0%
424

Start the Best Preparation


Economics Test - 1 8th ಅರ್ಥಶಾಸ್ತ್ರ

1 / 30

1. ಅನುಭೋಗದ ವಿಧಗಳು A) ಉತ್ಪಾದನೆಗಾಗಿ ಸರಕು ಸೇವೆಗಳನ್ನು ಉಪಯೋಗಿಸುವುದು B) ಸಿದ್ದ ಮಾಡಿದ ಸರಕು ಸೇವೆಗಳ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವುದು

2 / 30

2. ಎಂಬ ಪದವನ್ನು ಇಂಗ್ಲಿಷ್ ಭಾಷೆಯ ಎಕನಾಮಿಕ್ಸ್ ಎಂಬ ಪದಕ್ಕೆ ಸಮಾನಾರ್ಥಕ ಶಬ್ದವಾಗಿ ಬಳಸುತ್ತೇವೆ. ಎಕನಾಮಿಕ್ಸ್ ಪದವು _____ ಭಾಷೆಯ ಓಕೋಸ್ ಮತ್ತು ನೊಮೊಸ್ ಪದಗಳಿಂದ ಬಂದಿದೆ.

3 / 30

3. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ

4 / 30

4. ಮಾರುಕಟ್ಟೆಯಲ್ಲಿ ಗೊತ್ತಾದ ಬೆಲೆಗೆ ಮಾರಾಟಕ್ಕಾಗಿ ಸಿದ್ಧವಾಗಿರುವ ಸರಕು ಸೇವೆಗಳ ಪ್ರಮಾಣ

5 / 30

5. ಒಂದು ಕಡೆ ದೊರೆಯುವ ಸರಕುಗಳನ್ನು ಇನ್ನೊಂದು ಕಡೆಗೆ ಸಾಗಿಸಿ ಅಲ್ಲಿರುವ ಅನುಭೋಗಿಗಳಿಗೆ ದೊರೆಯುವಂತೆ ಮಾಡುವುದು

6 / 30

6. ಪ್ರತಿಯೊಬ್ಬರಿಗಾಗಿ ಎಲ್ಲರೂ ಎಲ್ಲರಿಗೂ ಪ್ರತಿಯೊಬ್ಬರು ಎನ್ನುವುದು

7 / 30

7. ಆರ್ಥಿಕ ಚಟುವಟಿಕೆಗಳ ವಿಧಗಳು ಯಾವುವು?

8 / 30

8. ಆರ್ಥಿಕ ಚಟುವಟಿಕೆಗಳ ಮುಖ್ಯ ಉದ್ದೇಶ

9 / 30

9. ಅರ್ಥಶಾಸ್ತ್ರದ ಪಿತಾಮಹ

10 / 30

10. ರಾಷ್ಟ್ರಾಧ್ಯಕ್ಷರೊಂದಿಗೆ ಮಾತನಾಡುವುದು ಎಷ್ಟು ಮುಖ್ಯವೋ ಕಸಗುಡಿಸುವವನೊಂದಿಗೆ ಮಾತನಾಡುವುದು ಅಷ್ಟೇ ಮುಖ್ಯ – ಶ್ರಮದ ಮಹತ್ವ ಕುರಿತು ಹೀಗೆ ಹೇಳಿದವರು

11 / 30

11. ಪ್ರಕೃತಿ ನಮಗೆ ನೀಡುವ ಸರಕುಗಳಿಗೆ ಒಂದು ಆಕಾರವನ್ನು ಕೊಟ್ಟು ಬಳಕೆಗೆ ಯೋಗ್ಯವನ್ನಾಗಿ ಮಾಡುವುದು

12 / 30

12. ಯಾವುದಾದರೂ ಒಂದು ಸರಕನ್ನು ಹೇರಳವಾಗಿ ದೊರೆಯುವ ಕಾಲದಲ್ಲಿ ಕೂಡಿಟ್ಟು ಅದು ದೊರೆಯಾದ ಸಮಯದಲ್ಲಿ ಪೂರೈಸಿದರೆ ಅದು

13 / 30

13. ಅರ್ಥಶಾಸ್ತ್ರದ ಅಧ್ಯಯನವು ಕೇವಲ ಜ್ಞಾನದಾಯಕವಾಗಿರದೆ ಫಲದಾಯಕವೂ ಆಗಿದೆ – ಈ ಹೇಳಿಕೆ ಯಾರಿಗೆ ಸಂಬಂಧಿಸಿದೆ?

14 / 30

14. ಹೇಳಿಕೆ ಎ – ಬೆಲೆಗಳು ಕಡಿಮೆಯಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣ ಇಳೆಯುತ್ತದೆ. ಸಮರ್ಥನೆ ಆರ್ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ.

