0%

Start the Best Preparation


CDP Test - 17 ವ್ಯಕ್ತಿತ್ವ ಮತ್ತು ಸಮಾಯೋಜನೆ

1 / 30

1. ಈ ಕೆಳಗಿನ ಯಾವ ಗ್ರಂಥಿ ಹೃದಯವನ್ನು ಪ್ರಚೋಲಿಸಿ, ದೇಹದ ಎಲ್ಲಾ ಭಾಗಕ್ಕೆ ರಕ್ತದ ಸರಬರಾಜು ತೀವ್ರವಾಗಿ ಆಗುವಂತೆ ಮಾಡಿ ವ್ಯಕ್ತಿಯಲ್ಲಿ ಸಹಜಕಿಂತ ಹೆಚ್ಚಿನ ಶಕ್ತಿ ಒದಗಿಸುತ್ತದೆ.

2 / 30

2. ಭ್ರಷ್ಟ ಅಧಿಕಾರಿ ತನ್ನ ತಪ್ಪು ಒಪ್ಪಿಕೊಳ್ಳದೆ ಯಾರು ಭ್ರಷ್ಟರಿಲ್ಲ ಎಲ್ಲರೂ ಭ್ರಷ್ಟರೇ ಎಂದು ವಾದಿಸುವ ತಂತ್ರಗಾರಿಕೆ ಹಾಗಾದರೆ ಇದು ಯಾವ ರಕ್ಷಣಾ ತಂತ್ರ

3 / 30

3. ನಿಜ ಜೀವನದಲ್ಲಿ ನಾಯಕನಾಗಲು ಸಾಧ್ಯವಿಲ್ಲದ ವ್ಯಕ್ತಿ ಕನಸಿನ ಲೋಕಕ್ಕೆ ಜಾರಿ ಉತ್ತಮ ನಾಯಕ ನಟನಂತೆ ವರ್ತಿಸುತ್ತಾನೆ ಇದು

4 / 30

4. ವರ್ತನ ವಿಧಾನಗಳಲ್ಲಿ ಯಾವುದು ಸೇರಿಲ್ಲ

5 / 30

5. ಒಬ್ಬ ಯುವತಿ ತನ್ನ ಪ್ರೀತಿಯನ್ನು ನೇರವಾಗಿ ಹೇಳಿಕೊಳ್ಳಲು ಹೆದರಿ ಪ್ರೀತಿ ಕಥೆ ಅಥವಾ ಕವನಗಳ ರೂಪದಲ್ಲಿ ವ್ಯಕ್ತಪಡಿಸಿ ಮಾನಸಿಕ ಸೆಟೆತವನ್ನು ಕಡಿಮೆ ಮಾಡಿಕೊಳ್ಳುತ್ತಾಳೆ . ಹಾಗಾದರೆ ಈಕೆ ಯಾವ ರಕ್ಷಣಾ ತಂತ್ರ ಬಳಸುತ್ತಿದ್ದಾಳೆ?

6 / 30

6. ಕೆಲಸದ ಒತ್ತಡದಿಂದ ಮಹಿಳೆಯು ತನ್ನ ತಲೆಯನ್ನು ಗೋಡೆಗೆ ಪಡೆದುಕೊಳ್ಳುತ್ತಾಳೆ. ಅದೇ ರೀತಿ ಸಂತೋಷವಾದಾಗ ಮಕ್ಕಳಂತೆ ಕುಣಿದಾಡುತ್ತಾಳೆ. ಇದು ಸೂಚಿಸುವುದು

7 / 30

7. ಒಬ್ಬ ವ್ಯಕ್ತಿಯು ಮದುವೆ ಮಾಡಿಕೊಳ್ಳಲು ಬಯಸುತ್ತಾನೆ ಆದರೆ ಸಂಸಾರದ ಜವಾಬ್ದಾರಿಯನ್ನು ಹೊರಲು ಇಚ್ಛಿಸುವುದಿಲ್ಲ ಹಾಗಾದರೆ ಈತನಿಗೆ ಉಂಟಾಗುವ ದ್ವಂದ್ವ

