Start the Best Preparation
CDP Test - 2 ಅನುವಂಶೀಯತೆ & ಪರಿಸರ
1 / 30
1. ತಾಯಿಯ ವಯಸ್ಸು 44 ಅಥವಾ 45 ವರ್ಷಗಳ ನಂತರ ಜನಿಸುವ ಮಕ್ಕಳು 34% ಡೌನ್ ಸಿಂಡ್ರೋಮ್ ಗೆ ಬಲಿಯಾಗುತ್ತಾರೆ ಇದಕ್ಕೆ ಕಾರಣ
2 / 30
2. ತಂದೆ ತಾಯಿಗಳಷ್ಟೇ ಮಕ್ಕಳು ತಮ್ಮ ಎತ್ತರವನ್ನು ಹೊಂದಿದ್ದಾರೆ ಇದು ಪ್ರತಿನಿಧಿಸುವುದು
3 / 30
3. Heredity Genes ಪುಸ್ತಕವನ್ನು ಬರೆದವರು
4 / 30
4. ಅನುವಂಶಿಯ ವಾಹಕಗಳು
5 / 30
5. ಮಕ್ಕಳು ತಾಯಿಯಿಂದ ¼ ತಂದೆಯಿಂದ ¼ ಒಟ್ಟು 50 ಪ್ರತಿಶತ, ಅಜ್ಜ , ಅಜ್ಜಿ ಮುಂತಾದವರಿಂದ ತಲಾ 1/16, ಮುತ್ತಜ್ಜ ಮುತ್ತಜ್ಜಿಯಿಂದ ¼ ಲಕ್ಷಣಗಳು ವರ್ಗಾವಣೆ ಯಾಗುತ್ತವೆ ಎಂದು ತಿಳಿಸಿಕೊಡುವ ಅನುವಂಶೀಯತೆಯ ಸಿದ್ಧಾಂತ
6 / 30
6. ಪಿಂಡಾವಧಿ ಎಂದರೆ
7 / 30
7. ವ್ಯಕ್ತಿ ಜೀವನದ ಪ್ರಾರಂಭದಿಂದ ಅವನ ಮೇಲೆ ಪ್ರಭಾವ ಬೀರುವ ಅವನ ಬಾಹ್ಯ ಅಂಶಗಳೆಲ್ಲವೂ ಪರಿಸರ ಎಂಬ ಹೇಳಿಕೆ ಇವರಿಗೆ ಸಂಬಂಧಿಸಿದೆ
8 / 30
8. Theory of continuity of germplasm ಅನುವಂಶೀಯತೆಗೆ ಸಂಬಂಧಪಟ್ಟ ಸಿದ್ದಾಂತವನ್ನು ನೀಡಿದವರು
9 / 30
9. ಒಬ್ಬ ವ್ಯಕ್ತಿಯು ಪೋಷಣೆಯು ತನ್ನ ಮಗುವಿನ ಬೆಳವಣಿಗೆಯ ಮೇಲೆ ಬಲವಾಗಿ ಪ್ರಭಾವ ಬೀರುತ್ತದೆ ಎಂದು ನಂಬುತ್ತಾರೆ ಆ ವ್ಯಕ್ತಿಯು ಈ ಕೆಳಗಿನ ಪ್ರಾಮುಖ್ಯತೆಯನ್ನು ಒಪ್ಪುವುದಿಲ್ಲ
10 / 30
10. ವ್ಯಕ್ತಿಯ ಸಹಜ ಗುಣ ಧರ್ಮಗಳ ಒಟ್ಟು ಮೊತ್ತವೇ ಅನುವಂಶೀಯತೆ ಎಂದವರು
11 / 30
11. Principle of natural selection – ಪ್ರವರ್ತಕರು
12 / 30
12. ಕೆಳಗಿನವುಗಳಲ್ಲಿ ಯಾವುದು ಆನುವಂಶಿಕತೆಯಿಂದ ಖಂಡಿತವಾಗಿಯೂ ಪೂರ್ವನಿರ್ಧರಿತವಾಗಿದೆ?
