0%
198

Start the Best Preparation


Economics Test - 3 10th ಅರ್ಥಶಾಸ್ತ್ರ

1 / 45

1. ಕೃಷಿ ಕೈಗಾರಿಕೆ ಸಾರಿಗೆ ವಿದ್ಯುತ್ ನೀರಾವರಿ ಯೋಜನೆಗಳು ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಮತ್ತು ಹೊಸ ಆಸ್ತಿಗಳ ನಿರ್ಮಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚ

2 / 45

2. ಆಯವ್ಯಯ ಕೊರತೆಯ ಸೂತ್ರ

3 / 45

3. ಪ್ರತ್ಯಕ್ಷ ತೆರಿಗೆಗಳ ಸರಿಯಾದ ಗುಂಪು

4 / 45

4. ಕೆಳಗಿನ ಅಂಶಗಳನ್ನು ಓದಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಭಾರತೀಯ ರಿಸರ್ವ್ ಬ್ಯಾಂಕ್ ಗಳಿಸುವ ನಿವಳ ಲಾಭ B) ಭಾರತೀಯ ರೈಲ್ವೆ ಗಳಿಸುವ ನಿವ್ವಳ ಲಾಭ C) ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ಆದಾಯ D) ಸಾರ್ವಜನಿಕ ಉದ್ಯಮಗಳು ಗಳಿಸುವ ಆದಾಯ E) ನಾಣ್ಯ ಮತ್ತು ಟಂಕ ಸಾಲೆಯಿಂದ ಬರುವ ಆದಾಯ F) ವಿವಿಧ ರೀತಿಯ ಶುಲ್ಕಗಳು ಮತ್ತು ದಂಡಗಳು

5 / 45

5. ಭಾರತದಲ್ಲಿ ಯೋಜನಾ ಆಯೋಗ ಸ್ಥಾಪನೆಯಾಗಿದ್ದು

6 / 45

6. 11ನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಉದ್ದೇಶ

7 / 45

7. ಶ್ರೀಮಂತರು ಬಳಸುವ ಸರಕು ಸೇವೆಗಳ ಮೇಲೆ ಹೆಚ್ಚಿನ ತೆರಿಗೆಯನ್ನು ಮತ್ತು ಸಾಮಾನ್ಯ ಜನರು ಬಳಸುವ ಸರಕು ಸೇವೆಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುವುದು

8 / 45

8. ಈ ಕೆಳಗಿನವುಗಳಲ್ಲಿ ಪರೋಕ್ಷ ತೆರಿಗೆಯನ್ನು ಗುರುತಿಸಿ

9 / 45

9. ಸರ್ಕಾರದ ಆದಾಯ ಹಾಗೂ ವೆಚ್ಚಗಳ ನಿರ್ವಹಣೆ ಮತ್ತು ಅವುಗಳಲ್ಲಿನ ಹೊಂದಾಣಿಕೆ ಮಾಡುವ ಪ್ರಕ್ರಿಯೆ ಬಗ್ಗೆ ಅಭ್ಯಾಸ ಮಾಡುವುದೇ ಸಾರ್ವಜನಿಕ ಹಣಕಾಸು ಎಂದವರು

10 / 45

10. ಭಾರತ ಸರ್ಕಾರವು ಯಾವ ವರ್ಷದಲ್ಲಿ ಯಾವ ತಿದ್ದುಪಡಿಯ ಮೂಲಕ ದೇಶಾದ್ಯಂತ ಏಕರೂಪ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿತು.

11 / 45

11. ಕೃಷಿ ವಲಯದಿಂದ ರಾಷ್ಟ್ರೀಯ ಆದಾಯಕ್ಕೆ ಎಷ್ಟು ಪಾಲು ಬರುತ್ತದೆ

12 / 45

12. ಭಾರತದ ಹಸಿರು ಕ್ರಾಂತಿಯ ಜನಕ

13 / 45

13. ವಿತ್ತೀಯ ಕೊರತೆಯ ಸೂತ್ರ

14 / 45

14. ಹಸಿರು ಕ್ರಾಂತಿ ಎಂದರೆ

15 / 45

15. ಸಂವಿಧಾನಾತ್ಮಕ ತಿದ್ದುಪಡಿಯ ಪ್ರಕಾರ ಎಷ್ಟು ಹಂತಗಳ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದಿದೆ.

