0%
403

Start the Best Preparation


CDP Test - 5 ಶೈಕ್ಷಣಿಕ ಮನೋವಿಜ್ಞಾನ

1 / 30

1. ವರ್ತನಾ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ಬುದ್ಧಿಮಾಂದ್ಯತೆ, ಬಾಲಾಪರಾಧ, ಮಧ್ಯ ವ್ಯಸನ, ಮಾದಕ ವಸ್ತು ಚಟ, ಕಲಿಕಾ ಸಮಸ್ಯೆಗಳು ಮುಂತಾದ ಸಮಸ್ಯೆಗಳನ್ನು ಅಧ್ಯಯನ ಮಾಡುವುದು

2 / 30

2. ವಿಕಾಸಕ್ಕೆ ಸಂಬಂಧಿಸಿದಂತ ಸರಿಯಾದ ದೃಷ್ಟಿಕೋನ

3 / 30

3. ಪ್ರಸ್ತುತ ಮನೋವಿಜ್ಞಾನವು ಯಾವುದರ ಅಧ್ಯಯನವಾಗಿದೆ?

4 / 30

4. ಈ ಕೆಳಗಿನ ಯಾವ ಮಕ್ಕಳು ಇಚ್ಛಿತ್ತ (Schizophrenia) ಮನೋರೋಗದಿಂದ ಬಳಲುತ್ತಾರೆ.

5 / 30

5. ಸದೃಢ ದೇಹ ಹಲವು ಉತ್ತಮ ನೈತಿಕ ಗುಣಗಳ ಬೆಳವಣಿಗೆಗೆ ಸಾಧನ ಎಂದವರು

6 / 30

6. ಎಲ್ಲಾ ಚಟುವಟಿಕೆಗಳ ಕೇಂದ್ರ ಭಾವೋದ್ವೇಗ ಎಂದು ಪ್ರತಿಪಾದಿಸಿದವರು

7 / 30

7. ವಾಟ್ಸನ್ 1925ರಲ್ಲಿ ಬರೆದ ಪುಸ್ತಕ ಯಾವುದು?

8 / 30

8. ಮನೋವಿಜ್ಞಾನವನ್ನು ಈ ಕೆಳಕಂಡ ಯಾವ ಕ್ಷೇತ್ರಗಳಿಗೆ ಅನ್ವಯಿಸಲಾಗುತ್ತದೆ? A) ರಕ್ಷಣಾ ಸೇವಗಳು B) ಜಾಹೀರಾತುಗಳು C) ಸಲಹಾ ನೀಡಿಕೆ D) ಶಸ್ತ್ರಚಿಕಿತ್ಸೆ

9 / 30

9. ಮನೋವಿಜ್ಞಾನ ಮೂಲತಃ ಇದರ ಶಾಖೆಯಾಗಿತ್ತು.

10 / 30

10. ಮನೋವಿಜ್ಞಾನ ವರ್ತನೆ ಅಧ್ಯಯನ ಎಂಬುದರ ಕುರಿತು ಮೊದಲ ಪ್ರಯತ್ನವನ್ನು ಮಾಡಿದ ಮನೋವಿಜ್ಞಾನಿ

11 / 30

11. ಮಾನವನ ವರ್ತನೆ ಮತ್ತು ಮಾನವೀಯ ಸಂಬಂಧಗಳ ಅಧ್ಯಯನವೇ ಮನಶಾಸ್ತ್ರ ಎಂದು ಅರ್ಥೈಸಿದವರು

12 / 30

12. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಪರಿಕಲ್ಪನೆ ಯಾವುದರ ಮಹತ್ವವನ್ನು ತಿಳಿಸುತ್ತದೆ.

