Start the Best Preparation
Business Study - ವ್ಯವಹಾರ ಆದ್ಯಯನ Test - 2
1 / 30
1. ಗ್ರಾಹಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಅಂಗೀಕಾರವಾದದ್ದು
2 / 30
2. ಮಾರಾಟ ವ್ಯವಸ್ಥೆ ಉತ್ಪಾದಕರಿಂದ ಬಳಕೆದಾರರಿಗೆ ಅಥವಾ ಗ್ರಾಹಕರಿಗೆ ಸರಕು ಮತ್ತು ಸೇವೆಗಳು ನೇರವಾಗಿ ಹರಿಯುವ ವ್ಯವಹಾರದ ಚಟುವಟಿಕೆ ಕಾರ್ಯ ಮಾರುಕಟ್ಟೆಯಾಗಿದೆ ಎಂದು ಅರ್ಥೈಸಿದವರು
3 / 30
3. ಮಾರಾಟ ಶಾಸ್ತ್ರದ ಅಂಶಗಳನ್ನು ವಿಭಜಿಸುವುದು, ಮಾರಾಟ ಶಾಸ್ತ್ರದ ಎಲ್ಲ ಕಾರ್ಯಕ್ರಮಗಳಲ್ಲೂ ಪ್ರಭಾವ ಬೀರುವ ಚಟುವಟಿಕೆಗಳನ್ನು ಪಟ್ಟಿ ಮಾಡುವುದು ಇದು ಸೂಚಿಸುವುದು
4 / 30
4. ಗ್ರಾಹಕ ಮಾರುಕಟ್ಟೆ, ಉತ್ಪಾದಕ ಮಾರುಕಟ್ಟೆ ಇವುಗಳ ಆಧಾರ
5 / 30
5. ಮಾರುಕಟ್ಟೆ ಎಂಬ ಪದವು _____ ಭಾಷೆಯ ಮರ್ಕಟಸ್ ಎಂಬ ಪದದಿಂದ ಬಂದಿದೆ
6 / 30
6. ಪರೋಕ್ಷ ಮಾರಾಟದಲ್ಲಿ ಸರಕುಗಳ ವಿತರಣೆಯ ಹರಿವು ಸರಿಯಾದ ಅನುಕ್ರಮ A) ಉತ್ಪಾದಕ – ಚಿಲ್ಲರೆ ವ್ಯಾಪಾರ – ಗ್ರಾಹಕ B) ಉತ್ಪಾದಕ – ಸಗಟು ವ್ಯಾಪಾರಿ – ಚಿಲ್ಲರೆ ವ್ಯಾಪಾರಿ – ಗ್ರಾಹಕ C) ಉತ್ಪಾದಕ – ಏಜೆಂಟ್ – ಸಗಟು ವ್ಯಾಪಾರಿ – ಚಿಲ್ಲರೆ ವ್ಯಾಪಾರಿ – ಗ್ರಾಹಕ D) ಉತ್ಪಾದಕ – ಸಗಟು ವ್ಯಾಪಾರಿ – ಗ್ರಾಹಕ
7 / 30
7. ವೈಯಕ್ತಿಕ ಬಳಕೆಗಾಗಿ ಸರಕು ಮತ್ತು ಸೇವೆಗಳನ್ನು ಖರೀದಿಸುವ ವ್ಯಕ್ತಿ
8 / 30
8. ಗ್ರಾಹಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿಯಾದದ್ದು
9 / 30
9. ಮಾರುಕಟ್ಟೆ ಮಿಶ್ರಣದ ಪರಿಚಯವನ್ನು ಮೊಟ್ಟಮೊದಲಿಗೆ ಮಾಡಿಕೊಟ್ಟವರು
10 / 30
10. ಈ ಕೆಳಗಿನ ಯಾವ ಆಯೋಗದಲ್ಲಿ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದಿಂದ ಕೂಡಿದ್ದರೆ ಅಂತಹ ದೂರುಗಳನ್ನು ತೆಗೆದುಕೊಳ್ಳುತ್ತಾರೆ
11 / 30
11. ಗ್ರಾಹಕರಿಗೆ ವಂಚನೆ ಅಥವಾ ಮೋಸ ಮಾಡುವ ಆಚರಣೆಗಳ ವಿರುದ್ಧ ಹಕ್ಕು
12 / 30
12. ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಈ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ
13 / 30
13. ಈ ಕೆಳಗಿನ ವೇದಿಕೆಯಲ್ಲಿ 20 ಲಕ್ಷ ರೂಪಾಯಿಗಿಂತ ಹೆಚ್ಚಾಗಿರದ ಗ್ರಾಹಕ ದೂರುಗಳನ್ನು ತೆಗೆದುಕೊಳ್ಳುತ್ತಾರೆ
14 / 30
14. ವ್ಯವಹಾರದ ಸಂಸ್ಥೆಗಳಿಗೆ ದೀರ್ಘಾವಧಿ ಸಾಲಗಳನ್ನು ಒದಗಿಸುವುದು
