0%

Start the Best Preparation


Civics Test - 5 ನಮ್ಮ ಸಂವಿಧಾನ & ಕೇಂದ್ರ ಸರ್ಕಾರ

1 / 30

1. ಸಂವಿಧಾನದ ಮೊದಲ ರಚನಾ ಸಭೆ ನಡೆದದ್ದು ?

2 / 30

2. 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೂ ಪೋಷಕರು ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂಬ 11ನೇ ಮೂಲಭೂತ ಕರ್ತವ್ಯವನ್ನು ಅಳವಡಿಸಿಕೊಂಡಿದ್ದು ಯಾವಾಗ ?

3 / 30

3. ಸಂವಿಧಾನದ ಯಾವ ಭಾಗದಲ್ಲಿ ತುರ್ತುಪರಿಸ್ಥಿಗೆ ಅವಕಾಶ ಮಾಡಿಕೊಡಲಾಗಿದೆ ?

4 / 30

4. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲೋಕಸಭೆಯ ಅಧಿಕಾರ ಅವಧಿಯನ್ನು ಎಷ್ಟು ದಿನಗಳವರೆಗೆ ವಿಸ್ತರಿಸಬಹುದು ?

5 / 30

5. ತನ್ನ ಅಧಿನ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಮೊಕದ್ದಮೆಯನ್ನು ವಿಚಾರಣೆ ಮಾಡಕೂಡದೆಂದು ಅಥವಾ ತೀರ್ಪು ನೀಡಕೂಡದೆಂದು ಸರ್ವೋಚ್ಛ ನ್ಯಾಯಾಲಯ ಹೊರಡಿಸುವ ರಿಟ್‌ ?

6 / 30

6. “ಮೂಲಭೂತ ಹಕ್ಕುಗಳ ರಕ್ಷಕ” ?

7 / 30

7. ಭಾರತ ಪೂರ್ಣ ಸ್ವರಾಜ್ಯ ಎಂಬ ಘೋಷಣೆ ಅಂಗಿಕರಿಸಲಾಗಿದ್ದು ಯಾವ ಅಧಿವೇಶನದಲ್ಲಿ ?

8 / 30

8. ನಮ್ಮ ಸಂವಿಧಾನದಲ್ಲಿ ಪ್ರಸ್ತುತ ಇರುವ ಭಾಗಗಳು ಮತ್ತು ಅನುಸೂಚಿಗಳು ಎಷ್ಟು ?

9 / 30

9. ಈ ಕೆಳಗಿನವರನ್ನು ನೇಮಿಸು ಅಧಿಕಾರವು ರಾಷ್ಟ್ರಪತಿಯವರಿಗಿದೆ. A) ಅಟಾರ್ನಿ ಜನರಲ್‌, ರಾಜ್ಯಪಾಲರು , ಕಂಟ್ರೋಲರ್‌ ಅಂಡ್‌ ಆಡಿಟರ್‌ ಜನರಲ್‌ B) ಸುಪ್ರೀಂ ಕೋರ್ಟಿನ ನ್ಯಾಯಾಧೀಶರು , ಹೈಕೋರ್ಟ್‌ ನ ನ್ಯಾಯಾಧೀಶರು ಚುನಾವಣಾ ಆಯುಕ್ತರು. C) ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರು & ಸದಸ್ಯರು , ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು & ಸದಸ್ಯರು. ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

10 / 30

10. ಕೆಳಗಿನ ಯಾವ ಕಲ್ಪನೆಯಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ ?

11 / 30

11. ಕೆ. ಎಂ. ಮುನ್ಸಿಯವರು ಸಂವಿಧಾನದ ಪ್ರಸ್ತಾವನೆಯನ್ನು ಈ ರೀತಿಯಾಗಿ ಕರೆದರು ?

12 / 30

12. ರಾಷ್ಟ್ರಪತಿಯು ಈ ಕೆಳಗಿನವರಿಂದ ಚುನಾಯಿತರಾಗುತ್ತಾರೆ.

13 / 30

13. ಹೊಂದಿಸಿ ಬರೆಯಿರಿ. [ A ] 1) ಕನಿಷ್ಠ ಕೂಲಿ ಕಾಯ್ದೆ 2) ವರದಕ್ಷೀಣೆ ನಿಷೇಧ ಕಾಯ್ದೆ 3) ಅನೈತಿಕ ವ್ಯವಹಾರ ಕಾಯ್ದೆ 4) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ[ B ] a) 1956 b) 1948 c) 1961 d) 1993 ಸರಿಯಾದ ಆಯ್ಕೆಯನ್ನು ಗುರುತಿಸಿ.

