0%
438

Start the Best Preparation


Civics Test - 2 ಪೌರತ್ವ ಮತ್ತು ಮೂಲಭೂತ ಹಕ್ಕುಗಳು

1 / 37

1. ಪೌರತ್ವದ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.

2 / 37

2. ಈ ಹಕ್ಕಿನ ಅನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆ ಗಣಿ ಅಥವಾ ಅಪಾಯಕಾರಿ ಕೆಲಸಗಳಲ್ಲಿ ನೇಮಿಸಿಕೊಳ್ಳುವಂತಿಲ್ಲ

3 / 37

3. ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಗಿದ್ದು

4 / 37

4. ಭಾರತೀಯ ಮೂಲದ ವ್ಯಕ್ತಿಗಳಿಗೆ ದ್ವಿರಾಷ್ಟ್ರ ಪೌರತ್ವ ನೀಡಬೇಕು ಎಂದು ಶಿಫಾರಸು ಮಾಡಿದ ಸಮಿತಿ

5 / 37

5. ವಿದೇಶಿಯರಿಗೆ ಭಾರತದ ಗುರುತಿನ ಚೀಟಿ ಒದಗಿಸುವ ಯೋಜನೆ

6 / 37

6. ರಾಜಶಾಸ್ತ್ರದ ಪಿತಾಮಹ

7 / 37

7. ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ

8 / 37

8. ವಾಸಸ್ಥಳದ ಆಧಾರದ ಮೇಲೆ ಪೌರತ್ವವನ್ನು ಪಡೆಯಲು ಫ್ರಾನ್ಸ್ ದೇಶದಲ್ಲಿ ಎಷ್ಟು ವರ್ಷಗಳ ಕಾಲ ವಾಸ ಮಾಡಬೇಕು

9 / 37

9. ಶೋಷಣೆ ವಿರುದ್ಧದ ಹಕ್ಕು

10 / 37

10. ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರಕಾರ ಸಂವಿಧಾನದ ಆತ್ಮ ಮತ್ತು ಹೃದಯ

11 / 37

11. ದ್ವಿ ಪೌರತ್ವ ಹೊಂದಿದ ರಾಷ್ಟ್ರಗಳಿಗೆ ಉದಾಹರಣೆ

12 / 37

12. ಸಂವಿಧಾನದ _______ ಭಾಗ _____ ದಿಂದ _____ ವಿಧಿಯವರೆಗೆ ಪೌರತ್ವದ ಬಗ್ಗೆ ತಿಳಿಸಲಾಗಿದೆ.

13 / 37

13. CAA ಜಾರಿ ಮಾಡಿದ ಮೊದಲ ರಾಜ್ಯ

14 / 37

14. ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಗೆ ಬಂದದ್ದು

15 / 37

15. ಪ್ರಜಾಪ್ರಭುತ್ವದ ಯಶಸ್ಸಿಗೆ ಅಗತ್ಯವಾದದ್ದು

16 / 37

16. ಪೌರತ್ವ ಕಾಯ್ದೆ ಜಾರಿಗೆ ಬಂದದ್ದು

17 / 37

17. ಮೂಲಭೂತ ಹಕ್ಕುಗಳು ಇರುವುದು

18 / 37

18. ಕಾರಣವಿಲ್ಲದೇ ಪೊಲೀಸರು ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸಿದರೆ ಬಂದಿತ ವ್ಯಕ್ತಿಯನ್ನು 24 ಗಂಟೆ ಒಳಗಾಗಿ ನ್ಯಾಯಾಲಯದ ಮುಂದೆ ಇದರ ಪ್ರಕಾರ ಹಾಜರುಪಡಿಸಬೇಕು

19 / 37

19. ಸಮಾನತೆ ಹಕ್ಕು

20 / 37

20. ಕನಿಷ್ಠ ಕೂಲಿ ಕಾಯ್ದೆ ಜಾರಿಗೆ ಬಂದದ್ದು

21 / 37

21. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನು _______ ಎನ್ನುವರು

22 / 37

22. ತಮ್ಮ ವ್ಯಾಪ್ತಿ ಮೀರಿ ತೀರ್ಪು ನೀಡಿದ್ದರೆ ಅದನ್ನು ರದ್ದುಗೊಳಿಸಿ ಸಂಬಂಧಿಸಿದ ಮೊಕದ್ದಮೆಯನ್ನು ಸಂಬಂಧಪಟ್ಟ ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ನೀಡುವ ಆದೇಶ

