0%

Start the Best Preparation


CDP Test - 7 ನೈತಿಕ ವಿಕಾಸದ ಸಿದ್ಧಾಂತ

1 / 30

1. ಕೆಳಗಿನ ಯಾವ ಮನೋವಿಜ್ಞಾನಿ ಮಕ್ಕಳ ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದಾರೆ?

2 / 30

2. ಪಿಯಾಜೆರವರ ಪ್ರಕಾರ ಮಗು ನೈತಿಕವೂ ಅಲ್ಲದ ಅನೈತಿಕವು ಅಲ್ಲದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ?

3 / 30

3. ಸಂಬಂಧಭಾವಹಿನ ಹಂತ ಕಂಡು ಬರುವ ಅವಧಿ

4 / 30

4. ‘ಸರಿ’ ಮತ್ತು ‘ತಪ್ಪು’ಗಳು ಬಾಹ್ಯವಾಗಿ ನಿಯಂತ್ರಿಸಲ್ಪಡುತ್ತವೆ ಹಾಗೂ ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ನಿಯಮಗಳನ್ನು ಒಪ್ಪಿಕೊಳ್ಳಲಾಗುತ್ತದೆ ಎಂದು ಮಹಿರಾ ಎಂಬ ವಿದ್ಯಾರ್ಥಿನಿ ನಂಬುತ್ತಾಳೆ. ಕೊಹ್ಲ್‌ಬರ್ಗ್‌ನ ನೈತಿಕ ತಿಳುವಳಿಕೆ ಯಾವ ಮಟ್ಟದಲ್ಲಿದೆ?

5 / 30

5. ಕೋಹ್ಲ್‌ಬರ್ಗ್‌ರವರ ನೈತಿಕ ವಿಕಾಸ ಸಿದ್ಧಾಂತವನ್ನು ಈ ಕೆಳಗಿನ ಯಾವ ಸಿದ್ಧಾಂತದ ಆಧಾರದ ಮೇಲೆ ರೂಪಿಸಲಾಗಿದೆ?

6 / 30

6. Day your Duty – ಈ ಕೆಳಗಿನ ಯಾವ ಹಂತದಲ್ಲಿ ಕಂಡುಬಂದಿದೆ.

7 / 30

7. ಕೋಹ್ಲ್‌ಬರ್ಗ್‌ರವರ ಪ್ರಕಾರ “ನೈತಿಕ ಬೆಳವಣಿಗೆಯ ಹಂತವು ವ್ಯಕ್ತಿಗಳು ನೈತಿಕತೆಯನ್ನು ಅಸ್ತಿತ್ವದಲ್ಲಿರುವ ಸಾಮಾಜಿಕ ರೂಢಿಗಳು ಅಥವಾ ನಿಯಮಗಳ ಆಧಾರದಲ್ಲಿ ಹೆಚ್ಚಾಗಿ ನಿರ್ಣಯಿಸುತ್ತಾರೆ” ಎಂಬುವುದು ಈ ಕೆಳಗಿನ ಯಾವ ನೈತಿಕತೆಯ ಮಟ್ಟದಲ್ಲಿ ನೋಡಬಹುದು.

8 / 30

8. ಲಾರೆನ್ಸ್ ಕೋಹ್ಲ್‌ಬರ್ಗ್‌ರವರ ನೈತಿಕ ಬೆಳವಣಿಗೆಯ ಸಿದ್ಧಾಂತದಲ್ಲಿ “ಶಿಕ್ಷೆಯನ್ನು ತಪ್ಪಿಸಲು ನಿಯಮಗಳನ್ನು ಪಾಲಿಸುವುದು” ಈ ಕೆಳಗಿನ ಯಾವ ಹಂತದಲ್ಲಿ ಕಂಡುಬಂದಿದೆ.

9 / 30

9. ಕೋಹ್ಲ್‌ಬರ್ಗ್‌ರವರ ಪ್ರಕಾರ ನೈತಿಕತೆ ಈ ಹೀಗೆ ನಿರ್ಧಾರವಾಗುತ್ತದೆ?

