0%
391

Start the Best Preparation


Business Study - ವ್ಯವಹಾರ ಆದ್ಯಯನ Test -1

1 / 32

1. ಬಂಡವಾಳ ಸಂಸ್ಥೆಯು ಪ್ರತಿಯೊಬ್ಬರ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು ಇದರ ಬಂಡವಾಳವು ವರ್ಗಾವಣೆ ಮಾಡಬಹುದಾದ ಶೇರುಗಳ ರೂಪದಲ್ಲಿರುತ್ತದೆ ಮಾಲೀಕತ್ವವು ಸದಸ್ಯತ್ವದ ನಿಬಂಧನೆಗೊಳಪಟ್ಟಿರುತ್ತದೆ ಎಂದವರು

2 / 32

2. ಇವುಗಳನ್ನು ಗುಡಿ ಕೈಗಾರಿಕೆಗಳು ಎನ್ನುವರು

3 / 32

3. ವ್ಯಾಪಾರಿಗಳಲ್ಲಿ ಇದು ಇಲ್ಲವಾದಲ್ಲಿ ದ್ರೋಹ ಅಥವಾ ಮೋಸದ ಚಿಂತನೆಯಾಗುತ್ತದೆ.

4 / 32

4. ಭಾರತದಲ್ಲಿ ಮೊದಲ ಷೇರು ಮಾರುಕಟ್ಟೆ ಎಲ್ಲಿ ಆರಂಭವಾಯಿತು

5 / 32

5. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. ಹೇಳಿಕೆ ಎ – ಹಣಕಾಸಿನ ವ್ಯವಹಾರ ಮಾಡುವುದಾದರೆ ಗರಿಷ್ಠ 10 ಜನ ಪಾಲುಗಾರರು ಅವಶ್ಯಕ. ಸಮರ್ಥನೆ ಆರ್ – ಸಾಮಾನ್ಯ ಪಾಲುಗಾರಿಕೆ ಮಾಡುವುದಾದರೆ ಗರಿಷ್ಠ 20 ಜನ ಪಾಲುಗಾರರು ಬೇಕು

6 / 32

6. ಲಾಭಗಳಿಸಲು ವ್ಯಾಪಾರಿಗಳು ಇದನ್ನು ಮಾಡುತ್ತಾರೆ

7 / 32

7. ಸಹಕಾರಿ ಸಂಘಗಳು ______ ರಲ್ಲಿ ಪ್ರಾರಂಭವಾದವು.

8 / 32

8. ವ್ಯವಸಾಯ ಉತ್ಪನ್ನಗಳ ಮೇಲೆ ಗುಣಮಟ್ಟ ತಿಳಿಸಲು _______ ಚಿನ್ಹೆ ಮುದ್ರಿಸಲಾಗಿರುತ್ತದೆ.

9 / 32

9. ಕೇಂದ್ರ ಸಹಕಾರಿ ಸಂಘ ಆರಂಭವಾಗಿದ್ದು

10 / 32

10. ಕೂಡು ಬಂಡವಾಳ ಕಂಪನಿಗಳ ರಚನೆಯ ಹಂತಗಳು ಅನುಕ್ರಮವಾಗಿ

11 / 32

11. ಪಾಲುಗಾರಿಕೆ ಸಂಸ್ಥೆಗಳ ಕಾನೂನು ಜಾರಿಗೆ ಬಂದದ್ದು

12 / 32

12. ಮೊದಲ ಸಹಕಾರಿ ಸಂಘ ಎಲ್ಲಿ ಆರಂಭವಾಯಿತು.

13 / 32

13. ಈ ಜಿಲ್ಲೆಯು ಸಹಕಾರಿ ಸಂಘಗಳ ಸ್ಥಾಪನೆಗೆ ಹೆಚ್ಚು ಮಹತ್ವ ಕೊಟ್ಟಿತು ಆದ್ದರಿಂದ, ಈ ಜಿಲ್ಲೆಯನ್ನು ಸಹಕಾರಿ ಸಂಘಗಳ ತೊಟ್ಟಿಲು ಎನ್ನುವರು.

