0%

Start the Best Preparation


Geography Test - 15 ವಾಯುಗೋಳ ಮತ್ತು ಜಲಗೋಳ

1 / 30

1. ಈ ಕೆಳಗಿನ ಯಾವ ಮೋಡವು ಉತ್ತಮ ಹವಾಮಾನಕ್ಕೆ ಸಹಕಾರಿಯಾಗಿದ್ದು, ಹಾಗೂ ತುಂತುರು ಮಳೆಯನ್ನು ಸುರಿಸುತ್ತದೆ ?

2 / 30

2. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿ ಉತ್ತರವನ್ನು ಆರಿಸಿ. 1. ಏಷ್ಯಾ ಮತ್ತು ಆಪ್ರಿಕಾ ಖಂಡಗಳ ನಡುವೆ – ಸೂಯೇಜ್‌ ಕಾಲುವೆ 2. ದಕ್ಷಿಣ ಮತ್ತು ಉತ್ತರ ಅಮೇರಿಕಾ ಖಂಡಗಳ ನಡುವೆ – ಪನಾಮ ಕಾಲುವೆ.

3 / 30

3. ಈ ಕೆಳಗಿನ ಯಾವ ಪ್ರದೇಶವು ಭೂಮಿಯ ಮೇಲೆ ಸುಮಾರು 200 ವಷಗಳಿಂದ ಮಳೆಯನ್ನು ಪಡೆದಿಲ್ಲ ?

4 / 30

4. ಸೂಯನ ಕಿರಣಗಳು ನೀರಿನಿಲ್ಲಿ ಎಷ್ಟು ಆಳದವರೆಗೆ ಪ್ರವೇಶಿಸುತ್ತವೆ ?

5 / 30

5. ಸಾಗರ ಅಥವಾ ಸಮುದ್ರ ನೀರಿನಲ್ಲಿ ಕರಗಿರುವ ಉಪ್ಪಿನಂಶಗಳ ಪ್ರಮಾಣಗಳನ್ನು _____ ಎಂದು ಕರೆಯುತ್ತಾರೆ ?

6 / 30

6. ಭಾರತದಲ್ಲಿ ಅತೀ ಕಡಿಮೆ ಮಳೆ ಆಗುವ ಸ್ಥಳ ಯಾವುದು ?

7 / 30

7. ಭಾರತದಲ್ಲಿ ಅತಿ ಹೆಚ್ಚು ಲವಣತೆ ಹೊಂದಿರುವ ಲವಣತೆ ಸರೋವರ ಯಾವುದು ?

8 / 30

8. ಉತ್ತರ ಪೆಸಿಪಿಕ್‌ ಸಾಗರದ ಪ್ರವಾಹಗಳಲ್ಲಿ ಕಂಡು ಬರುವ ಶೀತ ಪ್ರವಾಹಗಳಲ್ಲಿ ಯಾವುದು ಕಂಡು ಬರುತ್ತದೆ ?

9 / 30

9. ಭಾರತದಲ್ಲಿ ಅತೀ ಹೆಚ್ಚು ಮಳೆ ಪಡೆಯುವ ಸ್ಥಳ ಯಾವುದು ?

10 / 30

10. ಈ ಕೆಳಗಿನಗಿನ ಹೇಳಿಕೆಗಳನ್ನು ಗಮನಸಿ ಸರಿ ಉತ್ತರವನ್ನು ಗುರುತಿಸಿ 1, ಪದರು ಮೋಡಗಳು ವಾಯಗೋಳದ ಅತ್ಯಂತ ಕೆಳಮಟ್ಟದಲ್ಲಿರುತ್ತವೆ. 2, ಭೂಮಿಯ ಮೇಲ್ಮೈನಿಂದ 2 ಕಿ.ಮೀ ಗಳಷ್ಟು ಎತ್ತರದವರೆಗೆ ಕಂಡು ಬರುತ್ತವೆ.

11 / 30

11. ಹವಾಮಾಣ ಕುರಿತು ಅಧ್ಯಯನಕ್ಕೆ ಮಾಡುವುದಕ್ಕೆ ಏನೆಂದು ಕರಿಯುತ್ತಾರೆ ?

