0%

Start the Best Preparation


Sociology Test - 7 ಸಮಾಜದ ಪ್ರಕಾರಗಳು

1 / 30

1. ಕೈಗಾರಿಕಾ ಕ್ರಾಂತಿ ನಡೆದದ್ದು

2 / 30

2. ಜ್ಞಾನ ಎಂಬುದು ಸಮಕಾಲೀನ ಜಾಗತಿಕ ಮುಕ್ತ ಸಮಾಜದಲ್ಲಿ ಕೇವಲ ಒಬ್ಬ ವ್ಯಕ್ತಿಯ ಅಥವಾ ಸಂಸ್ಥೆಯ ಸ್ವತ್ತು ಅಥವಾ ಆಸ್ತಿಯಾಗದೆ ಹೊಸ ಹೊಸ ಉತ್ಪಾದನಾ ತಾಂತ್ರಿಕತೆಯ ಮುಖ್ಯ ಕೀಲಿಕೈಯಾಗಿದೆ ಇದು ಈ ಕೆಳಗಿನ ಯಾವ ಸಮಾಜದ ಲಕ್ಷಣ

3 / 30

3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಸಾ.ಶ.ಪೂ 3000ದ ಸುಮಾರಿಗೆ ನೇಗಿಲ ಸಂಶೋಧನೆಯೊಂದಿಗೆ ಕೃಷಿ ಕ್ರಾಂತಿ ಆರಂಭಗೊಂಡಿತು. B) ಈ ಸಮಾಜದಲ್ಲಿ ಬೇಸಾಯವು ಪ್ರಮುಖ ಉದ್ಯೋಗವಾಗಿದೆ. C) ಈ ಸಮಾಜದಲ್ಲಿ ವಿವಿಧ ಕೌಶಲ್ಯಗಳು ರೂಪುಗೊಂಡವು.

4 / 30

4. ಯಾವ ವೇದದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಗ್ರಾಮಸ್ಥನೆಂದು ವರ್ಣಿಸಲಾಗಿದೆ

5 / 30

5. ಬೇಸಾಯವನ್ನು ಅವಲಂಬಿಸಿ ಬದುಕುವ ಸಮಾಜ

6 / 30

6. ಮಾನವ ಸಮಾಜವು ಗ್ರಾಮ ಎಂಬ ತೊಟ್ಟಿಲಲ್ಲಿ ವಿಕಾಸವಾಗಿದೆ ಎಂದವರು

7 / 30

7. ಜನರ ಆಸಕ್ತಿ ಅಭಿರುಚಿ ಸಾಮರ್ಥ್ಯ ಲಿಂಗ ಮತ್ತು ವಯಸ್ಸು ಮುಂತಾದವುಗಳ ಆಧಾರದಲ್ಲಿ ಹಂಚಿಕೆಯಾಗುವುದು

8 / 30

8. ಬಹು ಸಂಖ್ಯೆಯ ಭಾರತೀಯರು ಗ್ರಾಮವಾಸಿಗಳು ಎಂದವರು

9 / 30

9. ಆಧುನಿಕ ಸಂಕೀರ್ಣ ಸಮಾಜವು ಕಾನೂನು, ಶಾಸನ ಮತ್ತು ಸಂವಿಧಾನಗಳನ್ನು ಹೊಂದಿ ಜನರ ವರ್ತನೆಗಳನ್ನು ಔಪಚಾರಿಕ ಮಾಧ್ಯಮಗಳ ಮೂಲಕ ಅಥವಾ ಅನೌಪಚಾರಿಕ ಮಾಧ್ಯಮಗಳ ಮೂಲಕ ನೋಡಿಕೊಳ್ಳುವುದು

