0%

Start the Best Preparation


CDP Test - 10 ಕಲಿಕೆಯ ಅರ್ಥ ಮತ್ತು ಸಿದ್ಧಾಂತ

1 / 30

1. ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಶ್ನೆ ಪತ್ರಿಕೆಯಲ್ಲಿ ನೀವು ಉತ್ತರಿಸುವಾಗ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಹುಡುಕುತ್ತೀರಿ ಇದು ಪಾವ್ಲೋರವರ ಪ್ರಕಾರ ಯಾವ ತತ್ವವಾಗಿದೆ?

2 / 30

2. ಕಲಿಯುವರು ತಮ್ಮ ಅನುಭಗಳ ಆಧಾರದ ಮೇಲೆ ತಮ್ಮ ಜ್ಞಾನವನ್ನು ನಿರ್ಮಿಸಿಕೊಳ್ಳುವುದು

3 / 30

3. ಪುನರ್ಬಲನ ಈ ರೀತಿ ಲಕ್ಷಣವನ್ನು ಹೊಂದಿದೆ

4 / 30

4. ಪರಿಕಲ್ಪನಾ ಗಳಿಕೆಯ ಪ್ರತಿಪಾದಕರು

5 / 30

5. ಸಾಮಾಜಿಕ ಕಲಿಕೆಯ ಪ್ರತಿಪಾದಕರು

6 / 30

6. ಈ ಕೆಳಗಿನ ಯಾವುದನ್ನು ಅಭ್ಯಾಸ ನಿಯಮ ಎನ್ನುವರು

7 / 30

7. ಜೀವಿಯು ಗುರಿ ಸಾಧನೆಯ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗುವಂತೆ ಮಾಡುವುದು

8 / 30

8. ಕಲಿಕೆ ವ್ಯಕ್ತಿಯ ಅನುಭವಗಳಿಂದ ವ್ಯಕ್ತಿಯ ನಡತೆಯಲ್ಲಿ ಪರಿವರ್ತನೆ ತರುತ್ತದೆ ಎಂದವರು

9 / 30

9. ದೂರವಾಣಿ ಕರೆಗಂಟೆ ಕೇಳುತ್ತಿದ್ದಂತೆ ನೀವು ದೂರವಾಣಿ ಬಳಿ ಹೋಗಿ ಸಂಭಾಷಣೆಯಲ್ಲಿ ನಿರತರಾಗುತ್ತೀರಿ ಇದು ಯಾವ ಕಲಿಕಾ ಪ್ರಕ್ರಿಯೆ

10 / 30

10. ಕಲಿಕೆ ಎಂದರೆ

11 / 30

11. ಸ್ಕಿನ್ನರ್ ಅನ್ನು ಪಾರಿವಾಳದ ಮೇಲೆ ಪ್ರಯೋಗ ಮಾಡುತ್ತಿರುವಾಗ ಪೆಟ್ಟಿಗೆಯಲ್ಲಿ ದೀಪ ಉರಿಯುತ್ತಿದ್ದಾಗ ಮಾತ್ರ ಸಲಾಕೆಯನ್ನು ಇಲಿ ಅಥವಾ ಪಾರಿವಾಳ ಒತ್ತಿದರೆ ಆಹಾರ ಸಿಗುವಂತೆ ಮಾಡಿದನು ಇದಕ್ಕೂ ಮೊದಲು ಪಾರಿವಾಳ ನೇರವಾಗಿ ಸಲಾಕೆಯನ್ನು ಒತ್ತಿದ ತಕ್ಷಣ ಆಹಾರ ಸಿಗುತ್ತಿತ್ತು ಇದು ಸೂಚಿಸುವುದು

12 / 30

12. ಚಳಿಯಿಂದ ಪಾರಾಗಲು ಉಣ್ಣೆ ಬಟ್ಟೆ ಧರಿಸುತ್ತೇವೆ, ದುಷ್ಟರಿಂದ ದೂರ ಸರಿಯುತ್ತೇವೆ ಹಾಗಾದ್ರೆ ನಾವು ಹೀಗೆ ಮಾಡಲು ಕಾರಣ