12 / 30

12. 1) ಸಾಗರ ಅಥವಾ ಸಮುದ್ರ ಅಂಚಿನಲ್ಲಿರುವ ಆಳವಿಲ್ಲದ ಭಾಗವನ್ನೇ ಖಂಡಾವರಣ ಇಳಿಜಾರು ಎಂದು ಕರೆಯುತ್ತಾರೆ. 2) 1 ಫ್ಯಾದಮ್‌ ಎಂದರೆ – 6 ಅಡಿ ಎಂದಥ

13 / 30

13. 1. ಪಿಲಿಪೈನ್ಸ್‌ ದ್ವೀಪಗಳ ಬಳಿ ಚಾಲೆಂಜರ್‌ ತಗ್ಗು ಇದೆ. 2. ಚಾಲೆಂಜರ್‌ ತಗ್ಗು ಫೆಸಿಪಿಕ್‌ ಸಾಗರದಲ್ಲಿ ಕಂಡು ಬರುತ್ತದೆ. 3. ಇದು ಒಟ್ಟು 11033 ಮೀ. ಆಳವಾಗಿದ್ದು ಇದು ಪ್ರಪಂಚದಲ್ಲಿ ಅತಿ ಹೆಚ್ಚು ಆಳವಾಗಿರುವ ಸ್ಥಳವಾಗಿದೆ.

14 / 30

14. ಒಂದು ಏರುಬ್ಬರ ಮತ್ತು ಒಂದು ಇಳಿಯುಬ್ಬರಗಳ ನಡುವೆ ಎಷ್ಟು ಸಮಯ ಅಂತರವಿರುತ್ತದೆ ?

15 / 30

15. ಅತಿ ಹೆಚ್ಚು ಮಳೆ ತರುವ ಮೋಡ ಯಾವುದು ?

16 / 30

16. ಈ ಕೆಳಗಿನ ಯಾವ ಹೇಳಿಕೆ ಸರಿ ಆಗಿದೆ. 1) . ಉಷ್ಣ ಸಾಗರ ಪ್ರವಾಹಗಳು ಸಮಭಾಜಕವೃತ್ತದಿಂದ ಪ್ರದೇಶಗಳಲ್ಲಿ ಪ್ರಾರಂಭವಾಗಿ ಉಪಧ್ರುವೀಯ ಪ್ರದೇಶಗಳ ಕಡೆಗೆ ಹರಿಯುತ್ತದೆ. 2) ಶೀತಸಾಗರ ಪ್ರವಾಹಗಳು ಧ್ರುವಪ್ರದೇಶಗಳಲ್ಲಿ ಪ್ರಾರಂಭವಾಗಿ ಸಮಭಾಜಕವೃತ್ತದ ಕಡೆಗೆ ಹರಿಯುತ್ತವೆ.

17 / 30

17. ಮೊಝಾಂಭಿಕ, ಮಲಗಾಸಿ, ಅಗುಲ್ಹಾಸ್‌ ಇವು _____ ಪ್ರವಾಹಗಳಾಗಿವೆ ?

18 / 30

18. ಪ್ರಪಂಚದಲ್ಲಿ ಅತಿ ಹೆಚ್ಚು ವಲಣತೆ ಹೊಂದಿರುವ ಸರೋವರ ಯಾವುದು ?

19 / 30

19. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರವನ್ನು ಆರಿಸಿ. 1. ಸಾಗರ ತಗ್ಗುಗಳನ್ನು ಸಾಗರ ಪ್ರಪಾತಗಳೆಂದು ಕರೆಯುತ್ತಾರೆ. 2. ಈ ವಲಯದಲ್ಲಿಯೇ “ ಚಪ್ಪಟ್ಟೇಯಾಕಾರದ “ಗುಯೆಟ್ಸ್”ಗಳು ಕಂಡು ಬರುತ್ತವೆ.

20 / 30

20. ಗಲ್ಪ್ ಸ್ಟ್ರೀಂ ಪವಾಹ ಇದು ಯಾವುದಕ್ಕೆ ಉದಾಹರಣೆ ಆಗಿದೆ ?

21 / 30

21. ಈ ಕೆಳಗಿನ ಯಾವುದನ್ನು “ಅಬಿಸಲ್‌ ಮೈದಾನ” ಎಂದು ಕರೆಯುತ್ತಾರೆ.