13 / 30

13. Psychology is the study of human behaviour ಎಂದು ವ್ಯಾಖ್ಯಾನಿಸಿದವರು.

14 / 30

14. ಮನೋಬೇನೆಗಳು, ಮನೋವಿಕೃತಿಗಳು, ಮನೋ ದೈಹಿಕಬೇನೆ ಹೊಂದಿದ ಮಕ್ಕಳ ಅಧ್ಯಯನ ಮಾಡುವುದು

15 / 30

15. ಮನೋವಿಜ್ಞಾನ ಮೊದಲು ತನ್ನ ಆತ್ಮವನ್ನು ನಂತರ ಮನಸ್ಸನ್ನು ತದನಂತರ ಪ್ರಜ್ಞೆಯನ್ನು ಕಳೆದುಕೊಂಡು ಆದಾಗ್ಯೂ ಅದು ವರ್ತನೆಯ ವಿಜ್ಞಾನವಾಗಿದೆ ಎಂದವರು

16 / 30

16. ಮನೋವಿಶ್ಲೇಷಣಾ ಪಂಥದವರು ರೂವಾರಿ

17 / 30

17. ಕಲಿಕೆ ಮತ್ತು ಬೋಧನಾ ವಿಧಾನದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಈ ಮನೋವಿಜ್ಞಾನದ ಶಾಖೆ ಮೂಲಕ ಪರಿಹಾರ ಸೂಚಿಸಬಹುದು

18 / 30

18. ವರ್ತನವಾದದ ಪಿತಾಮಹ

19 / 30

19. ಪದ ಉತ್ಪತ್ತಿಯ ಪ್ರಕಾರ ಮನೋವಿಜ್ಞಾನ ಎಂದರೆ

20 / 30

20. Psychology ಎಂಬ ಪದವನ್ನು 1590ರಲ್ಲಿ ಮೊಟ್ಟ ಮೊದಲ ಬಾರಿಗೆ ಬಳಸಿದವರು

21 / 30

21. ಮನೋವಿಜ್ಞಾನ ಯಾವ ಮೂಲದಿಂದ ಉಗಮಿಸಿದೆ?

22 / 30

22. ಸಂಚಿತ ಅಜಾಗೃತ ಮನಸ್ಸಿನ ಪರಿಕಲ್ಪನೆಯನ್ನು ಯಾರ ಕೃತಿಗಳಲ್ಲಿ ಕಾಣಬಹುದು?

23 / 30

23. ಈ ಕೆಳಗಿನ ಯಾವ ಮಕ್ಕಳು ಅತಿ ಭಯದ ಪರಿಣಾಮವಾಗಿ ತಮ್ಮ ಕೆಲಸಗಳನ್ನು ಸಮರ್ಪಕವಾಗಿ ಮಾಡಲಾರರು.

24 / 30

24. ಶಿಕ್ಷಣದ ಸಮಾಜಶಾಸ್ತ್ರವು ಶೈಕ್ಷಣಿಕ ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ವಿಶ್ಲೇಷಿಸುವ ಸಮಾಜಶಾಸ್ತ್ರದ ಶಾಖೆ ಎಂದು ಅರ್ಥೈಸಿದವರು

25 / 30

25. ಇತರ ವ್ಯಕ್ತಿಗಳ ಶೈಕ್ಷಣಿಕ, ಔದ್ಯೋಗಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದು ಇದರ ಮೂಲಕ

26 / 30

26. ವ್ಯಕ್ತಿಯ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಕಲಿಕೆಯ ಅನುಭವಗಳನ್ನು ವೈಜ್ಞಾನಿಕವಾಗಿ ವಿವರಿಸುವ ಶಾಖೆಯೇ ಶೈಕ್ಷಣಿಕ ಮನೋವಿಜ್ಞಾನ ಎಂದವರು

27 / 30

27. ಆಧುನಿಕ ಮನೋವಿಜ್ಞಾನಕ್ಕೆ ಅಡಿಗಲ್ಲು ಎಂದು ಹೇಳುವ ಮನೋವಿಜ್ಞಾನದ ಪತ್ರಿಕೆ ಮತ್ತು ಮಾನಸಿಕ ವಯಸ್ಸಿನ ಪರಿಕಲ್ಪನೆ ನೀಡಿದವರು

28 / 30

28. ಮಾನವನ ವರ್ತನೆಯ ಅಧ್ಯಯನವೇ ಮನಃಶಾಸ್ತ್ರ ಎಂದು ಅರ್ಥೈಸಿದವರು

29 / 30

29. ಶಿಕ್ಷಣ ಶಾಸ್ತ್ರವು ಇದರ ಆಧಾರದ ಮೇಲೆ ನಿಂತಿದೆ.

