0%

Start the Best Preparation


History Test - 14 ಭಾರತದ ಮತ ಪ್ರವರ್ತಕರು

1 / 40

1. ರಾಮಾನುಜಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಯಾವುದು?

2 / 40

2. ಬಸವಣ್ಣನವರು ಪರಿಚಯಿಸಿದ ಪರಿಕಲ್ಪನೆಗಳು ಯಾವವು?

3 / 40

3. ಶಂಕರಚಾರ್ಯರು ದ್ವಾರಕೆಯಲ್ಲಿ ಸ್ಥಾಪಿಸಿದ ಪೀಠ ……………..

4 / 40

4. ಶಂಕರಚಾರ್ಯರ ತಂದೆ-ತಾಯಿ ಹೆಸರೇನು?

5 / 40

5. ಶಂಕರಚಾರರ್ಯರು ರಚಿಸಿದ ಕೃತಿ ಯಾವುದು ?

6 / 40

6. ರಾಮನುಜಚಾರ್ಯರ ಅದ್ಯಾತ್ಮಿಕ ಗುರುಗಳು ಯಾರು ?

7 / 40

7. ಶಂಕರಚಾರ್ಯರ ಜನ್ಮ ಸ್ಥಳ ಯಾವುದು ?

8 / 40

8. ಶ್ರೀ ಕೃಷ್ಣನ ಪೂಜೆಗಾಗಿ ಅಷ್ಟ ಯತಿಗಳನ್ನು ನೇಮಿಸಿದವರು ಯಾರು?

9 / 40

9. ಶಂಕರಚಾರ್ಯರು ಮತ ಪ್ರಚಾರಕ್ಕಾಗಿ ……………..ಇಂದ ………..ವರೆಗೆ ಸಂಚರಿಸಿ ತಮ್ಮ ಅದ್ವೈತ ಸಿದ್ದಾಂತ ಪ್ರಚಾರ ಮಾಡಿದರು.

10 / 40

10. ಗೀತ ತಾತ್ಪರ್ಯ ,ಭಾಗವತ ತಾತ್ಪರ್ಯ ಇವು ಯಾರ ಕೃತಿಗಳು?

11 / 40

11. ಕಾಂತಿಮತಿ ಎನ್ನುವವರು …………….

12 / 40

12. ಲಿಂಗಾತೀತ ಸಮಾಜ ನರ್ಮಿಸಿದವರು ……………….

13 / 40

13. ಶಂಕರಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಯಾವುದು

14 / 40

14. ರಾಮಾನುಜಚಾರ್ಯರಿಗೆ ಕಿರುಕಳ ನೀಡಿದ ಅರಸ ಯಾವ ರಾಜಮನೆತನದವನು?

15 / 40

15. ಮದ್ವಚಾರ್ಯರ ಆರಾದ್ಯ ದೈವ ………..

16 / 40

16. ಗೀತ ಭಾಷ್ಯ ಇದು ಯಾರ ಕೃತಿಯಾಗಿದೆ?

17 / 40

17. ದಯವೇ ಧರ್ಮದ ಮೂಲ ಇದು ಯಾರ ಪ್ರತಿಪಾದನೆ ಯಾಗಿದೆ?

18 / 40

18. ದ್ವೈತ ಪದದ ಅರ್ಥ ………………

19 / 40

19. ಕರ್ನಾಟಕದಲ್ಲಿ ರಾಮನುಜಚಾರ್ಯರಿಗೆ ಆಶ್ರಯ ನೀಡಿದಂತಹ ಅರಸನಾರು?

20 / 40

20. ಶ್ರೀರಂಗದ ಮಠದ ಪೀಠಾದಿಪತಿಯದವರು…………………..ರು

21 / 40

21. ಬಸವಣ್ಣನವರು ಆರಂಭಿಸಿದ ಚಳುವಳಿ………….

22 / 40

22. ಶ್ರೀ ಪೆರಂಬುದೂರ್‌ ಇದು ……………….ರ ಜನ್ಮಸ್ಥಳ .

23 / 40

23. ಬಸವಣ್ಣನವರ ಜನ್ಮಸ್ಥಳ ………………..

24 / 40

24. ವಿಶ್ವದ ಮೊಟ್ಟ ಮೊದಲ ಸಂಸತ್‌ ಯಾವುದು?

25 / 40

25. ಅಷ್ಟಮಠಗಳನ್ನು ಸ್ಥಾಪಿಸಿದಂತಹ ಸುಧಾರಕರು ಯಾರು?

26 / 40

26. ಬಸವಣ್ಣನವರು ಯಾರ ಆಸ್ಥಾನದಲ್ಲಿ ಹಣಕಾಸು ಮಂತ್ರಿಯಾಗಿದ್ದರು?

27 / 40

27. ವಿಜಯನಗರ ಸಾಮ್ರಾಜ್ಯದ ಅರಸರು ………… ಪಂಥದ ಅನುಯಾಯಿಗಳಾಗಿದ್ದರು

28 / 40

28. ರಾಮಾನುಜಚಾರ್ಯರ ಸಿದ್ದಾಂತದಿಂದ ಪ್ರಭಾವಿತರಾದ ಉತ್ತರ ಭಾರತದ ಸಂತರು ಯಾರು ?

29 / 40

29. ಶಂಕರಚಾರರ್ಯರ ಅದ್ಯಾತ್ಮಿಕ ಗುರುಗಳ ಹೆಸರೇನು?

