Start the Best Preparation
Civics Test - 3 ರಾಜ್ಯನೀತಿ ನಿರ್ದೇಶಕ ತತ್ವಗಳು ಮತ್ತು ಮೂಲಭೂತ ಕರ್ತವ್ಯಗಳು
1 / 30
1. ಮೂಲಭೂತ ಕರ್ತವ್ಯಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ
2 / 30
2. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು
3 / 30
3. ಮೂಲಭೂತ ಕರ್ತವ್ಯಗಳನ್ನು ಎಷ್ಟನೇ ತಿದ್ದುಪಡಿ ಅನುವಯ ಸೇರಿಸಲಾಗಿದೆ
4 / 30
4. ಬಾಲಕಾರ್ಮಿಕ ನಿಷೇಧ ಕಾನೂನು ಜಾರಿಗೆ ಬಂದದ್ದು
5 / 30
5. 46ನೇ ವಿಧಿಯಲ್ಲಿ ಈ ಕೆಳಗಿನ ನಿರ್ದೇಶಕ ತತ್ವವನ್ನು ಕಾಣಬಹುದು.
6 / 30
6. ಮೂಲಭೂತ ಕರ್ತವಗಳನ್ನು ಯಾವ ಸಮಿತಿಯ ಅನ್ವಯ ಶಿಫಾರಸು ಮಾಡಲಾಗಿದೆ
7 / 30
7. ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಈ ಕೆಳಗಿನ ಭಾಗದಲ್ಲಿ ಕಂಡುಬರುತ್ತವೆ.
8 / 30
8. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಅವಕಾಶ
9 / 30
9. ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಈ ವಿಧಿಯಲ್ಲಿ ಕಾಣಬಹುದು
10 / 30
10. ಈ ಕೆಳಗಿನ ಯಾವ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಎರವಲು ಪಡೆಯಲಾಗಿದೆ?
11 / 30
11. 51ನೇ ವಿಧಿ ತಿಳಿಸುವುದು
12 / 30
12. ಜಲ ದಿನ ಈ ದಿನದಂದು ಆಚರಿಸಲಾಗುವುದು
13 / 30
13. DPSP ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಯಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ
14 / 30
14. ಓಜೋನ್ ರಕ್ಷಣಾ ದಿನ ಆಚರಿಸಲಾಗುವುದು
15 / 30
15. ಸಂವಿಧಾನದ ______ ವಿಧಿಯಿಂದ _____ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳು ಕಾಣಬಹುದು.
16 / 30
16. ಈ ಕೆಳಗಿನವುಗಳಲ್ಲಿ ಯಾವುದು ಸರ್ಕಾರಕ್ಕೆ ಮಾರ್ಗಸೂಚಿ ತತ್ವಗಳಾಗಿವೆ
17 / 30
17. ರಾಜ್ಯ ನಿರ್ದೇಶಕ ತತ್ವಗಳು ಈ ಕೆಳಗಿನ ಯಾವ ಸ್ವರೂಪವನ್ನು ಆಧರಿಸಿವೆ.
18 / 30
18. ಗ್ರಾಮಸ್ವರಾಜ್ಯ ಪರಿಕಲ್ಪನೆ, ಹೈನುಗಾರಿಕೆ, ಕೃಷಿ, ಗುಡಿ ಕೈಗಾರಿಕೆಗಳು ಯಾರ ಪರಿಕಲ್ಪನೆಗಳಾಗಿದ್ದವು
19 / 30
19. ಸಂವಿಧಾನದಲ್ಲಿ ಇರುವ ಮೂಲಭೂತ ಕರ್ತವ್ಯಗಳು
20 / 30
20. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದದ್ದು
21 / 30
21. ಪಂಚಾಯತ್ ರಾಜ್ ಸ್ಥಾಪನೆ ಬಗ್ಗೆ ತಿಳಿಸುವ ವಿಧಿ
22 / 30
22. ರಾಜ್ಯ ನಿರ್ದೇಶಕ ತತ್ವಗಳು novel features of the constitution ಎಂದು ಹೇಳಿದವರು.
23 / 30
23. DPEP ಕ್ರಮ ಜಾರಿಗೆ ತಂದಿದ್ದು
24 / 30
24. 48ಎ ವಿಧಿ ತಿಳಿಸುವುದು
25 / 30
25. ವೃದ್ಧರಿಗೆ ರೋಗಿಗಳಿಗೆ ಸಹಾಯ ಧನ ನೀಡುವುದು
26 / 30
26. 39ನೇ ವಿಧಿ ತಿಳಿಸುವುದು
27 / 30
27. ರಾಜ್ಯ ನಿರ್ದೇಶಕ ತತ್ವಗಳ ಪ್ರಮುಖ ಉದ್ದೇಶ
28 / 30
28. ವನ್ಯಜೀವಿ ಸಂರಕ್ಷಣಾ ಕಾಯ್ದೆ
29 / 30
29. ರಾಷ್ಟ್ರೀಯ ಅರಣ್ಯ ನೀತಿ ಕಾಯ್ದೆ ಜಾರಿಗೆ ಬಂದದ್ದು
30 / 30
30. ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದದ್ದು
Your score is
Restart quiz