ಉತ್ಪಾದನೆಗೆ ಕಾರಣಗಳಾಗಿವೆ. ಎ) ಅವುಗಳು ಉಷ್ಣವಲಯ ವಾಯುಗುಣದಲ್ಲಿವೆ ಬಿ) ಅಧಿಕ ಪ್ರಮಾಣದ ನೀರಾವರಿ ಸೌಲಭ್ಯಗಳಿವೆ ಸಿ) ವಿಸ್ತಾರವಾದ ರೀಗರ್ ಮಣ್ಣಿದ್ದು ಅದು ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಡಿ) ಮಳೆ ಹಂಚಿಕೆಯು 75-100 ಸೆಂ.ಮೀ ಗಳಷ್ಟಿದೆ.

14 / 30

14. ಭಾರತದ ವಾಯುಗುಣವನ್ನು ʻಉಷ್ಣವಲಯದ ಮಾನ್ಸೂನ್' ಎಂದು ಕರೆಯಲಾಗಿದೆ ಏಕೆಂದರೆ

15 / 30

15. ಪಟ್ಟಿ 1 ರಲ್ಲಿ ಆಣೆಕಟ್ಟುಗಳ ಹೆಸರು ಮತ್ತು ಪಟ್ಟಿ-2 ರಲ್ಲಿ ಅವು ನಿರ್ಮಾಣವಾಗಿರುವ ನದಿಗಳ ಹೆಸರನ್ನು ಕೊಟ್ಟಿದೆ ಹೊಂದಿಸಿರಿ ಎ) ಪಂಚೇಟ್ ಹಿಲ್ ಅಣೆಕಟ್ಟು ಬಿ) ನಾರಾಯಣಪುರ ಅಣೆಕಟ್ಟು ಸಿ) ಸರ್ದಾರ್ ಸರೋವರ ಡಿ) ಲಿಂಗನಮಕ್ಕಿ ಅಣೆಕಟ್ಟು ಪಟ್ಟಿ 2 1) ನರ್ಮದಾ 2) ಶರಾವತಿ 3) ದಾಮೋದ‌ರ್‌ಯೋಜನೆ 4) ಕೃಷ್ಣಾ

16 / 30

16. ಕೇರಳ, ಕರ್ನಾಟಕ ಮತ್ತು ಗೋವ ರಾಜ್ಯಗಳು ತೀವ್ರವಾಗಿ ಈ ಕೆಳಕಂಡ ನೈಸರ್ಗಿಕ ವಿಕೋಪಕ್ಕೆ ಒಳಗಾಗಿದೆ.

17 / 30

17. ಒಂದು ಪ್ರದೇಶದಲ್ಲಿ ಅಲ್ಯೂಮಿನಿಯಂ ಕೈಗಾರಿಕೆಗಳು ಕೇಂದ್ರೀಕರಣಗೊಳ್ಳಲು ಕಾರಣವಾದ ಅತಿ ಮುಖ್ಯ ಅಂಶವೆಂದರೆ;

18 / 30

18. ಕೃಷ್ಣಾ ಮೇಲ್ದಂಡಾ ಯೋಜನೆಯು ನೀರಾವರಿ ಮತ್ತು ಕುಡಿಯುವ ನೀರನ್ನು ಪೂರೈಸುವುದು

19 / 30

19. ಕರ್ಕಾಟಕ ಸಂಕ್ರಾಂತಿ ವೃತ್ತವು ಹಾದು ಹೋಗುವ ರಾಜ್ಯಗಳು

20 / 30

20. ಈ ಹೇಳಿಕೆಗಳನ್ನು ಗಮನಿಸಿ ಎ) ಜೋಳವು ಮುಂಗಾರು ಬೆಳೆಯಾಗಿ ಮಾತ್ರ ಬೆಳೆಯಲ್ಪಡುತ್ತದೆ. ಬಿ) ಗೋಧಿಯು ಮುಖ್ಯವಾಗಿ ಹಿಂಗಾರು ಬೆಳೆಯಾಗಿ ಬೆಳೆಯ ಲಾಗುತ್ತದೆ. ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ

21 / 30

21. ಕಣ್ಣಾನೂರು ದ್ವೀಪಗಳು ಮತ್ತು ಅಮ್ನಿದಿವಿ ದ್ವೀಪಗಳನ್ನು ಪ್ರತ್ಯೇಕಿಸಿರುವ ಕಾಲುವೆಯು

22 / 30

22. ಸಸ್ಯಗಳು ಆಳವಾದ ಬೇರು, ದಪ್ಪನಾದ ಎಲೆಗಳು, ಮುಳ್ಳು ಲಕ್ಷಣಗಳಿಂದ ಕೂಡಿವೆ. ಈ ಹೇಳಿಕೆ ಸಂಬಂಧಿಸಿರುವುದು,

23 / 30

23. 2011 ರ ಭಾರತದ ಜನಗಣತಿಯು

24 / 30

24. ಪ್ರತಿಪಾದನೆ : ಎ) ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಕಡಿಮೆ ಹುಲ್ಲುಗಾವಲನ್ನು ಹೊಂದಿವೆ ಕಾರಣ : ಆರ್) ಅವುಗಳು ಅತಿ ಸಮತಟ್ಟಾದ ಭೂಸ್ವರೂಪವನ್ನು ಹೊಂದಿವೆ ಸಂಕೇತಗಳು :