22 / 30

22. “ಜಲಾವೃತ ಗ್ರಹ” ಎಂದು ಈ ಕೆಳಗಿನ ಯಾವುದನ್ನು ಕರೆಯುತ್ತಾರೆ ?

23 / 30

23. ವಾಯು ಮೇಲ್ಮುಖವಾಗಿ ಪ್ರಚಲನ ಪ್ರವಾಹಗಳ ರೂಪದಲ್ಲಿ ಮೇಲೆರುವುದರಿಂದ ಉಂಟಾಗುವ ಮಳೆಯನ್ನು _________ ಎಂದು ಕರೆಯುತ್ತಾರೆ ?

24 / 30

24. ಈ ಕೆಳಗಿನ ಯಾವ ಹೇಳಿಕೆಗಳನ್ನು ಗುರುತಿಸಿ ಸರಿಯಾದ ಉತ್ತರವನ್ನು ಗುರುತಿಸಿ. 1. ಭೂಮಿಯ ಮೇಲ್ಮೈ ಮೇಲೆ – 70. 78% ಭಾಗ ನೀರಿನಿಂದ ಆವೃತವಾಗಿದೆ. 2. ಅಂದರೆ 361 ದಶಲಕ್ಷ ಚ.ಕಿ.ಮೀ ಪ್ರದೇಶವು ನೀರಿನಿಂದ ಆವರಿಸಿದೆ.

25 / 30

25. ಗಲ್ಪ್‌ ಸ್ಟ್ರೀಂ ಉಷ್ಣಪ್ರವಾಹ ಮತ್ತಿ ಲ್ಯಾಬ್ರಾಡಾರ್‌ ಶೀತ ಪ್ರವಾಹಗಳು ಸಂಧಿಸುವ ಪ್ರದೇಶ ಯಾವುದು ?

26 / 30

26. 1. ವಾಯುಗೋಳದಲ್ಲಿ ಜಲಾಂಶವು ಘನೀಕರಣ ಹೊಂದಿ ಭೂಮಿಯ ಮೇಲೆ ಬೀಳುವ ನೀರಿನ ಹನಿಗಳನ್ನು “ಮಳೆ” ಎಂದು ಕರೆಯುತ್ತಾರೆ. 2. ಮಳೆಯ ಪ್ರಮಾಣವನ್ನು ರೆನ್‌ಗೇಜ್‌ ಮುಖಾಂತರ ಅಳೆಯುತ್ತಾರೆ. 3. ಮಳೆಯ ಪ್ರಮಾಣವನ್ನು ಮೀ.ಮೀ ಅಥವಾ ಅಂಗುಲಗಳಲ್ಲಿ ತಿಳಿಸುವರು.

27 / 30

27. ವಾಯುಗೋಳದಲ್ಲಿ ಉಷ್ಣಾಂಶವು ಕಡಿಮೆಯಾದಾಗ ಅದರಲ್ಲಿನ ಜಲಾಂಶವು ಘನೀಕರಣಗೊಂಡು ನಿಮಾಣವಾಗುವ ಸಣ್ಣ ಸಣ್ಣ ನೀರಿನ ಹನಿಗಳು ಅಥವಾ ಹಿಮಕಣಗಳ ರಾಶಿಯನ್ನು _________ ಎಂದು ಕರೆಯುತ್ತೇವೆ

28 / 30

28. ಈ ಕೆಳಗಿನ ಯಾವ ಮೋಡವನ್ನು “ಊಣ್ಣೆಯ ಗುಡ್ಡೆ ಮೋಡ” ಎಂದು ಕರೆಯುತ್ತಾರೆ ?

29 / 30

29. ಹಿಮಕಣ ಮೋಡಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ. 1, ವಾಯುಮಂಡಲದಲ್ಲಿ ಅತಿ ಹೆಚ್ಚು ಎಂದರೆ 6 ಕಿ.ಮೀ ಗಳಿಗಿಂತಲೂ ಎತ್ತರದಲ್ಲಿರುತ್ತವೆ. 2, ಈ ಮೋಡಗಳು “ಗುಂಗುರು ಕೂದನ್ನು” ಹೋಲುತ್ತದೆ. 3, ಇವುಗಳ ಜನಪ್ರಿಯ ಹೆಸರು – “ಕುದುರೆ ಬಾಲದ “ ಮೋಡಗಳು ಎಂದು ಕರೆಯುತ್ತಾರೆ.

