Start the Best Preparation
CDP Test - 1 ಬೆಳವಣಿಗೆ & ವಿಕಾಸ
1 / 30
1. ಬೆಳವಣಿಗೆ ಅರ್ಥ
ಬೆಳವಣಿಗೆಯು ವಿಕಾಸದ ಒಂದು ಭಾಗವಾಗಿದೆ . ನಮ್ಮ ದೇಹದಲ್ಲಿ ಆಗುವ ಬದಲಾವಣೆ ಅಂದರೆ ಉದಾಹರಣೆಗೆ ತೂಕ ಮತ್ತು ಗಾತ್ರ ಹೆಚ್ಚಾಗುವುದು . ಯಾವುದನ್ನು ಅಳತೆ ಮಾಡಲು ಸಾಧ್ಯವೋ ಅದನ್ನು ಬೆಳವಣಿಗೆ ಎಂದು ಕರೆಯುತ್ತಾರೆ
2 / 30
2. ಮಗುವಿನ ಸಾಮಾಜಿಕ ವಿಕಾಸದ ಮೇಲೆ ಪ್ರಭಾವ ಬೀರುವ ಕಾರಕ
3 / 30
3. ಮಾನವನಲ್ಲಿ ವಿಕಾಸ ಯಾವಾಗ ಕಾಣಿಕೊಳ್ಳುತ್ತದೆ?
ಬೆಳವಣಿಗೆಯು ನಿರ್ದಿಷ್ಟ ವಯಸ್ಸಿನ ನಂತರ ನಿಲ್ಲುತ್ತದೆ ಆದರೆ ವಿಕಾಸವು ಜೀವನದ ಉದ್ದಕ್ಕೂ ಇರುತ್ತದೆ. ಜೀವನದಲ್ಲಿ ಅನುಭವ ಹೆಚ್ಚಾದಂತೆ ಸಮಗ್ರವಾಗಿ ವಿಕಾಸವು ವಿಕಾಸವು ಹೆಚ್ಚಾಗುತ್ತಾ ಹೋಗುತ್ತದೆ
4 / 30
4. ಸೃಜನಾತ್ಮಕತೆ, ಸಂವೇದನೆ, ಸಾಮಾನ್ಯೀಕರಣ, ಏಕಾಗ್ರತೆ ಒಳಗೊಂಡಿರುವ ಆಯಾಮ
5 / 30
5. ವಿಕಾಸ ಎಂದರೆ
6 / 30
6. ಸಿದ್ಧತೆಯ ಕಡೆಗೆ ಕೊಂಡೊಯ್ಯುವ ಆಂತರಿಕ ಬದಲಾವಣೆ
7 / 30
7. ವಿಕಾಸದ ಅಪೇಕ್ಷಿತ ಪರಿಣಾಮ
8 / 30
8. ಇದು ನಡವಳಿಕೆ ಬದಲಾವಣೆಯ ಪ್ರಕ್ರಿಯೆಯಾಗಿದ್ದು, ವಯಸ್ಸಿನೊಂದಿಗೆ ಮುಂದುವರಿಯೋದಿಲ್ಲ ಆದರೆ ಜೀವನದುದ್ದಕ್ಕೂ ಕಂಡು ಬರುತ್ತದೆ
9 / 30
9. ವಿಕಾಸವು ಶೈಶಾವಸ್ಥೆಯಲ್ಲಿ ವೇಗವಾಗಿ, ಬಾಲ್ಯಾವಸ್ಥೆಯಲ್ಲಿ ನಿಧಾನವಾಗಿ, ಕಿಶೋರಾವಸ್ಥೆಯಲ್ಲಿ ವೇಗವಾಗಿ ಸಾಗುವ ಪ್ರಕ್ರಿಯೆ
10 / 30
10. ಮಗುವಿನ ಬೆಳವಣಿಗೆಯ ತತ್ವವನ್ನು ಅರ್ಥಮಾಡಿಕೊಳ್ಳುವುದು ಶಿಕ್ಷಕರಿಗೆ ಈ ಕೆಳಗಿನ ಯಾವುದಕ್ಕೆ ಸಹಾಯ ಮಾಡುತ್ತದೆ
11 / 30
11. ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಸಂವೇಗಾತ್ಮಕ ಆಯಾಮಗಳ ಸಂಪೂರ್ಣ ವಿಕಾಸ ಪ್ರಾರಂಭದಿಂದ ಅಂತ್ಯದವರೆಗೆ ನಡೆಯುವ ಪ್ರಕ್ರಿಯೆ ಸೂಚಿಸುವುದು
12 / 30
12. ವಿಕಾಸವು ಶಿರದಿಂದ ಪಾದ, ಕೇಂದ್ರದಿಂದ ಪರಿಧಿಯ ಕಡೆಗೆ ಸಾಗುತ್ತದೆ ಎಂಬ ಸಿದ್ಧಾಂತವನ್ನು ಸ್ಪಷ್ಟಪಡಿಸಿದ ಮನೋವಿಜ್ಞಾನಿ
13 / 30
13. ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?