30 / 30

30. ಮನೋವಿಜ್ಞಾನವನ್ನು ಆಂಗ್ಲ ಭಾಷೆಯಲ್ಲಿ Psychology ಎಂದು ಕರೆಯಲಾಗುತ್ತಿದ್ದು ಗ್ರೀಕ್ ಭಾಷೆಯ ಸೈಕೆ ಮತ್ತು ಲಾಗೋಸ್ ಎಂಬ ಎರಡು ಪದಗಳಿಂದ ಬಂದಿದೆ. ಇದರಲ್ಲಿ ಸೈಕೆ ಮತ್ತು ಲಾಗೋಸ್ ಎಂಬ ಶಬ್ದದ ಅರ್ಥ

Your score is

0%

Pos.NameScorePointsDuration
1Meenaxi100 %30 / 302 minutes 58 seconds
2SwethaG100 %30 / 304 minutes 14 seconds
3Nandumohan97 %29 / 302 minutes 50 seconds
4Anjali97 %29 / 303 minutes 38 seconds
5Nagaratna97 %29 / 304 minutes 54 seconds
6Rudrani maradi97 %29 / 307 minutes 54 seconds
7prabhajmunavallimuna93 %28 / 302 minutes 39 seconds
8akshata93 %28 / 304 minutes 1 seconds
9Imamsab93 %28 / 304 minutes 11 seconds
10Asha93 %28 / 306 minutes 46 seconds
11Siddu93 %28 / 306 minutes 53 seconds
12Lata naik90 %27 / 303 minutes 55 seconds
13Shruthi mg90 %27 / 304 minutes 54 seconds
14Nirmala90 %27 / 305 minutes 17 seconds
15sudharani.sudharani90 %27 / 3012 minutes 27 seconds
16Nagesh G87 %26 / 303 minutes 31 seconds
17Basamma meti87 %26 / 303 minutes 35 seconds
18mminaj274@gmail.com87 %26 / 303 minutes 57 seconds
19RenukaS87 %26 / 306 minutes 13 seconds
20Varalakshmi H G87 %26 / 307 minutes 11 seconds
21Bhut83 %25 / 304 minutes 20 seconds
22Savita kumble83 %25 / 304 minutes 47 seconds
23Vinutapm83 %25 / 309 minutes 29 seconds
24Meena80 %24 / 304 minutes 5 seconds
25Sudhalk80 %24 / 304 minutes 53 seconds
26channamma c.channamma c80 %24 / 306 minutes 5 seconds
27Prasanna77 %23 / 303 minutes 52 seconds
28durugesh poojari.poojari73 %22 / 304 minutes 1 seconds
29Netravati savanur73 %22 / 304 minutes 15 seconds
30Afreen73 %22 / 304 minutes 40 seconds
31Gulshan73 %22 / 305 minutes 14 seconds
32Vedant swamy73 %22 / 307 minutes 53 seconds
33pushpa70 %21 / 304 minutes 8 seconds
34Muttamna70 %21 / 304 minutes 35 seconds
35Uma70 %21 / 305 minutes 6 seconds
36Raj k70 %21 / 305 minutes 45 seconds
37Pavan67 %20 / 302 minutes 59 seconds
38Megha67 %20 / 306 minutes 9 seconds
39Susheel67 %20 / 306 minutes 24 seconds
40Vijayalaxmi67 %20 / 307 minutes 3 seconds
41PRABHAKAR HEGGANNAVA67 %20 / 308 minutes 14 seconds
42priyanka priya67 %20 / 309 minutes 6 seconds
43eashappa.eshwar67 %20 / 309 minutes 58 seconds
44Priyanka63 %19 / 303 minutes 21 seconds
45Maheshamma BK63 %19 / 305 minutes 19 seconds
46Chaithra60 %18 / 304 minutes 54 seconds
47Danesh60 %18 / 305 minutes 57 seconds
48Sangamma60 %18 / 307 minutes 1 seconds
49Shailaja60 %18 / 308 minutes 44 seconds
50Shruthi60 %18 / 309 minutes 1 seconds
Shopping Cart