13 / 30
13. ಇವುಗಳನ್ನು ಅಟೋಸೋಮ್ಸ್ ಎನ್ನುತ್ತಾರೆ
14 / 30
14. ಅನುವಂಶೀಯತೆ ಕೆಳಗಿನ ಯಾವುದರ ಮೇಲೆ ಪ್ರಭಾವ ಬರುತ್ತದೆ
15 / 30
15. ಬಿ. ಎಸ್. ಬರ್ಕ್ ಎಂಬುವವರು ಪೋಷಕ ಗ್ರಹದ ಮಕ್ಕಳ ಮೇಲೆ ನಡೆಸಿದ ಪ್ರಯೋಗದಲ್ಲಿ 80% ಪ್ರಭಾವ ಬೀರುವುದು
16 / 30
16. ಅತ್ಯಂತ ಚಿಕ್ಕವರ್ಣ ತಂತು
17 / 30
17. ಪರಿಸರ ವ್ಯಕ್ತಿಯನ್ನು ಮಹಾತ್ಮನದಾಗಿಸುತ್ತದೆ ಇಲ್ಲವೇ ದುರಾತ್ಮನನ್ನಾಗಿಸುತ್ತದೆ ಎಂದು ಹೇಳಿದವರು
18 / 30
18. ವಿಕಾಸವು ಇವುಗಳ ಫಲಿತ
19 / 30
19. ನಮ್ಮ ತಾಯಿಯಿಂದ ನಾವು ಪಡೆಯುವ ವರ್ಣತಂತುಗಳ ಸಂಖ್ಯೆ
20 / 30
20. ಮಕ್ಕಳು ನಿಖರವಾಗಿ ಅವರ ಹೆತ್ತವರಂತೆ ಅಲ್ಲ. ಅವರು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದ್ದಾರೆ, ಈ ಕೆಳಗಿನ ಅನುವಂಶಿಕತೆಯ ನಿಯಮಗಳಲ್ಲಿ ಒಂದನ್ನು ಈ ಹೇಳಿಕೆಯೊಂದಿಗೆ ಸಂಯೋಜಿಸಲಾಗಿದೆ.
21 / 30
21. ಪರಿಸರ ಮತ್ತು ಅನುವಂಶೀಯತೆ ಅಂಶಗಳ ಪರಸ್ಪರ ಕ್ರಿಯೆಯು ಇದಕ್ಕೆ ಕಾರಣವಾಗಿದೆ
22 / 30
22. ಆನುವಂಶಿಕತೆಯು ಜೈವಿಕ ಸ್ವಭಾವವಾಗಿದೆ, ಹಾಗೆಯೇ ಪರಿಸರವು ಪ್ರಕೃತಿಯಲ್ಲಿ _____ ಆಗಿದೆ.
23 / 30
23. ಪ್ರತಿಭಾವಂತ ತಂದೆ ತಾಯಿಗಳು ತಮಗಿಂತ ಕಡಿಮೆ ಪ್ರತಿಭಾವಂತರನ್ನು ಪಡೆಯುವುದು
24 / 30
24. ಮಾಸ್ಕೋದಲ್ಲಿ ಮೆಡಿಕೋ ಜೆನೆಟಿಕಲ್ ಸಂಸ್ಥೆ ಮಾಡಿದ ಅಧ್ಯಯನದಲ್ಲಿ ಕೆಳಗಿನ ಯಾವುದಕ್ಕೆ ಮಹತ್ವ ನೀಡಲಾಗಿದೆ
25 / 30
25. ಕಲಿಕೆಯ ಮೇಲೆ ಅನವಂಶೀಯತೆಯ ಪ್ರಭಾವವನ್ನು ಅಳೆಯಲು ಈ ಕೆಳಗಿನ ಯಾವ ವಿಧಾನಗಳನ್ನು ಒಂದು ವಿಧಾನವಾಗಿ ಬಳಸಲಾಗುವುದಿಲ್ಲ?
26 / 30
26. ಮಗುವಿನ ಬೆಳವಣಿಗೆಯಲ್ಲಿ ಅನುವಂಶಿಕತೆ ಮತ್ತು ಪರಿಸರದ ಪಾತ್ರದ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜ?
27 / 30
27. ಆರೋಗ್ಯಕರವಾದ ಮಕ್ಕಳನ್ನು ಕೊಡಿ ನಾನು ಆ ಮಕ್ಕಳು ಅನುವಂಶೀಯತೆ ಪರಿಗಣಿಸದೆ ಅವರನ್ನು ಏನಾಗಬೇಕೆಂದು ಬಯಸುತ್ತೀರೋ ಹಾಗೆ ಮಾಡುತ್ತೇನೆ ಎನ್ನುವ ಸವಾಲು ಹಾಕಿದವರು
28 / 30
28. ಕಪ್ಪು ಕಣ್ಣುಗಳ ತಂದೆ ತಾಯಿಗೆ ಬೆಕ್ಕು ಕಣ್ಣು ಇರುವ ಮಗು ಜನಿಸುವುದು
29 / 30
29. ಶಾಲೆ, ಮೈದಾನ, ಗ್ರಂಥಾಲಯ ಮುಂತಾದವು ಮಗುವಿನ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ ಇವು
30 / 30
30. ಕೆಳಗಿನ ಯಾವ ಲಕ್ಷಣಗಳನ್ನು ಕೇವಲ ಅನುವಂಶಿಕತೆಯಿಂದ ನಿರ್ಧರಿಸಲಾಗುತ್ತದೆ? A. ಕಣ್ಣಿನ ಬಣ್ಣ B. ಬುದ್ಧಿಶಕ್ತಿ C. ನೈತಿಕ ವಿಕಾಸ D. ಸಾಮಾಜಿಕ ಕೌಶಲಗಳು
Your score is
Restart quiz