0%
204

Start the Best Preparation


Kannada Test - 7 ಅವ್ಯಯಗಳು

1 / 30

1. ಪಿಸಿಪಿಸಿ, ಬಳಬಳ, ವಟವಟ ಎಂಬುದು

2 / 30

2. ಇದೊಂದು ಅನುಕರಣ ಪದ

3 / 30

3. ಹರ್ಷ, ಆಶ್ಚರ್ಯ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಶಬ್ದಗಳ ಮುಂದೆ (!) ಹೊಂದಿರುತ್ತಾರೆ.

4 / 30

4. 'ಅಯ್ಯೋ ಮಗು ಬಿದ್ದು ಬಿಟ್ಟಿತಲ್ಲ' ಇಲ್ಲಿ 'ಅಯ್ಯೋ' ಎಂಬುದು

5 / 30

5. _________ಇದು ಅನುಕರಣವಾಚಕ ಪದಕ್ಕೆ ಬಂದು ಉದಾಹರಣೆ

6 / 30

6. ʼಸೋಗಸಾಗಿʼ ಎಂಬ ಪದವು

7 / 30

7. 'ಅರೆರೆ ಗಿಣಿರಾಮ! ವಾಕ್ಯದ 'ಅರರೆ' ಎಂಬುದು __________

8 / 30

8. ‘ಶ್ರದ್ಧೆಯೇ ಸಫಲತೆಗೆ ಕಾರಣ’. ಎಂಬ ವಾಕ್ಯದಲ್ಲಿರುವ ________ಅವ್ಯಯ

9 / 30

9. ಸರಸರನೆ ಎಂಬ ಪದವು___________

10 / 30

10. ʼಇಲ್ಲʼ ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ.

11 / 30

11. ʼಚೆನ್ನಾಗಿʼ ಎಂಬ ಪದವು ವ್ಯಾಕರಣದಲ್ಲಿ

12 / 30

12. ತಟ್ಟನೆ ಎಂಬ ಪದವು

13 / 30

13. ಇದೊಂದು ಅನುಕರಣವಾಚಕ ಪದ

14 / 30

14. ಧಗಧಗ ಎಂಬುದು. ಪೌರಾಡಳಿತ ಇಲಾಖೆ

15 / 30

15. ʼಆದರೆʼ ಅಥವಾ ಇವು

16 / 30

16. ಅಯ್ಯೋ ಎಂಬುದು

17 / 30

17. ನಿನ್ನ ಕೆಲಸದ ತರುವಾಯ, ನೀನು ಮನೆಗೆ ಹೋಗು. ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದವು

18 / 30

18. ಗಣೇಶ ಮತ್ತು ಕಿರಣ ಮಾರುಕಟ್ಟೆಗೆ ಹೋದರು.ಗೆರೆ ಎಳೆದ ಪದದ ವ್ಯಾಕರಣ ವರ್ಗವನ್ನು ಗುರುತಿಸಿ.

19 / 30

19. ದಬದಬ ಎಂಬುದು

20 / 30

20. ದೇವರೇ! ನಮಗೆ ಧೈರ್ಯ ಕೋಡಲಿ.

21 / 30

21. ನೀನು ಬಂದರೆ ಆಗ ಎಲ್ಲವೂ ಸರಿ ಹೋಗುತ್ತದೆ. ಆಗ ಎಂಬುದು

22 / 30

22. ಜುಳು ಜುಳು ಪಟಪಟ ದಡದಡ ಎಂಬುವು

23 / 30

23. ಸುಮ್ಮನೆ ನೀನೇ ಒಳಗೆ ಬಾ. ಈ ವಾಕ್ಯದಲ್ಲಿರುವ ಅವಧಾರಣಾರ್ಥಕಾವ್ಯಯ

24 / 30

24. ಸುಮ್ಮನೆ ಎಂಬುದು

25 / 30

25. ಇದು ಅವಧಾರಣೆಯಿಂದ ಕೂಡಿದ ಅವ್ಯಯ ಪದ

26 / 30

26. ಅಲ್ಲ, ಇಲ್ಲ ಎಂಬುದು

27 / 30

27. ಡಬಡಬ, ಪಟಪಟ ಎಂಬುದು

28 / 30

28. ಅಕ್ಕಟಾ ಎಂಬುದು____________

29 / 30

29. 'ಇಲ್ಲ' ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ

30 / 30

30. ಅಃ, ಆಃ, ಚಿಃ ಎಂಬುದು ವ್ಯಾಕರಣದಲ್ಲಿ

Your score is

0%

Shopping Cart