Start the Best Preparation
Business Study - ವ್ಯವಹಾರ ಆದ್ಯಯನ Test -1
1 / 32
1. ಕೂಡು ಬಂಡವಾಳ ಸಂಸ್ಥೆಗಳ ಕಾರ್ಯಾಚರಣೆ ವಿಸ್ತರಣೆ ಮಾನ್ಯತೆ ಮತ್ತು ವಿಸರ್ಜನೆಯನ್ನು ಭಾರತದ ಕಂಪನಿ ಕಾಯ್ದೆ _____ ನಿಯಂತ್ರಿಸುತ್ತದೆ.
2 / 32
2. ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. ಹೇಳಿಕೆ ಎ – ಹಣಕಾಸಿನ ವ್ಯವಹಾರ ಮಾಡುವುದಾದರೆ ಗರಿಷ್ಠ 10 ಜನ ಪಾಲುಗಾರರು ಅವಶ್ಯಕ. ಸಮರ್ಥನೆ ಆರ್ – ಸಾಮಾನ್ಯ ಪಾಲುಗಾರಿಕೆ ಮಾಡುವುದಾದರೆ ಗರಿಷ್ಠ 20 ಜನ ಪಾಲುಗಾರರು ಬೇಕು
3 / 32
3. ಬಿದರಿನ ಬುಟ್ಟಿಗಳು, ಮರ ಮುಟ್ಟುಗಳು, ಚಾಪೆಗಳು, ಕಲ್ಲಿನ ಕೆತ್ತನೆಗಳು, ಕಮ್ಮಾರಿಕೆ ಮತ್ತು ಮಡಿಕೆಗಳನ್ನು ಮಾಡುವುದು ಈ ಕೆಳಗಿನ ಕೈಗಾರಿಕೆಗಳಿಗೆ ಉದಾಹರಣೆ
4 / 32
4. ಭಾರತದಲ್ಲಿ ಮೊದಲ ಷೇರು ಮಾರುಕಟ್ಟೆ ಎಲ್ಲಿ ಆರಂಭವಾಯಿತು
5 / 32
5. ಎಲ್ಲರಿಗೂ ಒಬ್ಬನು ಮತ್ತು ಒಬ್ಬನಿಗಾಗಿ ಎಲ್ಲರೂ ಎಂಬುವುದು ಇವುಗಳ ಪ್ರಮುಖ ಧ್ಯೇಯ
6 / 32
6. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಎಲ್ಲಿ ಸ್ಥಾಪಿಸಲ್ಪಟ್ಟಿತ್ತು
7 / 32
7. ಇವುಗಳನ್ನು ಗುಡಿ ಕೈಗಾರಿಕೆಗಳು ಎನ್ನುವರು
8 / 32
8. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ
9 / 32
9. ಸಣ್ಣ ಪ್ರಮಾಣದ ಸಂಘಟನೆಗಳಲ್ಲಿ ಸೇರದೆ ಇರುವುದು
10 / 32
10. ಭಾರತದಲ್ಲಿ ಮೊದಲ ಶೇರು ಮಾರುಕಟ್ಟೆ ಯಾವಾಗ ಪ್ರಾರಂಭವಾಯಿತು
11 / 32
11. ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರಿ ಸಂಘಗಳ ಕಾಯ್ದೆ ______ ರಂತೆ ನಿಯಂತ್ರಿಸಲ್ಪಡುತ್ತದೆ.
12 / 32
12. ಲಾಭಗಳಿಸಲು ವ್ಯಾಪಾರಿಗಳು ಇದನ್ನು ಮಾಡುತ್ತಾರೆ
13 / 32
13. ರಾಸಾಯನಿಕ ವಸ್ತುಗಳು, ಇಂಜಿನಿಯರಿಂಗ್ ವಸ್ತುಗಳು, ಪಾದರಕ್ಷೆಗಳು, ಬೈಸಿಕಲ್ಲುಗಳು, ರೇಡಿಯೋ ಮತ್ತು ಹೊಲಿಗೆ ಯಂತ್ರಗಳು ಈ ಕೆಳಗಿನ ಕೈಗಾರಿಕೆಗಳಿಗೆ ಉದಾಹರಣೆ
14 / 32
14. ಇವುಗಳನ್ನು ಮುಗಿದುಹೋಗುವ ಉದ್ಯಮ ಎನ್ನುವರು
15 / 32
15. ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಮತ್ತು ಗಣಿಗಾರಿಕೆ ಇವು
16 / 32
16. ಕೇಂದ್ರ ಸಹಕಾರಿ ಸಂಘ ಆರಂಭವಾದ ಸ್ಥಳ
17 / 32
17. ಪ್ರಪಂಚದಲ್ಲಿ ಮೊದಲ ಸಹಕಾರಿ ಸಂಘ ಯಾರಿಂದ ಮತ್ತು ಯಾವಾಗ ಸ್ಥಾಪಿಸಲ್ಪಟ್ಟಿತು.