10 / 30

10. ಪಿಯಾಜೆಯವರ ನೈತಿಕ ವಿಕಾಸದ ಹಂತಗಳ ಸರಿಯಾದ ಅನುಕ್ರಮ

11 / 30

11. ನಂದಿನಿ ಎಂಬ ಹುಡುಗಿ ರಾಹುಲ್ ಎಂಬ ಹುಡುಗನ ಪಕ್ಕದಲ್ಲಿ ಕುಳಿತುಕೊಳ್ಳುಲು ನಿರಾಕರಿಸುತ್ತಾಳೆ ಇದನ್ನು ಹೀಗೆ ಕರೆಯಲಾಗುತ್ತದೆ.

12 / 30

12. ಲಾರೆನ್ಸ್ ಕೋಹ್ಲ್‌ಬರ್ಗ್‌ರವರ ಪ್ರಕಾರ, 7-8 ವರ್ಷ ವಯಸ್ಸಿನ ಮಕ್ಕಳ ನೈತಿಕ ನಿರ್ಧಾರಕ್ಕೆ ಪ್ರಾಥಮಿಕ ಆಧಾರ ಯಾವುದು?

13 / 30

13. ಶಿಕ್ಷೆಯ ಭಯದಿಂದ ಪ್ರೀತಿ ತನ್ನ ಹೆತ್ತವರು ಮತ್ತು ಶಿಕ್ಷಕರ ಹೇಳಿದ ಮಾತುಗಳನ್ನು ಪಾಲಿಸುತ್ತಾಳೆ. ಕೋಹ್ಲ್‌ಬರ್ಗ್‌ರವರ ಸಿದ್ಧಾಂತದ ಪ್ರಕಾರ, ಅವಳು ಈ ಕೆಳಗಿನ ಯಾವ ಹಂತಕ್ಕೆ ಸೇರಿದ್ದಾರೆ?

14 / 30

14. ಮಗುವಿನ 13 ವರ್ಷಗಳ ನಂತರದ ಅವಧಿ

15 / 30

15. ಕೊಹ್ಲ್‌ಬರ್ಗ್‌ನ ನೈತಿಕ ವಿಕಾಸದ ‘ಸಾಂಪ್ರದಾಯಿಕ ಹಂತ’ದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಉಪ-ಹಂತವಾಗಿದೆ?

16 / 30

16. ಕೊಹ್ಲ್‌ಬರ್ಗ್‌ನ ನೈತಿಕ ವಿಕಾಸದ ಸಿದ್ಧಾಂತದ ಕಾರ್ಲ್ ಗಿಲ್ಲಿಗಾನ್ ಟಿಕಿಸಿದ್ದು

17 / 30

17. ಲಾರೆನ್ಸ್ ಕೋಹ್ಲ್‌ಬರ್ಗ್‌ರವರ ಸಿದ್ಧಾಂತದ ಪ್ರಕಾರ, ಈ ಕೆಳಗಿನ ಯಾವ ಹಂತದಲ್ಲಿ ಆರಂಭಿಕ ಸಾಮಾಜಿಕ ದೃಷ್ಟಿಕೋನದ ಚಿಂತನೆ ಪ್ರಾರಂಭವಾಗುತ್ತದೆ?

18 / 30

18. ನನ್ನ ಗೃಹ ಪುಸ್ತಕದಲ್ಲಿ ನೀನು ಒಂದು ಚಿತ್ತು ಕಾಟು ಮಾಡಿದರೆ ನಾನು ನಿನ್ನ ಗೃಹ ಪುಸ್ತಕದಲ್ಲಿ ಎರಡು ಮಾಡುವೆನು ಎಂಬುದು

19 / 30

19. ನಿಮ್ಮ ಹತ್ತಿರ 20 ರೂಪಾಯಿ ಇದೆ ನೀವು ಊಟ ಮಾಡಬೇಕಾಗಿದೆ ಹಾಗೂ ಅವಶ್ಯವಿರುವ 20 ರೂಪಾಯಿ ಬೆಲೆಯ ಔಷಧಿಯನ್ನು ತೆಗೆದುಕೊಳ್ಳಬೇಕಾಗಿದೆ ಇಂಥ ಸಂದರ್ಭದಲ್ಲಿ ಉಂಟಾಗುವ ಪರಿಕಲ್ಪನೆ

20 / 30

20. Equity Stage (ನ್ಯಾಯ) ದ ಹಂತ ಎಂದು ಪಿಯಾಗೆಟ್ ಕರೆದಿರುವುದು

21 / 30

21. ಆರ್ಯನ್ ಎಂಬ ವಿದ್ಯಾರ್ಥಿಯು ಶಾಲೆಯ ಸೂಚನೆಗಳ ಅನ್ವಯ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಹೆಚ್ಚು ಗಮನ ಕೊಡುತ್ತಾನೆ ಹಾಗಾದರೆ ಈ ವಿದ್ಯಾರ್ಥಿ ಯಾವ ಹಂತದಲ್ಲಿದ್ದಾನೆ?

