0%

Start the Best Preparation


CDP Test - 14 ಆಸಕ್ತಿ-ಅವಧಾನ-ಅಭಿಪ್ರೇರಣೆ-ಮನೋಭಾವ-ಧೋರಣೆ

1 / 30

1. ಒಂದು ಗುರಿಯ ಕಡೆ ವರ್ತನೆಯನ್ನು ನಿರ್ದೇಶಸುವ ಮತ್ತು ನಿಯಂತ್ರಿಸುವ ಸ್ಥಿತಿಯೇ ಪ್ರೇರಣೆ ಎಂದವರು

2 / 30

2. ಸಂರಕ್ಷಣೆ, ಆತ್ಮ ಪ್ರತಿಷ್ಠೆ, ಭದ್ರತೆ, ಗಳಿಕೆ, ಪ್ರೀತಿ ವಿಶ್ವಾಸದ ಬೇಡಿಕೆ ಮುಂತಾದವು ಸೂಚಿಸುವುದು

3 / 30

3. ಈ ಕೆಳಗಿನ ಯಾವುದನ್ನು ನಕಾರಾತ್ಮಕ ಅಥವಾ ಋಣಾತ್ಮಕ ಹೊಂದಾಣಿಕೆ ಎನ್ನುವರು

4 / 30

4. ಮಾನಸಿಕ ಪ್ರಕ್ರಿಯೆಗಳಿಗೆ ಹೆಬ್ಬಾಗಿಲು

5 / 30

5. ಯಾವುದೇ ವ್ಯಕ್ತಿ, ವಸ್ತು ಅಥವಾ ಘಟನೆಗಳ ಕಡೆಗೆ ತಕ್ಷಣ ಪ್ರತಿಕ್ರಿಯಿಸಲು ಸಿದ್ಧಗೊಂಡ ಹಲವು ವಿಚಾರಗಳ ಸಮೂಹ

6 / 30

6. ಸುನಿತಾ ಎಂಬ ವಿದ್ಯಾರ್ಥಿನಿ ಶಾಲೆಯಲ್ಲಿ ಸೂಚಿಸಿಲ್ಲದ ಒಂದು ಪಠ್ಯಪುಸ್ತಕವನ್ನು ಓದುತ್ತಿದ್ದಾಳೆ ಇದು ಸೂಚಿಸುವುದು

7 / 30

7. ಅವಧಾನದ ಬಗ್ಗೆ ಅಧ್ಯಯನ ಮಾಡಿದವರಲ್ಲಿ ಮೊದಲಿಗನು

8 / 30

8. ಅಗತ್ಯತಾ ಶ್ರೇಣಿ ಸಿದ್ಧಾಂತವನ್ನು ಮಂಡಿಸಿದವರು

9 / 30

9. ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜುವುದು, ಸ್ನಾನ ಮಾಡುವುದು, ಬಟ್ಟೆ ಧರಿಸುವುದು, ಕಾಲೇಜಿಗೆ ಹೋಗುವಾಗ ಪುಸ್ತಕ ತೆಗೆದುಕೊಳ್ಳುವುದು, ಬೂಟು ಅಥವಾ ಚಪ್ಪಲಿ ಧರಿಸುವುದು

10 / 30

10. ಪ್ರಶಸ್ತಿ ಹೊಗಳಿಕೆ ತೆಗಳಿಕೆ ಒತ್ತಾಯ ಮುಂತಾದ ಪ್ರಚೋದನೆಗಳು ಇದನ್ನು ಸೂಚಿಸುತ್ತದೆ

11 / 30

11. ಅಗತ್ಯತ ಶ್ರೇಣಿ ಸಿದ್ಧಾಂತದಲ್ಲಿ ಪ್ರಾಥಮಿಕ ಅಗತ್ಯತೆ

12 / 30

12. ಮನೆಯಲ್ಲಿ ಕುಳಿತು ಪಾಠ ಓದುತ್ತಿದ್ದೀರಿ ಅಂತಹ ಸಂದರ್ಭದಲ್ಲಿ ತಕ್ಷಣ ವಿದ್ಯುತ್ ತೆಗೆಯಲಾಗುತ್ತದೆ. ಆಗ ನೀವು ಬಲ್ಬ್ ಕಡೆಗೆ ನೋಡುತ್ತೀರಿ ಇದು ಸೂಚಿಸುವುದು