18 / 32
18. ಈ ಜಿಲ್ಲೆಯು ಸಹಕಾರಿ ಸಂಘಗಳ ಸ್ಥಾಪನೆಗೆ ಹೆಚ್ಚು ಮಹತ್ವ ಕೊಟ್ಟಿತು ಆದ್ದರಿಂದ, ಈ ಜಿಲ್ಲೆಯನ್ನು ಸಹಕಾರಿ ಸಂಘಗಳ ತೊಟ್ಟಿಲು ಎನ್ನುವರು.
19 / 32
19. ಪದಾರ್ಥಗಳ ಗುಣಮಟ್ಟ ಕಾಪಾಡಲು ಯಾವ ಸಂಸ್ಥೆಯನ್ನು ಸ್ಥಾಪಿಸಿದೆ?
20 / 32
20. ಕೂಡು ಬಂಡವಾಳ ಕಂಪನಿಗಳ ರಚನೆಯ ಹಂತಗಳು ಅನುಕ್ರಮವಾಗಿ
21 / 32
21. ತಪ್ಪಾದ ಹೊಂದಾಣಿಕೆಯನ್ನು ಗುರುತಿಸಿ.
22 / 32
22. ವ್ಯವಸಾಯ ಉತ್ಪನ್ನಗಳ ಮೇಲೆ ಗುಣಮಟ್ಟ ತಿಳಿಸಲು _______ ಚಿನ್ಹೆ ಮುದ್ರಿಸಲಾಗಿರುತ್ತದೆ.
23 / 32
23. ಮೊದಲ ಸಹಕಾರಿ ಸಂಘ ಎಲ್ಲಿ ಆರಂಭವಾಯಿತು.
24 / 32
24. ಕೇಂದ್ರ ಸಹಕಾರಿ ಸಂಘ ಆರಂಭವಾಗಿದ್ದು
25 / 32
25. ವ್ಯಾಪಾರಿಗಳಲ್ಲಿ ಇದು ಇಲ್ಲವಾದಲ್ಲಿ ದ್ರೋಹ ಅಥವಾ ಮೋಸದ ಚಿಂತನೆಯಾಗುತ್ತದೆ.
26 / 32
26. ಪುನರ್ ರಪ್ತು ವ್ಯಾಪಾರಕ್ಕೆ ಉದಾಹರಣೆ
27 / 32
27. ಶೇರು ಮಾರುಕಟ್ಟೆಗಳು ಯಾವುದರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ
28 / 32
28. ತಪ್ಪಾದ ಹೇಳಿಕೆಯನ್ನು ಗುರುತಿಸಿ.
29 / 32
29. ಸಹಕಾರಿ ಸಂಘಗಳು ______ ರಲ್ಲಿ ಪ್ರಾರಂಭವಾದವು.
30 / 32
30. ಬಂಡವಾಳ ಸಂಸ್ಥೆಯು ಪ್ರತಿಯೊಬ್ಬರ ಸ್ವಯಂ ಪ್ರೇರಿತ ಸಂಸ್ಥೆಯಾಗಿದ್ದು ಇದರ ಬಂಡವಾಳವು ವರ್ಗಾವಣೆ ಮಾಡಬಹುದಾದ ಶೇರುಗಳ ರೂಪದಲ್ಲಿರುತ್ತದೆ ಮಾಲೀಕತ್ವವು ಸದಸ್ಯತ್ವದ ನಿಬಂಧನೆಗೊಳಪಟ್ಟಿರುತ್ತದೆ ಎಂದವರು
31 / 32
31. ಪಾಲುಗಾರಿಕೆ ಸಂಸ್ಥೆಗಳ ಕಾನೂನು ಜಾರಿಗೆ ಬಂದದ್ದು
32 / 32
32. ರಸ್ತೆ, ಕಾಲುವೆ, ಸೇತುವೆ ಮುಂತಾದ ಮೂಲ ಸೌಕರ್ಯ ನಿರ್ಮಿಸುವುದು
Your score is
Restart quiz