15 / 30
15. ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಆಚರಿಸುವುದು
16 / 30
16. ಉತ್ಪಾದಿತ ವಸ್ತುಗಳನ್ನು ಅವುಗಳ ಭೌತಿಕ ಲಕ್ಷಣಗಳಾದ ಏಕರೂಪತೆ, ಆರ್ದ್ರತೆಯ ಪ್ರಮಾಣ, ಗುಣಮಟ್ಟದ ಶ್ರೇಷ್ಠತೆಗಳನ್ನು ಅನುಸರಿಸಿ ವಿಂಗಡಿಸುವುದು
17 / 30
17. ಈ ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ
18 / 30
18. ಷೇರು ಮಾರುಕಟ್ಟೆ ಈ ಕೆಳಗಿನ ಯಾವುದಕ್ಕೆ ಉದಾಹರಣೆ
19 / 30
19. ಮಾರಾಟವಾಗುವ ಸರಕುಗಳ ಸೇವೆಗಳ ಬಗ್ಗೆ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ವಿವಿಧ ಪರ್ಯಾಯಗಳ ಸಂಯೋಜನೆ
20 / 30
20. ನಿರ್ವಹಣೆಯ ಕಾರ್ಯಕ್ಷೇತ್ರಗಳು ಅನುಕ್ರಮವಾಗಿ
21 / 30
21. ಬೇರೆಯವರಿಂದ ಕೆಲಸವನ್ನು ಮಾಡಿಸುವ ಒಂದು ಕಲೆಯ ನಿರ್ವಹಣೆ ಎಂದವರು
22 / 30
22. ಈ ಆಯೋಗದಲ್ಲಿ 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿದ್ದು ಒಂದು ಕೋಟಿಗಳ ವರೆಗಿನ ಮೌಲ್ಯದ ಗ್ರಾಹಕ ದೂರುಗಳನ್ನು ತೆಗೆದುಕೊಳ್ಳುತ್ತಾರೆ
23 / 30
23. ಈ ಕೆಳಗಿನ ಯಾವ ಮಿಶ್ರಣವನ್ನು ಸಂದೇಶದ ಮಿಶ್ರಣ ಎನ್ನುವರು
24 / 30
24. ಸ್ಥಳೀಯ ಮಾರುಕಟ್ಟೆಗಳು, ಪ್ರಾದೇಶಿಕ ಮಾರುಕಟ್ಟೆಗಳು, ರಾಷ್ಟ್ರೀಯ ಮಾರುಕಟ್ಟೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಗಳು ಕೆಳಗಿನ ಯಾವುದರ ಆಧಾರದ ಮೇಲೆ ವಿಭಜಿಸಲಾಗಿದೆ
25 / 30
25. ಅಗತ್ಯ ವಸ್ತುಗಳ ಕಾಯ್ದೆ ಜಾರಿಗೆ ಬಂದದ್ದು
26 / 30
26. ಸ್ಪರ್ಧಾತ್ಮಕ ಬೆಲೆಗಳಲ್ಲಿ ವೈವಿಧ್ಯಮಯವಾದ ಸರಕುಗಳನ್ನು ಆರಿಸಿಕೊಳ್ಳುವ ಹಕ್ಕು
27 / 30
27. ನಿರ್ವಹಣೆಯ ತತ್ವಗಳನ್ನು ತಿಳಿಸಿದವರು
28 / 30
28. ಈ ಆಯೋಗದಲ್ಲಿ ಕೇಂದ್ರ ಸರಕಾರದಿಂದ ನೇಮಿಸಲ್ಪಟ್ಟ ಸರ್ವೋಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರು ಅಧ್ಯಕ್ಷತೆಯನ್ನು ಹೊಂದಿರುತ್ತಾರೆ.
29 / 30
29. ಅಂಚೆ ಮೂಲಕ ಮಾರಾಟ ಮಾಡುವ ಸಂಸ್ಥೆಗಳು, ದೂರವಾಣಿ ಮೂಲಕ ಕೊಳ್ಳುವುದು, ಪ್ರಸ್ತಾವಿಕ ಅಂಗಡಿಗಳು, ಅಂತರ್ಜಾಲ ಮಾರುಕಟ್ಟೆ ಮುಂತಾದವುಗಳು ಈ ಕೆಳಗಿನ ಯಾವುದಕ್ಕೆ ಉದಾಹರಣೆ
30 / 30
30. ಲೇವಾದೇವಿ ಮಾರುಕಟ್ಟೆ ಇದಕ್ಕೆ ಉದಾಹರಣೆ
Your score is
Restart quiz