0%

Start the Best Preparation


Civics Test - 6 ದೇಶದ ರಕ್ಷಣೆ

1 / 30

1. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಎಲ್ಲಿದೆ ?

2 / 30

2. ಈ ಕೆಳಗಿನ ಯಾವ ಇಲಾಖೆಯು ರಕ್ಷಣಾ ಸಚಿವಾಲಯದ ಇಲಾಖೆಯಾಗಿಲ್ಲ ?

3 / 30

3. ಭೂಸೇನೆಯಲ್ಲಿ ಕಮಾಂಡಿನ ಮುಖ್ಯಸ್ಥರು ಯಾರಾಗಿರುತ್ತಾರೆ ?

4 / 30

4. ರೇಡ್‌ ಕ್ರಾಸ್‌ ನ ಕೇಂದ್ರ ಕಛೇರಿ ಎಲ್ಲಿದೆ ?

5 / 30

5. ಭೂಸೇನೆಯು ಹೊಂದಿರುವ ಕಮಾಂಡುಗಳಲ್ಲಿ ಈ ಕೆಳಗಿನ ಯಾವ ಕಮಾಂಡು ಕೇಂದ್ರ ಕಮಾಂಡ ಆಗಿದೆ ?

6 / 30

6. ಯಾವ ತಿದ್ದುಪಡಿ ಮೂಲಕ ಸಾರ್ವತ್ರಿಕ ವಯಸ್ಕ ಮತದಾನದ ವಯಸ್ಸನ್ನು 21 ವರ್ಷದಿಂದ 18ನೇ ವರ್ಷಕ್ಕೆ ಇಳಿಸಲಾಯಿತು ?

7 / 30

7. ಈ ಕೆಳಗಿನ ಯಾವ ಅಂಶ ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಸುವ ಅಂಶವಾಗಿಲ್ಲ ?

8 / 30

8. ಮೂರು ಸೇನಾಪಡೆಗಳ ಪ್ರಧಾನ ದಂಡನಾಯಕರು ?

9 / 30

9. ನೌಕಾಪಡಯ ಮುಖ್ಯಸ್ಥರನ್ನು _______ ಎಂದು ಕರೆಯುವರು ?

10 / 30

10. DRDO ವಿಸ್ತರಿಸಿರಿ .

11 / 30

11. ಪ್ರತಿ ವರ್ಷ ಯಾವ ದಿನವನ್ನು ಪ್ರಾದೇಶಿಕ ಸೇನಾ ದಿನವಾಗಿ ಆಚರಿಸಲಾಗುತ್ತದೆ ?

12 / 30

12. ವಾಯುದಳದ ಕೇಂದ್ರ ಕಛೇರಿ ಎಲ್ಲಿದೆ ?

13 / 30

13. ಈ ಹೇಳಿಕೆಗಳನ್ನು ಗಮನಿಸಿ. A) ರಾಷ್ಟ್ರಪತಿಯವರು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. B) 324 ನೇ ವಿಧಿಯು ಚುನಾವಣಾ ಆಯೋಗದ ರಚನೆ ಕುರಿತು ತಿಳಿಸುತ್ತದೆ. C) ಚುನಾವಣಾ ಆಯೋಗವು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಆಯ್ಕೆಯನ್ನು ಗುರುತಿಸಿ.

14 / 30

14. ಭಾರತದ ಒಟ್ಟು ಭೂಗಡಿ ಮತ್ತು ಜಲಗಡಿಯನ್ನು ತಿಳಿಸಿ ?

15 / 30

15. ಈ ಕೆಳಗಿನ ಹೋಲಿಕೆಗಳನ್ನು ಗಮನಿಸಿ. A) ರಕ್ಷಣಾ ಸೇನಾ ಸಿಬ್ಬಂದಿ ಕಾಲೇಜು – ಕಲ್ಕತ್ತಾ B) ರಾಷ್ಟ್ರೀಯ ರಕ್ಷಣಾ ಕಾಲೇಜು – ದೆಹಲಿ C) ಸೇನಾಧಿಕಾರಿಗಳ ತರಬೇತಿ ಶಾಲೆ – ಚೆನ್ನೈ ಈ ಮೇಲಿನ ಹೋಲಿಕೆಗಳಲ್ಲಿ ಸರಿಯಾದ ಆಯ್ಕೆ ಗುರುತಿಸಿ.

16 / 30

16. ಹೊಂದಿಸಿ ಬರೆಯಿರಿ ವಾಯುದಳದ ಕಮಾಂಡ್‌ ಗಳು 1) ಪೂರ್ವ ಕಮಾಂಡ್ - 2) ದಕ್ಷಿಣ ಕಮಾಂಡ್ - 3) ತರಬೇತಿ ಕಮಾಂಡ್ - 4) ಕೇಂದ್ರ ಕಮಾಂಡ್‌ - ಕೇಂದ್ರಗಳು a) ಅಲಹಾಬಾದ್ b) ಷಿಲ್ಲಾಂಗ್ c)‌ ಬೆಂಗಳೂರು d) ತಿರುವನಂತಪುರ ಮೇಲಿನವುಗಳಲ್ಲಿ ಸರಿಯಾದ ಆಯ್ಕೆ ಗುರುತಿಸಿ.

