0%
165

Start the Best Preparation


Business Study - ವ್ಯವಹಾರ ಆದ್ಯಯನ Test -3

1 / 30

1. ವಿಶ್ವ ಆಂದೋಲನದ ಚರಿತ್ರೆಯಲ್ಲಿ ಮಾರ್ಚ್ 15, 1962 ಮಹತ್ವದ ದಿನವಾಗಿದ್ದು ಅಂದಿನ ಅಮೆರಿಕದ ಅಧ್ಯಕ್ಷರಾಗಿದ್ದ ________ ಇವರು ಅಲ್ಲಿನ ನಾಗರಿಕರಿಗೆ ಸಂರಕ್ಷತೆ, ಮಾಹಿತಿ, ನಿವೇದನೆ ಮತ್ತು ಪರಿಹಾರ ಎಂಬ ನಾಲ್ಕು ಹಕ್ಕುಗಳನ್ನು ನೀಡುವ ವಿಧೇಯಕವನ್ನು ಅಂಗೀಕರಿಸಿದರು.

2 / 30

2. ಇಲ್ಲಿ ಇಟ್ಟ ಠೇವಣಿ ಹಣವನ್ನು ನಿಗದಿತವರಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ

3 / 30

3. ಈ ಕೆಳಗಿನ ಯಾವುದು ಉದ್ಯಮಿ ಪ್ರವರ್ತಕ ಸಂಸ್ಥೆಗಳಲ್ಲಿ ಸೇರಿಲ್ಲ

4 / 30

4. ಜಿಲ್ಲಾ ಗ್ರಾಹಕ ಸಂರಕ್ಷಣ ಮಂಡಳಿಗೆ ಅಧ್ಯಕ್ಷರು

5 / 30

5. ಬ್ಯಾಂಕು ಖಾತೆಯನ್ನು ತೆರೆಯುವ ವಿಧಾನಗಳು ಅನುಕ್ರಮವಾಗಿ A) ಯಾವ ವಿಧದ ಬ್ಯಾಂಕ್ ಖಾತೆ ತೆಗೆಯಬೇಕೆಂಬುದನ್ನು ನಿರ್ಧರಿಸುವುದು B) ಬ್ಯಾಂಕಿನ ಅಧಿಕಾರಿಯನ್ನು ಸಂಪರ್ಕಿಸುವುದು C) ಪ್ರಸ್ತಾವನೆ ಅರ್ಜಿ D) ಪರಿಚಿತರ ಉಲ್ಲೇಖವನ್ನು ಕೊಡುವುದು E) ಬ್ಯಾಂಕು ಖಾತೆಯನ್ನು ತೆಗೆಯುವ ನಮೂನೆಯನ್ನು ಬ್ಯಾಂಕಿಗೆ ಒಪ್ಪಿಸುವುದು F) ಅಧಿಕಾರಿಯ ಒಪ್ಪಿಗೆ G) ಪ್ರಾರಂಭಿಕ ಠೇವಣಿ

6 / 30

6. ಸೇವೆ ಮತ್ತು ವಸ್ತುಗಳನ್ನು ಬಳಸುವವರನ್ನು _____ ಎನ್ನುವರು

7 / 30

7. ಈ ಖಾತೆಯಲ್ಲಿ ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಬಹುದು ಮತ್ತು ಎಷ್ಟು ಬಾರಿಯಾದರೂ ಹಿಂಪಡೆಯಬಹುದು ಈ ಖಾತೆಯ ಠೇವಣಿಗಳಿಗೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ ಆದರೆ ತಮ್ಮ ಸೇವೆಗೆ ಸೇವಾ ಶುಲ್ಕ ವಸೂಲು ಮಾಡುತ್ತವೆ

8 / 30

8. ಹೆಚ್ಚು ಬ್ಯಾಂಕ್ ವಹಿವಾಟು ನಡೆಸುವ ವ್ಯಾಪಾರಸ್ಥರು ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ಈ ಖಾತೆಯನ್ನು ತೆರೆಯುತ್ತಾರೆ

9 / 30

9. ಉದ್ಯಮಿಗೆ ಸ್ವಂತ ಅವಕಾಶಗಳಲ್ಲಿ ಯಾವುದು ಸರಿ ಇಲ್ಲ

10 / 30

10. ಹಣವನ್ನು ನಿಶ್ಚಿತ ಅವಧಿ ಮುಗಿದ ನಂತರ ಠೇವಣಿದಾರರಿಗೆ ಪಾವತಿ ಮಾಡಲಾಗುತ್ತದೆ

11 / 30

11. ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳು ಸರಿಯಾದದ್ದನ್ನು ಗುರುತಿಸಿ

12 / 30

12. ಭವಿಷ್ಯದ ಅವಶ್ಯಕತೆಗಳಾದ ಮಕ್ಕಳ ವಿವಾಹ, ಬೆಲೆಬಾಳುವ ವಸ್ತುಗಳ ಖರೀದಿ, ನೆಲ, ಕಾರು ಮುಂತಾದವುಗಳನ್ನು ಕೊಳ್ಳಲು ಅವಧಿ ಮುಗಿದ ನಂತರ ಠೇವಣಿ ಮಾಡಿದ ಹಣದ ಜೊತೆಗೆ ಬಡ್ಡಿಯನ್ನು ಸೇರಿಸಿ ಹಣವನ್ನು ಬ್ಯಾಂಕ್ ಹಿಂತಿರುಗಿಸುತ್ತದೆ ಇದು ಈ ಕೆಳಗಿನ ಯಾವ ಖಾತೆಯಲ್ಲಿ ಕಂಡು ಬರುತ್ತದೆ