22 / 30

22. ಕಾನೂನುಗಳು ಜನರ ಅಗತ್ಯಗಳನ್ನು ಪೂರೈಸದಿದ್ದರೆ ಅವುಗಳನ್ನು ಪರಸ್ಪರ ಒಪ್ಪಂದ ಮತ್ತು ಪ್ರಜಾಸತ್ತಾತ್ಮಕ ಕಾರ್ಯವಿಧಾನಗಳ ಮೂಲಕ ಬದಲಾಯಿಸಬಹುದು ಎಂದು ಮಗುವಿನ ಕಾರಣಿಕರಿಸುತ್ತದೆ. ಕೋಹ್ಲ್‌ಬರ್ಗ್‌ರವರ ನೈತಿಕ ಬೆಳವಣಿಗೆಯ ಪ್ರಕಾರ ಮಗು ಯಾವ ಹಂತದಲ್ಲಿದೆ?

23 / 30

23. ಕೋಹ್ಲ್‌ಬರ್ಗ್‌ರವರ ಪ್ರಕಾರ, ಸರಿ ಮತ್ತು ತಪ್ಪುಗಳ ಪ್ರಶ್ನೆಗಳ ಬಗ್ಗೆ ತೀರ್ಪುಗಳಲ್ಲಿ ಒಳಗೊಂಡಿರುವ ಚಿಂತನೆಯ ಪ್ರಕ್ರಿಯೆಯನ್ನು ಹೀಗೆ ಕರೆಯಲಾಗುತ್ತದೆ?

24 / 30

24. ಕೋಹ್ಲ್‌ಬರ್ಗ್‌ರವರ ನೈತಿಕ ಬೆಳವಣಿಗೆಯ ಮೊದಲ ಹಂತವು ಈ ಕೆಳಗಿನಂತೆ ನಿರೂಪಿಸಲ್ಪಟ್ಟಿದೆ.

25 / 30

25. ಕೊಹ್ಲ್‌ಬರ್ಗ್‌ನ ನೈತಿಕ ವಿಕಾಸದ ಸಿದ್ಧಾಂತದ ಈ ಕೆಳಗಿನ ಯಾವ ಆಧಾರದ ಮೇಲೆ ನಿಂತಿದೆ?

26 / 30

26. ಕೊಹ್ಲ್‌ಬರ್ಗ್‌ನ ನೈತಿಕ ವಿಕಾಸ ಸಿದ್ಧಾಂತದಲ್ಲಿ, ಘಟ್ಟ – II ರಲ್ಲಿ ಹಂತ – 3, ಸಾಂಪ್ರದಾಯಿಕ ನೈತಿಕತೆಯನ್ನು ಹೀಗೆ ಉಲ್ಲೇಖಿಸಲಾಗಿದೆ?

27 / 30

27. ಕೊಹ್ಲ್‌ಬರ್ಗ್‌ನ ನೈತಿಕ ವಿಕಾಸದ ಕಥಾನಾಯಕ

28 / 30

28. ಅರೀಫಾ ತನ್ನ ಮಗು ಆರ್ಯನ್‌ಗೆ ಮನೆಯ ಕೆಲಸಗಳನ್ನು ಪೂರ್ಣಗೊಳಿಸಲು ಹೇಳುತ್ತಾಳೆ. ಆಗ ಆರ್ಯನ್ ಇದರಿಂದ ಏನು ಪ್ರಯೋಜನ ಎಂದು ಕೇಳುತ್ತಾನೆ. ಕೋಹ್ಲ್‌ಬರ್ಗ್‌ರವರ ಪ್ರಕಾರ, ಆರ್ಯನ್ ನೈತಿಕ ವಿಕಾಸದ ಯಾವ ಹಂತದಲ್ಲಿದ್ದಾನೆ?