13 / 30

13. ಒಳನೋಟ ಕಲಿಕೆಯ ಪ್ರತಿಪಾದಕರು

14 / 30

14. ಇತರರ ವರ್ತನೆಯನ್ನು ನೋಡಿ ತನ್ನ ವರ್ತನೆಯಲ್ಲಿ ಮಾರ್ಪಾಡು ಮಾಡಿಕೊಳ್ಳುವುದು

15 / 30

15. ವೀಕ್ಷಣಾ ಕಲಿಕೆಯ ಹಂತಗಳ ಸರಿಯಾದ ಅನುಕ್ರಮ

16 / 30

16. ಈ ಕೆಳಗಿನ ಯಾವ ಕಲಿಕೆಯಲ್ಲಿ ಜೀವಿಯು ಸ್ವಯಂ ಪ ಪ್ರೇರಿತವಾಗಿ ಪ್ರತಿಫಲಕ್ಕಾಗಿ ಅಥವಾ ಶಿಕ್ಷ ತಪ್ಪಿಸಿಕೊಳ್ಳಲು ಕಾರ್ಯಪ್ರವೃತ್ತವಾಗುತ್ತದೆ?

17 / 30

17. ಎಡಬಾಗದ ಚಾಲನ ಸೌಲಭ್ಯದ ಕಾರನ್ನು ಓಡಿಸುವ ಅಭ್ಯಾಸ ಇರುವ ವ್ಯಕ್ತಿ ಬಲಭಾಗದ ಚಾಲನ ಸೌಲಭ್ಯ ಇರುವ ಕಾರನ್ನು ಓಡಿಸಲು ತುಂಬಾ ಕಷ್ಟ ಪಡುತ್ತಾನೆ ಇದು ಸೂಚಿಸುವುದು

18 / 30

18. ಕುವೆಂಪುರವರು ರಾಮಾಯಣ ದರ್ಶನಂ ಎಂಬ ಕೃತಿ ಬರೆಯುವಾಗ ಇದ್ದಕ್ಕಿದ್ದಂತೆ ಬರವಣಿಗೆ ಕೆಲಕಾಲ ನಿಂತು ಹೋಯ್ತು, ಹಲವು ತಿಂಗಳುಗಳು ಕಾಲ ಬರೆಯಲಾಗಲಿಲ್ಲ. ಒಂದು ದಿನ ಕಾಲೇಜಿನಿಂದ ಮನೆಗೆ ಬಂದಾಗ ಮಗ ಪೂರ್ಣಚಂದ್ರ ತೇಜಸ್ವಿ ಅಳುತ್ತಿದ್ದನ್ನು ನೋಡಿ ಏಕೆ ಅಳುವೆಯೋ ಪೂರ್ಣಚಂದ್ರ ಲೋಕನಾಥನಾದ ನಿನಗೆ ಶೋಕವಿದು ತರವೆ ? ಎಂದು ಕವನ ರೂಪದಲ್ಲಿ ಪ್ರಶ್ನಿಸಿದರು ನಂತರ ತಕ್ಷಣ ಬರೆಯುವ ಕೊಠಡಿಗೆ ಹೋದರು ಇದು ಸೂಚಿಸುವುದು

19 / 30

19. ಜ್ಞಾನ ಹವ್ಯಾಸ ಹಾಗೂ ಮನೋವೃತ್ತಿಗಳನ್ನು ಪಡೆದುಕೊಳ್ಳುವುದೇ ಕಲಿಕೆ ಎಂದವರು

20 / 30

20. ಅಸಹಜ ಪ್ರಚೋದನೆ ಮತ್ತು ಸಹಜ ಪ್ರಚೋದನೆ ನಡುವೆ ಉಂಟಾಗಿದ್ದ ಅನುಬಂಧ ಮುರಿದುಬಿಳುವ ಪ್ರಕ್ರಿಯೆ

21 / 30

21. For the sake of, as a matter of fact, in view of – ಈ ಕೆಳಗಿನ ಯಾವ ಕಲಿಕೆಗೆ ಉದಾಹರಣೆ

22 / 30

22. ಪ್ರಯತ್ನ ಪ್ರಮಾದ ಕಲಿಕೆಯ ಪ್ರತಿಪಾದಕರು

23 / 30

23. ಎರಡನೇ ಅಸಹಜ ಪ್ರಚೋದನೆಗೆ ಅನುಬಂಧಗೊಂಡು ಪ್ರತಿಕ್ರಿಯೆ ನೀಡುವ ಪರಿಕಲ್ಪನೆಯನ್ನು ಹೀಗೆ ಕರೆಯುತ್ತಾರೆ