17 / 30

17. ಹೊಂದಿಸಿ ಬರೆಯಿರಿ. ಎರಡನೇ ಸಾಲಿನ ರಕ್ಷಣಾ ಘಟಕಗಳು 1) ಪ್ರಾದೇಶಿಕ ಸೇನೆ 2) ಎನ್.‌ ಸಿ. ಸಿ. 3) ಗಡಿ ಭದ್ರತಾ ದಳ 4) ರೇಡ್‌ ಕ್ರಾಸ್ ಸ್ಥಾಪನೆಯಾದ ವರ್ಷ a) 1965 b) 1920 c) 1948 d) 1949 ಸರಿಯಾದ ಆಯ್ಕೆಯನ್ನು ಗುರುತಿಸಿ.

18 / 30

18. ಗಡಿ ಭದ್ರತಾ ತರಬೇತಿ ಕೇಂದ್ರ ಎಲ್ಲಿದೆ ?

19 / 30

19. ಬಾನುಲಿ ಪ್ರಸರಣ ಸಂಹಿತೆ ಯಾವಾಗ ಜಾರಿಗೆ ತರಲಾಗಿದೆ ?

20 / 30

20. ಸಿಬರ್ಡ್‌ ನೌಕಾನೆಲೆ ಎಲ್ಲಿದೆ ?

21 / 30

21. ಹಿಂದುಸ್ಥಾನ್‌ ಹಡಗು ಕಾರ್ಖಾನೆ ಎಲ್ಲಿದೆ ?

22 / 30

22. ಕಾರ್ಗಿಲ್‌ ಯುದ್ದದಲ್ಲಿ ಭಾರತ ಸೇನೆಯು ಕೈಗೊಂಡ ಕಾರ್ಯಚರಣೆ ?

23 / 30

23. ಸಂವಿಧಾನದ ಯಾವ ಭಾಗವು ಚುನಾವಣಾ ಆಯೋಗದ ಕುರಿತು ವಿವರಿಸುತ್ತದೆ ?

24 / 30

24. ಈ ಕೆಳಗಿನ ಯಾವುದು ಎರಡನೇ ಸಾಲಿನ ರಕ್ಷಣಾ ವ್ಯವಸ್ಥೆಯಲ್ಲಿ ಬರುವುದಿಲ್ಲಾ ?

25 / 30

25. ಭೂಸೇನೆಯ ದರ್ಜೆಗಳಲ್ಲಿ ಈ ಕೆಳಗಿನ ಯಾವ ಗುಂಪು ಸರಿಯಾದ ಕ್ರಮದಲ್ಲಿದೆ ?

26 / 30

26. ಕಾರ್ಗಿಲ್‌ ವಿಜಯ್‌ ದಿವಸ ಯಾವ ದಿನದಂದು ಆಚರಿಸಲಾಗುತ್ತದೆ ?

27 / 30

27. ನೌಕಾಧಿಕಾರಿಗಳ ತರಬೇತಿ ಕೇಂದ್ರವಾದ ಐ.ಎನ್‌.ಎಸ್‌ ವಂಡುರ್ತಿ ಯು ಯಾವ ರಾಜ್ಯದಲ್ಲಿದೆ ?

28 / 30

28. ರಕ್ಷಣಾ ಸಚಿವಾಲಯದ ಪ್ರಧಾನ ಕಛೇರಿ ಎಲ್ಲಿದೆ ?

29 / 30

29. ಮತಗಟ್ಟೆ ಎಂದರೆ ?

30 / 30

30. ಹೊಂದಿಸಿ ಬರೆಯಿರಿ ಕಮಾಂಡುಗಳು 1) ಉತ್ತರ ಕಮಾಂಡ್ 2) ಪಶ್ಚಿಮ ಕಮಾಂಡ್ 3) ತರಬೇತಿ ಕಮಾಂಡ್ 4) ವಾಯುವ್ಯ ಕಮಾಂಡ್ ಸ್ಥಳ a)‌ ಮಾವ್ b) ಚಾಂದಿಮಂದಿರ್ c) ಉದಾಂಪುರ d) ಜೈಪುರ ಸರಿಯಾದ ಆಯ್ಕೆ ಗುರುತಿಸಿ.

Your score is

0%

Pos.NameScorePointsDuration
1Venkatesh67 %20 / 3010 minutes 49 seconds
2BIBIJAN67 %20 / 3014 minutes 20 seconds
3Sangamma57 %17 / 306 minutes 10 seconds
4Ranjeeta53 %16 / 3017 minutes 21 seconds
5Shashi SP53 %16 / 3018 minutes 9 seconds
6durugesh poojari.poojari47 %14 / 309 minutes 5 seconds
7Sarala40 %12 / 302 minutes 59 seconds
8Maheshe37 %11 / 305 minutes 39 seconds
9Jabeenabegam Pathan33 %10 / 305 minutes 9 seconds
10Raghu27 %8 / 306 minutes 32 seconds
11Kanu27 %8 / 3011 minutes 9 seconds
12Sandeshav23 %7 / 301 minutes 51 seconds
13pushpalatha a s20 %6 / 3030 minutes 1 seconds
14Maheshamma BK13 %4 / 301 minutes 25 seconds
15NETHRAVATHI ST0 %0 / 3041 seconds
16anulanguti0 %0 / 3043 seconds
17Subhashini0 %0 / 3047 seconds
18Ramya0 %0 / 301 minutes 1 seconds
19Sujata0 %0 / 301 minutes 53 seconds
20Imamsab0 %0 / 302 minutes 8 seconds
21prabhajmunavallimuna0 %0 / 3013 minutes 10 seconds
Shopping Cart