15 / 30

15. ಒಂದು ರಾಷ್ಟ್ರದ ಆದಾಯವನ್ನು ಆ ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಸಿಗುವುದು

16 / 30

16. ಬಯಕೆಯ ತೃಪ್ತಿ ಎಂದರೆ

17 / 30

17. ನಿಗದಿಯಾದ ಬೆಲೆಗೆ ನಿಗದಿಯಾದ ಕಾಲದಲ್ಲಿ ಕೊಳ್ಳುವ ಆರ್ಥಿಕ ಸರಕಿನ

18 / 30

18. ಹಣದ ರೂಪದಲ್ಲಿ ವ್ಯಕ್ತವಾಗುವ ಮೌಲ್ಯ

19 / 30

19. ಉತ್ಪಾದನೆಯಿಂದ ಬರುವ ಆದಾಯವನ್ನು ಉತ್ಪಾದನೆಗೆ ಸಹಾಯ ಮಾಡಿದ ಉತ್ಪಾದನಾಂಗಗಳಿಗೆ ಹಂಚುವುದು

20 / 30

20. ಬಯಕೆಗಳನ್ನು ತೃಪ್ತಿಪಡಿಸುವ ಗುಣ ಸರಕು ಸೇವೆಗಳಲ್ಲಿ ಇದೆ ಇದನ್ನು _____ ಎನ್ನುವರು.

21 / 30

21. ಹೇಳಿಕೆ ಎ – ಬೆಲೆಗಳು ಹೆಚ್ಚಿದಂತೆಲ್ಲ ಬೇಡಿಕೆ ಇಳಿಯುತ್ತಾ ಹೋಗುತ್ತದೆ. ಸಮರ್ಥನೆ – ಆರ್ – ಬೆಲೆಗಳು ಇಳಿದಂತೆಲ್ಲಾ ಬೇಡಿಕೆ ಹೆಚ್ಚುತ್ತಾ ಹೋಗುತ್ತದೆ.

22 / 30

22. ಉತ್ಪಾದನೆ ಕ್ಷೇತ್ರದ ಮೇಲೆ ಯಾವುದರ ಪ್ರಭಾವ ಅತಿ ಹೆಚ್ಚು

23 / 30

23. ಉಪಯುಕ್ತತೆ

24 / 30

24. ವ್ಯವಸಾಯ, ಪಶುಪಾಲನೆ, ಮೀನುಗಾರಿಕೆ, ಅರಣ್ಯ ಬೆಳೆಸುವುದು, ಗಣಿಗಾರಿಕೆ, ವಿವಿಧ ರೀತಿಯ ಸಾರಿಗೆ ಸಂಪರ್ಕ, ಕೈಗಾರಿಕೆಗಳು ಸೇರುವುದು

25 / 30

25. ಮಾನವ ಸರಕು ಸೇವೆಗಳನ್ನು ಬಳಸಿಕೊಳ್ಳುವ ಮೂಲಕ ತನ್ನ ಬಯಕೆಗಳನ್ನು ತೃಪ್ತಿಪಡಿಸಿಕೊಳ್ಳುವುದು.

26 / 30

26. ಅರ್ಥಶಾಸ್ತ್ರ ಕೃತಿಯ ಕರ್ತೃ

27 / 30

27. ಆರ್ಥಿಕ ಚಟುವಟಿಕೆಗಳ ಮೂಲ

28 / 30

28. ನೀರು, ಹಣ್ಣು, ಮೊಟ್ಟೆ ಮುಂತಾದ ಸರಕು ಸೇವೆಗಳನ್ನು ಉಪಯೋಗಿಸುವುದು

29 / 30

29. ಅರ್ಥಶಾಸ್ತ್ರದಲ್ಲಿ ಮಾದಕ ಪದಾರ್ಥಗಳ ಸೇವನೆ

30 / 30

30. ‌ಹೇಳಿಕೆ – ಎ – ಬೆಲೆ ಹೆಚ್ಚಾದರೆ ಮಾರಾಟಕ್ಕಾಗಿ ಬರುವ ಸರಕು ಸೇವೆಗಳ ಪ್ರಮಾಣವೂ ಅಧಿಕಗೊಳ್ಳುತ್ತದೆ. ಸಮರ್ಥನೆ – ಆರ್ – ಉತ್ಪಾದನೆ, ಉದ್ಯೋಗ ಮತ್ತು ವರಮಾನಗಳು ಇರುತ್ತವೆ. ಜನರ ಜೀವನಮಟ್ಟ ಸುಧಾರಿಸುತ್ತದೆ.

Your score is

0%

Shopping Cart