13 / 30

13. ಅಬ್ರಾಹಂ ಮಾಸ್ಲೋರವರ ರವರು ಸೂಚಿಸಿದ ಅಗತ್ಯತ ಶ್ರೇಣಿ ಸಿದ್ಧಾಂತದಲ್ಲಿ ಅತ್ಯುನ್ನತ ಮತ್ತು ಐದನೇ ಹಂತ

14 / 30

14. ಹಲವು ಪ್ರಚೋದನೆಗಳಾದಾಗ ಅವುಗಳಲ್ಲಿ ಕೆಲವು ಪ್ರಚೋದನೆಗಳಿಗೆ ಮಾತ್ರ ಗಮನ ನೀಡುವುದು

15 / 30

15. ಏಕಕಾಲದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪ್ರಚೋದನೆಗಳಿಗೆ ಗಮನ ನೀಡುವುದು

16 / 30

16. ಅವಧಾನದ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಆಯ್ಕೆಯನ್ನು ಗುರುತಿಸಿ

17 / 30

17. ಉದ್ದೇಶದ ಕಡೆಗೆ ವರ್ತನೆಯನ್ನು ಪ್ರಚೋದಿಸುವ ನಿರ್ದೇಶಿಸುವ ಕಾಯ್ದೆಟ್ಟುಕೊಳ್ಳುವ ಶಕ್ತಿಯೇ ಅಭಿಪ್ರೇರಣೆ ಎಂದವರು

18 / 30

18. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳುವುದು, ನಾಯಕರ ಭಾಷಣ ಆಲಿಸುವುದು, ರೇಡಿಯೋ ಕೇಳುವುದು, ಟಿವಿ ನೋಡುವುದು ಯಾವುದಕ್ಕೆ ಉದಾಹರಣೆ

19 / 30

19. ವ್ಯಕ್ತಿಯ ಕ್ರಿಯಾತ್ಮಕ ಆಸಕ್ತಿಯನ್ನು ಪ್ರಚೋದಿಸಿ ಅದನ್ನು ಉಳಿಸಿ ನಿಯಂತ್ರಿಸಿ ನಿರ್ದೇಶಿಸುವ ಕಾರ್ಯವೇ ಪ್ರೇರಣೆ ಎಂದವರು

20 / 30

20. ಆರ್ಯನ್ ಎಂಬ ವಿದ್ಯಾರ್ಥಿಯು ವೈದ್ಯನಾಗಲು ಬಯಸುತ್ತಾನೆ ಆದರೆ ಆತನ ತಂದೆ-ತಾಯಿಗಳು ಆತನನ್ನು IAS OFFICER ಆಗಿ ನೋಡಲು ಬಯಸುತ್ತಾರೆ ಇದು ಸೂಚಿಸುವುದು

21 / 30

21. ಕಷ್ಟಕರವಾದುದನ್ನು ಸಾಧಿಸುವ ಬಯಕೆ ಅಡೆತಡೆಗಳನ್ನು ಮೀರಿ ಉನ್ನತ ಮಟ್ಟವನ್ನು ಸಾಧಿಸುವ ಹಂಬಲ ಸೂಚಿಸುವುದು

22 / 30

22. ಅಭಿಪ್ರೇರಣೆ ಚಕ್ರ ಈ ರೀತಿ ಆಗಿರುತ್ತದೆ

23 / 30

23. ಅವಧಾನ ಎನ್ನುವುದು ಮನಸ್ಸಿನ ಏಕಾಗ್ರತೆ ಎಂದವರು

24 / 30

24. ಒಬ್ಬ ವ್ಯಕ್ತಿಯಲ್ಲಿ ಕಂಡುಬರುವ ಸಹಜ ಸಾಮರ್ಥ್ಯ

25 / 30

25. ಇವೆರಡನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ

26 / 30

26. ಅಭಿಪ್ರೇರಣೆ ಪದವು ಆಂಗ್ಲ ಭಾಷೆಯ Motivation ಪದ ______ ಭಾಷೆಯ Moveers ಇಂದಾ ಬಂದಿದೆ.