10 / 30

10. ಅಲೆಮಾರಿತನವು ಒಂದು ಜೀವನ ವಿಧಾನ ಎಂದವರು

11 / 30

11. ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಈ ಸಮಾಜಕ್ಕೆ ಉದಾರಣೆ ಬಖ್ತಿಯರಿ ಸಮಾಜ. ಇದು ಇಂದಿಗೂ 5,000 ದಿಂದ ಒಂದುವರೆ ಲಕ್ಷ ಮಂದಿಯನ್ನು ಒಳಗೊಂಡಿದೆ. B) ಈ ಸಮಾಜ ಸಾಮಾನ್ಯವಾಗಿ ಹುಲ್ಲುಗಾವಲು ಪ್ರದೇಶಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಮರುಭೂಮಿ ಮತ್ತು ಕೃಷಿಗೆ ಅನುಕೂಲವಿಲ್ಲದ ಪ್ರದೇಶಗಳಲ್ಲಿ ಕಾಣಬಹುದು. C) ಈ ಸಮಾಜದಲ್ಲಿ ಹೆಚ್ಚು ಪಶುಗಳ ಒಡೆತನ ಹೊಂದಿರುವವರು ಹೆಚ್ಚು ಪ್ರಭಾವಶಾಲಿಗಳಾಗಿರುತ್ತಾರೆ.

12 / 30

12. ಇವರ ಪ್ರಕಾರ ಸಮಾಜವು ಸಮೂಹಗಳ ಸಮೂಹವಾಗಿದೆ

13 / 30

13. ಸಮಾಜದ ಕುರಿತು ಸಾಮಾಜಿಕ ಸಂಬಂಧಗಳ ಬಲೆ ಎಂದವರು

14 / 30

14. ನಮ್ಮ ಜೀವನವನ್ನು ಸುಗಮವಾಗಿ ಸಾಗುವಂತೆ ಮಾಡುವುದೇ ಸಮಾಜ ಇದು ಏನನ್ನು ಸೂಚಿಸುತ್ತದೆ

15 / 30

15. ತಮ್ಮ ಜೀವನಕ್ಕೆ ಪೂರಕವಾಗಿ ಪಶುಗಳನ್ನು ಹಿಂಡು ಹಿಂಡಾಗಿ ಸಾಕುವ ಸಮಾಜ

16 / 30

16. ಗ್ರಾಮೀಣ ಪ್ರದೇಶದಲ್ಲಿ ಶೇಕಡ ____ ಪುರುಷರು ಮತ್ತು ಶೇಕಡ ____ ಮಹಿಳೆಯರು ಜೀವನಪಾಯಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ.

17 / 30

17. ಭಾರತ ಎಂದರೆ ಇದರ ನಾಡು

18 / 30

18. ಮಾನವ ಸಮಾಜದಲ್ಲಿ ಅತ್ಯಂತ ಪ್ರಾಚೀನ ಮತ್ತು ಸರಳವಾದ ಸಮಾಜ

19 / 30

19. ಗಾತ್ರದಲ್ಲಿ ಚಿಕ್ಕದು, ಪ್ರಾಥಮಿಕ ಹಾಗೂ ಕೌಟುಂಬಿಕ ಸಂಬಂಧಗಳ ಪ್ರಭಾವ, ಸರಳ ಆರ್ಥಿಕ ಜೀವನ, ನೆರೆಹೊರೆ ಇವು ಈ ಕೆಳಗಿನ ಯಾವ ಸಮಾಜದ ಲಕ್ಷಣಗಳು

20 / 30

20. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಹೊಸ ಹೊಸ ಸಂಶೋಧನೆಗಳು ಸಾಮಾಜಿಕ ಪರಿವರ್ತನೆಯನ್ನು ಸೃಷ್ಟಿಸಿದವು. B) ಇವುಗಳನ್ನು ಅರಸಿಕೊಂಡು ಜನ ನಗರಗಳಿಗೆ ಬರುತ್ತಾರೆ. C) ಇಲ್ಲಿ ಶ್ರಮ ವಿಭಜನೆ ಅಗತ್ಯ.