25 / 30

25. ಭಾರತದ ಪೂರ್ವ ಕರಾವಳಿಯು ಒಳಗೊಂಡಿರುವ ಮುಖಜ ಭೂಮಿಗಳೆಂದರೆ

26 / 30

26. ಕಬ್ಬಿಣದ ಅದುರಿನ ನಿಕ್ಷೇಪದ ಪ್ರದೇಶಗಳನ್ನು ರಾಜ್ಯಗಳೊಂದಿಗೆ ಸರಿಯಾಗಿ ಹೊಂದಾಣಿಕೆಯಾಗಿರುವುದನ್ನು ಗುರ್ತಿಸಿ. ಎ) ಸಿಂಗಭೂಂ – ಜಾರ್ಖಂಡ್ ಬಿ) ಮಯೂರಭಂಜ್ - ಛತ್ತೀಸ್ ಘರ್ ಸಿ) ಕಿಯೊಂಜೋಹಾರ್ – ಒಡಿಶಾ ಡಿ) ಕರ್ನೂಲ್ - ಆಂಧ್ರಪ್ರದೇಶ

27 / 30

27. 2011ರ ಜನಗಣತಿಯ ಪ್ರಕಾರ, ಭಾರತದ ಅತ್ಯಧಿಕ ಜನ ಸಾಂದ್ರತೆಯುಳ್ಳ ರಾಜ್ಯಗಳು

28 / 30

28. ಗಂಗಾನಗರ : ಭಾರತದಲ್ಲಿನ ಅತಿ ಶಾಖವುಳ್ಳ ಪ್ರದೇಶ __________ಭಾರತದ ಅತಿ ಶೀತವುಳ್ಳ ಸ್ಥಳ

29 / 30

29. ಉತ್ತರ ಮೈದಾನದಲ್ಲಿ ಆಚರಣೆಯಲ್ಲಿರುವ ಅತಿ ಮುಖ್ಯವಾದ ನೀರಾವರಿ ಪದ್ಧತಿಯು

30 / 30

30. ತೋಟಗಾರಿಕಾ ಬೆಳೆಗಳ ಉತ್ಪಾದನೆಯನ್ನು ಭಾರತದಲ್ಲಿ ಹೀಗೆ ಕರೆಯಲಾಗಿದೆ.

Your score is

0%

Pos.NameScorePointsDuration
1SunithaHM97 %29 / 305 minutes 20 seconds
2Susheel93 %28 / 305 minutes 8 seconds
3SABUHDK152293 %28 / 306 minutes 24 seconds
4Deepa93 %28 / 3010 minutes 5 seconds
5Sudha93 %28 / 3011 minutes 18 seconds
6Afreen90 %27 / 305 minutes 15 seconds
7Shirin banu87 %26 / 303 minutes 43 seconds
8Salma Naaz87 %26 / 304 minutes 45 seconds
9prabhajmunavallimuna87 %26 / 305 minutes 52 seconds
10Nagaratna87 %26 / 307 minutes 49 seconds
11Anjali87 %26 / 3011 minutes 50 seconds
12Netravati savanur83 %25 / 305 minutes 49 seconds
13Radha83 %25 / 306 minutes 51 seconds
14navitha83 %25 / 307 minutes 15 seconds
15Siddu183 %25 / 308 minutes 45 seconds
16Namadev83 %25 / 309 minutes 21 seconds
17Gulshan83 %25 / 3017 minutes 19 seconds
18shwetamath80 %24 / 309 minutes 49 seconds
19Uma77 %23 / 306 minutes 52 seconds
20mminaj274@gmail.com77 %23 / 309 minutes 34 seconds
21Siddu A73 %22 / 308 minutes 3 seconds
22Margappa73 %22 / 3011 minutes 9 seconds
23Shashi SP73 %22 / 3015 minutes 51 seconds
24Ranjeeta70 %21 / 3016 minutes
25Mahesh67 %20 / 305 minutes 34 seconds
26devu.devu67 %20 / 3016 minutes 28 seconds
27Shivani63 %19 / 3012 minutes 47 seconds
28Bhut63 %19 / 3016 minutes 39 seconds
29ambresh60 %18 / 309 minutes 10 seconds
30Manjulathejas60 %18 / 3010 minutes 34 seconds
31Surekha benur60 %18 / 3011 minutes 36 seconds
32SARASWATHI60 %18 / 3012 minutes 48 seconds
33Nirmala60 %18 / 3015 minutes 14 seconds
34Ramya60 %18 / 3016 minutes 23 seconds
35Shashikumar57 %17 / 307 minutes 52 seconds
36Beeresh57 %17 / 308 minutes 16 seconds
37Lakshmibai57 %17 / 3010 minutes 23 seconds
38Channabasappa AB57 %17 / 3025 minutes 44 seconds
39eashappa.eshwar53 %16 / 304 minutes 40 seconds
40Nandumohan53 %16 / 307 minutes 48 seconds
41Shruthi53 %16 / 308 minutes 20 seconds
42Basavantraya53 %16 / 309 minutes 33 seconds
43Vijayalaxmi53 %16 / 3010 minutes 48 seconds
44channamma c.channamma c53 %16 / 3012 minutes 25 seconds
45Mahadevaswamy53 %16 / 3015 minutes 56 seconds
46Rani53 %16 / 3017 minutes 23 seconds
47M s pooja53 %16 / 3018 minutes 4 seconds
48Padmavathi50 %15 / 306 minutes 51 seconds
49Amaresh50 %15 / 307 minutes 24 seconds
50Kotramma.b50 %15 / 3012 minutes 36 seconds
Shopping Cart