24 / 30

24. ಅರ್ಥಪೂರ್ಣ ಕಲಿಕೆಯ ಪ್ರತಿಪಾದಕರು

25 / 30

25. ಗ್ಯಾನೆರವರ ಕಲಿಕಾ ಸಿದ್ಧಾಂತದಲ್ಲಿ ಉನ್ನತ ಮಟ್ಟದ ಅಥವಾ ಸಂಕೀರ್ಣ ಅಥವಾ ಅಂತಿಮ ಕಲಿಕೆಯ ಹಂತ

26 / 30

26. ಕಲಿಕೆಯು

27 / 30

27. ಪ್ರಭುತ್ವ ಕಲಿಕೆಯ ಪ್ರತಿಪಾದಕರು

28 / 30

28. ಕೆಟ್ಟ ಹಾಗೂ ಒಳ್ಳೆಯ ಶಕುನ, ದೆವ್ವ ಭೂತಗಳೆಂಬ ಪರಿಕಲ್ಪನೆ ನೀಡಿ ಮಗುವಿನಲ್ಲಿ ಅಥವಾ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವುದು

29 / 30

29. ಅನುಭವಗಳಿಂದ ವರ್ತನೆಯಲ್ಲಿ ಉಂಟಾಗುವ ಬದಲಾವಣೆಯ ಕಲಿಕೆ ಎಂದು ಅರ್ಥೈಸಿಸಿದವರು

30 / 30

30. ಬಲಗೈಯಲ್ಲಿ ಕಲಿತದ್ದು ಎಡಗೈಗೆ ವರ್ಗಾವಣೆಯಾದರೆ ಅದು

Your score is

0%

Pos.NameScorePointsDuration
1Vinutapm100 %30 / 303 minutes 16 seconds
2Nandini100 %30 / 304 minutes 6 seconds
3prabhajmunavallimuna97 %29 / 303 minutes 39 seconds
4Shashi SP97 %29 / 306 minutes 10 seconds
5Basamma meti93 %28 / 302 minutes 41 seconds
6Anjali93 %28 / 302 minutes 58 seconds
7sudharani.sudharani93 %28 / 303 minutes 35 seconds
8mminaj274@gmail.com93 %28 / 304 minutes 15 seconds
9Nagaratna93 %28 / 304 minutes 17 seconds
10Meenaxi93 %28 / 304 minutes 25 seconds
11Mehboobbi93 %28 / 305 minutes 21 seconds
12Lata naik90 %27 / 303 minutes 6 seconds
13Radha90 %27 / 303 minutes 21 seconds
14Susheel90 %27 / 303 minutes 49 seconds
15Sharada90 %27 / 304 minutes 56 seconds
16channamma c.channamma c90 %27 / 306 minutes 38 seconds
17Roopa KL87 %26 / 304 minutes 2 seconds
18Ramya87 %26 / 307 minutes 5 seconds
19Swati83 %25 / 303 minutes 48 seconds
20Asha83 %25 / 304 minutes 35 seconds
21Anu83 %25 / 306 minutes 46 seconds
22Shirin banu80 %24 / 303 minutes 12 seconds
23Gireesha KR77 %23 / 306 minutes 24 seconds
24Kasturigodi73 %22 / 302 minutes 57 seconds
25Sangeeta73 %22 / 304 minutes 4 seconds
26Neel73 %22 / 304 minutes 30 seconds
27Surekha benur73 %22 / 304 minutes 33 seconds
28Chaithra73 %22 / 305 minutes 49 seconds
29Ratna73 %22 / 306 minutes 54 seconds
30Renuka73 %22 / 307 minutes 47 seconds
31Afreen70 %21 / 303 minutes 59 seconds
32Ashwini patil70 %21 / 304 minutes 10 seconds
33Salma Naaz67 %20 / 303 minutes 37 seconds
34Geetakj67 %20 / 308 minutes 50 seconds
35Uma63 %19 / 303 minutes 58 seconds
36Shivu peere60 %18 / 302 minutes 37 seconds
37Megha60 %18 / 304 minutes 55 seconds
38Veena60 %18 / 306 minutes 15 seconds
39Shashikala Talawar60 %18 / 308 minutes 42 seconds
40Biradarlaxmi60 %18 / 3011 minutes 5 seconds
41pushpa57 %17 / 303 minutes 44 seconds
42akshata57 %17 / 305 minutes 22 seconds
43Fsnadaf57 %17 / 306 minutes 23 seconds
44Maheshamma BK57 %17 / 307 minutes 44 seconds
45Shruti s57 %17 / 308 minutes 47 seconds
46puttaswamy57 %17 / 309 minutes 21 seconds
47Shruthi57 %17 / 309 minutes 53 seconds
48Amaresh53 %16 / 304 minutes 36 seconds
49sav53 %16 / 304 minutes 53 seconds
Shopping Cart