16 / 45

16. ಭಾರತದ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ

17 / 45

17. Pura ( providing urban amenities in rural areas – ಗ್ರಾಮೀಣ ಪ್ರದೇಶಗಳಿಗೆ ನಗರದ ಸೌಲಭ್ಯಗಳನ್ನು ಒದಗಿಸುವುದು ಇದು ಯಾರ ಪರಿಕಲ್ಪನೆ

18 / 45

18. ರಾಷ್ಟ್ರೀಯ ಆದಾಯಕ್ಕೆ ಅತಿ ಹೆಚ್ಚು ಕೊಡುಗೆ ನೀಡುವ ವಲಯ

19 / 45

19. ಭಾರತದ ಆರ್ಥಿಕ ಯೋಜನೆಯ ಪಿತಾಮಹ

20 / 45

20. ಆಯವ್ಯಯದಲ್ಲಿ ಸರ್ಕಾರದ ಕಂದಾಯ ಆದಾಯ ಮತ್ತು ಸಾಲೇತರ ಬಂಡವಾಳ ಆದಾಯಗಳಿಗಿಂತ ಸರಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ ಅದನ್ನು ______ ಹೀಗೆ ಕರೆಯುತ್ತಾರೆ.

21 / 45

21. ಭಾರತದ ನೈಜ ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ಧಿ ಎಂದವರು

22 / 45

22. ಹಸಿರು ಕ್ರಾಂತಿಯ ಜನಕ

23 / 45

23. ಭಾರತಕ್ಕೆ ಯೋಜಿತ ಅರ್ಥ ವ್ಯವಸ್ಥೆ ಪುಸ್ತಕ ಪ್ರಕಟಣೆಯಾಗಿದ್ದು

24 / 45

24. ಪಂಚವಾರ್ಷಿಕ ಯೋಜನೆಯ ಉದ್ದೇಶಗಳಲ್ಲಿ ಯಾವುದು ಸೇರಿಲ್ಲ

25 / 45

25. ಸೇವಾ ವಲಯದಿಂದ ಬರುವ ಒಟ್ಟು ಆದಾಯ ಶೇಕಡ

26 / 45

26. ಡಾ.ನಾರ್ಮನ್ ಬೋರ್ಲಾಗ್ ಎಂಬ ಜರ್ಮನ್ ಕೃಷಿ ವಿಜ್ಞಾನಿ ಮೆಕ್ಸಿಕೋ ದೇಶದಲ್ಲಿ ನಡೆಸಿದ ಪ್ರಯೋಗದ ಫಲವಾಗಿ ಯಾವ ಬೆಳೆಯಲ್ಲಿ ಹೆಚ್ಚು ಇಳುವರಿ ಬೀಜಗಳ ಸಂಶೋಧನೆ ಆಯಿತು

27 / 45

27. ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗ ಯಾವಾಗ ಸ್ಥಾಪನೆ ಆಯಿತು

28 / 45

28. ಭಾರತಕ್ಕೆ ಯೋಜಿತ ಅರ್ಥ ವ್ಯವಸ್ಥೆ (planned economy for India) ಎಂಬ ಪುಸ್ತಕವನ್ನು ಪ್ರಕಟಿಸಿದವರು.