8 / 30

8. ಮಹತ್ವಕಾಂಕ್ಷಿಯಾಗಿರುವುದು ಅಥವಾ ವಿನೋದ ಸ್ವಭಾವದವನಾಗಿರುವುದು ಈ ಕೆಳಗಿನ ಯಾವ ವ್ಯಕ್ತಿತ್ವದ ಗುಣಗಳಿಗೆ ಸಂಬಂಧಪಟ್ಟಿದೆ

9 / 30

9. TAT (ವಿಷಯ ಪ್ರಚೋದಕ ಪರೀಕ್ಷೆ ) 1935ರಲ್ಲಿ ರೂಪಿಸಿದವರು?

10 / 30

10. ಪರ್ಸನಾಲಿಟಿ ಎಂಬ ಇಂಗ್ಲಿಷ್ ಪದವು ಯಾವ ಭಾಷೆಯ ಪರ್ಸೋನಾ ಎಂಬ ಪದದಿಂದ ಬಂದಿದೆ?

11 / 30

11. ವ್ಯಕ್ತಿತ್ವದ ನಿರ್ಧಾರಕಗಳಲ್ಲಿ ಜೈವಿಕ ನಿರ್ಧಾರಕಗಳನ್ನು ಗುರುತಿಸಿ

12 / 30

12. ಸಾತ್ವಿಕ, ವಿಷಣ್ಣ, ರಜೋಗುಣಿ, ತಾಮಸಿಕ ಎಂದು ವ್ಯಕ್ತಿತ್ವದ ವರ್ಗೀಕರಣವನ್ನು ಮಾಡಿದವರು

13 / 30

13. ಟಿಇಟಿ ಪಾಸ್ ಆಗಲು ಸಾಧ್ಯವಾಗದ ಅಭ್ಯರ್ಥಿ, ಸರ್ಕಾರಿ ನೌಕರಿ ಸಿಗುವುದು ಕಷ್ಟ ಹೀಗಾಗಿ ಖಾಸಗಿ ಸಂಸ್ಥೆಯಲ್ಲೇ ಕಾರ್ಯನಿರ್ವಹಿಸುತ್ತೇನೆ ಎಂದು ಭಾವಿಸಿ, “ಪಾಲಿಗೆ ಬಂದದ್ದು ಪಂಚಾಮೃತ” ಎನ್ನುತ್ತಾನೆ ಹಾಗಾದರೆ ಈತ ಯಾವ ರಕ್ಷಣಾ ತಂತ್ರವನ್ನು ಬಳಸುತ್ತಿದ್ದಾನೆ?

14 / 30

14. A & B ವ್ಯಕ್ತಿತ್ವ ವರ್ಗೀಕರಣ ಮಾಡಿದವರು

15 / 30

15. ಮುದುಕನು ಯುವಕನಂತೆ ಹಾಗೆಯೆ ಯುವಕನು ಬಾಲಕನಂತೆ ವರ್ತಿಸುವುದು ಈ ಕೆಳಗಿನ ಯಾವ ರಕ್ಷಣಾ ತಂತ್ರವಾಗಿದೆ?