30 / 40

30. ಬಸವಣ್ಣನವರ ಅಂಕಿತನಾಮ……………..

31 / 40

31. ಮಾದರಸ ಮತ್ತು ಮಾದಲಾಂಬಿಕೆ …………………..ನವರ ತಂದೆ ತಾಯಿ

32 / 40

32. ಬ್ರಹ್ಮನೊಬ್ಬನೇ ಸತ್ಯ ಉಳಿದವೆಲ್ಲವು ಮಿತ್ಯ ಎಂದವರು ಯಾರು ?

33 / 40

33. ಶಂಕರಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚರಿಸಿ ಎಷ್ಟು ಪೀಠಗಳನ್ನು ಸ್ಥಾಪಿಸಿದರು?

34 / 40

34. ದಕ್ಷಿಣ ಭಾರತದ ಪ್ರಸಿದ್ದ ವಿದ್ಯಾಕೇಂದ್ರ …………………..

35 / 40

35. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯ ನಿರ್ಮಿಸಿದವರು ಯಾರು?

36 / 40

36. ಅನುಭವ ಮಂಟಪ …………..ಜಿಲ್ಲೆಯಲ್ಲಿದೆ .?

37 / 40

37. ರಮಾನುಜಚಾರ್ಯರ ಶಿಷ್ಯರನ್ನು ………..ಎಂದು ಕರೆಯುತ್ತಾರೆ?

38 / 40

38. ಮದ್ವಚಾರ್ಯರು ,,,,,,,,,,,,, ನ ವಿಗ್ರಹ ತಂದು ಉಡುಪಿಯಲ್ಲಿ ಪ್ರತಿಷ್ಟಾಪಿಸಿದರು?

39 / 40

39. ವಾದಿರಾಜ ತೀರ್ಥರು ………..ಇವರ ಶಿಷ್ಯರಾಗಿದ್ದರು

40 / 40

40. ವಿಶ್ವಗುರು …………….

Your score is

0%

Pos.NameScorePointsDuration
1prabhajmunavallimuna100 %40 / 402 minutes 46 seconds
2Channamma95 %38 / 404 minutes 37 seconds
3Nirmala95 %38 / 405 minutes 31 seconds
4Siddu A95 %38 / 4010 minutes 58 seconds
5Sukanya93 %37 / 403 minutes 17 seconds
6Kavya chakkadi93 %37 / 404 minutes 1 seconds
7Prasanna93 %37 / 404 minutes 22 seconds
8Neel93 %37 / 404 minutes 22 seconds
9Advika93 %37 / 404 minutes 36 seconds
10puttaswamy93 %37 / 405 minutes 2 seconds
11GAYITHRI93 %37 / 405 minutes 3 seconds
12Surekha benur93 %37 / 406 minutes 26 seconds
13Sangamma93 %37 / 408 minutes 7 seconds
14Mehboobbi90 %36 / 404 minutes 20 seconds
15Shivani90 %36 / 405 minutes 24 seconds
16SABUHDK152290 %36 / 408 minutes 15 seconds
17Shashi SP90 %36 / 4012 minutes 4 seconds
18Subhashini90 %36 / 4018 minutes 57 seconds
19Karthik Kumar cn88 %35 / 403 minutes 41 seconds
20Salma Naaz88 %35 / 403 minutes 42 seconds
21K.Sunitha88 %35 / 403 minutes 50 seconds
22SHIVA KUMAR88 %35 / 403 minutes 53 seconds
23sav88 %35 / 404 minutes
24Fatimanaaz88 %35 / 405 minutes 33 seconds
25B.Lakshmi88 %35 / 405 minutes 50 seconds
26Prema88 %35 / 405 minutes 56 seconds
27Devendrappa88 %35 / 406 minutes 3 seconds
28Ningavva r basidoni88 %35 / 407 minutes 27 seconds
29Pruthvi88 %35 / 4015 minutes 6 seconds
30Shirin banu85 %34 / 404 minutes 47 seconds
31Nagaratna85 %34 / 405 minutes 7 seconds
32Santu85 %34 / 406 minutes 40 seconds
33devu.devu85 %34 / 4012 minutes 37 seconds
34Basavantraya83 %33 / 404 minutes 5 seconds
35Shivu peere83 %33 / 404 minutes 21 seconds
36Ashwini patil80 %32 / 404 minutes 23 seconds
37M s pooja80 %32 / 405 minutes 34 seconds
38Shruti s80 %32 / 407 minutes 49 seconds
39Laxman80 %32 / 408 minutes 55 seconds
40Margappa80 %32 / 4014 minutes 4 seconds
41Nandumohan78 %31 / 404 minutes 46 seconds
42Amaresh78 %31 / 405 minutes 2 seconds
43durugesh poojari.poojari78 %31 / 405 minutes 18 seconds
44Maheshamma BK78 %31 / 406 minutes 7 seconds
45PUSHPAK78 %31 / 406 minutes 47 seconds
46Vanajaxi78 %31 / 407 minutes 1 seconds
47Bhagya75 %30 / 407 minutes 49 seconds
48Chandra73 %29 / 403 minutes 41 seconds
49Sheelahs73 %29 / 404 minutes 57 seconds
50Sudhameti73 %29 / 405 minutes 12 seconds
Shopping Cart