21 / 30

21. ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. A) ಈ ಸಮಾಜವು ಬಹಳ ಚಿಕ್ಕದಾದ ಹಾಗೂ ಅಲ್ಲಲ್ಲಿ ಚದುರಿದ ಮಾನವ ಸಮೂಹಗಳನ್ನು ಒಳಗೊಂಡಿದೆ. ಇಲ್ಲಿ ಒಟ್ಟು ಸದಸ್ಯರು 49-50. B) ಈ ಸಮಾಜಗಳು ಸದಾ ಚಲಿಸುತ್ತಲೇ ಇರುವುದರಿಂದ ಆಹಾರ ಹುಡುಕಿಕೊಂಡು ಮತ್ತೊಂದು ಪ್ರದೇಶಕ್ಕೆ ಹೋಗುತ್ತವೆ. C) ಇಡಿ ಸಮಾಜವೇ ಇಲ್ಲಿ ಬಂಧುತ್ವದ ಸಂಬಂಧಗಳ ಆಧಾರದ ಮೇಲೆ ಹೆಣೆದುಕೊಂಡಿದೆ. D) ಇಲ್ಲಿ ರಾಜಕೀಯ ಸಂಸ್ಥೆಗಳು ಇರುವುದಿಲ್ಲ.

22 / 30

22. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳನ್ನು ಅವಲಂಬಿಸಿ ಬದುಕುವ ಸಮಾಜ

23 / 30

23. ಸಾ.ಶ. ಪೂ 3000 ದ ಹೊತ್ತಿಗೆ ಇದರ ಸಂಶೋಧನೆಯೊಂದಿಗೆ ಕೃಷಿ ಕ್ರಾಂತಿ ಆರಂಭಗೊಂಡಿತು.

24 / 30

24. ರೈತರಿಗೆ ಆಸ್ತಿಯ ಹಕ್ಕಿನ ರಕ್ಷಣೆ ನೀಡುವ ಸಲುವಾಗಿ ಕೋರ್ಟ್ ಆಫ್ ಡೈರೆಕ್ಟರಿ ರೈತವಾರಿ ಪದ್ಧತಿಯನ್ನು ಜಾರಿಗೊಳಿಸಲು ಆದೇಶಿಸಿದ್ದು

25 / 30

25. ಒಂದೇ ಸ್ಥಳದಲ್ಲಿ ವಾಸವಾಗಿರುವ ಕುಟುಂಬಗಳ ಸಮೂಹವೇ ಗ್ರಾಮ ಎಂದವರು

26 / 30

26. ಜಮೀನ್ದಾರ್ ಎಂಬ ಪದವು ಯಾವ ಭಾಷೆಗೆ ಸೇರಿದೆ

27 / 30

27. ಇವರ ಪ್ರಕಾರ ಕಡಿಮೆ ಜನಸಾಂದ್ರತೆಯುಳ್ಳ, ಸರಳ ಹಾಗೂ ಮಿತವ್ಯಯವಾದ ಜೀವನ ಸಾಗಿಸುವ ಪ್ರಾಥಮಿಕ ಸಂಬಂಧಗಳನ್ನು ಒಳಗೊಂಡ ಕುಟುಂಬಗಳ ಒಕ್ಕೂಟವೇ ಗ್ರಾಮ ಸಮುದಾಯ

28 / 30

28. ದುಡಿಮೆಯಲ್ಲಿ ವೃತ್ತಿಪರತೆ, ಸಾರಿಗೆ ಮತ್ತು ಸಂಪರ್ಕ, ವಲಸೆ ಹೆಚ್ಚಳ ಕಂಡುಬರುವುದು

29 / 30

29. ಸಮಾಜ ಎಂಬ ಕನ್ನಡ ಪದವು ಇಂಗ್ಲಿಷ್ ಭಾಷೆಯ ಸೊಸೈಟಿ ಎಂಬ ಪದದಿಂದ ಬಂದಿದ್ದು ಸೊಸೈಟಿ ಎಂಬ ಪದವು _______ ಭಾಷೆಯ ಸೋಶಿಯಸ್ ನಿಂದ ಬಂದಿದೆ.

