Start the Best Preparation
Civics Test - 1 ಸಂವಿಧಾನದ ಪರಿಚಯ
1 / 32
1. ಸಂವಿಧಾನ ಜಾರಿಗೆ ಬಂದದ್ದು
2 / 32
2. ಭಾರತ ಸಂವಿಧಾನವು,
3 / 32
3. ಸಂವಿಧಾನವು ಮೂಲತಃ _____
4 / 32
4. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದು
5 / 32
5. ಸದಸ್ಯರು ಸಂವಿಧಾನದ ಕರಡು ಪ್ರತಿಯನ್ನು ಪರಿಶೀಲಿಸಿ _______ ತಿದ್ದುಪಡಿಗಳನ್ನು ಸೂಚಿಸಿದ್ದರು.
6 / 32
6. ಭಾರತ ಸಂವಿಧಾನವು ______ ರೂಪದಲ್ಲಿದೆ.
7 / 32
7. ಸಂವಿಧಾನ ಶಿಲ್ಪಿ ಎಂದು ಇವರನ್ನು ಕರೆಯಲಾಗಿದೆ
8 / 32
8. ಸಂವಿಧಾನದ 42ನೇ ತಿದ್ದುಪಡಿ 1976ರ ಪ್ರಕಾರ ಸೇರಿಸಿದ ಪದಗಳು
9 / 32
9. ನಮ್ಮ ಸಂವಿಧಾನವನ್ನು ಆತ್ಮಾರ್ಪಿಸಿಕೊಂಡಿದ್ದು
10 / 32
10. ಸರ್ಕಾರವು ಪಕ್ಷಪಾತ ಮಾಡದೆ ಎಲ್ಲ ಮತ ಧರ್ಮಗಳನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕೆಂಬುವುದು _______
11 / 32
11. ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ____
12 / 32
12. ಸಂವಿಧಾನವು ಕೆಳಗಿನ ಯಾವುದನ್ನೂ ಪ್ರತಿನಿಧಿಸುತ್ತದೆ ?
13 / 32
13. ಸಂವಿಧಾನ ಸಭೆಯಲ್ಲಿ ______ ಮಂದಿ ಸದಸ್ಯರಿದ್ದರು, ______ರಲ್ಲಿ ಅದರ ಪ್ರಥಮ ಅಧಿವೇಶನ ನಡೆಯಿತು
14 / 32
14. ಈ ಕೆಳಗಿನವರಲ್ಲಿ ಯಾರು ಜಮ್ಮು ಕಾಶ್ಮೀರ ಸಂಸ್ಥಾನದ ಪ್ರಧಾನ ಮಂತ್ರಿಗಳಾಗಿ, ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ
15 / 32
15. ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಅವುಗಳನ್ನು ರಕ್ಷಿಸುವ ಹಕ್ಕು ಇರುವುದು
16 / 32
16. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು_______
17 / 32
17. ವಯಸ್ಕ ಮತದಾನ ಪದ್ದತಿ ಎಂದರೆ
18 / 32
18. ಸಂವಿಧಾನದ ಪ್ರಸ್ತಾವನೆಯು ಕ್ರಮವಾಗಿ _____________
19 / 32
19. ಧ್ಯೇಯಗಳ ನಿರ್ಣಯ ಮಂಡಿಸಿದ್ದು ______
20 / 32
20. ಸಂವಿಧಾನವು ಪೌರರಿಗೆ ನೀಡಿದ ಮೂಲಭೂತ ಹಕ್ಕುಗಳು
21 / 32
21. ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ಸಾಧಿಸಿದವರು
22 / 32
22. ಭಾರತದ ಸಂವಿಧಾನವನ್ನು ಸಿದ್ಧಪಡಿಸಿದವರು ______
23 / 32
23. ನಮ್ಮ ಸಂವಿಧಾನದ ಗಾತ್ರ (6ನೇ ತರಗತಿಗೆ ಸಂಬಂಧಿಸಿದಂತೆ – 12 ಜನವರಿ 2022ರವರೆಗೆ)
24 / 32
24. ಭಾರತ ಸಂವಿಧಾನದ ಆದರ್ಶ ____
25 / 32
25. ರಾಜ್ಯಸಭೆ ಮತ್ತು ಲೋಕಸಭೆ ಎಂಬ ಎರಡು ಸದನಗಳನ್ನು ಒಳಗೊಂಡ ಮೊದಲ ಚುನಾಯಿತ ಸಂಸತ್ತು ಅಸ್ತಿತ್ವಕ್ಕೆ ಬಂದದ್ದು
26 / 32
26. ಪ್ರಜೆಗಳಿಂದ ಚುನಾಯಿತರಾದ ಪ್ರತಿನಿಧಿಗಳ ಆಳ್ವಿಕೆ ಕಂಡುಬರುವುದು
27 / 32
27. ಸಂವಿಧಾನದ ಪ್ರಸ್ತಾವನೆಯು ಇದನ್ನು ಪ್ರತಿಬಿಂಬಿಸಿದೆ
28 / 32
28. ಸಂವಿಧಾನದ ಪೂರ್ವ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಕರೆದವರು
29 / 32
29. ಗಣರಾಜ್ಯವನ್ನು ಈ ದಿನದಂದು ಆಚರಿಸುತ್ತೇವೆ
30 / 32
30. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದವರ ಸರಿಯಾದ ಗುಂಪು
31 / 32
31. ಪ್ರಥಮ ಮಹಾ ಚುನಾವಣೆಗಳು ನಡೆದದ್ದು
32 / 32
32. ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾನೂನು ಮಂತ್ರಿಗಳಾಗಿದ್ದು
Your score is
Restart quiz