16 / 30

16. ಸಿಗ್ಮಂಡ್ ಫ್ರೈಡ್ ರವರ ಪ್ರಕಾರ ವ್ಯಕ್ತಿತ್ವ ವಿಧಾನದ ಕೊನೆಯ ಹಂತ

17 / 30

17. ಇದ್, ಇಗೋ, ಸುಪರ್ ಈಗೋ ಮನಸ್ಸಿನ ಮೂರು ವಿಧಗಳನ್ನು ಗುರುತಿಸಿದವರು

18 / 30

18. ಉತ್ತಮ ಪ್ರಯತ್ನಗಳ ಹೊರತಾಗಿಯೂ ಶಿಕ್ಷಕನಾಗದ ಅಭ್ಯರ್ಥಿ ಇನ್ನೊಂದು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸುತ್ತಾನೆ ಇದು

19 / 30

19. ಈ ಕೆಳಗಿನ ಯಾವ ಗ್ರಂಥಿ ಜೀವ ರಾಸಾಯನಿಕ ಕ್ರಿಯೆ ಚಯಾಪಚಯ ಕ್ರಿಯೆ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

20 / 30

20. ಅಂತರ್ಮುಖಿ ಮತ್ತು ಬಹಿರ್‌ಮುಖಿ ಎಂದು ವ್ಯಕ್ತಿತ್ವದ ವರ್ಗೀಕರಣವನ್ನು ಮಾಡಿದವರು?

21 / 30

21. AIDS ಬಂದಿರುವ ವ್ಯಕ್ತಿ ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ ಇದು ಸೂಚಿಸುವುದು

22 / 30

22. ಮಧುಮೇಹಿಗೆ ಸಿಹಿ ತಿನ್ನುವ ಚಪಲ ಆದರೆ ಆರೋಗ್ಯಕ್ಕೆ ಅಹಿತಕರ ತಿನ್ನಲು ಬೇಡವ ಎಂಬ ಗೊಂದಲ ಉಂಟಾಗುತ್ತದೆ ಇಂತಹ ಸಂದರ್ಭದಲ್ಲಿ ಈ ಕೆಳಗಿನ ದ್ವಂದ್ವ ಉಂಟಾಗುತ್ತದೆ

23 / 30

23. ಈ ಕೆಳಗಿನವುಗಳಲ್ಲಿ ಯಾವುದು ಧನಾತ್ಮಕ ರಕ್ಷಣಾ ತಂತ್ರವಾಗಿದೆ?

24 / 30

24. ಗುಣ ವಿಧಾನವನ್ನು ಪ್ರತಿಪಾದಿಸಿದ ಪ್ರಥಮ ಮನೋವಿಜ್ಞಾನಿ

25 / 30

25. ವ್ಯಕ್ತಿಯಲ್ಲಿ ಉದ್ವೇಗ ಅಥವಾ ನೋವನ್ನು ಉಂಟುಮಾಡುವ ಆಲೋಚನೆಗಳನ್ನು ಮನಸ್ಸಿನ ಜಾಗೃತ ಭಾಗದಿಂದ ಅಜಾಗೃತ ಭಾಗಕ್ಕೆ ತಳ್ಳಲ್ಪಡುವ ಪ್ರಕ್ರಿಯೆ

26 / 30

26. ವ್ಯಕ್ತಿತ್ವವನ್ನು ಮನೋವಿಜ್ಞಾನಿಕ ದೃಷ್ಟಿಯಿಂದ ಅಧ್ಯಯನ ಮಾಡಿದ ಕೀರ್ತಿ ಹಾಗೂ ತಳಹದಿ ಒದಗಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ

27 / 30

27. ಅಂತರ್ಮುಖಿ ಬಹಿರ್ಮುಖಿ, ಭಾವನಾತ್ಮಕ ಸ್ಥಿರತೆ ಮತ್ತು ಅಸ್ಥಿರತೆ ವ್ಯಕ್ತಿತ್ವ ಕುರಿತು ತಪಶೀಲು ಪಟ್ಟಿಯನ್ನು ರೂಪಿಸಿ ವ್ಯಕ್ತಿತ್ವವನ್ನು ಅಳೆಯಲು ಪ್ರಯತ್ನಿಸಿದವರು

28 / 30

28. ಪ್ರಾಮಾಣಿಕ ಶಿಕ್ಷಕನೊಬ್ಬ ಆಡಳಿತ ಮಂಡಳಿಗೆ ಹೆದರಿ ತನ್ನ ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ ಈ ದ್ವಂದ್ವ

29 / 30

29. ವ್ಯಕ್ತಿತ್ವದ ಆಯಾಮಗಳ ಸರಿಯಾದ ಗುಂಪು

30 / 30

30. ಈ ಕೆಳಗಿನವುಗಳಲ್ಲಿ ಯಾವುದು ವಸ್ತುನಿಷ್ಠ ಪರೀಕ್ಷೆಯಾಗಿದೆ?