14 / 30
14. ವಿಕಾಸದ ಅರ್ಥ
ವಿಕಾಸ ಎಂದರೆ ಸರ್ವಾಂಗಿನ ಬೆಳವಣಿಗೆಯಾಗಿದೆ ಬೆಳವಣಿಗೆ ಎಂಬುದು ವಿಕಾಸನ ಒಂದು ಭಾಗವಾಗಿದೆ ಮತ್ತು ಬೆಳವಣಿಗೆ ವಿಕಾಸ ಒಂದಕ್ಕೊಂದು ಪೂರಕವಾಗಿದೆ ಹಾಗಾಗಿ ಪಕ್ವತೆ ಮತ್ತು ಅನುಭವಗಳನ್ನು ಕೂಡಿದಾಗ ವಿಕಾಸವಾಗುತ್ತದೆ ವಿಕಾಸವು ಹುಟ್ಟಿನಿಂದ ಸಾವಿನವರೆಗೆ ಆಗುವ ಎಲ್ಲಾ ಬದಲಾವಣೆಗಳನ್ನು ಒಳಗೊಂಡಿದೆ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಆದರೆ ಬದಲಾವಣೆ ಶಾಶ್ವತವಾಗಿದೆ ಬದಲಾವಣೆ ಒಂದೇ .ಪ್ರಬುದ್ಧತೆಯು ಆನುವಂಶಿಕತೆಯ ಅನಾವರಣವಾಗಿದೆ
15 / 30
15. ವಿಕಾಸ ಎಂಬ ಪ್ರಕ್ರಿಯೆ ______ & _________
16 / 30
16. ಅಭಿವೃದ್ಧಿಯಿಂದ ಹೊರಗಿರುವ ಪ್ರತಿಯೊಂದು ಅಂಶವು ಇನ್ನೊಂದರ ಮೇಲೆ ಅವಲಂಬಿತವಾಗಿದೆ ಮತ್ತು ಇತರ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುತ್ತದೆ. ಈ ಹೇಳಿಕೆಯು ಅಭಿವೃದ್ಧಿಯ ಯಾವ ತತ್ವಕ್ಕೆ ಸಂಬಂಧಿಸಿದೆ.
17 / 30
17. ಒಂದು ಚಂಡನ್ನು ಹಿಡಿಯಬೇಕಾದಾಗ ಮಗು ತನ್ನ ಕೈಗಳನ್ನು ಅಗಲಿಸಿಕೊಂಡು ಬೆರಳುಗಳ ಸಂಯೋಗದೊಂದಿಗೆ ಹಿಡಿಯಲು ಪ್ರಾರಂಭಿಸುತ್ತದೆ ಇದನ್ನು_______ ಎನ್ನುವರು
18 / 30
18. ದೈಹಿಕ ವಿಕಾಸವು ಇದನ್ನು ಒಳಗೊಂಡಿದೆ
19 / 30
19. ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ತತ್ವವಲ್ಲ
20 / 30
20. ಶಿರಪಾದಭಿಮುಖ ವಿನ್ಯಾಸವು ಈ ಕೆಳಗಿನ ಯಾವುದಕ್ಕೆ ಅನ್ವಯಿಸುತ್ತದೆ
21 / 30
21. ಶಿರಪಾದಭಿಮುಖ ವಿಕಾಸವು
22 / 30
22. ವಿಕಾಸವು ಈ ಕೆಳಗಿನ ರೀತಿಯಲ್ಲಿ ಕಂಡು ಬರುತ್ತದೆ
23 / 30
23. ಬೆಳವಣಿಗೆಯು ಈ ಹಂತದಿಂದ ಪ್ರಾರಂಭವಾಗುತ್ತದೆ
24 / 30
24. ಆರ್ಯನ್ ಪ್ರತಿಯೊಂದು ಪಾಠವನ್ನು ಅತ್ಯಂತ ವೇಗವಾಗಿ ಕಲಿಯುತ್ತಾನೆ, ಆದರೆ ಅವನ ಸ್ನೇಹಿತ ಅದೇ ಪಾಠವನ್ನು ಕಲಿಯಲು ನಿಧಾನ ಪ್ರವೃತ್ತಿಯನ್ನು ಅನುಸರಿಸುತ್ತಾನೆ ಇದು ಸೂಚಿಸುವುದು
25 / 30
25. ಬೆಳವಣಿಗೆ ಮತ್ತು ವಿಕಾಸಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ.
26 / 30
26. ಆರ್ಯನ್ ಎಂಬ ಮಗು ಎರಡೂವರೆ ವರ್ಷಗಳ ನಂತರ ತನ್ನ ಬಲ ಅಥವಾ ಎಡಗೈ ಪ್ರಾಧಾನ್ಯತೆಯನ್ನು ಪ್ರದರ್ಶಿಸುತ್ತದೆ ಇದು
27 / 30
27. ವ್ಯಕ್ತಿಗತ ವಿಕಾಸಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
28 / 30
28. ವ್ಯಕ್ತಿಯಲ್ಲಿ ಕಂಡುಬರುವ ಪರಿಮಾಣಾತ್ಮಕ ಬದಲಾವಣೆಯನ್ನು ________ ಎಂದು ಕರೆಯುತ್ತಾರೆ.
29 / 30
29. ಒಬ್ಬ ಹುಡುಗಿಯು 10 ವರ್ಷ ವಯಸ್ಸಿನಲ್ಲಿ ಮುಟ್ಟನ್ನು ಹೊಂದಬಹುದು ಮತ್ತು ಇನ್ನೊಂದು ಹುಡುಗಿ 13 ವರ್ಷಕ್ಕೆ ಮುಟ್ಟನ್ನು ಹೊಂದಬಹುದು ಬೆಳವಣಿಗೆಯ ತತ್ವಕ್ಕೆ ಉದಾಹರಣೆಯಾಗಿದೆ
30 / 30
30. ಮಾನವನ ವಿಕಾಸದ ಆಯಾಮಗಳು
Your score is
Restart quiz