23 / 37

23. ರಾಷ್ಟ್ರೀಯ ಕಾಂಗ್ರೆಸ್ ಪ್ರಜೆಗಳ ಹಕ್ಕುಗಳ ಬಗ್ಗೆ ಆಗ್ರಹ ಪಡಿಸಿದ್ದು

24 / 37

24. ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ಚಲಾಯಿಸಲು ನಿರಾಕರಿಸಿದಾಗ ಅಥವಾ ಸಾರ್ವಜನಿಕ ಕರ್ತವ್ಯವನ್ನು ಮಾಡಲು ನಿರಾಕರಿಸಿದಾಗ ಮತ್ತು ಯಾವುದೇ ಅಧೀನ ನ್ಯಾಯಾಲಯ ತನ್ನ ಕರ್ತವ್ಯ ನಿರ್ವಹಿಸಲು ನಿರಾಕರಿಸಿದಾಗ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯ ಸಂಬಂಧಪಟ್ಟವರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ನೀಡುವ ಆದೇಶ

25 / 37

25. CAA ವಿರೋಧ ವ್ಯಕ್ತಪಡಿಸಿದ ಮೊದಲ ರಾಜ್ಯ

26 / 37

26. ಪೌರತ್ವ ಕಾಯ್ದೆಯನ್ನು ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ

27 / 37

27. 2019ರ ಪೌರತ್ವ ತಿದ್ದುಪಡಿ ಕಾಯ್ದೆ ಯಾವ ರಾಜ್ಯಗಳಿಗೆ ಅನ್ವಯವಾಗುವುದಿಲ್ಲ

28 / 37

28. ಒಟ್ಟು ಮೂಲಭೂತ ಹಕ್ಕುಗಳು

29 / 37

29. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಮೊಕದ್ದಮೆಯನ್ನು ವಿಚಾರಣೆ ಮಾಡಕೂಡದೆ ಎಂದು ಸರ್ವೋಚ್ಚ ನ್ಯಾಯಾಲಯ ಹೊರಡಿಸುವ ಲಿಖಿತ ರೂಪದ ಆದೇಶ

30 / 37

30. ಒಬ್ಬ ವ್ಯಕ್ತಿ ತನ್ನ ದೇಶದ ಪೌರತ್ವವನ್ನು ಬಿಟ್ಟುಕೊಟ್ಟು ಇನ್ನೊಂದು ದೇಶದ ಪೌರತ್ವ ಪಡೆಯುವುದು ?

31 / 37

31. ಭಾರತದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೇ ಕಾನೂನು ಬದ್ಧವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ ಇದನ್ನು ______ ಎನ್ನುವರು

32 / 37

32. ಸ್ವಾತಂತ್ರ್ಯದ ಹಕ್ಕು

33 / 37

33. ಅರ್ಹತೆ ಇಲ್ಲದ ವ್ಯಕ್ತಿ ಕಾನೂನು ಬಾಹಿರವಾಗಿ ಸರ್ಕಾರದ ಹುದ್ದೆಯನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ

34 / 37

34. ಪ್ರವಾಸಿ ಭಾರತೀಯ ದಿವಸ ಯಾವಾಗ ಆಚರಿಸಲಾಗುತ್ತದೆ ?

35 / 37

35. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು

36 / 37

36. ನಾಗರಿಕ ಸಮಾಜದ ಸದಸ್ಯನಾಗಿದ್ದು, ನಿರ್ದಿಷ್ಟ ಕರ್ತವ್ಯಗಳಿಗೆ ಬದ್ಧನಾಗಿ, ಸಾಮಾನ್ಯ ಪ್ರಾಧಿಕಾರಕ್ಕೆ ಒಳಪಟ್ಟು, ಅದು ನೀಡುವ ಸೌಲಭ್ಯಗಳನ್ನು ಸಮಾನವಾಗಿ ಅನುಭೋಗಿಸುವವನೇ ಪೌರ ಎಂದು ಹೇಳಿದವರು

37 / 37

37. ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದ್ದು

Your score is

0%

Shopping Cart