14 / 32

14. ಸಣ್ಣ ಪ್ರಮಾಣದ ಸಂಘಟನೆಗಳಲ್ಲಿ ಸೇರದೆ ಇರುವುದು

15 / 32

15. ಕೇಂದ್ರ ಸಹಕಾರಿ ಸಂಘ ಆರಂಭವಾದ ಸ್ಥಳ

16 / 32

16. ಇವುಗಳನ್ನು ಮುಗಿದುಹೋಗುವ ಉದ್ಯಮ ಎನ್ನುವರು

17 / 32

17. ಭಾರತದಲ್ಲಿ ಮೊದಲ ಶೇರು ಮಾರುಕಟ್ಟೆ ಯಾವಾಗ ಪ್ರಾರಂಭವಾಯಿತು

18 / 32

18. ಶೇರು ಮಾರುಕಟ್ಟೆಗಳು ಯಾವುದರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ

19 / 32

19. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ

20 / 32

20. ತಪ್ಪಾದ ಹೇಳಿಕೆಯನ್ನು ಗುರುತಿಸಿ.

21 / 32

21. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ.

22 / 32

22. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಎಲ್ಲಿ ಸ್ಥಾಪಿಸಲ್ಪಟ್ಟಿತ್ತು

23 / 32

23. ಬಿದರಿನ ಬುಟ್ಟಿಗಳು, ಮರ ಮುಟ್ಟುಗಳು, ಚಾಪೆಗಳು, ಕಲ್ಲಿನ ಕೆತ್ತನೆಗಳು, ಕಮ್ಮಾರಿಕೆ ಮತ್ತು ಮಡಿಕೆಗಳನ್ನು ಮಾಡುವುದು ಈ ಕೆಳಗಿನ ಕೈಗಾರಿಕೆಗಳಿಗೆ ಉದಾಹರಣೆ

24 / 32

24. ಪುನರ್ ರಪ್ತು ವ್ಯಾಪಾರಕ್ಕೆ ಉದಾಹರಣೆ

25 / 32

25. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಯಾರಿಂದ ಮತ್ತು ಯಾವಾಗ ಸ್ಥಾಪಿಸಲ್ಪಟ್ಟಿತು.

26 / 32

26. ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಗಣಿಗಾರಿಕೆ ಇವು

27 / 32

27. ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರಿ ಸಂಘಗಳ ಕಾಯ್ದೆ ______ ರಂತೆ ನಿಯಂತ್ರಿಸಲ್ಪಡುತ್ತದೆ.

28 / 32

28. ಪದಾರ್ಥಗಳ ಗುಣಮಟ್ಟ ಕಾಪಾಡಲು ಯಾವ ಸಂಸ್ಥೆಯನ್ನು ಸ್ಥಾಪಿಸಿದೆ?

29 / 32

29. ಕೂಡು ಬಂಡವಾಳ ಸಂಸ್ಥೆಗಳ ಕಾರ್ಯಾಚರಣೆ ವಿಸ್ತರಣೆ ಮಾನ್ಯತೆ ಮತ್ತು ವಿಸರ್ಜನೆಯನ್ನು ಭಾರತದ ಕಂಪನಿ ಕಾಯ್ದೆ _____ ನಿಯಂತ್ರಿಸುತ್ತದೆ.

30 / 32

30. ರಾಸಾಯನಿಕ ವಸ್ತುಗಳು, ಇಂಜಿನಿಯರಿಂಗ್ ವಸ್ತುಗಳು, ಪಾದರಕ್ಷೆಗಳು, ಬೈಸಿಕಲ್ಲುಗಳು, ರೇಡಿಯೋ ಮತ್ತು ಹೊಲಿಗೆ ಯಂತ್ರಗಳು ಈ ಕೆಳಗಿನ ಕೈಗಾರಿಕೆಗಳಿಗೆ ಉದಾಹರಣೆ

31 / 32

31. ರಸ್ತೆ, ಕಾಲುವೆ, ಸೇತುವೆ ಮುಂತಾದ ಮೂಲ ಸೌಕರ್ಯ ನಿರ್ಮಿಸುವುದು

32 / 32

32. ಎಲ್ಲರಿಗೂ ಒಬ್ಬನು ಮತ್ತು ಒಬ್ಬನಿಗಾಗಿ ಎಲ್ಲರೂ ಎಂಬುವುದು ಇವುಗಳ ಪ್ರಮುಖ ಧ್ಯೇಯ

Your score is

0%

Shopping Cart