14 / 30

14. ಹೊಂದಿಸಿ ಬರೆಯಿ. ಮೂಲಭೂತ ಹಕ್ಕುಗಳು 1) ಸಮಾನತೆಯ ಹಕ್ಕು - 2) ಧಾರ್ಮಿಕ ಸ್ವತಂತ್ರ್ಯದ ಹಕ್ಕು - 3) ಸ್ವಾತಂತ್ರ್ಯದ ಹಕ್ಕು - 4) ಶೋಷಣೆಯ ವಿರುದ್ದ ಹಕ್ಕು ವಿಧಿಗಳು - a) 14- 18 b) 19-22 c) 23-24 d) 25-28 ಸರಿಯಾದ ಆಯ್ಕೆಯನ್ನು ಗುರುತಿಸಿ.

15 / 30

15. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ನಮ್ಮ ಸಂವಿಧಾನವು 25 ಭಾಗಗಳನ್ನು ಹೊಂದಿದೆ. B) ಜಾತ್ಯತೀತ ಎಂಬ ಪದವನ್ನು 1976 ರಲ್ಲಿ ಅಳವಡಿಸಲಾಗಿದೆ C) ಬಿ.ಎನ್‌ ರಾವ್‌ ರವರು ಅಂತರಾಷ್ಟ್ರೀಯ ನ್ಯಾಯಾಲದಲ್ಲಿ ನ್ಯಾಯಾಧಿಶರಾಗಿದ್ದರು. ಈ ಮೇಲಿನವುಗಳಲ್ಲಿ ಸರಿಯಾದ ಉತ್ತರ ಆಯ್ಕೆ ಮಾಡಿ.

16 / 30

16. ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನ ರಚನಾ ಸಭೆಯು ಅಂಗಿಕರಿಸಿದ್ದಯ ಯಾವಾಗ ?

17 / 30

17. ರಾಜ್ಯಸಭೆಯ ಅಧ್ಯಕ್ಷರು ಯಾರಾಗಿರುತ್ತಾರೆ ?

18 / 30

18. ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದ ಯಾವ ಭಾಗದಲ್ಲಿ ಅಳವಡಿಸಿಕೊಳ್ಳಲಾಗಿದೆ ?

19 / 30

19. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ. A) ಸಂಚಿತ ನೀಧಿಯು ಹಣಕಾಸು ಸಚಿವರ ಹೆಸರಿನಲ್ಲಿರುತ್ತದೆ B) ರಾಷ್ಟ್ರಪತಿಯು ಸಂಸತ್ತಿನ ಒಪ್ಪಿಗೆ ಮೇರೆ ಯುದ್ದ ಮತ್ತು ಶಾಂತಿಯನ್ನು ಘೋಷಿಸುವ ಅಧಿಕಾರ ಹೊಂದಿದ್ದಾರೆ. C) ಇದುವರೆಗೂ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿಲ್ಲಾ ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

20 / 30

20. ಈ ಹೇಳಿಕೆಗಳನ್ನು ಗಮನಿಸಿ. A) ರಾಷ್ಟ್ರಪತಿಯವರ ಅನುಮತಿ ಇಲ್ಲದೇ ಹಣಕಾಸಿನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವಂತಿಲ್ಲಾ. B) ರಾಜ್ಯಸಭೆಯು ಹಣಕಾಸಿನ ಮಸೂದೆಯನ್ನು 14 ದಿನಗಳ ಕಾಲ ತಡೆಹಿಡಿಯುವ ಅಧಿಕಾರ ಹೊಂದಿದೆ. C) ಹಣಕಾಸಿನ ಮಸೂದೆಯಲ್ಲಿ ರಾಜ್ಯಸಭೆಯು ಲೋಕಸಭೆದಷ್ಟೇ ಅಧಿಕಾರ ಹೊಂದಿದೆ. ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

21 / 30

21. ಬಂಧೀ ಪ್ರತ್ಯಕ್ಷೀಕರಣದ ಕುರಿತು ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ. A) ಬಂಧಿತ ವ್ಯಕ್ತಿ ಅಥವಾ ಅವನ ಪರವಾಗಿ ಯಾರಾದರೂ ಈ ರಿಟ್‌ ಅರ್ಜಿ ಸಲ್ಲಿಸಬಹುದು. B) ಬಂಧಿತ ವ್ಯಕ್ತಿಯನ್ನು 24 ಗಂಟೆಯೊಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು C) ಈ ಅಪರಾಧಕ್ಕೆ ಈ ರಿಟ್‌ ಅರ್ಜಿ ಅನ್ವಯಿಸುತ್ತದೆ. ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

22 / 30

22. ಸಂಸತ್ತಿನ ಅಧಿವೇಶನ ಕರೆಯುವುದು , ಮುಂದೂಡುವುದು , ಯಾರ ಅಧಿಕಾರವಾಗಿದೆ ?

