0%
304

Start the Best Preparation


Civics Test - 4 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ

1 / 30

1. ಕರ್ನಾಟಕ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ಥಾನ

2 / 30

2. ಕೇಂದ್ರ ಸರ್ಕಾರದ ಬಗ್ಗೆ ತಿಳಿಸುವ ಭಾಗ ಮತ್ತು ವಿಧಿ

3 / 30

3. ಸಂವಿಧಾನಿಕ ಸರ್ಕಾರ ಎಂದರೆ

4 / 30

4. ಅಂಗಸಂಸ್ಥೆ ವ್ಯವಸ್ಥೆಯ ಪ್ರಕಾರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ನೀಡಿದ ತೀರ್ಪಿನಿಂದ ಅತೃಪ್ತರಾದ ವ್ಯಕ್ತಿಯು ಈ ಕೆಳಗಿನ ಯಾವ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು

5 / 30

5. ರಾಷ್ಟ್ರಪತಿಯ ಸಂಬಳವನ್ನು ಇಲ್ಲಿಂದ ನೀಡಲಾಗುತ್ತದೆ

6 / 30

6. ಸಂವಿಧಾನದ 79 ನೇ ವಿಧಿ ತಿಳಿಸುವುದು

7 / 30

7. ಪ್ರಸ್ತುತ ರಾಷ್ಟ್ರಪತಿ (2023, ಜುಲೈ )

8 / 30

8. ರಾಜ್ಯ ಶಾಸಕಾಂಗದ ಮೇಲ್ಮನೆ

9 / 30

9. ಕೆಳಗಿನ ಹೇಳಿಕೆಗಳು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ. A) ಇದು 250 ಸದಸ್ಯರನ್ನು ಒಳಗೊಂಡಿದೆ. B) ಇದರ ಅವಧಿ ಆರು ವರ್ಷವಾಗಿದೆ. C) ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ. ಮೇಲಿನ ಹೇಳಿಕೆಗಳು ಸಂಬಂಧಿಸಿರುವುದು

10 / 30

10. ನಿರ್ದೇಶನ: ಸರಿಯಾದ/ಅತ್ಯಂತ ಸೂಕ್ತವಾದ ಆಯ್ಕೆಗಳನ್ನು ಆರಿಸುವ ಮೂಲಕ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. ಭಾರತೀಯ ಸಂಸತ್ತಿನಲ್ಲಿ ಎ ಮತ್ತು ಬಿ ಹೇಳಿಕೆಗಳನ್ನು ಪರಿಗಣಿಸಿ: A) ಲೋಕಸಭೆಯಲ್ಲಿ ಯಾವುದೇ ಸಂಖ್ಯೆಯ ಸಂಸತ್ ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವು ಸರ್ಕಾರವನ್ನು ರಚಿಸಬಹುದು. B) ಲೋಕಸಭೆ, ರಾಜ್ಯಸಭೆ ಮತ್ತು ರಾಷ್ಟ್ರಪತಿಗಳು ಸಂಸತ್ತಿನ ಭಾಗ. ಸರಿಯಾದ ಆಯ್ಕೆಯನ್ನು ಆರಿಸಿ

11 / 30

11. ರಾಷ್ಟ್ರಪತಿ ವಿಟೋ ಅಧಿಕಾರ ಹೊಂದಿದ್ದಾರೆ

12 / 30

12. ಕರ್ನಾಟಕದ ಪ್ರಸ್ತುತ ವಿಧಾನಸಭಾ ಸ್ಪೀಕರ್ (2023 ಜುಲೈ)

13 / 30

13. ಕೆಳಗಿನ ಹೇಳಿಕೆಗಳು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ.

14 / 30

14. ಸರ್ಕಾರದಿಂದ ಸಂಸತ್ತನ್ನು ಮೊದಲು ಪ್ರಾರಂಭಿಸಿದ ದೇಶ ಯಾವುದು

15 / 30

15. ರಾಷ್ಟ್ರಪತಿಗೆ ಪ್ರಮಾಣ ವಚನ ಬೋಧಿಸುವವರು

16 / 30

16. ಭಾರತದ ಸಂವಿಧಾನವು ನಾಗರಿಕರು ಕೆಳಗಿನ ಯಾವ ವಿಷಯದಲ್ಲಿ ಸಮಾನರು ಎಂದು ಪ್ರತಿಪಾದಿಸುತ್ತದೆ

17 / 30

17. ತೆಲಂಗಾಣ ಎಂಬ ರಾಜ್ಯ ಹಿಂದಿನ ಯಾವ ರಾಜ್ಯದ ಭಾಗವಾಗಿತ್ತು.

