0%

Start the Best Preparation


CDP Test - 16 ಸಂವೇದನೆ ಮತ್ತು ಪ್ರತ್ಯಾಕ್ಷಾನುಭವ

1 / 30

1. ಸಮಸ್ಯಾ ಪರಿಹಾರ ವಿಧಾನದ ಕೊನೆಯ ಹಂತ

2 / 30

2. ಸಂವೇದನೆ+ ಅರ್ಥೈಸುವಿಕೆ+ ಪ್ರತ್ಯಕ್ಷ ಅನುಭವ + ಸಾಮಾನ್ಯೀಕರಣ =

3 / 30

3. ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯೀಕರಣದ ಕಡೆಗೆ ಸಾಗುವ ಪ್ರಕ್ರಿಯೆ

4 / 30

4. ಬಹುಮುಖ ಚಿಂತನೆ ಈ ಮಕ್ಕಳ ಲಕ್ಷಣವಾಗಿದೆ

5 / 30

5. ಒಂದು ಭಾಷೆಯ ಆಡು ಮಾತಿನ ಪ್ರತಿನಿಧಿ

6 / 30

6. ವ್ಯಕ್ತಿಗೆ ಸಮಸ್ಯೆ ಎದುರಾದಾಗ ಹಲವು ದೃಷ್ಟಿಕೋನಗಳಿಂದ ವಿಚಾರಿಸಿ ಸೂಕ್ತವಾದ ಅಂಶಗಳನ್ನು ಆಯ್ಕೆ ಮಾಡುವುದು

7 / 30

7. ಜ್ಞಾನದ ಮೂಲಗಳೆಲ್ಲವೂ ಸಂವೇದನೆಗಳಿಂದಲೇ ಜನಿಸುತ್ತವೆ ಎಂದವರು

8 / 30

8. ಪದಗಳೆಂಬ ನಾಣ್ಯಗಳ ಮೂಲಕ ನಮ್ಮೊಳಗಿನ ಆಲೋಚನೆಯನ್ನು ವಿನಿಮಯ ಮಾಡಿಕೊಳ್ಳುವುದೇ ಭಾಷೆ ಎಂದವರು

9 / 30

9. ಜ್ಞಾನೇಂದ್ರಿಯಗಳು ಗ್ರಹಿಸಿದ ಸಂವೇದನೆಗಳ ವಿಶ್ಲೇಷಣೆ, ಸಂಶ್ಲೇಷಣೆ ಮತ್ತು ಅರ್ಥ ವಿವರಣೆಯನ್ನು ಹೀಗೆ ಕರೆಯುತ್ತಾರೆ

10 / 30

10. ಆತ್ಮದ ಹೆಬ್ಬಾಗಿಲೆ ಸಂವೇದನೆ ಎಂದು ಅರ್ಥೈಸಿದವರು

11 / 30

11. ಹೊಸ ಕ್ಷೇತ್ರವನ್ನು ಅನ್ವೇಷಿಸುವ ಹೊಸ ವೀಕ್ಷಣೆ ಮಾಡುವ ಹೊಸ ಊಹೆ ಮಾಡುವ ಮತ್ತು ಹೊಸ ತೀರ್ಮಾನಗಳನ್ನು ಕೈಗೊಳ್ಳುವ ವ್ಯಕ್ತಿಯ ಸಾಮರ್ಥ್ಯ

12 / 30

12. ಸಾಮಾನ್ಯ ನಿಯಮ ಬಳಸಿ ನಂತರ ಉದಾಹರಣೆಗಳ ಮೂಲಕ ನಿಯಮ ಸಾಧಿಸುವುದು

13 / 30

13. ಪದಗಳನ್ನು ಹೇಗೆ ಉಪಯೋಗಿಸಿ ವಾಕ್ಯ ರಚನೆ ಮಾಡಬಹುದು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸುವುದು

14 / 30

14. ಸಮಸ್ಯೆ ಪರಿಹಾರದ ವಿಧಾನಗಳಲ್ಲಿ ಅನುಕ್ರಮ ಹಂತಗಳು

15 / 30

15. ಪರಿಸರದ ಪ್ರಚೋದನೆಯನ್ನು ಗುರುತಿಸಿ ಅದರ ಇರುವಿಕೆಯನ್ನು ಅನುಭವಿಸುವ ಪ್ರಕ್ರಿಯೆ

16 / 30

16. ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಸಾಧನವೇ ಭಾಷೆ ಎಂದವರು

17 / 30

17. ಸಮಸ್ಯಾ ಪರಿಹಾರದ ಮೊದಲ ಹಂತ

18 / 30

18. ಆಲೋಚನೆಯ ಅಭಿವ್ಯಕ್ತತೆಯ ಪ್ರಮುಖ ಸಾಧನ

19 / 30

19. ಸೃಜನಶೀಲತೆಯ ಲಕ್ಷಣಗಳು

20 / 30

20. ಸಮಸ್ಯ ಪರಿಹಾರ ವಿಧಾನದ ನಾಲ್ಕು ಹಂತಗಳು ಅದರಲ್ಲಿ ಕೊನೆಯ ಹಂತ

21 / 30

21. ದೀರ್ಘ ಪರಿಶ್ರಮದ ನಂತರ ಸಮಸ್ಯೆಗೆ ಪರಿಹಾರವಿಲ್ಲ ಎಂದು ಹತಾಶರಾಗಿ ಹಿಂದೆ ಸರಿದಾಗ ಉಂಟಾಗುವ ಸ್ಥಿತಿಯನ್ನು ಹೀಗೆ ಕರೆಯುತ್ತಾರೆ