Your score is

0%

Pos.NameScorePointsDuration
1Ashwini Udakeri100 %30 / 303 minutes 4 seconds
2Vinutapm100 %30 / 303 minutes 54 seconds
3Anjali100 %30 / 304 minutes 2 seconds
4prabhajmunavallimuna97 %29 / 302 minutes 37 seconds
5Akshu97 %29 / 303 minutes 13 seconds
6Basamma meti93 %28 / 303 minutes 12 seconds
7Nagaratna93 %28 / 303 minutes 43 seconds
8Meenaxi93 %28 / 304 minutes 9 seconds
9Salma Naaz93 %28 / 304 minutes 40 seconds
10Shruthi mg93 %28 / 305 minutes 3 seconds
11Shirin banu90 %27 / 303 minutes 52 seconds
12Lata naik90 %27 / 304 minutes 52 seconds
13sudharani.sudharani90 %27 / 306 minutes 4 seconds
14Sharada90 %27 / 309 minutes 52 seconds
15Amruta Vibhute87 %26 / 304 minutes 8 seconds
16Uma83 %25 / 304 minutes 32 seconds
17sarojam80 %24 / 305 minutes 25 seconds
18Biradarlaxmi80 %24 / 305 minutes 36 seconds
19Geetha73 %22 / 304 minutes 14 seconds
20Netravati savanur73 %22 / 304 minutes 42 seconds
21Ashwini patil70 %21 / 305 minutes
22Jeevan67 %20 / 308 minutes 37 seconds
23Kanu67 %20 / 3014 minutes 41 seconds
24Chaithra63 %19 / 306 minutes 7 seconds
25Shruti s63 %19 / 3011 minutes 35 seconds
26Rani63 %19 / 3011 minutes 41 seconds
27Asha S60 %18 / 305 minutes 23 seconds
28Varalakshmi H G60 %18 / 306 minutes 21 seconds
29Manjulathejas60 %18 / 308 minutes 14 seconds
30Danesh60 %18 / 309 minutes 48 seconds
31akshata57 %17 / 305 minutes 42 seconds
32Lakshmibai57 %17 / 307 minutes 11 seconds
33mminaj274@gmail.com57 %17 / 308 minutes 12 seconds
34Vijayalaxmi57 %17 / 3010 minutes 3 seconds
35Leelavati57 %17 / 3011 minutes 46 seconds
36Bahuchiranth53 %16 / 304 minutes 24 seconds
37Nandumohan53 %16 / 304 minutes 48 seconds
38Shahin53 %16 / 308 minutes 32 seconds
39Margappa53 %16 / 3014 minutes 21 seconds
40Siddu53 %16 / 3017 minutes 15 seconds
41Afreen50 %15 / 302 minutes 20 seconds
42Sangeeta50 %15 / 305 minutes 8 seconds
43Swati50 %15 / 305 minutes 30 seconds
44Padmini50 %15 / 306 minutes 23 seconds
45W geeta50 %15 / 307 minutes 11 seconds
46Subhashini50 %15 / 307 minutes 19 seconds
47Ravigmarati50 %15 / 3011 minutes 6 seconds
48Nirmala50 %15 / 3011 minutes 44 seconds
49Sumitra 12350 %15 / 3020 minutes 3 seconds
50Roopa KL50 %15 / 3025 minutes 40 seconds
Shopping Cart