Start the Best Preparation
Kannada Test - 1 ವರ್ಣಮಾಲೆ
1 / 30
1. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಗಳ ಸಂಖ್ಯೆ
2 / 30
2. ಈ ಕೆಳಗಿನವುಗಳಲ್ಲಿ ಸಜಾತಿಯ ಸಂಯುಕ್ತಾಕ್ಷರ
3 / 30
3. ಕನ್ನಡ ವರ್ಣಮಾಲೆಯಲ್ಲಿರುವ ಮುಖ್ಯವಾದ ವಿಭಾಗಗಳು
4 / 30
4. ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು
5 / 30
5. ಅನುಸ್ವಾರ
6 / 30
6. ಹಲ್ಲು & ತುಟಿಗಳ ಸಹಾಯದಿಂದ ಹುಟ್ಟುವ ವರ್ಣ
7 / 30
7. ಙ, ಞ, ಣ, ನ, ಮ – ಇವು
8 / 30
8. ಮಹಾಪ್ರಾಣಗಳು
9 / 30
9. ಇದನ್ನು ಮೂರ್ಧಾ ಎನ್ನುವರು
10 / 30
10. ಒಂದಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳನ್ನು ಒಳಗೊಂಡ ಪದ
11 / 30
11. ಧ್ವನಿಯ ಅಭಿವ್ಯಕ್ತಿ ಸ್ಥಾನಗಳು
12 / 30
12. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಲ್ಪಪ್ರಾಣಗಳು ಮತ್ತು ಮಹಾಪ್ರಾಣಗಳು
13 / 30
13. ಯೋಗವಾಹ ಎಂದರೆ
14 / 30
14. ಯೋಗವಾಹಗಳು
15 / 30
15. ಕೆಳಗಿನವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರ ಯಾವುದು
16 / 30
16. ಕೆಳಗಿನವುಗಳಲ್ಲಿ ಸಂಧ್ಯಕ್ಷರಗಳನ್ನು ಗುರುತಿಸಿ
17 / 30
17. ಅಪ್ಪಾಜಿ – ಇದು
18 / 30
18. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು
19 / 30
19. ಅಲ್ಪಪ್ರಾಣಗಳು
20 / 30
20. ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘ ಸ್ವರಗಳ ಸಂಖ್ಯೆ
21 / 30
21. ಇವುಗಳಲ್ಲಿ ಒಂದು ಅವರ್ಗಿಯ ವ್ಯಂಜನ
22 / 30
22. ಊ – ಎನ್ನುವುದು
23 / 30
23. ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳು
24 / 30
24. ಬಾಯಾರಿಕೆ ಇಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ
25 / 30
25. ಒಟ್ಟು ಸ್ವರಗಳು
26 / 30
26. ಒ, ಓ & ಔ –
27 / 30
27. ಕಂಠ್ಯ ಅಕ್ಷರಗಳು
28 / 30
28. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಗಳು
29 / 30
29. ಕನ್ನಡದಲ್ಲಿರುವ ಒಟ್ಟು ಅವರ್ಗೀಯ ವ್ಯಂಜನಗಳು
30 / 30
30. ಇದು ಧ್ವನಿಯ ಅಭಿವ್ಯಕ್ತಿ ಸ್ಥಾನಗಳಲ್ಲಿ ಸೇರಿಲ್ಲ
Your score is
Restart quiz