30 / 30

30. ಗ್ರಾಮದ ಒಕ್ಕೂಟಗಳ ಮುಖ್ಯಸ್ಥರನ್ನು ಹೀಗೆ ಕರೆಯಲಾಗುತ್ತಿತ್ತು

Your score is

0%

Pos.NameScorePointsDuration
1SARASWATHI93 %28 / 304 minutes 35 seconds
2Radha90 %27 / 304 minutes 9 seconds
3Shruti s87 %26 / 303 minutes 17 seconds
4Ashwini patil87 %26 / 303 minutes 51 seconds
5prabhajmunavallimuna83 %25 / 302 minutes 59 seconds
6SHRISHAIL83 %25 / 305 minutes 5 seconds
7SavitriH80 %24 / 3015 minutes 45 seconds
8Channamma80 %24 / 3020 minutes 37 seconds
9Vijayalaxmi73 %22 / 307 minutes 56 seconds
10W geeta73 %22 / 3014 minutes
11Sarala70 %21 / 304 minutes 37 seconds
12Sukanya70 %21 / 304 minutes 41 seconds
13BIBIJAN70 %21 / 305 minutes 21 seconds
14Uma70 %21 / 305 minutes 44 seconds
15Sangamma70 %21 / 306 minutes 13 seconds
16Guru70 %21 / 3010 minutes 44 seconds
17Gireesha KR70 %21 / 3011 minutes
18Anu70 %21 / 3011 minutes 17 seconds
19Jaya70 %21 / 3012 minutes 39 seconds
20Meena67 %20 / 305 minutes 28 seconds
21mminaj274@gmail.com67 %20 / 308 minutes 23 seconds
22Shruthi67 %20 / 308 minutes 53 seconds
23Maheshamma BK67 %20 / 309 minutes 14 seconds
24Sarojini67 %20 / 3020 minutes 55 seconds
25Amaresh63 %19 / 304 minutes 16 seconds
26Surekha benur63 %19 / 305 minutes 28 seconds
27Natesh B.S63 %19 / 308 minutes 3 seconds
28Laxmana60 %18 / 304 minutes 48 seconds
29shwetamath60 %18 / 305 minutes 25 seconds
30Kanu60 %18 / 309 minutes 33 seconds
31Roopa KL60 %18 / 309 minutes 37 seconds
32Chandra57 %17 / 304 minutes 30 seconds
33channamma c.channamma c57 %17 / 304 minutes 44 seconds
34OSIMAKRAM NADAF57 %17 / 304 minutes 51 seconds
35Chaithra57 %17 / 305 minutes 42 seconds
36Jabeenabegam Pathan57 %17 / 309 minutes 27 seconds
37Santu57 %17 / 3013 minutes 34 seconds
38Neel53 %16 / 304 minutes 19 seconds
39Biradarlaxmi53 %16 / 305 minutes 14 seconds
40Devendrappa53 %16 / 307 minutes 51 seconds
41Shivani53 %16 / 308 minutes 16 seconds
42Lakshmibai53 %16 / 3010 minutes 16 seconds
43Nagaratna53 %16 / 3010 minutes 38 seconds
44Salma Naaz53 %16 / 3011 minutes 15 seconds
45Umesh Chulaki53 %16 / 3011 minutes 54 seconds
46Ratna53 %16 / 3012 minutes 32 seconds
47Deepa53 %16 / 3013 minutes 1 seconds
48shwetama53 %16 / 3024 minutes 17 seconds
49PUSHPAK53 %16 / 3026 minutes 38 seconds
50Basavantraya50 %15 / 304 minutes 19 seconds
Shopping Cart