27 / 30

27. ಅವಧಾನದ ತಾಯಿ

28 / 30

28. ಒಂದು ಚಟುವಟಿಕೆಯಲ್ಲಿ ಮಗ್ನ ಆಗಿರುವಾಗ ಮತ್ತೊಂದು ಪ್ರಚೋದನೆ ಬಲವಂತವಾಗಿ ನಮ್ಮ ಗಮನ ಸೆಳೆಯುವುದು ಇದನ್ನು ಹೀಗೆ ಕರೆಯುತ್ತಾರೆ

29 / 30

29. ಸಂಬಳದ ಸಲುವಾಗಿ ಸರ್ಕಾರಿ ನೌಕರಿ ಪಡೆಯಲು ಪ್ರಯತ್ನಿಸುವುದು

30 / 30

30. ಅವಧಾನದ ಬಗ್ಗೆ ಅಧ್ಯಯನ ನಡೆಸಿದವರಲ್ಲಿ ಪ್ರಮುಖ

Your score is

0%

Pos.NameScorePointsDuration
1prabhajmunavallimuna100 %30 / 303 minutes 9 seconds
2Meenaxi100 %30 / 303 minutes 11 seconds
3Anjali97 %29 / 303 minutes 34 seconds
4Ashwini Udakeri90 %27 / 304 minutes 19 seconds
5Roopa KL90 %27 / 307 minutes 8 seconds
6mminaj274@gmail.com87 %26 / 304 minutes 37 seconds
7Lata naik87 %26 / 304 minutes 40 seconds
8Manjulathejas83 %25 / 304 minutes 26 seconds
9Chaithra83 %25 / 308 minutes 5 seconds
10Amruta Vibhute77 %23 / 306 minutes 1 seconds
11Megha77 %23 / 306 minutes 8 seconds
12Vinutapm77 %23 / 308 minutes 11 seconds
13Shirin banu73 %22 / 305 minutes 32 seconds
14Lakshmibai73 %22 / 306 minutes 10 seconds
15Rani73 %22 / 309 minutes 11 seconds
16Pallavi D70 %21 / 305 minutes 3 seconds
17soumya.samprati70 %21 / 306 minutes 24 seconds
18Radha70 %21 / 307 minutes 14 seconds
19W geeta70 %21 / 307 minutes 21 seconds
20Sukanya67 %20 / 304 minutes 2 seconds
21Basamma meti67 %20 / 304 minutes 19 seconds
22Uma67 %20 / 304 minutes 24 seconds
23Maheshamma BK67 %20 / 304 minutes 34 seconds
24sav67 %20 / 304 minutes 36 seconds
25Meghu67 %20 / 305 minutes 59 seconds
26Shruti s67 %20 / 3010 minutes 22 seconds
27Nirmala67 %20 / 3010 minutes 51 seconds
28Kanu67 %20 / 3011 minutes 37 seconds
29Biradarlaxmi63 %19 / 304 minutes 13 seconds
30Salma Naaz63 %19 / 304 minutes 21 seconds
31Shivu peere63 %19 / 305 minutes 3 seconds
32Jeevan63 %19 / 308 minutes 29 seconds
33Sangamma63 %19 / 308 minutes 39 seconds
34Sharada63 %19 / 3012 minutes 21 seconds
35Umashankar63 %19 / 3015 minutes 6 seconds
36akshata60 %18 / 303 minutes 37 seconds
37Kasturigodi60 %18 / 304 minutes 28 seconds
38Sangeeta60 %18 / 305 minutes 26 seconds
39Shivaleela ganganago60 %18 / 305 minutes 33 seconds
40Veena60 %18 / 305 minutes 35 seconds
41Vijayalaxmi60 %18 / 305 minutes 38 seconds
42Susheel60 %18 / 306 minutes 20 seconds
43Netravati savanur60 %18 / 306 minutes 44 seconds
44Margappa60 %18 / 307 minutes 19 seconds
45Subhashini60 %18 / 307 minutes 29 seconds
46Ravigmarati60 %18 / 3011 minutes 47 seconds
47Bahuchiranth57 %17 / 307 minutes 19 seconds
48Asha57 %17 / 308 minutes 11 seconds
49channamma c.channamma c57 %17 / 308 minutes 13 seconds
50JAISHEELAREDDY57 %17 / 3010 minutes 6 seconds
Shopping Cart