29 / 45

29. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಆಯ್ಕೆ ಮಾಡಿ A) ಹಸಿರು ಕ್ರಾಂತಿ - ಆಹಾರ ಧಾನ್ಯಗಳ ಉತ್ಪಾದನೆ B) ನೀಲಿ ಕ್ರಾಂತಿ – ಮೀನುಗಳ ಉತ್ಪಾದನೆ C) ಹಳದಿ ಕ್ರಾಂತಿ – ಎಣ್ಣೆ ಬೀಜಗಳ ಉತ್ಪಾದನೆ D) ಬಿಳಿ ಕ್ರಾಂತಿ – ಹಾಲು ಉತ್ಪಾದನೆ E) ಬೆಳ್ಳಿ ಕ್ರಾಂತಿ – ಮೊಟ್ಟೆಗಳ ಉತ್ಪಾದನೆ F) ಬಂಗಾರಕ್ರಾಂತಿ – ಹಣ್ಣು ಮತ್ತು ಹೂಗಳ ಉತ್ಪಾದನೆ G) ಕೆಂಪು ಕ್ರಾಂತಿ – ಮಾಂಸದ ಉತ್ಪಾದನೆ

30 / 45

30. ಪ್ರಾಥಮಿಕ ಕೊರತೆಯ ಸೂತ್ರ

31 / 45

31. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ ಸ್ಥಾಪಿಸಲಾಯಿತು

32 / 45

32. ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದದ್ದನ್ನು ಆಯ್ಕೆ ಮಾಡಿ A) ಭೌತಿಕ ಸಂಪರ್ಕ – 15 ರಿಂದ 25 ಹಳ್ಳಿಗಳ ಒಂದು ಗುಂಪು ಪರಸ್ಪರ ರಸ್ತೆ ಸಂಪರ್ಕ ಪಡೆಯುವುದು, ವಿದ್ಯುತ್ ಸಂಪರ್ಕ ಪಡೆಯುವುದು. B) ಜ್ಞಾನ ಸಂಪರ್ಕ – ವರ್ತುಲ ರಸ್ತೆಯ ಪ್ರತಿ ಐದರಿಂದ ಏಳು ಕಿಲೋಮೀಟರ್ ಅಂತರದಲ್ಲಿ ಒಂದು ಶಾಲೆ ಒಂದು ಉನ್ನತ ಶಿಕ್ಷಣ ಕೇಂದ್ರ ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವುದು C) ಎಲೆಕ್ಟ್ರಾನಿಕ್ ಸಂಪರ್ಕ – ಹಳ್ಳಿಗಳಿಗೆ ಆಧುನಿಕ ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವುದು D) ಆರ್ಥಿಕ ಸಂಪರ್ಕ – ಹಳ್ಳಿಗಳ ಗುಂಪಿನ ಒಳಗಡೆ ಉತ್ತಮ ಮಾರುಕಟ್ಟೆ ಸ್ಥಾಪಿಸುವುದು.

33 / 45

33. ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಮಹಿಳೆಯರಿಗಾಗಿ ಸ್ವಾವಲಂಬನೆ ಸಾಧಿಸಲು _____ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ

34 / 45

34. ಪ್ರತಿಯೊಂದು ಹಳ್ಳಿಯ ಆಡಳಿತದ ಅಧಿಕಾರ ಹಾಗೂ ಹಳ್ಳಿಯ ಅಭಿವೃದ್ಧಿಯ ಜವಾಬ್ದಾರಿಯನ್ನು ಹಳ್ಳಿಯ ಜನರಿಗೆ ವಹಿಸಿ ಕೊಡುವುದನ್ನು ಅಧಿಕಾರ ವಿಕೇಂದ್ರೀಕರಣ ಎನ್ನುತ್ತಾರೆ. ಸ್ವಾವಲಂಬಿ ಸ್ವಯಂಪೂರ್ಣ ಹಾಗೂ ಸಮೃದ್ಧ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು ಸಾಧ್ಯ – ಇದನ್ನೇ _____ ಗ್ರಾಮಸ್ವರಾಜ್ಯ ಎಂದು ಕರೆದಿದ್ದರು.