23 / 30

23. ಮೂಲ ಸಂವಿಧಾನದಲ್ಲಿ ಎಷ್ಟು ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿತ್ತು ?

24 / 30

24. ಬಿ.ಆರ್.‌ ಅಂಬೇಡ್ಕರ್‌ ರು ಈ ಕೆಳಗಿನ ಯಾವ ಮೂಲಭೂತ ಹಕ್ಕನ್ನು “ಸಂವಿಧಾನದ ಆತ್ಮ ಮತ್ತು ಹೃದಯ” ಎಂದು ಕರೆದಿದ್ದಾರೆ ?

25 / 30

25. ರಾಜ್ಯಸಭೆಯ ಕುರಿತು ಈ ಯಾವ ಹೇಳಿಕೆಗಳು ಸರಿಯಾಗಿವೆ. A) ರಾಜ್ಯಸಭೆಯು 250 ಸದಸ್ಯರನ್ನು ಒಳಗೊಂಡಿದೆ B) ರಾಜ್ಯಸಭೆಯು ಖಾಯಂ ಸದನವಾಗಿದ್ದು ಲೋಕಸಭೆಯಂತೆ ವಿಸರ್ಜಿಸಲಾಗದು C) ಸದಸ್ಯರ ಅಧಿಕಾರ ಅವಧಿ 6 ವರ್ಷ. ಮೇಲಿನವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ

26 / 30

26. ಈ ಕೆಳಗಿನ ಯಾರು ಕ್ಯಾಬಿನೆಟ್‌ ನಿಯೋಗದ ಸದಸ್ಯರಾಗಿಲ್ಲಾ ?

27 / 30

27. ಮೂಲ ಸಂವಿಧಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳನ್ನು ಅಳವಡಿಸಿಕೊಳ್ಳಲಾಯಿತು ?

28 / 30

28. ಹೊಂದಿಸಿ ಬರೆಯಿರಿ. [ A ] 1) ರಾಷ್ಟ್ರೀಯ ತುರ್ತುಪರಿಸ್ಥಿತಿ - 2) ರಾಜ್ಯ ತುರ್ತುಪರಿಸ್ಥಿತಿ- 3) ಆರ್ಥಿಕ ತುರ್ತುಪರಿಸ್ಥಿತಿ - 4) ಸಂಸತ್ತು ರಚನೆ - [ B ] a) 79 ನೇ ವಿಧಿ b) 356 ನೇ ವಿಧಿ c) 352 ನೇ ವಿಧಿ d) 360 ನೇ ವಿಧಿ ಸರಿಯಾದ ಆಯ್ಕೆ ಗುರುತಿಸಿ.

29 / 30

29. ಸಂವಿಧಾನ ಅಂಗಿಕಾರವಾದ ದಿನ ?

30 / 30

30. ಪ್ರಸ್ತಾವನೆಯ ಕುರಿತು ಈ ಕೆಳಗಿನ ಸರಿಯಾಗಿ ಕ್ರಮಾನುಗತ ಗುಂಪನ್ನು ಗುರುತಿಸಿ.

Your score is

0%

Pos.NameScorePointsDuration
1Anjali97 %29 / 309 minutes 54 seconds
2BIBIJAN60 %18 / 3010 minutes 23 seconds
3Asha S53 %16 / 307 minutes 2 seconds
4Advika53 %16 / 307 minutes 13 seconds
5Jabeenabegam Pathan50 %15 / 309 minutes 18 seconds
6Sarala47 %14 / 307 minutes 12 seconds
7Maheshe43 %13 / 304 minutes 53 seconds
8durugesh poojari.poojari43 %13 / 3012 minutes 48 seconds
9Shashi SP43 %13 / 3018 minutes 42 seconds
10Swetha40 %12 / 304 minutes 31 seconds
11Kanu27 %8 / 301 minutes 4 seconds
12pushpalatha a s27 %8 / 3012 minutes 13 seconds
13NETHRAVATHI ST0 %0 / 3043 seconds
14Subhashini0 %0 / 3043 seconds
15anulanguti0 %0 / 3049 seconds
16prabhajmunavallimuna0 %0 / 301 minutes 4 seconds
17Sujata0 %0 / 301 minutes 39 seconds
18Ramya0 %0 / 305 minutes 13 seconds
Shopping Cart