22 / 30

22. ಭಾವಗ್ರಹಣ ಎಂದರೆ

23 / 30

23. ಭಾವರೂಪಣ ಪ್ರಕ್ರಿಯೆ ಹಂತಗಳ ಸರಿಯಾದ ಅನುಕ್ರಮ

24 / 30

24. ನವ್ಯ ಚಿಂತನೆ ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಸಿದ ಮನೋವಿಜ್ಞಾನಿ

25 / 30

25. ಚಂದ್ರ ಎಂಬ ಸಂಪ್ರತ್ಯವು ಒಂದು ಮಗುವಿನಲ್ಲಿ ರೂಪುಗೊಳ್ಳುವಾಗ ಇದು ಅವಶ್ಯಕ

26 / 30

26. ಸಮಸ್ಯಾ ಪರಿಹಾರದ ವಿಧಾನಗಳಲ್ಲಿ ಇದು ಸೇರಿಲ್ಲ

27 / 30

27. ಸೃಜನಶೀಲ ಚಿಂತನೆಯ ಹಂತಗಳ ಸರಿಯಾದ ಅನುಕ್ರಮ

28 / 30

28. ವಿಮರ್ಶಾತ್ಮಕ ಆಲೋಚನೆಯ ಮೊದಲ ಹಂತ

29 / 30

29. ವ್ಯಕ್ತಿ ವ್ಯವಸ್ಥಿತವಾಗಿ ತಾರ್ಕಿಕವಾಗಿ ಆಲೋಚಿಸುವ ಮಾನಸಿಕ ಪ್ರಕ್ರಿಯೆ

30 / 30

30. ಆಲೋಚನೆಗಳ ಮೂಲ

Your score is

0%

Pos.NameScorePointsDuration
1prabhajmunavallimuna97 %29 / 302 minutes 52 seconds
2Meenaxi97 %29 / 303 minutes 2 seconds
3Anjali97 %29 / 303 minutes 10 seconds
4sudharani.sudharani97 %29 / 307 minutes 37 seconds
5Shirin banu87 %26 / 304 minutes 24 seconds
6Basamma meti87 %26 / 304 minutes 52 seconds
7channamma c.channamma c87 %26 / 305 minutes 27 seconds
8Radha87 %26 / 305 minutes 28 seconds
9Leelavati87 %26 / 306 minutes 28 seconds
10Amruta Vibhute83 %25 / 303 minutes 45 seconds
11Megha83 %25 / 304 minutes 29 seconds
12Yashodha koti83 %25 / 305 minutes 1 seconds
13Vijayalaxmi83 %25 / 307 minutes 26 seconds
14Shashikala Talawar77 %23 / 308 minutes 14 seconds
15Uma73 %22 / 304 minutes 50 seconds
16Shruti s73 %22 / 306 minutes 47 seconds
17Lata naik73 %22 / 309 minutes 20 seconds
18Raghu70 %21 / 304 minutes 41 seconds
19Sangeeta70 %21 / 3013 minutes 32 seconds
20Shruthi mg70 %21 / 3029 minutes 57 seconds
21Varalakshmi H G67 %20 / 304 minutes 9 seconds
22mminaj274@gmail.com67 %20 / 306 minutes 15 seconds
23Ashwini patil67 %20 / 306 minutes 18 seconds
24Danesh67 %20 / 308 minutes 25 seconds
25Salma Naaz63 %19 / 305 minutes 2 seconds
26Subhashini63 %19 / 305 minutes 9 seconds
27Sangamma63 %19 / 305 minutes 39 seconds
28Chaithra63 %19 / 306 minutes 14 seconds
29Nirmala63 %19 / 3011 minutes 28 seconds
30Biradarlaxmi60 %18 / 304 minutes 24 seconds
31Ravigmarati60 %18 / 306 minutes 1 seconds
32Nandini60 %18 / 3011 minutes 15 seconds
33Swati57 %17 / 303 minutes 55 seconds
34Sukanya57 %17 / 305 minutes 19 seconds
35Ashwini Udakeri57 %17 / 308 minutes 47 seconds
36Sharada57 %17 / 309 minutes 31 seconds
37Sumitra 12357 %17 / 3018 minutes 4 seconds
38akshata53 %16 / 303 minutes 25 seconds
39Jeevan53 %16 / 307 minutes 19 seconds
40Mehboobbi53 %16 / 3011 minutes 7 seconds
41eashappa.eshwar50 %15 / 306 minutes 27 seconds
42Lakshmibai50 %15 / 306 minutes 45 seconds
43sav50 %15 / 307 minutes 1 seconds
44Ratna50 %15 / 307 minutes 40 seconds
45Rani50 %15 / 308 minutes 4 seconds
46Margappa50 %15 / 309 minutes 2 seconds
47Nagaratna50 %15 / 3014 minutes 40 seconds
48Bahuchiranth47 %14 / 303 minutes 57 seconds
49Renuka47 %14 / 304 minutes 35 seconds
50Maheshamma BK47 %14 / 305 minutes 54 seconds
Shopping Cart