13 / 30

13. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಪಿಂಚಣಿದಾರರು ತೆರೆಯುವ ಖಾತೆ. ಈ ಖಾತೆಗೆ ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ. ಚೆಕ್ಕು ಪುಸ್ತಕ ಅಥವಾ ಹಣ ಹಿಂದಕ್ಕೆ ಪಡೆಯುವ ಚೀಟಿಯ ಮೂಲಕ ಬ್ಯಾಂಕಿನಿಂದ ಹಣ ಪಡೆಯಬಹುದು ಇದು ಈ ಖಾತೆಯಲ್ಲಿ ಕಂಡುಬರುತ್ತದೆ

14 / 30

14. ಮನೆಯಲ್ಲೇ ಕುಳಿತು ವಸ್ತುಗಳನ್ನು ಕೊಳ್ಳುವುದು

15 / 30

15. ರಾಜ್ಯ ಗ್ರಾಹಕ ಸಂರಕ್ಷಣಾ ವೇದಿಕೆಯ ಅಧ್ಯಕ್ಷರು

16 / 30

16. ವಿಶ್ವ ಗ್ರಾಹಕ ಆಂದೋಲನದ ಚರಿತ್ರೆಯಲ್ಲಿ ಈ ದಿನ ಮಹತ್ವವಾಗಿದೆ

17 / 30

17. ಉದ್ಯಮಿ ಎಂಬ ಪದವು ______ ಭಾಷೆಯ ಎಂಟ್ರ ಪ್ರೆಂಡೆಯಿಂದ ಬಂದಿದೆ

18 / 30

18. ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಂದ ಈ ಖಾತೆ ತೆರೆಯಲ್ಪಡುತ್ತದೆ

19 / 30

19. ಉದ್ಯಮಿಯ ಕಾರ್ಯಗಳಲ್ಲಿ ಯಾವುದು ಸೇರಿಲ್ಲ

20 / 30

20. ಬ್ಯಾಂಕ್ ಎಂಬ ಪದವು ಈ ಕೆಳಗಿನ ಶಬ್ದಗಳಿಂದ ಬಂದಿದೆ

21 / 30

21. ಉದ್ಯಮಿಗಳು ಒಂದು ದೇಶದ ನಿವ್ವಳ ದೇಶಿಯ ಉತ್ಪನ್ನ ಮತ್ತು ಜನರ ತಲಾ ವರಮಾನ ಹೆಚ್ಚಿಸುತ್ತಾರೆ

22 / 30

22. ಕೇಂದ್ರ ಸಂರಕ್ಷಣಾ ಮಂಡಳಿಯ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟ ಕಾಯ್ದೆ

23 / 30

23. ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತ ಮತ್ತು ಸಮಗ್ರತೆಯನ್ನು ಕೇಂದ್ರೀಕರಿಸಲು ಜಿಲ್ಲಾ ಕೈಗಾರಿಕಾ ಕೇಂದ್ರಗಳು ______ರಲ್ಲಿ ಸ್ಥಾಪಿಸಲ್ಪಟ್ಟವು.

24 / 30

24. ಈ ಕೆಳಗಿನ ಯಾರನ್ನು ಮಾರುಕಟ್ಟೆಯ ರಾಜ ಎನ್ನುವರು

25 / 30

25. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕು ಇದನ್ನು ಸಂಕ್ಷಿಪ್ತವಾಗಿ ಹೀಗೆ ಕರೆಯುತ್ತಾರೆ

26 / 30

26. ಈ ಕೆಳಗಿನ ಆಯೋಗದಲ್ಲಿ ಒಬ್ಬರು ಅಧ್ಯಕ್ಷರು ಮತ್ತು ಇತರೆ ನಾಲ್ಕು ಜನ ಸದಸ್ಯರು ಇರುತ್ತಾರೆ ಹಾಗೂ ಅದರಲ್ಲಿ ಒಬ್ಬರು ಮಹಿಳಾ ಸದಸ್ಯರು ಇರಲೇಬೇಕು

27 / 30

27. ಮೊಟ್ಟ ಮೊದಲಿಗೆ ಭಾರತದಲ್ಲಿ ______ ರಲ್ಲಿ ಮುಂಬೈ ಪಟ್ಟಣದ ಕೆಲವು ಮಹಿಳೆಯರು “ಅವೇರ್” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.

28 / 30

28. ಭಾರತದಲ್ಲಿ ಯೋಜನಾ ಆಯೋಗವು ಭಾರತದ ಗ್ರಾಹಕ ಸಂಘದ ಸ್ಥಾಪನೆಗೆ ಒತ್ತು ಕೊಟ್ಟಿದ್ದು

29 / 30

29. ಪ್ರಾಥಮಿಕ ಸಂಬಂಧ, ಕಾರ್ ಬಾರಿ ಅಥವಾ ನಿಯೋಗಿ ಮತ್ತು ಮುಖ್ಯಸ್ಥನ ಸಂಬಂಧ, ಸಹಾಯಕ ಅಥವಾ ಉಪಕಾರ ಸಂಬಂಧ ಇವು ಕಂಡುಬರುವುದು

30 / 30

30. ಹಣವನ್ನು ಭವಿಷ್ಯಕಾಲದಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುವ ಖಾತೆ

Your score is

0%

Shopping Cart