35 / 45

35. ಪಂಚವಾರ್ಷಿಕ ಯೋಜನೆಯ ಅತಿ ದೊಡ್ಡ ಸಾಧನೆ

36 / 45

36. ಸರ್ಕಾರದ ಆದಾಯ ವೆಚ್ಚಗಳಿಗೆ ಸಂಬಂಧಿಸಿದಂತೆ ಸರಿಯಾದಂತ ಆಯ್ಕೆ

37 / 45

37. ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು ರಾಷ್ಟ್ರ ರಕ್ಷಣೆ ಆಡಳಿತ ಬಡ್ಡಿ ಪಾವತಿ ರಾಜ್ಯಗಳಿಗೆ ಅನುದಾನ ಮುಂತಾದ ಉದ್ದೇಶಗಳಿಗಾಗಿ ವೆಚ್ಚ ಮಾಡುವುದು

38 / 45

38. ಕಾಮನಬಿಲ್ಲು ಕ್ರಾಂತಿ ಎಂದರೆ

39 / 45

39. ಭಾರತದಲ್ಲಿ ಮೊಟ್ಟ ಮೊದಲ ಪಂಚವಾರ್ಷಿಕ ಯೋಜನೆ ಯಾವಾಗ ಜಾರಿಗೆ ಬಂದಿತು.

40 / 45

40. ಇಲ್ಲಿವರೆಗೆ ಎಷ್ಟು ಪಂಚವಾರ್ಷಿಕ ಯೋಜನೆಗಳನ್ನು ಕೈಗೊಳ್ಳಲಾಗಿದೆ

41 / 45

41. 2011ರ ಜನಗಣತಿಯ ಪ್ರಕಾರ ಎಷ್ಟು ಪ್ರತಿಶತದಷ್ಟು ಜನರು ಹಳ್ಳಿಗಳಲ್ಲಿ ವಾಸಿಸುತ್ತಾರೆ.

42 / 45

42. ನೀತಿ ಮತ್ತು ಕಾರ್ಯಕ್ರಮದ ಚೌಕಟ್ಟು, ಸಹಕಾರಿ ಒಕ್ಕೂಟ ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಚಿಂತಕರ ಕೂಟ ಮತ್ತು ಜ್ಞಾನ ಮತ್ತು ನಾವಿನ್ಯ ಸಮೂಹ – ಈ ಕೆಳಗಿನ ನಾಲ್ಕು ಚಟುವಟಿಕೆಗಳು ಯಾವುದಕ್ಕೆ ಸಂಬಂಧಪಟ್ಟಿವೆ

43 / 45

43. ಸರ್ಕಾರವು ಮೊದಲು ತನ್ನ ವೆಚ್ಚವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ಆದಾಯವನ್ನು ಹೊಂದಿಸುತ್ತದೆ ಹೀಗೆ ಮಾಡುವಾಗ ಸಾಮಾನ್ಯವಾಗಿ ತನ್ನ ಆದಾಯಕ್ಕಿಂತ ಹೆಚ್ಚಿನ ವೆಚ್ಚವನ್ನು ಮಾಡುತ್ತದೆ ಇದನ್ನು ಈ ರೀತಿ ಕರೆಯುತ್ತಾರೆ

44 / 45

44. ಆರ್ಥಿಕ ಯೋಜನೆಗಳ ಮೂಲ ಉದ್ದೇಶ

45 / 45

45. ಹೇಳಿಕೆ – ಎ – 1965-66ರ ಅವಧಿಯಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲದ ಪರಿಣಾಮವಾಗಿ ಕೃಷಿ ಉತ್ಪಾದನೆ ಅತ್ಯಂತ ಕಡಿಮೆ ಆಯಿತು. ಆಹಾರ ಧಾನ್ಯಗಳ ಕೊರತೆ ಅಗಾಧವಾಗಿ ಹೆಚ್ಚಿತು. ಸಮರ್ಥನೆ ಆರ್ – 1966ರಲ್ಲಿ ಗೋಧಿಯ ಹೆಚ್ಚು ಇಳುವರಿ ಬೀಜಗಳನ್ನು ಪಂಜಾಬ್, ಹರಿಯಾಣ, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಆಯುಧ ಜಿಲ್ಲೆಗಳಲ್ಲಿ ಬಳಕೆಗೆ ತಂದಿತು.

Your score is

0%

Shopping Cart