Start the Best Preparation
Kannada Test - 11 ಛಂದಸ್ಸುಗಳು
1 / 30
1. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಹಿಂದಿನ ಸ್ವರವು ದೀರ್ಘವಾಗಿದ್ದರೆ________
2 / 30
2. ವಾರ್ಧಕ ಷಟ್ಪದಿಯ ೩ ಮತ್ತು ೬ ನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು?
3 / 30
3. ಗುರು- ಲಘು ನಡುವಿರೆ ಯಾವ ಗಣ ________
4 / 30
4. ಇದು ದ್ವಿತೀಯಾಕ್ಷರಪ್ರಾಸದ ಒಂದು ಬಗೆ
5 / 30
5. ‘ಭರತೇಶ ವೈಭವ’ ಕಾವ್ಯದ ಛಂದಸ್ಸು
6 / 30
6. ಛಂದಸ್ಸಿನ ಮೂರು ಮುಖ್ಯ ಅಂಗಗಳು
7 / 30
7. ಗುರು- ಲಘು ಮೂರಿರೆ ಯಾವ ಗಣ ___
8 / 30
8. ಸಂಚಿ ಹೊನ್ನಮ್ಮನ 'ಹದಿಬದೆಯ ಧರ್ಮ' ಕೃತಿಯು ಛಂದೋರೂಪದಲ್ಲಿದೆ ____________
9 / 30
9. ಗುರು- ಲಘು ಕೊನೆಯಲ್ಲಿ ಬರಲು ಯಾವ ಗಣ ________
10 / 30
10. ‘ಭಾರವಿ’ ಈ ಗಣಕ್ಕೆ ಒಂದು ಉದಾಹರಣೆ
11 / 30
11. ಪದ್ಯಗಳನ್ನು ಓದುವಾಗ ನಿಲ್ಲಸುವ ಸ್ಥಳಗಳು________
12 / 30
12. ಒಂದು ಎರಡನೆಯ ಸ್ವರಗಳ ನಡುವೆ ಒಂದೇ ವಿಧದ ಒಂದು ವ್ಯಂಜನವು ಬಂದ ಹಿಂದಿನ ಸ್ವರ ಹ್ರಸ್ವವಾಗಿದ್ದರೆ________
13 / 30
13. ‘ಖ್ಯಾತ ಕಾರ್ನಾಟಕ ವೃತ್ತ’ಗಳ ಗುಂಪಿಗೆ ಸೇರದ ವೃತ್ತ ಇದು.
14 / 30
14. ಕಪ್ಪೆ ಅರಭಟ್ಟನ ಶಾಸನ ___________
15 / 30
15. ಕನ್ನಡದ ಮೊದಲ ಛಂದೋ ಗ್ರಂಥ
16 / 30
16. ಗುರು- ಲಘು ಮೊದಲಲ್ಲಿ ಬರಲು ಯಾವ ಗಣ ________
17 / 30
17. ದೇಶೀಯ ಛಂದಸ್ಸಿನಲ್ಲಿ ಭರತೇಶ ವೈಭವವನ್ನು ಬರೆದನು ________
18 / 30
18. ಪ್ರಾಸಾಕ್ಷರದ ಹಿಂದೆ ವಿಸರ್ಗ (ಃ) ವಿದ್ದರೆ ________
19 / 30
19. ಛಂದಸ್ಸಿನಲ್ಲಿರವುವ ಗಣಗಳ ಸಂಖ್ಯೆ_______
20 / 30
20. ಗುರು ಮೊದಲು ಬಂದು ಎರಡು ಲಘು ಬರುವ ಗಣವೇ ________
21 / 30
21. ಸರಳರಗಳೆಗೆ ಮೂಲವಾದ ಛಂದಸ್ಸು
22 / 30
22. ಪ್ರಾಸಾಕ್ಷರದ ಹಿಂದೆ ಅನುಸ್ವಾರ (ಂ) ವಿದ್ದರೆ ________
23 / 30
23. ‘ಕರ್ದಮ’ ಈ ಗಣಕ್ಕೆ ಒಂದು ಉದಾಹರಣೆ
24 / 30
24. ಹೊಸ ಗನ್ನಡ ಪದ್ಯಗಳ ಪಾದಗಳ ಕೊನೆಯಲ್ಲಿ ನಿಂತು ಅದಕ್ಕೆ ಮುಕ್ತಾಯ ಕೊಡುವ ಅಕ್ಷರಕ್ಕೆ ವಿದ್ವಾಂಸರು ಕೊಟ್ಟ ಹೆಸರು.
25 / 30
25. ಗುರು ಮೂರಿರೆ ________
26 / 30
26. ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
27 / 30
27. ಒಂದೇ ಜಾತಿಯ ಎರಡು ವ್ಯಂಜನಗಳು ಪ್ರಾಸಾಕ್ಷರಗಳಾಗಿದ್ದರೆ ________
28 / 30
28. ಖ್ಯಾತ ಕಾರ್ನಾಟಕ ವೃತ್ತಗಳು________
29 / 30
29. ʼನಜಭಜಜಂಜರಂʼ ಇದು ಯಾವ ವೃತ್ತದ ಲಕ್ಷಣ
30 / 30
30. ಲಘು ಮೂರಿರೆ ________
Your score is
Restart quiz