18 / 30

18. ಅಪರಾಧ ಮಾಡಿದವರಿಗೆ ಕ್ಷಮಾದಾನ, ಕಡಿಮೆ ಮಾಡುವ, ಮುಂದೂಡುವ ಅಥವಾ ಶಿಕ್ಷೆಯನ್ನು ಬದಲಾಯಿಸುವ ಅಧಿಕಾರ

19 / 30

19. ಕೆಳಗಿನ ಲಕ್ಷಣಗಳು ಯಾವ ಸರ್ಕಾರಕ್ಕೆ ಸಂಬಂಧಿಸಿದೆ. A) ಯಾರ ಕೇಂದ್ರೀಕರಣ B) ಸಂವಿಧಾನದ ಶ್ರೇಷ್ಠತೆ ಇಲ್ಲ C) ನೌಕರ ಶಾಹಿಯ ಮೇಲೆ ಅವಲಂಬನೆ D) ಕೇಂದ್ರದಿಂದ ಸ್ಥಾಪಿಸಲ್ಪಟ್ಟ ಘಟಕಗಳು ಈ ಮೇಲಿನ ಲಕ್ಷಣಗಳು ಯಾವುದಕ್ಕೆ ಸಂಬಂಧಿಸಿದೆ

20 / 30

20. ಗಮನಿಸಿ ಮತ್ತು ಸರಿಯಾದ ಆಯ್ಕೆಯನ್ನು ಗುರುತಿಸಿ. 1) ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ಅಧಿಕಾರ ಮತ್ತು ವ್ಯಾಪ್ತಿಯ ಬಗ್ಗೆ ಕಾನೂನು ರೂಪಿಸುವುದು 2) ಎರಡು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಿಗೆ ಒಂದೇ ಉಚ್ಚ ನ್ಯಾಯಾಲಯದ ಸ್ಥಾಪನೆ 3) ಹೊಸ ರಾಜ್ಯಗಳ ಸೃಷ್ಟಿ, ಹೆಸರು ಬದಲಾವಣೆ, ರಾಜ್ಯದ ಗಡಿರೇಖೆ ನಿರ್ಧರಿಸುವುದು

21 / 30

21. ರಾಷ್ಟ್ರಪತಿ ಚುನಾವಣೆಯಲ್ಲಿ ಇವರು ಭಾಗವಹಿಸುತ್ತಾರೆ

22 / 30

22. ಸಂಸತ್ತು ಅಧಿವೇಶನದಲ್ಲಿ ಇಲ್ಲದಿದ್ದಾಗ ರಾಷ್ಟ್ರಪತಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ

23 / 30

23. ರಾಷ್ಟ್ರಪತಿಗಳು ರಾಜ್ಯಸಭೆಗೆ 12 ಮಂದಿಯನ್ನು ನಾಮಕರಣ ಮಾಡುವ ಅಧಿಕಾರ

24 / 30

24. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ. 1) ಇದರ ಸದಸ್ಯರ ಸಂಖ್ಯೆ 1/3 ಭಾಗದಷ್ಟು ಇರುತ್ತದೆ. 2) ಸದಸ್ಯರ ಸಂಖ್ಯೆಯು 40ಕ್ಕಿಂತ ಕಡಿಮೆ ಇರಬಾರದು 3) ಸ್ಥಳೀಯ ಸಂಸ್ಥೆ, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ, ಕಲೆಯ ಸಾಹಿತ್ಯ ಶಿಕ್ಷಣ ಸಮಾಜ ಸೇವೆ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ರಾಜ್ಯಪಾಲರು ಆಯ್ಕೆ ಮಾಡುತ್ತಾರೆ.

25 / 30

25. ನೈಜ ಕಾರ್ಯಾಂಗದ ಮುಖ್ಯಸ್ಥರು

26 / 30

26. ರಾಷ್ಟ್ರಪತಿಯ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟ ವಿಧಿ

27 / 30

27. ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಿದ ಸ್ಥಾನಗಳು

28 / 30

28. ರಾಜ್ಯಸಭೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.

29 / 30

29. ಈ ಸಂದರ್ಭದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಮೂಲಭೂತ ರಚನೆಯನ್ನು ಸ್ಪಷ್ಟಪಡಿಸಿದೆ

30 / 30

30. ಭಾರತೀಯ ಸಂವಿಧಾನವು ಸರ್ಕಾರಿ ವ್ಯವಸ್ಥೆಯು ರಾಜಧಾನಿಯಲ್ಲಿ ಕುಳಿತು ಎಲ್ಲರಿಗೂ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿಗಳನ್ನು ಮಾತ್ರ ಒಳಗೊಂಡಿರುವುದಿಲ್ಲ ಎಂದು ಖಚಿತಪಡಿಸುತ್ತದೆ. ಆದ್ದರಿಂದ, ಇವುಗಳು ಸಂವಿಧಾನದಿಂದ ತಮ್ಮ ಅಧಿಕಾರವನ್ನು ಸೆಳೆಯುವ ಸರ್ಕಾರದ ಕಷ್ಟಕರ ಹಂತಗಳಾಗಿವೆ. ಮೇಲಿನ ವಿವರಣೆಯು ಭಾರತೀಯ ಸಂವಿಧಾನದ ಕೆಳಗಿನ ಯಾವ ವೈಶಿಷ್ಟ್ಯಗಳಿಗೆ ಹೊಂದಿಕೆಯಾಗುತ್ತದೆ

Your score is

0%

Shopping Cart