29 / 30

29. ಕೊಹ್ಲ್‌ಬರ್ಗ್‌ನ ನೈತಿಕ ಅಭಿವೃದ್ಧಿಯ ಮಾದರಿಯು ಈ ಕೆಳಗಿನ ಯಾವ ಲಕ್ಷಣಗಳನ್ನು ಹೊಂದಿದೆ?

30 / 30

30. ನೀನು ನನಗೆ ಇವತ್ತು ಉಪಹಾರ ಕೊಟ್ಟರೆ ನಾಳೆ ನಿನಗೆ ನಾನು ಉಪಹಾರ ಕೊಡುತ್ತೇನೆ ಎಂದು ಮಗು ತನ್ನ ಸ್ನೇಹಿತನಿಗೆ ಹೇಳುತ್ತದೆ ಇದು

Your score is

0%

Pos.NameScorePointsDuration
1Lata naik90 %27 / 307 minutes 8 seconds
2Anjali83 %25 / 303 minutes 41 seconds
3prabhajmunavallimuna83 %25 / 303 minutes 57 seconds
4Sharada83 %25 / 304 minutes 59 seconds
5Vinutapm83 %25 / 309 minutes 11 seconds
6Swati80 %24 / 303 minutes 38 seconds
7Shirin banu80 %24 / 306 minutes 8 seconds
8akshata80 %24 / 306 minutes 12 seconds
9Basamma meti77 %23 / 304 minutes 47 seconds
10Radha77 %23 / 305 minutes 11 seconds
11Meenaxi77 %23 / 305 minutes 43 seconds
12Nagaratna77 %23 / 308 minutes 15 seconds
13sudharani.sudharani77 %23 / 3014 minutes 39 seconds
14Devi73 %22 / 303 minutes 50 seconds
15channamma c.channamma c73 %22 / 308 minutes 24 seconds
16Radha radha70 %21 / 306 minutes 52 seconds
17Sangeeta70 %21 / 307 minutes 13 seconds
18Chaithra70 %21 / 308 minutes 10 seconds
19Manjulathejas67 %20 / 307 minutes 26 seconds
20Vijayalaxmi67 %20 / 3010 minutes 5 seconds
21Shruti s67 %20 / 3013 minutes 52 seconds
22Geetakj67 %20 / 3018 minutes 19 seconds
23Amruta Vibhute63 %19 / 306 minutes 56 seconds
24Leelavati63 %19 / 307 minutes 40 seconds
25SunithaHM63 %19 / 3010 minutes 11 seconds
26Surekha benur60 %18 / 306 minutes 58 seconds
27Sukanya57 %17 / 306 minutes 33 seconds
28Netravati savanur57 %17 / 308 minutes 23 seconds
29sav57 %17 / 308 minutes 56 seconds
30W geeta57 %17 / 309 minutes 43 seconds
31Sangamma57 %17 / 3011 minutes 6 seconds
32Rani57 %17 / 3013 minutes 31 seconds
33Nandini57 %17 / 3017 minutes 31 seconds
34Afreen53 %16 / 305 minutes 37 seconds
35Shruthi53 %16 / 309 minutes 42 seconds
36mminaj274@gmail.com53 %16 / 3010 minutes 48 seconds
37Yashodha koti53 %16 / 3011 minutes 4 seconds
38Bhut53 %16 / 3012 minutes 52 seconds
39SwethaG53 %16 / 3014 minutes 17 seconds
40Shivu peere50 %15 / 306 minutes 10 seconds
41Gulshan50 %15 / 308 minutes 8 seconds
42Susheel50 %15 / 308 minutes 42 seconds
43sarojam50 %15 / 3010 minutes 1 seconds
44Simran Ibrahim50 %15 / 3011 minutes 27 seconds
45Jeevan50 %15 / 3012 minutes 16 seconds
46Raj k50 %15 / 3018 minutes 59 seconds
47Anu50 %15 / 3020 minutes 11 seconds
48Ashwini patil47 %14 / 307 minutes 20 seconds
49Leelavthi b47 %14 / 307 minutes 41 seconds
50Lakshmibai47 %14 / 3011 minutes 50 seconds
Shopping Cart