30 / 30

30. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿ ಉತ್ತರವನ್ನು ಆರಿಸಿ ಬರೆಯಿರಿ. 1) ಕನಾಟಕದಲ್ಲಿ ಅತೀ ಹೆಚ್ಚು ಆಗುಂಬೆಯು ಮಳೆ ಪಡೆಯುತ್ತದೆ. 2) ಆಗುಂಬೆಯನ್ನು ದಕ್ಷಿಣ ಭಾರತದ ಮಾಸಿನ್‌ ರಾಂ ಎಂದು ಕರೆಯುತ್ತಾರೆ. 3) ಚಿತ್ರದುಗ ಜಿಲ್ಲೆಯ “ ನಾಯಕನ ಹಟ್ಟಿ ಯು ಕನಾಟಕದ ಅತ್ಯಂತ ಒಣಪ್ರದೇಶವಾಗಿದೆ.

Your score is

0%

Pos.NameScorePointsDuration
1Shashi SP100 %30 / 304 minutes 13 seconds
2channamma c.channamma c97 %29 / 304 minutes 8 seconds
3Anjali97 %29 / 305 minutes 34 seconds
4SABUHDK152297 %29 / 306 minutes 39 seconds
5prabhajmunavallimuna93 %28 / 302 minutes 43 seconds
6Shirin banu93 %28 / 304 minutes 5 seconds
7Surekha benur93 %28 / 304 minutes 39 seconds
8Uma90 %27 / 306 minutes 20 seconds
9Meena87 %26 / 304 minutes 24 seconds
10Roopa KL87 %26 / 305 minutes 41 seconds
11Shivani87 %26 / 305 minutes 52 seconds
12Prasanna83 %25 / 304 minutes 3 seconds
13Basavantraya83 %25 / 304 minutes 12 seconds
14Namadev83 %25 / 305 minutes 33 seconds
15SunithaHM83 %25 / 306 minutes 3 seconds
16Geetakj83 %25 / 308 minutes 28 seconds
17Bhut83 %25 / 3010 minutes
18Rathod80 %24 / 303 minutes 36 seconds
19Ashwini patil80 %24 / 304 minutes 52 seconds
20Laxman80 %24 / 3010 minutes 6 seconds
21Sona80 %24 / 3020 minutes 39 seconds
22Salma Naaz77 %23 / 304 minutes 9 seconds
23Margappa77 %23 / 304 minutes 46 seconds
24Ramya77 %23 / 307 minutes 30 seconds
25Asimabi.k73 %22 / 306 minutes 38 seconds
26Chaithra73 %22 / 307 minutes 50 seconds
27Sukanya73 %22 / 308 minutes 18 seconds
28Shruthi73 %22 / 3012 minutes 24 seconds
29Lakshmibai67 %20 / 305 minutes 46 seconds
30Varalakshmi H G60 %18 / 303 minutes 29 seconds
31Laxmana60 %18 / 304 minutes 39 seconds
32Karthik Kumar cn60 %18 / 304 minutes 55 seconds
33durugesh poojari.poojari60 %18 / 308 minutes 8 seconds
34PUSHPAK60 %18 / 308 minutes 35 seconds
35Afreen60 %18 / 3013 minutes 24 seconds
36Pallavi D57 %17 / 305 minutes 21 seconds
37Ningavva r basidoni57 %17 / 306 minutes 34 seconds
38Prema57 %17 / 307 minutes 1 seconds
39Shivu k57 %17 / 309 minutes 12 seconds
40SavitriH57 %17 / 3017 minutes 34 seconds
41Swetha53 %16 / 304 minutes 28 seconds
42Chandra53 %16 / 304 minutes 38 seconds
43OSIMAKRAM NADAF53 %16 / 305 minutes 8 seconds
44Netravati savanur53 %16 / 305 minutes 15 seconds
45Danesh53 %16 / 306 minutes 46 seconds
46mminaj274@gmail.com53 %16 / 307 minutes 49 seconds
47Biradarlaxmi50 %15 / 305 minutes 48 seconds
48NASREEN TAJ. V50 %15 / 306 minutes 53 seconds
49Bahubali B Babannava50 %15 / 309 minutes 24 seconds
50ambresh50 %15 / 309 minutes 30 seconds
Shopping Cart